ಮೊದಲ ರಾತ್ರಿ ದಿನವೇ ಗಂಡನ ಆತ್ಮಹತ್ಯೆ ಹೆಂಡತಿ ಮಾಡಿದ್ದು ಆದರು ಏನು

48

ನಮಸ್ಕಾರ ಪ್ರಿಯ ಸ್ನೇಹಿತರೇ, ಮದುವೆ ಎಂದರೆ ಗಂಡು-ಹೆಣ್ಣು ಖುಷಿಯಾಗಿ ಇರುತ್ತಾರೆ ಎಂದು ಮದುವೆಯನ ಮಾಡುತ್ತಾರೆ ಹಾಗೆ ಮದುವೆ ಎಂದರೆ ಕುಟುಂಬದವರು ನಿಶ್ಚಯವಾಗಿ ಮಾಡುವಂತಹ ಒಂದು ಸಂಭ್ರಮ ಎಂದು ಹೇಳಬಹುದು.

ತುಂಬಾ ಖುಷಿ ಖುಷಿಯಾಗಿ ಇರಬೇಕು ಎಂದು ಮದುವೆಯನ್ನ ಮಾಡುವ ಸಂದರ್ಭ ಒದಗಿ ಬರುತ್ತದೆ. ಆದರೆ ಇಲ್ಲೊಬ್ಬ ಮಧು ಮಗ ಮದುವೆ ಮಾಡಿಕೊಂಡ ನಂತರವೇ ಅವನು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಅವನು ಆತ್ಮಹತ್ಯೆಗೆ ಶರಣಾಗಿದ್ದಾನೆ. 27 ವರ್ಷದ ಹುಡುಗ ಆತ್ಮಹತ್ಯೆ ಮಾಡಿಕೊಂಡಿರುವುದು ಎಲ್ಲರಿಗೂ ಕೂಡ ಅಚ್ಚರಿಯ ವಿಷಯವಾಗಿದೆ. ಹೆಂಡತಿಯ ಸೀರೆಯನ್ನೇ ಬಳಸಿ ಅವನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಖಾಸಗಿ ಕಂಪನಿಯಲ್ಲಿ ಹುಡುಗ ಕೆಲಸವನ್ನು ನಿರ್ವಹಿಸುತ್ತಿದ್ದಾನೆ. ಅವರು ಚಿಕ್ಕನಿಂದಲೂ ಕೂಡ ಒಟ್ಟಿಗೆ ಬೆಳೆದಿದ್ದರೂ ಹಾಗೆ ಸಂಬಂಧಿಕರಾಗಿದ್ದರು ಮತ್ತು ಎರಡು ವರ್ಷದ ಹಿಂದೆ ಪ್ರೀತಿಯನ್ನ ಕೂಡ ಮಾಡಿದ್ದರು.

ಇಬ್ಬರೂ ಕೂಡ ಪೋಷಕರ ಒಪ್ಪಿಗೆಯಿಂದ ಮದುವೆ ಎಂಬುದು ನಡೆಯಿತು. ಕಳೆದ ರಾತ್ರಿ ಸಂದರ್ಭದಲ್ಲಿ ಮೊದಲೇ ರಾತ್ರಿ ಅನ್ನ ಏರ್ಪಾಡು ಮಾಡಿಕೊಂಡಿದ್ದರು. ಜಂಗಲ್ ಪಟ್ಟಣದ ಅಲ್ಲಿ ಅವರನ್ನ ಕರೆತರಲಾಗಿತ್ತು.

ಸುಮಾರು ಬೆಳಗ್ಗೆ 05:00 ಸಂದರ್ಭದಲ್ಲಿ ಶ್ವೇತಾ ಎನ್ನುವ ವ್ಯಕ್ತಿಯು ಗಂಡ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ನೋಡಿ ಕಿರುಚುತ್ತಾ ಓಡಿ ಬರುತ್ತಿದ್ದಳು. ಗಾಬರಿಗೊಂಡ ಆಕೆಯ ಪೋಷಕರು ಶ್ವೇತಾ ಅವರ ಗಂಡ ಸೀರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ನೋಡಿ ಎಲ್ಲರೂ ಕೂಡ ಬೆರಗಾಗಿದ್ದಾರೆ.

ಶ್ವೇತಾ ಅವರು ಮದುವೆಯಾದಂತಹ ಸೀರೆ ಎಂದರೆ ಅವರು ನೇಣಿಗೆ ಶರಣಾಗಿದ್ದಾರೆ. ಅವರ ಗಂಡ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಆದ್ದರಿಂದ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಎಲ್ಲರೂ ಕೂಡ ಹೇಳಲಾಗಿದೆ.

ಮದುಮಗನ ಸಾವಿನ ಕಾರಣ ತಿಳಿದು ಬಂದಿಲ್ಲ. ಹಲವು ವರ್ಷಗಳಿಂದ ಪ್ರೀತಿಸಿ ಮದುವೆಯಾದ ಜೋಡಿ ಈ ರೀತಿಯ ಸಂದರ್ಭ ಒದಗಿ ಬಂದಿದೆ ಮದುವೆಯಾದಂತಹ ಸೀರೆಯಲ್ಲಿ ಆ ಹುಡುಗ ನೇಣಿಗೆ ಶರಣಾಗಿದ್ದಾನೆ ಆದರೆ ಇವನು ಯಾಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ

ಇವನು ಸಾವಿಗೆ ಕಾರಣ ಏನು ಎಂಬುದು ಇನ್ನು ಕೂಡ ಮಾಹಿತಿ ತಿಳಿದು ಬಂದಿಲ್ಲ. ಈ ರೀತಿಯ ಘಟನೆಗಳು ನಡೆದಿರುವುದನ್ನ ಕಾಣಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗಿ ಇರುವುದನ್ನು ಗಮನಿಸಬಹುದಾಗಿದೆ.

ಒಂದೇ ದಿನದಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ಬೇಕಾದರೆ ಈ ಕುಡ್ಲೆ ಫೋನ್ ಮಾಡಿರಿ 9620799909 ಪ್ರಖ್ಯಾತ ಸೂರ್ಯ ಪ್ರಕಾಶ್ ಗುರುಜೀ ರವರು.

ಮಾಹಿತಿ ಆಧಾರ 

LEAVE A REPLY

Please enter your comment!
Please enter your name here