ಗೃಹಲಕ್ಷ್ಮಿ ಯೋಜನೆಯ ಮೂರನೇ ಕಂತಿನ ಹಣ ಇನ್ನು ಏಕೆ ಬಂದಿಲ್ಲ ಹಣ ಜಮಾ ಆಗಲು ಏನು ಮಾಡಬೇಕು

91

ನಮಸ್ಕಾರ ಪ್ರಿಯ ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆಯ ಮೂರನೇ ಕಂತಿನ ಹಣ ಇನ್ನೂ ಕೆಲವು ಮಹಿಳೆಯರ ಖಾತೆಗೆ ಜಮಾ ಆಗಿಲ್ಲ ಆದ್ದರಿಂದ ಅನೇಕ ಜನ ಮಹಿಳೆಯರು ಮೂರನೇ ಕಂತಿನ ಹಣ ಬಂದಿಲ್ಲ ನಾವು ಏನು ಮಾಡಬೇಕು ಎಂದು ಕೇಳುತ್ತಿದ್ದಾರೆ. ಇನ್ನೂ ಕೆಲವೊಂದಿಷ್ಟು ಮಹಿಳೆಯರ ಖಾತೆಗೆ ಮೂರನೇ ಕಂತಿನ ಹಣ ಜಮಾ ಆಗಿಲ್ಲ.

15, 16,17,18, 19, 20 ನೇ ತಾರೀಖಿನ ಒಳಗಡೆ ಪ್ರತಿಯೊಬ್ಬ ಮಹಿಳೆಯರ ಖಾತೆಗೆ ಹಣ ಜಮಾ ಆಗುತ್ತದೆ ಎಂದು ಮಾಹಿತಿಯನ್ನು ನೀಡಿದ್ದಾರೆ ಆದ್ದರಿಂದ ಮುಂದಿನ ದಿನಗಳಲ್ಲಿ ಮಹಿಳೆಯರ ಖಾತೆಗೆ ಹಣ ಜಮಾ ಆಗುತ್ತದೆ, ಮೂರನೇ ಕಂತಿನ ಹಣ ಇನ್ನೂ ಕೆಲವೊಂದಿಷ್ಟು ಮಹಿಳೆಯರ ಖಾತೆಗೆ ಜಮಾ ಆಗುತ್ತಾ ಇದೆ ಇನ್ನು ಕೆಲವೊಂದಿಷ್ಟು ಮಹಿಳೆಯರ ಖಾತೆಗೆ ಜಮಾ ಆಗಿಲ್ಲ.

ಹತ್ತರಿಂದ ಹದಿನೈದು ಪರ್ಸೆಂಟ್ ಅಷ್ಟು ಮಹಿಳೆಯರ ಖಾತೆಗೆ ಹಣ ಜಮಾ ಆಗಿದೆ ಇನ್ನು 85ರಷ್ಟು ಮಹಿಳೆಯರ ಖಾತೆಗೆ ಹಣ ಜಮಾ ಆಗಬೇಕಾಗಿದೆ. ಎರಡು ಹಂತಗಳಲ್ಲಿ ಹಣವನ್ನ ಜಮಾ ಮಾಡುತ್ತಿದ್ದಾರೆ ಎರಡು ಜಿಲ್ಲೆಗಳಾಗಿ ಭಾಗ ಮಾಡಿಕೊಂಡು ಹಣವನ್ನು ಜಮಾ ಮಾಡಲು ಮುಂದಾಗುತ್ತಿದ್ದಾರೆ ಆದ್ದರಿಂದ ಮೊದಲನೇ ಹಂತದಲ್ಲಿ ಕೆಲವೊಂದು ಇಷ್ಟು ಜಿಲ್ಲೆಗಳಿಗೆ ಹಣ ಬಿಡುಗಡೆ ಮಾಡಿದರೆ

ಇನ್ನೂ ಕೆಲವೊಂದಿಷ್ಟು ಜಿಲ್ಲೆಯವರೆಗೆ ಎರಡು ಭಾಗಗಳಾಗಿ ವಿಂಗಡಣೆ ಮಾಡುವುದರಿಂದ ಮತ್ತೊಂದಿಷ್ಟು ಜಿಲ್ಲೆಯವರೆಗೆ ಹಣ ಜಮಾ ಮಾಡಲಾಗುತ್ತದೆ ಆದರೆ ಮೂರನೇ ಕಂತಿನ ಹಣ ಬಂದಿಲ್ಲ ಎಂದು ನೀವು ಯಾವುದೇ ಕೆಲಸ ಮಾಡುವ ಅವಶ್ಯಕತೆ ಇಲ್ಲ ಆದರೆ ಪ್ರತಿಯೊಬ್ಬ ಮಹಿಳೆಯರ ಖಾತೆಗೂ ಕೂಡ ಮೂರನೇ ಕಂತಿನ ಹಣ ಜಮಾ ಆಗುವುದು ಖಂಡಿತ ಅದರಿಂದ ನೀವು ಯಾವುದೇ ರೀತಿಯ ಚಿಂತೆ ಪಡುವ ಅವಶ್ಯಕತೆ ಇಲ್ಲ.

ಪ್ರತಿಯೊಬ್ಬ ಮಹಿಳೆಯರ ಖಾತೆಗೂ ಕೂಡ ಮೂರನೇ ಕಂತಿನ ಹಣ ಆಗುತ್ತದೆ. 15ನೇ ತಾರೀಖಿನಿಂದ 20ನೇ ತಾರೀಕಿನ ಒಳಗಡೆ ತಿಂಗಳು ಈ ದಿನಗಳಲ್ಲಿ ನಿಮಗೆ ಹಣ ಎಂಬುದು ಜನ ಮಾಡಲು ತೀರ್ಮಾನ ಕೈಗೊಂಡಿದೆ ಆದ್ದರಿಂದ ಗೃಹಲಕ್ಷ್ಮಿ ಯೋಜನೆ ಆ ಹಣ ಇನ್ನು ಮುಂದಿನ ದಿನಗಳಲ್ಲಿ ಮೂರನೇ ಕಂತಿನ ಹಣ ಕೂಡ ಮಹಿಳೆಯರ ಖಾತೆಗೆ ಜಮಾ ಆಗುತ್ತದೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here