ಸುಷ್ಮಾ ರಾವ್ ರಿಯಲ್ ಲೈಫ್ ನಲ್ಲಿ ಗಂಡನಿಂದ ದೂರವಾದದ್ದು ಏಕೆ?

48
ಸುಷ್ಮಾ ರಾವ್ ರಿಯಲ್ ಲೈಫ್ ನಲ್ಲಿ ಗಂಡನಿಂದ ದೂರವಾದದ್ದು ಏಕೆ?
ಸುಷ್ಮಾ ರಾವ್ ರಿಯಲ್ ಲೈಫ್ ನಲ್ಲಿ ಗಂಡನಿಂದ ದೂರವಾದದ್ದು ಏಕೆ?

ಸುಷ್ಮಾ ರಾವ್ ರಿಯಲ್ ಲೈಫ್ ನಲ್ಲಿ ಗಂಡನಿಂದ ದೂರವಾದದ್ದು ಏಕೆ?

ನಮಸ್ಕಾರ ಪ್ರಿಯ ಸ್ನೇಹಿತರೇ, ಭಾಗ್ಯಲಕ್ಷ್ಮಿ ಸೀರಿಯಲ್ ಸುಷ್ಮಾ ಅವರ ತುಂಬಾ ಫೇಮಸ್ ಆದ ಸೀರಿಯಲ್ ಆಗಿದೆ. ಕಿರುತೆರೆಯ ಲಕ್ಕಿ ಚಾರ್ಮ್ ಎಂದೇ ಪ್ರಸಿದ್ಧರಾಗಿದ್ದಾರೆ. ಇವರು ಮೊದಲಿನಿಂದಲೂ ನಟಿಸಿರುವಂತಹ ಧಾರವಾಹಿಗಳಲ್ಲಿ ಇವರು ಸಾಕಷ್ಟು ರೀತಿಯ ಮೆಚ್ಚುಗೆಯನ್ನ ಪಡೆದಿದ್ದಾರೆ.

ಸುಷ್ಮಾ ರಾವ್ ರಿಯಲ್ ಲೈಫ್ ನಲ್ಲಿ ಗಂಡನಿಂದ ದೂರವಾದದ್ದು ಏಕೆ?
ಸುಷ್ಮಾ ರಾವ್ ರಿಯಲ್ ಲೈಫ್ ನಲ್ಲಿ ಗಂಡನಿಂದ ದೂರವಾದದ್ದು ಏಕೆ?

ಇವರಿಗೆ ಸೋಲು ಎನ್ನುವ ಪದಕ್ಕೆ ಜಾಗ ಇಲ್ಲ ಎಂದೇ ಹೇಳಬಹುದು. ಕಳೆದ 20 ವರ್ಷಗಳಿಂದ ಕಿರುತೆರೆಯಲ್ಲಿ ಯಶಸ್ಸನ್ನ ಕಾಣುತ್ತಿದ್ದಾರೆ. ಏಳು ಸೀರಿಯಲ್ ಗಳಲ್ಲಿ ನಟನೆ ಮಾಡಿದ್ದಾರೆ.

ಈಗ ಸೀರಿಯಲ್ ಗಳಲ್ಲಿ ಅವರು ನಟನೆ ಮಾಡಿ ಮೆಚ್ಚುಗೆಯನ್ನು ಪಡೆದಿದ್ದಾರೆ. ಇವರನ್ನೇ ಮುಖ್ಯವಾಗಿ ಇಟ್ಟುಕೊಂಡು ಭಾಗ್ಯಲಕ್ಷ್ಮಿ ಸೀರಿಯಲ್ ಅನ್ನು ಕೂಡ ಮಾಡುತ್ತಿದ್ದಾರೆ.

ಭಾಗ್ಯ ಎನ್ನುವ ಪಾತ್ರಕ್ಕೆ ಅವರು ಜೀವ ತುಂಬಿದ್ದಾರೆ ಪ್ರಶಸ್ತಿ ಪಡೆಯುವಷ್ಟು ಜೀವ ತುಂಬಿದ್ದಾರೆ. ಕರುನಾಡ ಜನರ ಭಾಗ್ಯಲಕ್ಷ್ಮಿ ಅದರಲ್ಲೂ ಭಾಗ್ಯ ಎನ್ನುವ ಪಾತ್ರ ಮನೆಗೆದ್ದಿದೆ.

ಭರತನಾಟ್ಯನ ಮಾಡುತ್ತಾರೆ ಈ ಸುಷ್ಮಾ ರಾವ್ ಅವರು ಸಾಕಷ್ಟು ರೀತಿಯ ಮೆಚ್ಚುಗೆಯನ್ನ ಪಡೆದುಕೊಂಡವರು ಮತ್ತು ಇವರು ಈ ಭರತನಾಟ್ಯ ಮಾಡುವುದಕ್ಕೆ ಸೀರಿಯಲ್ ಕೂಡ ಇವರಿಗೆ ಅವಕಾಶ ನೀಡಿದೆ.

ಬಣ್ಣದ ಲೋಕದಲ್ಲಿ ಮಿಂಚುತ್ತಿರುವ ಸುಷ್ಮಾ ಅವರ ವೈಯಕ್ತಿಕ ಬದುಕು ಮಾತ್ರ ಚೆನ್ನಾಗಿಲ್ಲ 10 ವರ್ಷ ಪ್ರೀತಿಸಿ ಮದುವೆಯಾದ ಪತಿಯಿಂದ ದೂರವಾಗಿ ಒಂಟಿಯಾಗಿ ಜೀವನ ಸಾಗಿಸುತ್ತಿದ್ದಾರೆ ಕನ್ನಡದ ಸ್ಟಾರ್ ನಿರ್ದೇಶಕನ ಜೊತೆ ಮದುವೆಯಾಗಿದ್ದ ಸುಷ್ಮಾ ತನ್ನೋರು ಅನ್ನೋವರೇ ಇಲ್ಲ.

ಪ್ರೀತಂ ಗುಬ್ಬಿ ಎನ್ನುವ ನಿರ್ದೇಶಕರವರನ್ನು 10 ವರ್ಷ ಪ್ರೀತಿಸಿ ಮದುವೆಯಾಗಿದ್ದರು, ಮುಂಗಾರು ಮಳೆ ಸಿನಿಮಾದಿಂದ ಈ ಪ್ರೀತಂ ಗುಬ್ಬಿಯವರು ಸಾಕಷ್ಟು ರೀತಿಯ ಜನಪ್ರಿಯತೆಯನ್ನು ಪಡೆದಿದ್ದರು. ಇವರು ಮದುವೆಯಾದ ಕೆಲವೊಂದಿಷ್ಟು ವರ್ಷಗಳಲ್ಲಿ ಸಂಸಾರದಲ್ಲಿ ಬಿರುಕು ಉಂಟಾಗಿತ್ತು.

ಇದನ್ನು ಕೂಡ ಓದಿ: 

ಮೂರು ಲಕ್ಷ ಸಾಲ ಕೇವಲ ನಾಲ್ಕು ಪರ್ಸೆಂಟ್ ಬಡ್ಡಿಗೆ

ಕನ್ನಡದ ನಟ ನಟಿಯರು ಯಾರಿಗೆ ಯಾರ ಮೇಲೆ ವೈಮನಸ್ಸು ಇದೆ

ಪ್ರತಿಯೊಬ್ಬ ರೈತರಿಗೂ ಕೂಡ ಸಬ್ಸಿಡಿ ಹಣ ಬಿಡುಗಡೆ

ರೀಲ್ಸ್ ರಾಣಿ ಸೋನು ದುಡ್ಡಿಗಾಗಿ ಹೀಗೆ ಮಾಡಿದ್ರಾ?

ನೀರಿನ ಸಮಸ್ಯೆ ಇರುವುದರಿಂದ ಇದಕ್ಕೆ ಪರಿಹಾರ ಏನು

ಸುಷ್ಮಾ ರಾವ್ ರಿಯಲ್ ಲೈಫ್ ನಲ್ಲಿ ಗಂಡನಿಂದ ದೂರವಾದದ್ದು ಏಕೆ?
ಸುಷ್ಮಾ ರಾವ್ ರಿಯಲ್ ಲೈಫ್ ನಲ್ಲಿ ಗಂಡನಿಂದ ದೂರವಾದದ್ದು ಏಕೆ?

ಬಣ್ಣದ ಲೋಕದಲ್ಲಿ ಇಬ್ಬರೂ ಕೂಡ ಅರ್ಥಮಾಡಿಕೊಳ್ಳಲು ಸಾಧ್ಯವಾಗಲೇ ಇಲ್ಲ, ಒಬ್ಬರಿಗೊಬ್ಬರು ಸಮಯವನ್ನು ಕೊಡುದೆ ಅವರ ಸಂಸಾರವು ಒಡೆದುಹೋಯಿತು.

ಹತ್ತು ವರ್ಷಗಳ ಪ್ರೀತಿ ಕೆಲವೇ ನಿಮಿಷದಲ್ಲಿ ಹಾಳಾಯಿತು. ಇಬ್ಬರು ಡೈವರ್ಸ್ ಅನ್ನ ಪಡೆದು ಇಬ್ಬರೂ ಕೂಡ ದೂರವಾಗಿದ್ದಾರೆ.

ನಿರೂಪಣೆ, ನಟನೆ, ಭರತನಾಟ್ಯ ಎಲ್ಲಾ ರೀತಿಯ ಕಲೆಯನ್ನ ಕೂಡ ಇವರು ಹೊಂದಿದ್ದಾರೆ ಆದರೆ ಸುಷ್ಮಾ ರವರು ಎಲ್ಲರ ಮೆಚ್ಚುಗೆಯನ್ನ ಕೂಡ ಪಡೆದುಕೊಂಡಿರುವ ನಟಿಎಂದೇ ಹೇಳಬಹುದು.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here