ನ್ಯೂಯಾರ್ಕ್ ಮುಳುಗುತ್ತಿರುವುದು ಯಾಕೆ? ಅಯ್ಯೋ ಅಮೇರಿಕಾ ಮುಂಬೈ ಮಂಗಳೂರು ಕಥೆ ಏನು

55

ನಮಸ್ಕಾರ ಪ್ರಿಯ ಸ್ನೇಹಿತರೇ, ನ್ಯೂಯರ್ಕ್ ಇಡೀ ಜಗತ್ತಿನ ಕನಸಿನ ನಗರಿಯಾಗಿದೆ. ಅಮೆರಿಕದ ನ್ಯೂಯಾರ್ಕ್ ನೋಡಿದ್ದೆ ಆದರೆ ಸ್ವರ್ಗವನ್ನು ನೋಡಿದಂತೆ ಎಂದು ಭಾಸವಾಗುತ್ತದೆ. ಪ್ರಪಂಚ ಅತ್ಯಂತ ದುಬಾರಿಯಾದ ನಗರ ಎಂದರೆ ನ್ಯೂಯಾರ್ಕ್ ಅದೆಷ್ಟು ಸಿನಿಮಾಗಳು ಕೂಡ ನ್ಯೂಯಾರ್ಕ್ ಹೆಸರಿನಲ್ಲಿ ತೆರೆಕಂಡಿವೆ.

ಲೆಕ್ಕವಿಲ್ಲದಷ್ಟು ಸಿನಿಮಾಗಳು ನ್ಯೂಯಾರ್ಕ್ ನಲ್ಲಿ ಶೂಟಿಂಗ್ ನಡೆಯಿತು. ವಿಶ್ವಸಂಸ್ಥೆಯ ಪ್ರಧಾನ ಕಚೇರಿ ಇರುವುದು ಕೂಡ ಈ ನ್ಯೂಯಾರ್ಕ್, ನ್ಯೂಯಾರ್ಕ್ ಸದ್ಯದ ಪರಿಸ್ಥಿತಿಯಲ್ಲಿ ಮುಳುಗಡೆಯನ್ನ ಹೊಂದುತ್ತಾ ಇದೆ.

ನ್ಯೂಯಾರ್ಕ್ ನ ಪರಿಸ್ಥಿತಿಯಿಂದ ನಮ್ಮ ದೇಶಕ್ಕೂ ಕೂಡ ತೊಂದರೆಯಾಗುವ ಸಾಧ್ಯತೆ ಇದೆ. ಅಮೆರಿಕದ ವಾಣಿಜ್ಯ ನಗರಿಯಾದ ನ್ಯೂಯಾರ್ಕ್ ನಲ್ಲಿ ಕೆಲ ದಿನಗಳಿಂದ ಭಾರಿ ಮಳೆ ಸಂಭವಿಸಿದೆ. ಕಳೆದ 150 ವರ್ಷಗಳಿಂದ ಮಳೆ ಬರದೇ ಇರುವುದು ಈ ಬಾರಿ ಅತಿ ಹೆಚ್ಚು ಮಳೆ ಬಂದಿದೆ.

ಸಂಪೂರ್ಣವಾಗಿ ಕಾಂಕ್ರೀಟ್ನಿಂದ ಮಾಡಿರುವ ಈ ನಗರವು ಈಗ ಎಲ್ಲಾ ಕಡೆಯಲ್ಲೂ ಕೂಡ ನೀರಿನಿಂದ ತುಂಬಿಕೊಂಡಿದೆ. ಎಲ್ಲವೂ ಕೂಡ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಡೆಯಾಗಿದೆ. ಮೆಟ್ರೋ ಸ್ಟೇಷನ್ಗಳಲ್ಲಿ ಎರಡರಿಂದ ಮೂರು ಇಂಚು ನೀರು ತುಂಬಿಕೊಂಡಿದೆ.

ನ್ಯೂಯಾರ್ಕ್ ನಲ್ಲಿ ಎಮರ್ಜೆನ್ಸಿ ಅನ್ನ ಕೂಡ ಘೋಷಿಸಲಾಗಿದೆ. ಕನಸಿನ ನಗರಿ ಈಗ ಕರಾಳ ನಗರವಾಗಿ ಉಳಿದುಬಿಟ್ಟಿದೆ. ಅಮೆರಿಕದಲ್ಲಿ ಇತ್ತೀಚಿನ ದಿನಗಳಲ್ಲಿ ಮಳೆ ಚಂಡಮಾರುತ ಕಾಳ ಕಿಚ್ಚು ಹಿಮ ಪ್ರಾಕೃತಿಕ ವಿಕೋಪಮಾನಗಳು ಅತಿ ಹೆಚ್ಚಾಗಿ ಕಂಡುಬರುತ್ತಿದೆ.

ಮಳೆಗಾಲದಲ್ಲಿ ಚಂಡಮಾರುತದಿಂದ ಅತಿ ಹೆಚ್ಚು ಮಳೆ ಉಂಟಾಗುತ್ತದೆ. ಚಳಿಗಾಲದಲ್ಲಿ ಹಿಮದಿಂದ ಸಂಪೂರ್ಣವಾಗಿ ಅವೃತವಾಗುತ್ತದೆ ಬೇಸಿಗೆ ಕಾಲದಲ್ಲಿ ಕಾಳಗಿಚ್ಚಿನಿಂದ ಕೂಡಿರುತ್ತದೆ. ನ್ಯೂಯರ್ಕ್ ನಲ್ಲಿ ನೀರು ಹೋಗುವುದಕ್ಕೆ ಜಾಗವೇ ಇಲ್ಲ.

ಬಹುತೇಕ ಎಲ್ಲಾ ನಗರಗಳಲ್ಲೂ ಕೂಡ ಇದೇ ಪರಿಸ್ಥಿತಿ ಬಂದಿದೆ. ಮುಂಬೈ ಬೆಂಗಳೂರಲ್ಲೂ ಕೂಡ ಇದೇ ರೀತಿ ಉಂಟಾಗಿದೆ. ಅತಿಯಾಗಿ ಕಾಂಕ್ರೀಟ್ಗಳು ಇರುವುದರಿಂದ ಈ ರೀತಿಯ ಪರಿಸ್ಥಿತಿಗಳು ಉಂಟಾಗುತ್ತದೆ. ನಗರಗಳು ಅಭಿವೃದ್ಧಿ ಆದರೂ ಕೂಡ ಮೂಲಭೂತ ಸೌಕರ್ಯಗಳು ಸರಿಯಾಗಿಲ್ಲ.

ನಿಧಾನವಾಗಿ ಮುಳುಗಡೆಯಾಗುತ್ತಿದೆ ನ್ಯೂಯಾರ್ಕ್, ಪ್ರಾಕೃತಿಕವಾಗಿ ಉಂಟಾಗುವ ಕೆಲವೊಂದಿಷ್ಟು ಬದಲಾವಣೆಯಿಂದಲೂ ಕೂಡ ನ್ಯೂಯರ್ಕ್ ತುಂಬಾ ತೊಂದರೆ ಉಂಟಾಗುತ್ತಿದೆ. ನ್ಯೂಯರ್ಕ್ ನಗರಕ್ಕೂ ಕೂಡ ತುಂಬಾ ಅಪಾಯ ಉಂಟಾಗಿದೆ.

2018ರ 2023ರಲ್ಲಿ ಒಂದು ಪಾಯಿಂಟ್ ಆರು ಎಂ ಎಂ ನ್ಯೂಯರ್ಕ್ ಮುಳುಗಡೆಯಾಗುತ್ತದೆ. ಟೆಕ್ಟಾನಿಕ್ ಪ್ಲೇಟ್ ಗಳು ಲಂಬವಾಗಿ ಚಲಿಸುವುದರಿಂದ ಹಾಡ್ಸನ್ ನಲ್ಲಿ ನ್ಯೂಯಾರ್ಕ್ ನಿಧಾನವಾಗಿ ಮುಳುಗಡೆಯಾಗುತ್ತಾ ಇದೆ.

ವರ್ಷಕ್ಕೆ ಮೂರರಿಂದ ನಾಲ್ಕು ಮಿಲಿ ಮೀಟರ್ ಎಷ್ಟು ನ್ಯೂಯಾರ್ಕ್ ಮುಳುಗಡೆಯಾಗುತ್ತಿದೆ. 80 ಲಕ್ಷಕ್ಕಿಂತ ಹೆಚ್ಚು ಜನರು ಈ ಭಾಗದಲ್ಲಿ ವಾಸಿಸುತ್ತಿದ್ದಾರೆ. ಎಲ್ಲಿ ನೋಡಿದರೂ ಕೂಡ ಆಕಾಶದ ಎತ್ತರವಾಗಿರುವ ಕಟ್ಟಡಗಳೇ ಕಾಣಿಸುತ್ತದೆ. ಈ ರೀತಿ ಮುಳುಗಡೆಯಿಂದಾಗಿ ಕರಾವಳಿ ನಗರಗಳಿಗೂ ಕೂಡ ತುಂಬಾ ಸಮಸ್ಯೆ ಉಂಟಾಗಬಹುದು ಆದ್ದರಿಂದ ಎಚ್ಚರಿಕೆಯಿಂದ ಇರುವುದು ಮುಖ್ಯ.

ಉದ್ಯೋಗ ಸಮಸ್ಯೆ? ಆರ್ಥಿಕ ಸಮಸ್ಯೆ? ಮನೆಯಲ್ಲಿ ಚಿಂತೆ? ಅತ್ತೆ ಸೊಸೆ ಕಿರಿ ಕಿರಿ? ಪ್ರೀತಿ ಪ್ರೇಮ ಮೋಸ ಇನ್ನು ಹತ್ತಾರು ರೀತಿಯ ಎಲ್ಲಾ ಸಂಕಷ್ಟ ಪರಿಹಾರ ಬೇಕಾದ್ರೆ ಕರೆ ಮಾಡಿ 9620799909

ಮಾಹಿತಿ ಆಧಾರ 

LEAVE A REPLY

Please enter your comment!
Please enter your name here