ದರ್ಶನ್ ಗೆ ಬೇಲ್ ಸಿಗುವುದು ಕಷ್ಟ ಯಾಕೆ? ಜೈಲಲ್ಲಿ ದರ್ಶನ್ ಗ್ಯಾಂಗ್ ಮೇಲೆ ಹಲ್ಲೆ.
ನಮಸ್ಕಾರ ಪ್ರಿಯ ಸ್ನೇಹಿತರೇ,ದರ್ಶನ್ ಅವರು ರೇಣುಕಾ ಸ್ವಾಮಿ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಂಧನದಲ್ಲಿರುವುದು ಎಲ್ಲರಿಗೂ ಕೂಡ ತಿಳಿದಿದೆ. ದರ್ಶನ್ ಅವರನ್ನ ಬೇರೆ ಜೈಲಿಗೆ ಹಾಕಬೇಕು ಎಂಬುದಾಗಿ ಅನೇಕ ಜನ ಅರ್ಜಿ ಕೂಡ ಹಾಕಿದ್ದರು.
ದರ್ಶನ್ ಅವರು ಬೇರೆ ಆರೋಪಿಗಳ ಮೇಲೆ ಹಲ್ಲೆ ಮಾಡುವ ಸಾಧ್ಯತೆಗಳಿರುತ್ತದೆ ಜೊತೆಗೆ ದರ್ಶನ್ ಅವರ ಮೇಲೆ ಯಾರಾದರೂ ಹಲ್ಲೆ ಕೂಡ ಮಾಡಬಹುದು ಎನ್ನುವ ಕಾರಣಕ್ಕಾಗಿ ಅರ್ಜಿಯನ್ನ ಸಲ್ಲಿಸಿದ್ದರು.
ಆದರೆ ಈಗ ಕೋರ್ಟ್ ಮಹತ್ವವಾದ ತೀರ್ಪನ್ನ ಹೊರ ತಂದಿದೆ. ನಾಲ್ಕು ಜನರನ್ನ ತುಮಕೂರು ಜೈಲಿಗೆ ಶಿಫ್ಟ್ ಮಾಡಲಾಗುತ್ತದೆ. ಆ ನಾಲ್ಕು ಜನ ಯಾರು ಯಾವ ಉದ್ದೇಶದಿಂದ ಶಿಫ್ಟ್ ಮಾಡಲಾಗುತ್ತಿದೆ ಎನ್ನುವ ಮಾಹಿತಿಯನ್ನು ತಿಳಿಯೋಣ.
ಎ ಒನ್ ಆರೋಪಿಯಿಂದ ಎ 17 ಆರೋಪಿಯವರೆಗೂ ಕೂಡ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ ಆದರೆ ಈ ನಾಲ್ಕು ಜನ ಆರೋಪಿಗಳು ಮಾತ್ರ ಅವರು ಮಾಡಿರುವ ತಪ್ಪುಗಳು ಎನ್ನು ಇದೆ ಅವುಗಳನ್ನು ಇವರು ಒಪ್ಪಿಕೊಂಡಿದ್ದಾರೆ. ದರ್ಶನ್ ವಿರುದ್ಧ ಸಾಕ್ಷಿ ಹೇಳುವುದಕ್ಕೂ ಕೂಡ ಒಪ್ಪಿಕೊಂಡಿದ್ದಾರೆ ಎಂಬುದು ತಿಳಿದು ಬಂದಿದೆ.
ನಿಖಿಲ್ ಕುಮಾರ್, ರವಿಶಂಕರ್, ಕಾರ್ತಿಕ್, ಕೇಶವ್ ಈ ನಾಲ್ಕು ಜನ ಕೂಡ ದರ್ಶನ್ ಅವರ ವಿರುದ್ಧ ಹೇಳಿಕೆಯನ್ನು ನೀಡಿದ್ದಾರೆ ಎಂಬುದು ಸ್ಪಷ್ಟವಾಗಿದೆ. ನಾಲ್ಕು ಜನರು ದರ್ಶನ್ ಅವರ ಮೇಲೆ ಏನಾದರೂ ಹಲ್ಲೆ ಮಾಡಬಹುದು ಎನ್ನುವ ಕಾರಣಕ್ಕಾಗಿ ತುಮಕೂರು ಜೈಲಿಗೆ ಶಿಫ್ಟ್ಅನ್ನ ಮಾಡಲಾಗುತ್ತಿದೆ.
ದರ್ಶನ್ ಅವರಿಗೆ ಮೂರು ತಿಂಗಳವರೆಗೆ ಯಾವುದೇ ರೀತಿಯ ಬೇಲ್ ಸಿಗುವುದಿಲ್ಲ ಎಂಬುದು ಸ್ಪಷ್ಟವಾಗಿ ಸೂಚಿಸುತ್ತ ಇದೆ ಏಕೆಂದರೆ ಇದು ಕೊಲೆ ಪ್ರಕರಣವಾಗಿರುವುದರಿಂದ ದರ್ಶನವರಿಗೆ ಬೆಲ್ ಸಿಗುವುದು ತುಂಬಾ ಕಷ್ಟ ಸಾಧ್ಯವಾಗಿದೆ. ಮೂರು ತಿಂಗಳವರೆಗೆ ಯಾವುದೇ ಕಾರಣಕ್ಕೂ ಕೂಡ ಬೇಲ್ ಪಡೆಯಲು ಸಾಧ್ಯವಿಲ್ಲ.
ಮಾಹಿತಿ ಆಧಾರ:
ವಿಜಯಲಕ್ಷ್ಮಿ ದರ್ಶನ್ ಮನ ಕುಲುಕುವ ಕಣ್ಣೀರು ಕಥೆ
ಬಿಪಿಎಲ್ ಕಾರ್ಡ್ ಗಳು ರದ್ದತಿ ಆಗುವ ಸಾಧ್ಯತೆ ಇದೆ?
ಟಿವಿ ವ್ಯವಸ್ಥೆಯು ಇಲ್ಲ ಸಾಮಾನ್ಯ ಕೈದಿಯಂತೆ ಜೈಲು ಉಟವನ್ನ ಮಾಡಿದರು
ವಾಹನ ಸವಾರರಿಗೆ ಎರಡು ಹೊಸ ನಿಯಮ ಜಾರಿ
11ನೇ ಕಂತಿನ ಹಣ ಪಡೆಯಬೇಕು ಅಂದರೆ ಈ ಕೆಲಸ ಕಡ್ಡಾಯ
ದರ್ಶನ್ ಅವರ ವಿರುದ್ಧ ಎಲ್ಲಾ ರೀತಿಯ ಸಾಕ್ಷಿಗಳು ಜೊತೆಗೆ ಚಾರ್ಜ್ ಶೀಟ್ ಗಳನ್ನು ಕೂಡ ಗಟ್ಟಿಯಾಗಿ ಮಾಡುತ್ತಿರುವುದರಿಂದ ಅವರಿಗೆ ಬೇಲ್ ಸಿಗುವುದು ತುಂಬಾ ಕಷ್ಟ ಸಾಧ್ಯ ಎಂಬುದನ್ನು ತಿಳಿಸಲಾಗಿದೆ.
ರೇಣುಕ ಸ್ವಾಮಿಯವರು ಕೇವಲ ಪವಿತ್ರ ಗೌಡರಿಗೆ ಮಾತ್ರ ಅಶ್ಲೀಲ ಫೋಟೋ ಆಗಿರಬಹುದು, ಮೆಸೇಜ್ ಗಳನ್ನು ಮಾಡಿಲ್ಲ ಬೇರೆ ಬೇರೆ ರೀತಿಯ ಹೆಣ್ಣು ಮಕ್ಕಳಿಗೂ ಕೂಡ ಮಾಡಿದ್ದಾರೆ ಎನ್ನುವ ಕೆಲವೊಂದಿಷ್ಟು ದೂರುಗಳು ಕೂಡ ದಾಖಲಾಗಿವೆ.
ಮರ್ಮಾಂಗದ ಫೋಟೋದ ಜೊತೆಗೆ ಅಶ್ಲೀಲವಾಗಿ ಕೆಲವೊಂದಿಷ್ಟು ಮೆಸೇಜ್ ಗಳನ್ನು ಮಾಡುತ್ತಿದ್ದರು ಎಂಬುದಾಗಿ ಕೆಲವೊಂದಿಷ್ಟು ಜನರು ತಿಳಿಸಿದ್ದಾರೆ. ದರ್ಶನ್ ಅವರು ಇನ್ನು ಮೂರು ತಿಂಗಳವರೆಗೂ ಕೂಡ ಪರಪ್ಪನ ಅಗ್ರಹಾರದಲ್ಲಿ ಇರುವುದು ಫಿಕ್ಸ್ ಆಗಿದೆ ಎಂಬುವ ಮಾಹಿತಿ ಲಭ್ಯವಾಗಿದೆ.
ಮಾಹಿತಿ ಆಧಾರ: