ಬಿಜೆಪಿಗೆ ಮಣಿದು HDK ಮಂಡ್ಯವನ್ನು ಸುಮಲತಾಗೆ ಬಿಟ್ಟು ಕೊಡ್ತಾರಾ?

14
ಬಿಜೆಪಿಗೆ ಮಣಿದು HDK ಮಂಡ್ಯವನ್ನು ಸುಮಲತಾಗೆ ಬಿಟ್ಟು ಕೊಡ್ತಾರಾ?
ಬಿಜೆಪಿಗೆ ಮಣಿದು HDK ಮಂಡ್ಯವನ್ನು ಸುಮಲತಾಗೆ ಬಿಟ್ಟು ಕೊಡ್ತಾರಾ?

ಬಿಜೆಪಿಗೆ ಮಣಿದು HDK ಮಂಡ್ಯವನ್ನು ಸುಮಲತಾಗೆ ಬಿಟ್ಟು ಕೊಡ್ತಾರಾ?

ನಮಸ್ಕಾರ ಪ್ರಿಯ ಸ್ನೇಹಿತರೇ, ಹಾಲಿ ಸಂಸದರು ಇರುವವರೆಗೆ ಕ್ಷೇತ್ರ ಅನ್ನೋದಾದ್ರೆ ಮಂಡ್ಯ ಮತ್ತು ಹಾಸನ ಕ್ಷೇತ್ರಗಳನ್ನು ನಮಗೆ ಬಿಟ್ಟು ಕೊಡಿ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ

ಬಿಜೆಪಿಗೆ ಮಣಿದು HDK ಮಂಡ್ಯವನ್ನು ಸುಮಲತಾಗೆ ಬಿಟ್ಟು ಕೊಡ್ತಾರಾ?
ಬಿಜೆಪಿಗೆ ಮಣಿದು HDK ಮಂಡ್ಯವನ್ನು ಸುಮಲತಾಗೆ ಬಿಟ್ಟು ಕೊಡ್ತಾರಾ?

ಸುಮಲತಾ ವಿರುದ್ಧ ಸೇಡು ತೀರಿಸಿಕೊಳ್ಳೋಕೆ ತವಕದಲ್ಲಿದ್ದ ದಳಪತಿಗಳಿಗೆ ಈಗ ಆತಂಕ ಶುರುವಾಗಿದೆ ಹಾಗಿದ್ದರೆ ಬಿಜೆಪಿ ನಾಯಕರು ಜೆಡಿಎಸ್ ವಿರುದ್ಧ ತಿರುಗಿ ಬಿದ್ರಾ, ಜೆಡಿಎಸ್ ಅವರು ಎರಡು ಕ್ಷೇತ್ರವನ್ನ ಕಳೆದುಕೊಳ್ಳುತ್ತಾ ಎನ್ನುವ ಮಾಹಿತಿಯನ್ನು ತಿಳಿಯೋಣ.

ಹಾಸನ ಮತ್ತು ಮಂಡ್ಯವನ್ನ ಜೆಡಿಎಸ್ ಅವರು ಪ್ರಾಬಲ್ಯಕ್ಕೆ ತೆಗೆದುಕೊಳ್ಳುವಂತೆ ಕ್ರಮವನ್ನ ಕೈಗೊಂಡಿದ್ದಾರೆ ಆದರೆ,

ಮಂಡ್ಯ ಹಾಸನದ ಬಿಜೆಪಿ ನಾಯಕರು ಜೆಡಿಎಸ್ ನ್ ವಿರುದ್ಧ ರೆಬೆಲ್ ಆಗಿದ್ದಾರೆ. ನಾವು ಕ್ಷೇತ್ರವನ್ನು ಬಿಟ್ಟುಕೊಡುವುದಿಲ್ಲ ಎಂಬುದನ್ನ ಸ್ಪಷ್ಟವಾಗಿ ಸೂಚಿಸಿದ್ದಾರೆ.

ಆದರೆ ದೊಡ್ಡ ಆಘಾತ ಎಂದರೆ ಸುಮಲತಾ ಅವರಿಗೂ ಕೂಡ ಬೆಂಬಲವನ್ನ ನೀಡುತ್ತಿರುವುದು, ಬಿಜೆಪಿ ನಾಯಕರು ಕೂಡ ಸುಮಲತಾ ಅವರಿಗೆ ರೆಬೆಲ್ ಅನ್ನ ನೀಡುತ್ತಿದ್ದಾರೆ ನಾರಾಯಣಗೌಡ ಹಾಗೂ ಪ್ರೀತಂ ಗೌಡ ಬಹಿರಂಗವಾಗಿಯೇ ಸುಮಲತಾ ಪರ ಇದ್ದಾರೆ.

ಇದನ್ನು ಓದಿ: 

ಹೊಸ ಯೋಜನೆ ಉಚಿತ ಒಂದು ಲಕ್ಷ ಸಿಗುತ್ತೆ ಎಲ್ಲಾ ಮಹಿಳೆಯರಿಗೆ

ಈ ವ್ಯಾಪಾರ ಮಾಡುವುದರಿಂದ ಒಂದು ಲಕ್ಷ ಆದಾಯ ಪಡೆಯಬಹುದು

ಮಧ್ಯಪಾನ ಚಟ ಬಿಡಿಸೋಕೆ ಎಲೆಕ್ಟ್ರಿಕ್ ಶಾಕ್ ಕೊಟ್ಟು ಹೀಗೆ ಮಾಡ್ತಾರೆ

31 ಜಿಲ್ಲೆಯವರಿಗೂ ಗೃಹಲಕ್ಷ್ಮಿ ಯೋಜನೆಯ 6ನೇ ಕಂತಿನ ಹಣ ಬಿಡುಗಡೆ

ಜೆಡಿಎಸ್ ಪ್ರಕಾರ ಹಾಸನದಲ್ಲಿ ಜೆಡಿಎಸ್ ನ ಹಾಲಿ ಸಂಸದರು ಇರೋ ಕಾರಣಕ್ಕೆ ಕ್ಷೇತ್ರವನ್ನು ಕೇಳುತ್ತಿದ್ದಾರೆ ಹಾಗಾಗಿ ಮಂಡ್ಯದಲ್ಲೂ ಇದೇ ರೀತಿ ಫಾರ್ಮುಲಾ ಅಪ್ಲೈ ಆಗುವ ಸಾಧ್ಯತೆ ಇದೆ

ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಸಂಸದೆ ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸಲು ಟಿಕೆಟ್ ನಿರೀಕ್ಷೆ ಸುಮಲತಾಗೆ ಮಂಡ್ಯ ಟಿಕೆಟ್ ಸಿಗಬೇಕು,

ಎರಡು ಪಕ್ಷದ ಕಾರ್ಯಕರ್ತರ ಒಪ್ಪಿಗೆಯಿಂದ ಅಭ್ಯರ್ಥಿ ಆಯ್ಕೆ ಪ್ರೀತಮ್ ಗೌಡ ಒತ್ತಾಯ ಮಾಡಿದ್ದಾರೆ. ಅಲ್ಲದೆ ಮಂಡ್ಯ ಜಿಲ್ಲೆಯಲ್ಲಿ ಒಂದೇ ಒಂದು ಸ್ಥಾನವನ್ನು ಬಿಜೆಪಿ ಗೆದ್ದಿರಲಿಲ್ಲ,

ಬಿಜೆಪಿಗೆ ಮಣಿದು HDK ಮಂಡ್ಯವನ್ನು ಸುಮಲತಾಗೆ ಬಿಟ್ಟು ಕೊಡ್ತಾರಾ?
ಬಿಜೆಪಿಗೆ ಮಣಿದು HDK ಮಂಡ್ಯವನ್ನು ಸುಮಲತಾಗೆ ಬಿಟ್ಟು ಕೊಡ್ತಾರಾ?

ಕೆ ಆರ್ ಪೇಟೆಯಲ್ಲಿ ನಾರಾಯಣ ಗೌಡ ಮೊದಲ ಬಾರಿಗೆ ಗೆದ್ದಿದ್ದರು, ಜಿಲ್ಲೆಯ ಪ್ರತಿ ಗ್ರಾಮದಲ್ಲೂ ಬಿಜೆಪಿ ಪಕ್ಷ ಕಟ್ಟೋಣ ಕಾರ್ಯಕರ್ತರು ಕುಂದಬಾರದು ಹಾಸನ ಕ್ಷೇತ್ರವನ್ನ ಬಿಜೆಪಿಯಲ್ಲಿ ಉಳಿಸಿಕೊಳ್ಳಿ ಮಂಡ್ಯವನ್ನು ಉಳಿಸಿಕೊಳ್ಳಿ,

ಜೆಡಿಎಸ್ ಅವರು ಮಂಡ್ಯ ಮತ್ತು ಹಾಸನಕ್ಕೆ ಕಣ್ಣಿಟ್ಟಿದ್ದಾರೆ ಆದರೆ ಸ್ಥಳೀಯ ಬಿಜೆಪಿ ನಾಯಕರು ಇದಕ್ಕೆ ಬಿಟ್ಟುಕೊಡಲು ಸಿದ್ಧವಾಗಿಲ್ಲ,

ಬಿಜೆಪಿಗೆ ಮಂಡ್ಯವನ್ನ ಸುಮಲತಾಗೆ ಬಿಟ್ಟುಕೊಡುತ್ತಾರೆ ಅಥವಾ ಏನು ಆಗುತ್ತದೆ ಎಂಬುದನ್ನ ಕಾದು ನೋಡಬೇಕಾಗಿದೆ

ಆದರೆ ಮಂಡ್ಯ ಮತ್ತು ಹಾಸನದ ಬಿಜೆಪಿ ನಾಯಕರು ಜೆಡಿಎಸ್ ಗೆ ಬಿಟ್ಟು ಕೊಡಲು ಮುಂದಾಗುವುದಿಲ್ಲ ಮುಂದಿನ ದಿನಗಳಲ್ಲಿ ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂಬುದು ಕಾದು ನೋಡಬೇಕಾಗಿದೆ.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here