ನಟಿ ರಮ್ಯಾ ಹೃದಯಘಾತದಿಂದ ನಿಧನ ವದಂತಿ ಹಬ್ಬಿದ್ಯಾಕೆ? ಈ ನ್ಯೂಸ್ ಚಾನೆಲ್ ಮಾಡಿದ ಎಡವಟ್ಟೇನು.

51

ನಮಸ್ಕಾರ ಪ್ರಿಯ ಸ್ನೇಹಿತರೇ, ಹಿಂದಿನ ದಿನಗಳಲ್ಲಿ ನಾವು ಮಾಧ್ಯಮದವರು ಹೇಳುವ ಮಾಹಿತಿಯನ್ನು ಹೆಚ್ಚಾಗಿ ನಂಬುತ್ತಿದ್ದೆವು. ಆ ಮಾಹಿತಿಗಳು ಅಷ್ಟೇ ಸತ್ಯವಾಗಿದ್ದವು ಕೂಡ, ಮಾಧ್ಯಮಗಳ ನಡುವೆ ಯಾವುದೇ ರೀತಿಯ ಪೈಪೋಟಿ ಎಂಬುದು ಇರಲಿಲ್ಲ, ಬ್ರೇಕಿಂಗ್ ನ್ಯೂಸ್ ಕೊಡಬೇಕೆಂದು ಯಾವುದೇ ರೀತಿಯ ನಿಯಮಗಳಿರಲಿಲ್ಲ,

ಮಾಧ್ಯಮಗಳು ಹೇಗೆ ಹೆಚ್ಚಾಗುತ್ತಾ ಹೋಗುತ್ತದೆಯೋ ಅದೇ ರೀತಿಯಲ್ಲಿ ಪೈಪೋಟಿಗಳು ಕೂಡ ಹೆಚ್ಚಾಗುತ್ತಾ ಹೋಗುತ್ತಿದೆ. ನಾವೇ ಮೊದಲು ಸುದ್ದಿಯನ್ನು ನೀಡಬೇಕು ಎನ್ನುವ ಪ್ರಭಾವ ಹೆಚ್ಚಾಗುತ್ತಾ ಹೋಯಿತು. ಯಾವುದೇ ಮಾಧ್ಯಮಗಳಲ್ಲಿ ಪ್ರಚಾರವಾದರೂ ಕೂಡ ನಾವು ಇನ್ನೊಂದು ಬಾರಿ ಪರಿಶೀಲನೆ ಮಾಡುವಂತ ಪರಿಸ್ಥಿತಿಗಳು ಬಂದಿದೆ.

ಮಾಧ್ಯಮದವರು ಇದೇ ರೀತಿ ಮಾಡುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ನಟಿ ರಮ್ಯಾ ಅವರ ವಿಷಯದಲ್ಲೂ ಕೂಡ ಈ ರೀತಿ ಹೃದಯಘಾತ ಆಗಿದ್ದರೇನು ಸುಳ್ಳು ಸುದ್ದಿಯನ್ನು ಹರಡಿದ್ದಾರೆ. ತಮಿಳಿನ ಒಂದು ಮಾಧ್ಯಮದಲ್ಲಿ ನಟಿ ರಮ್ಯಾ ಅವರು ಹೃದಯಘಾತದಿಂದ ಮರಣ ಹೊಂದಿದ್ದಾರೆ ಎಂದು ಈ ಸುದ್ದಿಯನ್ನು ತಿಳಿದ ಜನರು ಏನು ಮಾಡಿದ್ದಾರೆ ಎಂದರೆ

ಅವರು ವಾಟ್ಸಪ್ ನಲ್ಲಿ ಮತ್ತು ಇನ್ಸ್ಟಾಗ್ರಾಮ್ ಅಲ್ಲಿ ಟ್ವಿಟರ್ ಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಅವರು ಸಂತಾಪವನ್ನು ವ್ಯಕ್ತಪಡಿಸಿದ್ದಾರೆ. ಒಂದಿಷ್ಟು ಜನರು ಈ ಸುದ್ದಿ ಕೇಳುತ್ತಿದ್ದಂತೆ ತುಂಬಾ ದುಃಖಕ್ಕೆ ಗುರಿಯಾದರು. ಈ ಸುದ್ದಿಯನ್ನು ತಿಳಿದು ಎಲ್ಲರೂ ಕೂಡ ತುಂಬಾ ದುಃಖದಲ್ಲಿ ಇದ್ದರೂ ಆದರೆ ಇದರಿಂದಾಗಿ

ಚಿತ್ರ ಸುಬ್ರಹ್ಮಣ್ಯ ನವರು ವರೆಗೂ ಕೂಡ ಕೆಲವೊಂದಿಷ್ಟು ಜನರಿಗೆ ಗೊಂದಲ ಎಂಬುದು ಮನೆ ಮಾಡಿತ್ತು. ರಮ್ಯಾ ಅವರು ಜನಿವಾದಲ್ಲಿದ್ದಾರೆ ಅವರು ಈಗ ಭಾರತಕ್ಕೆ ಬರುವ ಸಾಧ್ಯತೆ ಇದೆ ಅವರಿಗೆ ಯಾವುದೇ ರೀತಿ ತೊಂದರೆ ಆಗಿಲ್ಲ ಎಂಬುದಾಗಿ ತಿಳಿಸಿದ್ದಾರೆ. ಅವರು ಬೆಂಗಳೂರಿಗೆ ಬರುವ ಸಾಧ್ಯತೆ ಇದೆ

ಯಾರು ಕೂಡ ಆತಂಕಕ್ಕೆ ಗುರಿಯಾಗುವ ಅವಶ್ಯಕತೆ ಇಲ್ಲ. ಈ ಸುದ್ದಿಯನ್ನ ಕೇಳಿದ ಜನರು ಆತಂಕಕ್ಕೆ ಗುರಿಯಾಗಿದ್ದರು. ತಮಿಳಿನಲ್ಲಿ ರಮ್ಯಾ ಇರುವವರು ತುಂಬಾ ಜನಪ್ರಿಯವಾದಂತವರು ಅವರು ಕೂಡ ಹೃದಯಾಘಾತದಿಂದ ಮರಣ ಹೊಂದಿದ್ದಾರೆ.

ಅವರ ಫೋಟೋವನ್ನು ಹಾಕುವ ಬದಲಾಗಿ ಈ ಕರ್ನಾಟಕದ ರಮ್ಯಾದ ನಟಿಯ ಫೋಟೋವನ್ನು ಹಾಕಿದ್ದಾರೆ. ಗೂಗಲ್ ನಲ್ಲಿ ರಮ್ಯಾ ಎನ್ನುವರ ಫೋಟೋ ಹಾಕಿದ ತಕ್ಷಣವೇ ರಮ್ಯಾ ಅವರ ಫೋಟೋ ಸಿಗುತ್ತದೆ. ರಮ್ಯಾ ಅವರ ಫೋಟೋ ಸಿಕ್ಕಿರುವುದರಿಂದ ಆ ಫೋಟೋವನ್ನು ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಸುದ್ದಿಯನ್ನು ಹರಡಿದ್ದಾರೆ.

ಪ್ರಖ್ಯಾತ ಜ್ಯೋತಿಷ್ಯರು ಕೇರಳದ ಅಘೋರ ರಹಸ್ಯ ವಿದ್ಯೆಗಳಿಂದ ಸರ್ವ ರೀತಿಯ ಸಮಸ್ಯೆಗೆ ಶಾಶ್ವತ ಪರಿಹಾರ ಪಡೆಯಬಹುದು, ಇದೀಗ ಗುರುಜೀ ರವರು ಫೋನ್ ಸಂಪರ್ಕಕ್ಕೆ ಸಿಗುತಿದ್ದು, ಒಮ್ಮೆ ಕರೆ ಮಾಡಿ 9900804442

ವೆಬ್ಸೈಟ್ ನಲ್ಲಿ ಪ್ರಕಟವಾದ ಎಲ್ಲಾ ಬರಹಗಳು ವೀಡಿಯೊ ಆಧಾರದ ಲೇಖನ ಆಗಿರುತ್ತದೆ ಹೊರತು ಈ ಮಾಹಿತಿಗೂ ಮತ್ತು ನಮ್ಮ ವೆಬ್ಸೈಟ್ ನವರಿಗೆ ಯಾವುದೇ ರೀತಿಯ ಸಂಭಂಧ ಇರುವುದಿಲ್ಲ ಇದರ ಸತ್ಯಾ ಸತ್ಯತೆ ತಿಳಿದು ಮುನ್ನಡೆಯುವುದು ನಿಮ್ಮ ಇಚ್ಛೆ

ವೀಡಿಯೊ ನೋಡಿ

LEAVE A REPLY

Please enter your comment!
Please enter your name here