ಮಂಡ್ಯದಲ್ಲಿ ಜೆಡಿಎಸ್ ಕಥೆ ಫಿನಿಶ್ ಅಮಿತ್ ಶಾ ಪ್ಲಾನ್ ಕೆಲಸ ಮಾಡುತ್ತಾ?

18
ಮಂಡ್ಯದಲ್ಲಿ ಜೆಡಿಎಸ್ ಕಥೆ ಫಿನಿಶ್ ಅಮಿತ್ ಶಾ ಪ್ಲಾನ್ ಕೆಲಸ ಮಾಡುತ್ತಾ?
ಮಂಡ್ಯದಲ್ಲಿ ಜೆಡಿಎಸ್ ಕಥೆ ಫಿನಿಶ್ ಅಮಿತ್ ಶಾ ಪ್ಲಾನ್ ಕೆಲಸ ಮಾಡುತ್ತಾ?

ಮಂಡ್ಯದಲ್ಲಿ ಜೆಡಿಎಸ್ ಕಥೆ ಫಿನಿಶ್ ಅಮಿತ್ ಶಾ ಪ್ಲಾನ್ ಕೆಲಸ ಮಾಡುತ್ತಾ?

ನಮಸ್ಕಾರ ಪ್ರಿಯ ಸ್ನೇಹಿತರೇ, ಮಂಡ್ಯದಲ್ಲಿ ಸದಾ ಹಸಿರಿನಿಂದ ಅವೃತವಾಗಿರುವುದು ಈಗ ಕೇಸರಿ ಯಿಂದ ಆವೃತವಾಗಿದೆ. ಇದು ರಾಜಕೀಯ ಕ್ಷೇತ್ರಕ್ಕೆ ಒಂದು ಹೊಸ ಮುನ್ನುಡಿ ಎಂದೇ ಹೇಳಬಹುದು. ರಾಜ್ಯ ಲೋಕಸಭೆ ಚುನಾವಣೆಯ ಮೈತ್ರಿ ಅನ್ನು ಮಂಡ್ಯದಲ್ಲಿ ಬಿತ್ತಲಾಗುತ್ತಿದೆ.

ಮಂಡ್ಯದಲ್ಲಿ ಜೆಡಿಎಸ್ ಕಥೆ ಫಿನಿಶ್ ಅಮಿತ್ ಶಾ ಪ್ಲಾನ್ ಕೆಲಸ ಮಾಡುತ್ತಾ?
ಮಂಡ್ಯದಲ್ಲಿ ಜೆಡಿಎಸ್ ಕಥೆ ಫಿನಿಶ್ ಅಮಿತ್ ಶಾ ಪ್ಲಾನ್ ಕೆಲಸ ಮಾಡುತ್ತಾ?

ಇಲ್ಲಿ ಬೀಜವನ್ನು ಬಿತ್ತಿ ಅದು ಹೂವಾಗಿ ಕಾಯಾಗುವ ಹಂತವನ್ನು ತಲುಪುತ್ತದೆ. ಒಂದು ರಾಜ್ಯದಲ್ಲಿ ರಾಜಕೀಯ ಪಕ್ಷವನ್ನು ಅಸ್ತಿತ್ವಕ್ಕೆ ಇದರಿಂದ ದೊಡ್ಡ ಪೆಟ್ಟು ಬೀಳುವ ಸಾಧ್ಯತೆ ಇದೆ. ಇದು ಒಂದು ದೋಸ್ತಿಯ ವಿಷಯವೂ ಹೌದು, ರಾಜಕೀಯ ವಿಷಯವೂ ಕೂಡ ಹೌದು.

ಇದು ಭವಿಷ್ಯದ ವಿಷಯವೂ ಕೂಡ ಹೌದು. ಮಂಡ್ಯದಲ್ಲಿ ದೊಡ್ಡವರನ್ನ ಮತ್ತು ಇತರರನ್ನ ಅಹಂಕಾರದಿಂದ ಕಾಂಗ್ರೆಸ್ಸಿಗೆ ಪ್ರತಿಕವಾಗಿ ಜೆಡಿಎಸ್ ನ ರಂಗಸ್ಥಳವಾಗಿದ್ದು ಕೂಡ ಇದೇ ಇದರಿಂದ.

ಮಂಡ್ಯದಲ್ಲಿ ಹನುಮ ರಾಜಕೀಯದಿಂದ ಬಿಜೆಪಿಗೆ ಲಾಭವಾಗುತ್ತಾ? ಮಂಡ್ಯದಲ್ಲಿ ಬಿಜೆಪಿಗೆ ಯಾವುದೇ ರೀತಿಯಲ್ಲೂ ಕೂಡ ಸ್ಥಾನಮಾನವೂ ಕೂಡ ದೊರೆತಿರಲಿಲ್ಲ.

2023ರಲ್ಲಿ ಕೂಡ ಬಿಜೆಪಿಯು ಶೂನ್ಯ ಸುದ್ದಿಯನ್ನು ಪಡೆದುಕೊಂಡಿದೆ. ಎಷ್ಟೇ ರೀತಿಯಲ್ಲಿ ಮಂಡ್ಯದಲ್ಲಿ ಮನವಲಿಸಲು ಬಂದಿದ್ದರು ಕೂಡ ಯಾವುದೇ ಪ್ರೀತಿಯಿಂದಲೂ ಕೂಡ ಪ್ರಯತ್ನಗಳು ಯಶಸ್ವಿಯಾಗಲಿಲ್ಲ.

ಇದನ್ನು ಓದಿ

ಹೊಸ ನಿಯಮ ಸಾರ್ವಜನಿಕರ ಗಮನಕ್ಕೆ

ಬಿಗ್ ಬಾಸ್ ನಲ್ಲಿ ಮಹಿಳಾ ಸ್ಪರ್ಧಿಗಳಿಗೆ ಮೋಸ ಆಯ್ತಾ?

ಕೇಂದ್ರ ಸರ್ಕಾರವು ಈ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದೆ

ಜಿಲ್ಲಾ ಆಸ್ಪತ್ರೆಯಲ್ಲಿ ಖಾಲಿ ಇರುವಂತಹ ಹುದ್ದೆಗಳ ನೇಮಕಾತಿ

ಅಮಿತ್ ಶಾ ಅವರ ಟಾರ್ಗೆಟ್ ಹಳೆ ಮೈಸೂರು ಫಲ ಕೊಡುತ್ತದೆಯೇ? ಕಳೆದ ಅಸೆಂಬ್ಲಿ ಚುನಾವಣೆಯ ವೇಳೆ ಅಮಿತಾ ಶಾ ಟಾರ್ಗೆಟ್ ಹಳೆ ಮೈಸೂರು ಭಾಗದಲ್ಲಿ ರಾಜ್ಯದ ಬಿಜೆಪಿ ನಾಯಕರಿಗೆ ನೀಡಿದ್ದರು.

ಮಂಡ್ಯಕ್ಕೂ ಮತ್ತು ತಮ್ಮ ಪಕ್ಷಕ್ಕೆ ಆಗಿ ಬರುವುದಿಲ್ಲ ಎನ್ನುವ ಕಾರಣಕ್ಕಾಗಿ ಹಾಗಾಗಿ ಬಿಜೆಪಿ ನಾಯಕರು ಮೊದಲೇ ತಿಳಿದುಕೊಂಡಿದ್ದರು. ಹಳೆ ಮೈಸೂರಿನ ಭಾಗದಲ್ಲಿ

ಮಂಡ್ಯದಲ್ಲಿ ಜೆಡಿಎಸ್ ಕಥೆ ಫಿನಿಶ್ ಅಮಿತ್ ಶಾ ಪ್ಲಾನ್ ಕೆಲಸ ಮಾಡುತ್ತಾ?
ಮಂಡ್ಯದಲ್ಲಿ ಜೆಡಿಎಸ್ ಕಥೆ ಫಿನಿಶ್ ಅಮಿತ್ ಶಾ ಪ್ಲಾನ್ ಕೆಲಸ ಮಾಡುತ್ತಾ?

ರಸ್ತೆಯನ್ನು ಕೂಡ ಮೈಸೂರಿನಲ್ಲಿ ಸ್ಥಾಪನೆ ಮಾಡಿದ್ದರು. ಇದೆಲ್ಲ ರಾಜಕೀಯ ರಣತಂತ್ರವಾಗಿತ್ತು ಆದರೂ ಕೂಡ ಯಶಸ್ಸನ್ನ ಸಾಧಿಸಲು ಸಾಧ್ಯವಾಗಲಿಲ್ಲ.

ಕಾಂಗ್ರೆಸ್ ಒಂದು ಸ್ಥಾನದಲ್ಲಿ ಗೆಲುವನ್ನ ಸಾಧಿಸಿತ್ತು ಜೆಡಿಎಸ್ ಅವರು ಕೂಡ ಒಂದು ಸ್ಥಾನವನ್ನು ಗೆಲುವನ್ನು ಸಾಧಿಸಲು ಸಾಧ್ಯವಾಗುತ್ತದೆ. ಮಂಡ್ಯದಲ್ಲಿ ಬಿಜೆಪಿ ಗೆಲುವನ್ನ ಸಾಧಿಸಲು ಸಾಧ್ಯವಾಗುವುದಿಲ್ಲ ಅದರ ಜೊತೆ ಜೆಡಿಎಸ್ ಗೂ ಕೂಡ ಎಳ್ಳು ನೀರು ಬಿಡುವ ಸಾಧ್ಯತೆ ಹೆಚ್ಚಾಗಿದೆ.

ಜೆಡಿಎಸ್ ಹೆಗಲ ಮೇಲೆ ಬಿಜೆಪಿ ನಡಿಗೆ ಮಂಡ್ಯದ ಕಡೆಗೆ! ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅವರು ಸಂಪೂರ್ಣವಾಗಿ ಸೋತಿದ್ದಾಗ ತಮ್ಮ ಪಕ್ಷವನ್ನು ಗೆಲುವನ್ನು ಸಾಧಿಸುವುದಕ್ಕಾಗಿ ಇನ್ನೊಂದು ಪಕ್ಷದ ಬೆಂಬಲಕ್ಕಾಗಿ ಜೆಡಿಎಸ್ ಅವರು ಮುಂದಾಗಿದ್ದರು. ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿಕೂಡ ಮಾಡಿಕೊಂಡಿದೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here