ಕೋಲೆ ಬಸವನ ಉದಾಹರಣೆ ಕೊಟ್ಟಿದ್ದೇಕೆ ಸಿದ್ದು ಅವರು

18
ಕೋಲೆ ಬಸವನ ಉದಾಹರಣೆ ಕೊಟ್ಟಿದ್ದೇಕೆ ಸಿದ್ದು ಅವರು
ಕೋಲೆ ಬಸವನ ಉದಾಹರಣೆ ಕೊಟ್ಟಿದ್ದೇಕೆ ಸಿದ್ದು ಅವರು

ಕೋಲೆ ಬಸವನ ಉದಾಹರಣೆ ಕೊಟ್ಟಿದ್ದೇಕೆ ಸಿದ್ದು ಅವರು

ನಮಸ್ಕಾರ ಪ್ರಿಯ ಸ್ನೇಹಿತರೇ, ಬಿಜೆಪಿಯವರು ಪ್ರತಿಯೊಬ್ಬ ನಾಯಕರು ಕೂಡ ಮೋದಿ ಹೇಳಿದಂತೆ ಕುಣಿಯುತ್ತಿದ್ದಾರೆ ಮೋದಿ ವಾಕ್ಯವೇ ವೇದ ವಾಕ್ಯ ಎಂದುಕೊಂಡಿದ್ದಾರೆ.

ಕೋಲೆ ಬಸವನ ಉದಾಹರಣೆ ಕೊಟ್ಟಿದ್ದೇಕೆ ಸಿದ್ದು ಅವರು
ಕೋಲೆ ಬಸವನ ಉದಾಹರಣೆ ಕೊಟ್ಟಿದ್ದೇಕೆ ಸಿದ್ದು ಅವರು

ನರೇಂದ್ರ ಮೋದಿ ಅವರು ಯಾವ ರೀತಿಯಲ್ಲಿ ಹೇಳುತ್ತಾರೋ ಅದೇ ರೀತಿಯಲ್ಲಿ ಕೋಲೆ ಬಸವನ ರೀತಿಯಲ್ಲಿ ಬಿಜೆಪಿ ನಾಯಕರು ವರ್ತನೆ ಮಾಡುತ್ತಿದ್ದಾರೆ.

ನೀವು ಯಾವುದೇ ಕೆಲಸ ಮಾಡಬಾರದು ಅಂದರೆ ಆ ಕೆಲಸವನ್ನು ನೀವು ಮಾಡಲೇ ಹೋಗಬಾರದು ಎಂಬುವ ವಾಕ್ಯದಂತೆ ನರೇಂದ್ರ ಮೋದಿಯವರು ಹೇಳಿದ ರೀತಿಯಲ್ಲಿ ಮುಂದಾಗುತ್ತಿದ್ದಾರೆ.

ಇದನ್ನ ಸಿದ್ದರಾಮಯ್ಯನವರು ತಿಳಿಸಿದ್ದಾರೆ ಬಿಜೆಪಿಯಲ್ಲಿ ಅನೇಕ ರೀತಿಯ ಪ್ರತಿಭಟನೆ ಸಂಘಟನೆ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳು ಆಗಬೇಕು ಎಂದರೆ

ನರೇಂದ್ರ ಮೋದಿಯವರು ಹೇಳಿದ ರೀತಿಯಲ್ಲಿ ಮುಂದುವರೆಯುತ್ತಾರೆ ಏಕೆಂದರೆ ಸ್ವಂತ ವಿವೇಚನೆಗೆ ತಕ್ಕಂತೆ ಅವರು ಯಾವುದೇ ಕೆಲಸವನ್ನ ಮಾಡಲು ಮುಂದಾಗುವುದಿಲ್ಲ ನಮ್ಮ ಕಡೆಯಲ್ಲಿ ಒಬ್ಬ ವ್ಯಕ್ತಿ ಹೇಳುವ ರೀತಿಯಲ್ಲಿ ಕೋಲೆ ಬಸವನ ರೀತಿಯಲ್ಲಿ

ಇದನ್ನು ಓದಿ:

ಎಚ್ ಎಸ್ ಆರ್‌ ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕು ಇಲ್ಲವಾದರೆ ದಂಡ

ಗೃಹ ಲಕ್ಷ್ಮಿ ಯೋಜನೆಯ 6ನೇ ಕಂತಿನ 2000 ಬಿಡುಗಡೆ ಎಲ್ಲರ ಖಾತೆಗೆ ಜಮಾ

ಆಸ್ತಿಯನ್ನ ಖರೀದಿ ಮಾಡುವಂತಿಲ್ಲ ಹೊಸ ಆದೇಶ ಜಾರಿ

ಲೋಕಸಭಾ ಚುನಾವಣೆಗೆ ಸಿದ್ದರಾಮಯ್ಯ ಸರ್ಕಾರಕ್ಕೆ ಸಚಿವರು ತಲೆ ಬಿಸಿ ಆಗ್ತಾರಾ

ವಿಮಾನ ನಿಲ್ದಾಣದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ

ನರೇಂದ್ರ ಮೋದಿ ಅವರು ಹೇಳುವ ರೀತಿಯಲ್ಲಿ ಪ್ರತಿಯೊಬ್ಬ ಬಿಜೆಪಿ ನಾಯಕರು ಕೂಡ ವರ್ತನೆಯನ್ನು ಮಾಡುತ್ತಿದ್ದಾರೆ. ಅನುದಾನಗಳ ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ತಾರತಮ್ಯ ನೀತಿ ಮತ್ತು ಮಲತಾಯಿ ಧೋರಣೆಯನ್ನ ಆರೋಪಿಸಿ

ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯ ಸರ್ಕಾರ ದೆಹಲಿಯಲ್ಲಿ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಯಿತು ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ಬಗ್ಗೆ ಕಿಡಿ ಕಾರಿದ್ದಾರೆ ಬಿಜೆಪಿ ನಾಯಕರು ಕೋಲೆ ಬಸವ ಹಾಗೆ ಮೋದಿ ಹೇಳಿದಂತೆ ಕುಣಿಯುತ್ತಿದ್ದಾರೆ

ಕೋಲೆ ಬಸವನ ಉದಾಹರಣೆ ಕೊಟ್ಟಿದ್ದೇಕೆ ಸಿದ್ದು ಅವರು
ಕೋಲೆ ಬಸವನ ಉದಾಹರಣೆ ಕೊಟ್ಟಿದ್ದೇಕೆ ಸಿದ್ದು ಅವರು

ಎಂದು ಸಿಎಂ ಸಿದ್ದರಾಮಯ್ಯನವರು ಹೇಳುತ್ತಿದ್ದಾರೆ ಕೇಂದ್ರ ಸರ್ಕಾರವು ಯಾವುದೇ ಯೋಜನೆಯಲ್ಲಿ ರಾಜ್ಯ ಸರ್ಕಾರದವರು ಜಾರಿಗೆ ತರುತ್ತಿದ್ದಾರೆ ಎಂದರೆ ಅವರಿಗೆ ಯಾವುದೇ ರೀತಿಯ ಕೂಡ ಆದಾಯ ಆಗಿರಬಹುದು ಏನೇ ರೀತಿಯ ಹಂಚಿಕೆಯನ್ನು ಕೂಡ ಮಾಡುತ್ತಿರಲಿಲ್ಲ

ಆದ್ದರಿಂದ ರಾಜ್ಯ ಸರ್ಕಾರದವ್ರು ದೆಹಲಿಗೆ ಹೋಗಿ ಪ್ರತಿಭಟನೆಯನ್ನ ಮಾಡಿದ್ದರು ಕೇಂದ್ರ ಸರ್ಕಾರದ ಯಾವುದೇ ರೀತಿಯಲ್ಲೂ ಕೂಡ ನಮಗೆ ಅನುಕೂಲ ವನ್ನು ಮಾಡಿಕೊಳ್ಳುತ್ತಿಲ್ಲ

ಎಲ್ಲಾ ರೀತಿಯಲ್ಲೂ ನಮಗೆ ತೊಂದರೆಯನ್ನು ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನವರು ದೆಹಲಿಗೆ ಹೋಗಿ ಪ್ರತಿಭಟನೆ ಮಾಡುವ ಸಂದರ್ಭದಲ್ಲಿ ಮೋದಿ ಅವರು ಹೇಳಿದ ರೀತಿಯಲ್ಲಿ ಇವರು ಕುಣಿಯುತ್ತಾರೆ ಎಂಬುದಾಗಿ ಸಿಎಂ ಸಿದ್ದರಾಮಯ್ಯನವರು ತಿಳಿಸಿದ್ದಾರೆ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here