ಕೊಹ್ಲಿ ಗೆ ಆರ್‌ಸಿಬಿ ಕ್ಯಾಪ್ಟನ್ಸಿ ಕೊಡುತ್ತಾರ?

31
ಕೊಹ್ಲಿ ಗೆ ಆರ್‌ಸಿಬಿ ಕ್ಯಾಪ್ಟನ್ಸಿ ಕೊಡುತ್ತಾರ?
ಕೊಹ್ಲಿ ಗೆ ಆರ್‌ಸಿಬಿ ಕ್ಯಾಪ್ಟನ್ಸಿ ಕೊಡುತ್ತಾರ?

ಕೊಹ್ಲಿ ಗೆ ಆರ್‌ಸಿಬಿ ಕ್ಯಾಪ್ಟನ್ಸಿ ಕೊಡುತ್ತಾರ?

ನಮಸ್ಕಾರ ಪ್ರಿಯ ಸ್ನೇಹಿತರೇ, ಆರ್‌ಸಿಬಿಯ ಹೊಸ ಅಧ್ಯಾಯ ಎಂದು ಈ ಸೀಸನ್ ನನ್ನ ಆರಂಭಿಸಿದರು ಕೂಡ ರಾಯಲ್ ಚಾಲೆಂಜರ್ಸ್ ಗಳ ಗ್ರಹಗತಿಗಳೆ ಸರಿಯಿಲ್ಲ,

ಕೊಹ್ಲಿ ಗೆ ಆರ್‌ಸಿಬಿ ಕ್ಯಾಪ್ಟನ್ಸಿ ಕೊಡುತ್ತಾರ?
ಕೊಹ್ಲಿ ಗೆ ಆರ್‌ಸಿಬಿ ಕ್ಯಾಪ್ಟನ್ಸಿ ಕೊಡುತ್ತಾರ?

ಜರ್ಸಿ ಬದಲಾಯಿತು ಹೆಸರು ಬದಲಾಯಿತು ಆದರೆ ಗೆಲುವು ಮಾತ್ರ ಸಿಗುತ್ತಿಲ್ಲ, ಇಷ್ಟರ ಒಳಗೆ 5 ಪಂದ್ಯವನ್ನು ಆಡಿದೆ ಅದರಲ್ಲಿ ಒಂದು ಪಂದ್ಯದಲ್ಲಿ ಮಾತ್ರ ಗೆಲುವನ್ನು ಸಾಧಿಸಿದೆ.

ಆರ್‌ಸಿಬಿಯಲ್ಲಿ ಕೊಹ್ಲಿ ಮಾತ್ರ ಬ್ಯಾಟನ್ನ ಬೀಸುತ್ತಿದ್ದಾರೆ. 16 ವರ್ಷಗಳಿಂದಲೂ ಕೂಡ ಸತತವಾಗಿ ಆರ್‌ಸಿಬಿ ತಂಡಕ್ಕೆ ಕೊಯ್ಲಿ ಅವರು ಮಾತ್ರ ಆಟ ಆಡುತ್ತಿದ್ದಾರೆ.

ಈ ಬಾರಿಯೂ ಕೂಡ ಏಕಾಂಗಿಯಾಗಿ ಹೋರಾಟವನ್ನು ನಡೆಸುತ್ತಿದ್ದಾರೆ. ಆರ್ ಸಿ ಬಿ ಅವರು ಕೂಡ ನಾವು ಗೆಲುವನ್ನ ಸಾಧಿಸಲೇಬೇಕು ಎಂದು ಗಣಪತಿಯ ಮೊರೆ ಹೋಗಿದ್ದಾರೆ,

ಮುಂಬೈನ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಹೋಗಿ ದೇವರ ಮೊರೆ ಹೋಗಿದ್ದಾರೆ. ಆರ್ ಸಿ ಬಿ ಮುಂದಿನ ತಂಡದೊಂದಿಗೆ ಹೋರಾಡಬೇಕಾಗಿದೆ.

ಆರ್ ಸಿ ಬಿ ತಂಡದ ಕಣ್ಣು ಈಗ ಮುಂಬೈ ಇಂಡಿಯನ್ಸ್ ಗಳ ಮೇಲೆ ಇದೆ. ಮುಂಬೈ ತಂಡದ ವಿರುದ್ಧ ಅನಿವಾರ್ಯವಾಗಿ ಗೆಲ್ಲಲೇ ಬೇಕಾಗಿರುವುದರಿಂದ ಆರ್‌ಸಿಬಿಯಲ್ಲಿಯೂ ತಮ್ಮ ಆಟದಲ್ಲಿ ಸಾಕಷ್ಟು ಬದಲಾವಣೆಯನ್ನು ಮಾಡಿಕೊಳ್ಳುವ ಸಾಧ್ಯತೆ ಇದೆ.

ಇದನ್ನು ಕೂಡ ಓದಿ:

ಬಡ್ಡಿ ಇಲ್ಲದೆ ಸಾಲ ಬೇಕಾ ಹಾಗಾದರೆ ಇಲ್ಲಿ ಸಾಲ ಸಿಗುತ್ತೆ

ಇದನ್ನು ತಯಾರು ಮಾಡಿ ತಿಂಗಳಿಗೆ 60 ಸಾವಿರ ಲಾಭ ಪಡೆಯಬಹುದು

ಗುಪ್ತ ನಿಧಿ ಇರೋ ಬಾವಿಗೆ ಇಳಿದ ಜನ ಮತ್ತೆ ವಾಪಸ್ ಬಂದಿಲ್ಲ

ಆಸ್ತಿ ಅಡವಿಟ್ಟು ಸಾಲ ಪಡೆದವರಿಗೆ ಹೊಸ ಆದೇಶ

ಗೃಹಲಕ್ಷ್ಮಿ ಹಣ ಬಂದಿಲ್ಲ ಎಂದರೆ ಈ ರೀತಿ ಮಾಡಿ

ಸತತ ನಾಲ್ಕು ಬಾರಿ ಸೋತಿರುವಂತ ಆರ್ಸಿಬಿಗೆ ಸ್ಟಾರ್ ಆಟಗಾರರೇ ಸಾಕಷ್ಟು ಸಮಸ್ಯೆಗಳನ್ನ ತಂದಿಡುತ್ತಿದ್ದಾರೆ. ಮ್ಯಾಕ್ಸಿ ಅವರು ಐದು ತಂಡಗಳಲ್ಲೂ ಕೂಡ ಅವರು ಆಟವನ್ನು ಆಡದೆ ಇದ್ದಾರೆ, ವೈಶಾಖ ವಿಜಯ್ ಕುಮಾರ್ ಅವರಿಗೆ ಅವಕಾಶವನ್ನು ನೀಡಿದ್ದಾರೆ.

ಈ ಬಾರಿಯಾದರೂ ಕೂಡ ಗೆಲುವನ್ನ ಸಾಧಿಸಲೇಬೇಕು ಎಂದು ಆರ್‌ಸಿಬಿ ಅವರು ಪಣ ತೊಟ್ಟಿದ್ದಾರೆ ಮತ್ತು ತಮ್ಮ ಆಟದಲ್ಲಿ ಕೆಲವೊಂದು ನಿಯಮಗಳನ್ನು ಕೂಡ ಬದಲಾವಣೆ ಮಾಡಿಕೊಳ್ಳುತ್ತಾರೆ.

ಕೊಹ್ಲಿ ಗೆ ಆರ್‌ಸಿಬಿ ಕ್ಯಾಪ್ಟನ್ಸಿ ಕೊಡುತ್ತಾರ?
ಕೊಹ್ಲಿ ಗೆ ಆರ್‌ಸಿಬಿ ಕ್ಯಾಪ್ಟನ್ಸಿ ಕೊಡುತ್ತಾರ?

ಇದರಿಂದ ಮುಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗಳ ಮೇಲೆ ಪಂದ್ಯವನ್ನ ಆಡುವ ಸಾಧ್ಯತೆ ಹೆಚ್ಚಾಗಿದೆ. ಆ ಪಂದ್ಯದಲ್ಲಿ ಆರ್‌ಸಿಬಿ ಅವರು ಗೆಲುವು ಸಾಧಿಸಲೇಬೇಕು ಎಂದು ಪಣವನ್ನ ತೋರಿದ್ದಾರೆ

ಗಣಪತಿಯ ಮೊರೆ ಹೋಗಿದ್ದರೆ ಮುಂಬೈನಲ್ಲಿರುವ ವಿನಾಯಕನ ಟೆಂಪಲ್ಗೆ ಹೋಗಿ ಅಲ್ಲಿ ದೇವರ ಮೊರೆ ಹೋಗಿರುವ ದೃಶ್ಯಗಳು ಕೂಡ ಕಂಡುಬರುತ್ತದೆ ಆದ್ದರಿಂದ ಕ್ಯಾಪ್ಟನ್ ಬದಲಾಯಿಸಿ ಎಂಬುದಾಗಿ ಅಭಿಮಾನಿಗಳು ಹೇಳುತ್ತಿದ್ದಾರೆ.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here