ಎಸ್ಸಿ ಎಸ್ಟಿ ಜಮೀನುಗಳನ್ನು ಯಾಕೆ ಕೊಂಡುಕೊಳ್ಳಬಾರದು ನ್ಯಾಯಾಲಯದ ಆದೇಶದಂತೆ ಸಂಪೂರ್ಣ ಮಾಹಿತಿ

92

ನಮಸ್ಕಾರ ಪ್ರಿಯ ಸ್ನೇಹಿತರೇ, ಎಸ್ಸಿ ಎಸ್ಟಿ ಅವರ ಜಮೀನುಗಳನ್ನು ಯಾಕೆ ಕೊಂಡುಕೊಳ್ಳಬಾರದು ಎನ್ನುವ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ. ಡಿಸಿ ಅವರು ಪಿಸಿಟಿಎಲ್ ಆಕ್ಟ್ನಲ್ಲಿ ಯಾವ ರೀತಿಯಾಗಿ ಹೇಳುತ್ತಾರೆ ಎಂಬುದನ್ನು ತಿಳಿಯೋಣ.

ಎಸ್ಸಿ ಎಸ್ಟಿ ಜಮೀನುಗಳನ್ನು ಯಾಕೆ ಕೊಂಡುಕೊಳ್ಳಬಾರದು ನ್ಯಾಯಾಲಯದ ಆದೇಶದಂತೆ ಸಂಪೂರ್ಣ ಮಾಹಿತಿ
ಎಸ್ಸಿ ಎಸ್ಟಿ ಜಮೀನುಗಳನ್ನು ಯಾಕೆ ಕೊಂಡುಕೊಳ್ಳಬಾರದು ನ್ಯಾಯಾಲಯದ ಆದೇಶದಂತೆ ಸಂಪೂರ್ಣ ಮಾಹಿತಿ

ಒಂದು ಜಮೀನು ಅಥವಾ ಸೈಟ್ ಗಳನ್ನ ನೀವೇನಾದರೂ ಖರೀದಿ ಮಾಡಬೇಕು ಅಂದುಕೊಂಡಿದ್ದರೆ ಒಬ್ಬ ವಕೀಲರು ಅಥವಾ ಲಾಯರ್ ಗಳ ಪರ್ಮಿಷನ್ ಗಳನ್ನು ಅಥವಾ ಒಪ್ಪಿಗೆಗಳನ್ನ ಪಡೆಯದೆ ನೀವೇನಾದರೂ ಪಡೆದರೆ

ಇದರಿಂದ ನಿಮಗೆ ಸಮಸ್ಯೆಗಳು ಬರುತ್ತದೆ ಆದ್ದರಿಂದ ಅವರ ಒಪ್ಪಿಗೆಯನ್ನ ಪಡೆದುಕೊಂಡೆ ನೀವು ಜಮೀನು ಅಥವಾ ಸೈಟುಗಳು ಲೇಔಟ್ ಗಳನ್ನು ಖರೀದಿ ಮಾಡುವುದು ಉತ್ತಮ.

ಜಿಲ್ಲಾಧಿಕಾರಿಗಳಿಗೆ ಜಮೀನನ್ನು ಖರೀದಿ ಮಾಡುವುದಕ್ಕೆ ಅರ್ಜಿಯನ್ನು ಸಲ್ಲಿಸಬಹುದು ಕೆಲವೊಂದಿಷ್ಟು ಕಾರಣಗಳಿಂದ ನಾವು ಎಸ್ಸಿ ಎಸ್ಟಿ ಆಗಿರುವುದರಿಂದ ಜಮೀನನ್ನ ಮಾರಾಟ ಮಾಡುತ್ತಿದ್ದೇವೆ. ನಮಗೆ ಒಪ್ಪಿಗೆಯನ್ನು ನೀಡಬೇಕು ಎಂಬುದಾಗಿ ಜಿಲ್ಲಾಧಿಕಾರಿಗಳಿಗೆ ತಿಳಿಸಿರುತ್ತಾರೆ.

ಕೆಲವೊಂದು ಬಾರಿ ಆ ಜಮೀನುಗಳನ್ನ ಅವರ ತಾತ ಮಾರಿರುತ್ತಾರೆ. ಇಲ್ಲವೇ ಅವರ ತಂದೆ ಮಾರಿರುತ್ತಾರೆ ಈ ರೀತಿಯ ಸಂದರ್ಭದಲ್ಲಿ ಅವರಿಗೆ ಯಾವುದೇ ರೀತಿಯ ಮಾಹಿತಿ ಇಲ್ಲದೆ ಇರುವುದರಿಂದ ಅವರು ಈಗ ಜಮೀನನ್ನ ಮಾರಾಟ ಮಾಡಲು ಮುಂದಾಗುತ್ತಾರೆ ಎಂದರೆ ಇದರಿಂದ ಕೇಸ್ ಗಳು ಆಗುವ ಸಾಧ್ಯತೆ ಹೆಚ್ಚಾಗಿದೆ.

ಇದನ್ನು ಕೂಡ ಓದಿ:

ಈ ವರ್ಷ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್

ರಾಜ್ಯ ಸರ್ಕಾರದಿಂದ ಎಲ್ಲಾ ರೈತರಿಗೂ ಕೂಡ ಅನುದಾನ

ಗೃಹಲಕ್ಷ್ಮಿ ಯರಿಗೆ ಡಬಲ್ ಹಣ ಈ ಯೋಜನೆಗೆ ನೋಂದಣಿ ಪ್ರಾರಂಭ

ಕಡಿಮೆ ಬಡ್ಡಿ ದರದಲ್ಲಿ 5 ಲಕ್ಷದವರೆಗೆ ಸಾಲ ಸಿಗುತ್ತೆ

pctl ಈ ಕಾಯಿದೆ ಜಾರಿಗೆ ಬಂದ ನಂತರ ಯಾವುದೇ ರೀತಿಯ ಅನುಮತಿ ಅಥವಾ ಒಪ್ಪಿಗೆಯನ್ನ ಪಡೆಯದೆ ಜಮೀನುಗಳನ್ನ ಮಾರಾಟ ಮಾಡಿರುವುದರಿಂದ ನೀವು ಮತ್ತೆ ಜಮೀನನ್ನ ಮಾರಾಟ ಮಾಡಲು ಅಥವಾ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ.

ಎಸ್ಸಿ ಎಸ್ಟಿ ಜಮೀನುಗಳನ್ನು ಯಾಕೆ ಕೊಂಡುಕೊಳ್ಳಬಾರದು ನ್ಯಾಯಾಲಯದ ಆದೇಶದಂತೆ ಸಂಪೂರ್ಣ ಮಾಹಿತಿ
ಎಸ್ಸಿ ಎಸ್ಟಿ ಜಮೀನುಗಳನ್ನು ಯಾಕೆ ಕೊಂಡುಕೊಳ್ಳಬಾರದು ನ್ಯಾಯಾಲಯದ ಆದೇಶದಂತೆ ಸಂಪೂರ್ಣ ಮಾಹಿತಿ

ಅವರ ತಂದೆ ಅಥವಾ ತಾತ ಏನಾದರೂ ಜಮೀನನ್ನ ಮಾರಾಟ ಮಾಡಿ ಮತ್ತೆ ಅವರು ಖರೀದಿ ಮಾಡಿರುವುದು ಈ ರೀತಿಯ ಸಂದರ್ಭಗಳು ಏನಾದರೂ ಬಂದರೆ ನೀವು ಈ ಪಿಸಿಟಿಎಲ್ ಆಕ್ಟ್ ಮೂಲಕ ಜಮೀನನ್ನು ಖರೀದಿ ಮಾಡಲು ಸಾಧ್ಯವಾಗುವುದಿಲ್ಲ. ಯಾರು ವಂಶಾವಳಿಯ ಆಧಾರದ ಮೇಲೆ

ಜಮೀನನ್ನ ಹೊಂದಿರುತ್ತಾರೋ ಅವರಿಗೆ ಆ ಜಮೀನು ಎಂಬುದು ಹೋಗುತ್ತದೆ ಆದ್ದರಿಂದ ಎಸ್ಸಿ ಎಸ್ಟಿ ಅವರ ಜಮೀನನ್ನ ಈ ಕಾರಣದಿಂದಲೇ ಕೊಂಡುಕೊಳ್ಳಬಾರದು ಇದು ನ್ಯಾಯಾಲಯದಿಂದಲೇ ಬಂದಿರುವ ಆದೇಶವಾಗಿದೆ ಪ್ರತಿಯೊಬ್ಬರೂ ಕೂಡ ಗಮನದಲ್ಲಿ ಇಟ್ಟುಕೊಳ್ಳಬೇಕಾದ ವಿಷಯವಾಗಿದೆ.

ಇದನ್ನು ಕೂಡ ಓದಿ:

LEAVE A REPLY

Please enter your comment!
Please enter your name here