ಬೆಕ್ಕು ನಾಯಿಗೆ 23 ಕೋಟಿಯ ಆಸ್ತಿ ಬರೆದಿದ್ದೇಕೆ ಮಹಿಳಾ?

31
ಬೆಕ್ಕು ನಾಯಿಗೆ 23 ಕೋಟಿಯ ಆಸ್ತಿ ಬರೆದಿದ್ದೇಕೆ ಮಹಿಳಾ?
ಬೆಕ್ಕು ನಾಯಿಗೆ 23 ಕೋಟಿಯ ಆಸ್ತಿ ಬರೆದಿದ್ದೇಕೆ ಮಹಿಳಾ?

ಬೆಕ್ಕು ನಾಯಿಗೆ 23 ಕೋಟಿಯ ಆಸ್ತಿ ಬರೆದಿದ್ದೇಕೆ ಮಹಿಳಾ?

ನಮಸ್ಕಾರ ಪ್ರಿಯ ಸ್ನೇಹಿತರೇ, ಮಕ್ಕಳನ್ನು ಪೋಷಕರು ಅಂಗೈಯಲ್ಲಿ ಇಟ್ಟುಕೊಂಡು ಜೋಪಾನ ಮಾಡುತ್ತಾರೆ ಆದರೆ ಅದೇ ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ನಮ್ಮ ತಂದೆ ತಾಯಿಯನ್ನು ನೋಡಿಕೊಳ್ಳೋಕೆ ಹಿಂದೆಟು ಹಾಕುತ್ತಾರೆ

ಬೆಕ್ಕು ನಾಯಿಗೆ 23 ಕೋಟಿಯ ಆಸ್ತಿ ಬರೆದಿದ್ದೇಕೆ ಮಹಿಳಾ?
ಬೆಕ್ಕು ನಾಯಿಗೆ 23 ಕೋಟಿಯ ಆಸ್ತಿ ಬರೆದಿದ್ದೇಕೆ ಮಹಿಳಾ?

ಯಾವುದಾದರೂ ಅನಾಥಾಶ್ರಮಕ್ಕೆ ಸೇರಿಸಿ ಕೈ ತೊಳೆದುಕೊಳ್ಳುತ್ತಾರೆ ಇಲ್ಲೊಬ್ಬ ಮಹಿಳೆ ಕೂಡ ತಮ್ಮ ಮಕ್ಕಳ ವರ್ತನೆಯಿಂದ ಬೇಸತ್ತಿದ್ದು ಬಳಿಕ ತಮ್ಮ 23 ಕೋಟಿ ಆಸ್ತಿಯನ್ನು ಏನ್ ಮಾಡಿದ್ದಾರೆ ಗೊತ್ತಾ?

ಮಕ್ಕಳು ನನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎನ್ನುವ ಕಾರಣಕ್ಕಾಗಿ ಮಕ್ಕಳಿಗಾಗಿ ತಕ್ಕ ಪಾಠವನ್ನು ಕಲಿಸಿದ್ದಾಳೆ. ಲಿಯು ಎನ್ನುವ ವೃದ್ದೆ 23 ಕೋಟಿ ಗಿಂತ ಅಧಿಕವಾಗಿರುವ ಆಸ್ತಿಯನ್ನು ತನ್ನ ಸಾಕು ನಾಯಿ ಮತ್ತು ಬೆಕ್ಕಿಗೆ ವರ್ಗಾಯಿಸಿದ್ದಾರೆ.

ಇಂತಹ ಘಟನೆ ನಡೆದಿರುವುದು ಚೀನಾದ ಸಾಂಗೈ ನಲ್ಲಿ ಕೆಲವು ದಿನಗಳ ಹಿಂದೆ ಅನಾರೋಗ್ಯದಿಂದ ಈ ವೃದ್ದೆಯ ನರಳುತ್ತಾ ಇದ್ದರು ಮಕ್ಕಳು ಅವಳನ್ನ ನೋಡಿಕೊಳ್ಳಲು ಬಂದಿರಲಿಲ್ಲ.

ಇದನ್ನು ಓದಿ:

ಮೋದಿ ಸರ್ಕಾರ ಕರ್ನಾಟಕಕ್ಕೆ ತೆರಿಗೆ ಮೋಸ ಮಾಡಿದ್ಯಾ?

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದಕ್ಕೆ

ಚಿಕ್ಕ ಮನೆ 14 ಸಾವಿರ ಪಿಂಚಣಿ ಹಣದಲ್ಲಿ ಬದುಕು ಸಾಗಿಸುತ್ತಿದ್ದಾರೆ ಮೋದಿ ಪತ್ನಿ

ಗೃಹಲಕ್ಷ್ಮಿ ಐದನೇ ಕಂತು ಹಣ ಇನ್ನೂ ಬಂದಿಲ್ವಾ ಯಾವಾಗ ಬರುತ್ತೆ

ನಿಖಿಲ್ ಕುಮಾರಸ್ವಾಮಿ ಗೆ ಮಂಡ್ಯ ಫಿಕ್ಸ್?

ಅಷ್ಠೆ ಅಲ್ಲದೆ ಫೋನಿನಲ್ಲೂ ಕೂಡ ಅವಳ ಆರೋಗ್ಯವನ್ನು ವಿಚಾರಿಸಲಿಲ್ಲ, ಇದರಿಂದ ತೀವ್ರವಾಗಿ ನೊಂದಿದ್ದರು 23 ಕೋಟಿಗಿಂತಲೂ ಹೆಚ್ಚು ಆಸ್ತಿಯನ್ನು ತಾನು ಮುದ್ದಾಗಿ ಸಾಕಿರುವಂತಹ ನಾಯಿ ಮತ್ತು ಬೆಕ್ಕಿಗೆ ವರ್ಗಾವಣೆಯನ್ನು ಮಾಡಿದ್ದಾಳೆ.

ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ಗಳ ಪ್ರಕಾರ ಪ್ರಾಣಿಗಳ ಹೆಸರೇನು ಆಸ್ತಿ ಬರೆಯುವುದು ಯಾವುದೇ ಕಾರಣಕ್ಕೂ ಚೀನಾದಲ್ಲಿ ಯಾವುದೇ ರೀತಿಯ ಕಾನೂನು ಇಲ್ಲ.

ಬೆಕ್ಕು ನಾಯಿಗೆ 23 ಕೋಟಿಯ ಆಸ್ತಿ ಬರೆದಿದ್ದೇಕೆ ಮಹಿಳಾ?
ಬೆಕ್ಕು ನಾಯಿಗೆ 23 ಕೋಟಿಯ ಆಸ್ತಿ ಬರೆದಿದ್ದೇಕೆ ಮಹಿಳಾ?

ಸ್ಥಳೀಯ ಅಧಿಕಾರಿಗಳ ಮೇರೆಗೆ ಪಶು ವೈದ್ಯಕೀಯರ ಚಿಕಿತ್ಸಾಲಯಕ್ಕೆ ಆಸ್ತಿಯನ್ನು ವರ್ಗಾವಣೆ ಮಾಡಲಾಗುತ್ತದೆ.

ಆ ವೃದ್ದೆಯ ಸಾವಿನ ನಂತರ ಆ ನಾಯಿ ಮತ್ತು ಬೆಕ್ಕುಗಳನ್ನ ಪಶು ವೈದ್ಯಕೀಯ ಚಿಕಿತ್ಸಾಲಯವು ನೋಡಿಕೊಳ್ಳುವ ಹೊಣೆಗಾರಿಕೆಯನ್ನು ಹೊಂದಿರುತ್ತಾರೆ.

ಆ ವೃದ್ದೆ ನಾನು ಅನಾರೋಗ್ಯದಿಂದ ಬಳಲುತ್ತಾ ಇದ್ದೇನೆ ನನ್ನ ಆರೋಗ್ಯವನ್ನು ನನ್ನ ಮಕ್ಕಳು ಕೂಡ ವಿಚಾರಿಸಲಿಲ್ಲ, ಭೇಟಿಯಾಗಲು ಬರದಿದ್ದರೂ ಕೂಡ ಫೋನ್ ನಿಂದಲೇ ವಿಚಾರಿಸಬಹುದಾಗಿತ್ತು.

ಪ್ರತಿಕ್ಷಣವೂ ಕೂಡ ನನಗೆ ತುಂಬಾ ಸಂತೋಷವನ್ನು ಕೊಡುವುದು ನಾನು ಸಾಕಿದಂತಹ ನಾಯಿ ಮತ್ತು ಬೆಕ್ಕು ಆಗಿದೆ. ಮೂಕ ಜೀವಿಗಳು ಸದಾ ನನ್ನೊಂದಿಗೆ ಇರುತ್ತವೆ.

ಸಂಪೂರ್ಣ ಆಸ್ತಿಯನ್ನು ಈ ಮೂಕ ಜೀವಿಗಳಿಗೆ ನಾವು ನೀಡುತ್ತೇವೆ ಎಂದು ಹೇಳಿದ್ದಾರೆ. ನನ್ನ ನಾಯಿ ಮತ್ತು ಬೆಕ್ಕುಗಳನ್ನ ಸಾಕುವವರಿಗೆ ಸಂಪೂರ್ಣ ಆಸ್ತಿ ದೊರೆಯುತ್ತದೆ ಎಂದು ಅವರು ಹೇಳಿದ್ದಾರೆ.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here