ಗೃಹಲಕ್ಷ್ಮಿ ಯೋಜನೆಯ ಹಣ ಕೆಲವರಿಗೆ ಇನ್ನು ಬರ್ತಿಲ್ಲ ಏಕೆ

58

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯ ಸರ್ಕಾರ ಮಹಿಳೆಯರಿಗೆ ಅನುಕೂಲವಾಗಲು ಈ ಗೃಹಲಕ್ಷ್ಮಿ ಯೋಜನೆಯ ಜಾರಿಗೆ ತಂದಿತು. ಈ ಗೃಹ ಲಕ್ಷ್ಮಿ ಯೋಜನೆಯ ಸಂಪೂರ್ಣವಾದ ಸೌಲಭ್ಯವನ್ನು ಮಹಿಳೆಯರಿಗೆ ಆರ್ಥಿಕವಾಗಿ ಬಲಿಷ್ಠರಾಗಬೇಕು ಎಂಬ ಉದ್ದೇಶದಿಂದ ಈ ನಿಯಮವನ್ನು ಜಾರಿಗೆ ತಂದಿದೆ.

ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟವಾದ ಮಾಹಿತಿಯನ್ನು ನೀಡಿದ್ದಾರೆ. ಎರಡನೇ ಕಂತಿನ ಹಣ ಇನ್ನೂ ಕೂಡ ಯಾವುದೇ ಜಿಲ್ಲೆಗಳಿಗೂ ಆರಂಭವಾಗಿಲ್ಲ ಮೊದಲೇ ಕಂತಿನ ಹಣವನ್ನ ಜಮಾ ಮಾಡದೆ ಎರಡನೇ ಕಂತಿನ ಹಣವನ್ನ ಜಮಾ ಮಾಡುವುದಿಲ್ಲ.

ಎಲ್ಲೂ ಕೂಡ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ, ಆ ಸುಳ್ಳು ಸುದ್ದಿಯನ್ನ ನಂಬಲು ಹೋಗಬೇಡಿ ಗೃಹಲಕ್ಷ್ಮಿ ಯೋಜನೆಯ ಮೊದಲನೇ ಕಂತಿನ ಹಣವನ್ನು ಯಾವ ಜಿಲ್ಲೆಗಳಲ್ಲೂ ಕೂಡ ಬಿಡುಗಡೆ ಮಾಡಿಲ್ಲ.

ಮೊದಲನೇ ಕಂತಿನ ಹಣ ಇನ್ನೂ ಜಮಾ ಆಗಿಲ್ಲ ಎನ್ನುವವರು ನೀವು ನಿಮ್ಮ ಬ್ಯಾಂಕ್ ಖಾತೆಗೆ ಹೋಗಿ ನಿಮ್ಮ ಆಧಾರ್ ಕಾರ್ಡ್ ಗಳನ್ನು ಯಾವುದಾದರೂ ತಾಂತ್ರಿಕ ಸಮಸ್ಯೆಗಳಿದ್ದರೆ ಅವುಗಳನ್ನ ನೀವು ಸರಿಪಡಿಸಿಕೊಳ್ಳುವುದು ತುಂಬಾ ಮುಖ್ಯ ಅವುಗಳನ್ನು ನೀವು ಸರಿಪಡಿಸಿಕೊಂಡಿದ್ದೆ ಆದರೆ ಸಂಪೂರ್ಣವಾಗಿ ಎಲ್ಲಾ ರೀತಿಯ ಸೌಲಭ್ಯಗಳ ಮತ್ತು ಯೋಜನೆಗಳನ್ನು ಪಡೆದುಕೊಳ್ಳಬಹುದು.

ಎರಡನೇ ಕಂತಿನ ಹಣವನ್ನು ಯಾವ ಜಿಲ್ಲೆಗಳಲ್ಲೂ ಕೂಡ ಬಿಡುಗಡೆ ಮಾಡಿಲ್ಲ ಯಾವುದೇ ರೀತಿಯ ದಿನಾಂಕವನ್ನು ಕೂಡ ನಿಗದಿಪಡಿಸಿಲ್ಲ ಮುಂದಿನ ದಿನಗಳಲ್ಲಿ ನಿಗದಿಪಡಿಸುತ್ತಾರೆ ಮತ್ತು ಒಳ್ಳೆಯ ಪ್ರಯೋಜನಗಳನ್ನ ಪಡೆಯಲು ಸಾಧ್ಯವಾಗುತ್ತದೆ.

ಯಾವುದೇ ರೀತಿಯ ತೊಂದರೆಗಳಿದ್ದರೂ ಕೂಡ ಅವುಗಳು ಸಂಪೂರ್ಣವಾಗಿ ದೂರ ಮಾಡಿಕೊಳ್ಳಬಹುದಾಗಿದೆ. ಆದರೆ ಗೃಹಲಕ್ಷ್ಮಿ ಯೋಜನೆಯ ಹಣ ಯಾವುದೇ ರೀತಿಯಲ್ಲೂ ಯಾರಿಗೂ ಕೂಡ ಬಂದಿಲ್ಲ ಯಾವ ಆಫೀಸ್ ಗಳಿಗೂ ಕೂಡ ಹೋಗಿ ನೀವು ವಿಚಾರಿಸುವ ಅಗತ್ಯವಿಲ್ಲ.

ಮುಂದಿನ ದಿನಗಳಲ್ಲಿ ಗೃಹಲಕ್ಷ್ಮಿ ಯೋಜನೆ ಹಣವನ್ನ ಬಿಡುಗಡೆ ಮಾಡುತ್ತಾರೆ ಆದ್ದರಿಂದ ತುಂಬಾ ಎಚ್ಚರಿಕೆಯಿಂದ ಇರಬೇಕು ಯಾವುದೇ ಕಾರಣಕ್ಕೂ ಕೂಡ ಮೊದಲನೇ ಕಂತಿನ ಹಣ ಜಮಾ ಆಗದೆ 2ನೇ ಕಂತಿನ ಹಣವನ್ನು ಇನ್ನೂ ಕೂಡ ಬಿಡುಗಡೆ ಮಾಡಿಲ್ಲ

ಯಾವುದೇ ಜಿಲ್ಲೆಗಳಲ್ಲೂ ಕೂಡ ಮಾಡಿಲ್ಲ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟವಾಗಿ ಸೂಚನೆಯನ್ನು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲಾ ಮಹಿಳೆಯರ ಖಾತೆಗೆ ಹಣ ಕೂಡ ಎರಡನೇ ಕಂತಿನ ಹಣ ಜಮಾ ಆಗುತ್ತದೆ

ಜೀವನದಲ್ಲಿ ಸೋತು ಹೋಗಿದ್ದೀರಾ? ಸಮಸ್ಯೆ ಮೇಲಿಂದ ಮೇಲೆ ಬರುತ್ತಾ ಇದ್ಯಾ ಹಾಗದ್ರೆ ಚಿಂತೆ ಬಿಟ್ಟು ಒಮ್ಮೆ ನಮಗೆ ಕರೆ ಮಾಡಿರಿ 9620569954 ಸೂರ್ಯ ಪ್ರಕಾಶ್ ಗುರುಜೀ ರವರು.

ಮಾಹಿತಿ ಆಧಾರ 

LEAVE A REPLY

Please enter your comment!
Please enter your name here