ಮೋದಿ ನುಡಿದ ಭವಿಷ್ಯ ನಿಜ ಆಗುತ್ತಾ?

14
ಮೋದಿ ನುಡಿದ ಭವಿಷ್ಯ ನಿಜ ಆಗುತ್ತಾ?
ಮೋದಿ ನುಡಿದ ಭವಿಷ್ಯ ನಿಜ ಆಗುತ್ತಾ?

ಮೋದಿ ನುಡಿದ ಭವಿಷ್ಯ ನಿಜ ಆಗುತ್ತಾ?

ನಮಸ್ಕಾರ ಪ್ರಿಯ ಸ್ನೇಹಿತರೇ, ಅಯೋಧ್ಯ ನಿರ್ಮಾಣ ಮಾಡಿರುವುದರಿಂದ ಬಿಜೆಪಿಯಲ್ಲಿ ಸಾಕಷ್ಟು ರೀತಿಯ ಬಲವನ್ನ ಪಡೆದುಕೊಳ್ಳಬಹುದು ಎಂಬುದಾಗಿ ಸೂಚಿಸಿದ್ದಾರೆ. ಕಾಂಗ್ರೆಸ್ ಅವರ ರಾಮಮಂದಿರದ ವಿಚಾರದಲ್ಲಿ ವಿಶ್ವಾಸನೆಯ ಮಾತನ್ನ ಆಡಿ ನಾವೇನು ರಾಮನ ವಿರೋಧಿಗಳಲ್ಲ,

ಮೋದಿ ನುಡಿದ ಭವಿಷ್ಯ ನಿಜ ಆಗುತ್ತಾ?
ಮೋದಿ ನುಡಿದ ಭವಿಷ್ಯ ನಿಜ ಆಗುತ್ತಾ?

ಬಿಜೆಪಿ ನಾಯಕರು ಮಾತ್ರ ಅಲ್ಲ, ನರೇಂದ್ರ ಮೋದಿ ಸೇರಿದಂತೆ ಇಡೀ ಬಿಜೆಪಿಯವರ ವಿಶ್ವಾಸ ಬೆಟ್ಟದಷ್ಟು ಹೆಚ್ಚಾಗಿದೆ ಎಂದು ಈ ಘಟನೆಯೇ ಸಾಕ್ಷಿಯಾಗಿದೆ.

ಲೋಕಸಭಾ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿಗಳ ಭಾಷಣದ ವಂದನ ನಿರ್ಣಯದ ಮೇಲೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ವಿಪಕ್ಷದವರು ಅಲ್ಲೆ ನಾವು ಮತ್ತೆ ಇಲ್ಲೇ ಎನ್ನುವ ಮೂಲಕ ನಮಗೆ ವಿರೋಧ ಪಕ್ಷದ ಸ್ಥಾನ ಕಾಯಂ ಎಂದು ಕೆಣಕಿದ್ದರು.

ನಂತರ ಒಂದುವರೆ ಗಂಟೆ ಗಳಿಗಿಂತ ಹೆಚ್ಚುವರಿಯಾಗಿ ಮಾತನಾಡಿದ ಮೋದಿಯವರು ಇಡೀ ದೇಶವೇ ಹೇಳುತ್ತಿದೆ ಅಪ್ ಕಿ ಬಾರ್, ಎನ್ ಡಿ ಎ 400ಕ್ಕೂ ಹೆಚ್ಚು ಸ್ಥಾನವನ್ನು ಗೆಲ್ಲುತ್ತದೆ.

ಇದನ್ನು ಓದಿ:

ಮಿಸ್ಟರ್ ಹೆಚ್ ಡಿ ದೇವೇಗೌಡ ಮೋದಿ ಹತ್ರ ಕೊಡಿಸಿ ನೋಡೋಣ

ರಾಜ್ಯಕ್ಕೆ ಮೋದಿಯಿಂದ ಮೋಸ? ಉತ್ತರ ಪ್ರದೇಶಕ್ಕೆ ಹಣದ ಸುರಿಮಳೆ

ಈ ಕೃಷಿ ಬೆಳೆದು ಲಕ್ಷ ಲಕ್ಷ ಲಾಭ ಪಡೆಯಬಹುದು

ಪ್ರಧಾನಿ ಮೋದಿ ಅವರ ಹೆಸರನ್ನೇ ಮರೆತ್ರು ಸಿಎಂ ಸಿದ್ದರಾಮಯ್ಯ?

ಸೀತಾರಾಮನ್ ಅವರಿಗೆ ಅಮ್ಮ ನಮ್ಮ ದುಡ್ಡು ನೀಡಮ್ಮ ಎಂದು ಸಿದ್ದರಾಮಯ್ಯ

ಬಿಜೆಪಿ ಪಕ್ಷವೇ 376 ಸ್ಥಾನವನ್ನು ಗೆಲ್ಲುತ್ತದೆ ಎಂದು ಮೋದಿಜಿ ಅವರು ಭವಿಷ್ಯವನ್ನು ನುಡಿದಿದ್ದಾರೆ. ವಿಪಕ್ಷಗಳೇ ನಮ್ಮನ್ನ ಗೆಲ್ಲಿಸುವ ಪ್ರಯತ್ನವನ್ನು ಮಾಡಿವೆ,

ವಿಪಕ್ಷದವರ ಮಾತನ್ನು ಕೇಳಿ ನಮ್ಮ ಮಾತು ಸಾಕಷ್ಟು ಹೆಚ್ಚಾಗಿದೆ ಎಂದು ಹೇಳುತ್ತಾರೆ. ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಸಂಕಲ್ಪ ಮಾಡಿದ್ದಾರೆ. ಹಲವು ದಶಕಗಳ ಕಾಲ ಅವರು ಅಲ್ಲೇ ಕೂರುತ್ತಾರೆ ಎಂದು ಕಾಂಗ್ರೆಸ್ ಪಕ್ಷದ ಬಗ್ಗೆ ಮೋದಿ ಅವರು ಹೇಳಿದ್ದಾರೆ.

ವಿಪಕ್ಷದವರು ಆ ಚುನಾವಣೆಗೆ ನಿಲ್ಲಲು ಮುಂದಾಗುವುದಿಲ್ಲ ಅವರಿಗೆ ಭಯ ಎದುರಾಗಿದೆ ಎಂದು ಹೇಳಿದ್ದಾರೆ. ವಿಪಕ್ಷಗಳು ಚುನಾವಣೆಗೆ ಸ್ಪರ್ಧಿಸುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ.

ಮೋದಿ ನುಡಿದ ಭವಿಷ್ಯ ನಿಜ ಆಗುತ್ತಾ?
ಮೋದಿ ನುಡಿದ ಭವಿಷ್ಯ ನಿಜ ಆಗುತ್ತಾ?

ಅನೇಕರು ಪಕ್ಷವನ್ನೇ ಬದಲಾವಣೆ ಮಾಡಿದ್ದರು. ಇನ್ನು ಕೆಲವೊಂದಿಷ್ಟು ಸ್ಪರ್ಧಿಗಳು ರಾಜ್ಯಸಭೆಗೆ ಹೋಗುತ್ತಾರೆ. ಕಾಂಗ್ರೆಸ್ನ ಅಂಗಡಿ ಶೀಘ್ರದಲ್ಲೇ ಬಂದಾಗುತ್ತದೆ ಎಂದು ಮೋದಿ ಅವರು ಹೇಳಿದ್ದಾರೆ.

ನರೇಂದ್ರ ಮೋದಿ ಅವರು ನಾವು ಕಾಂಗ್ರೆಸ್ ಪಕ್ಷವನ್ನ ಸಂಪೂರ್ಣವಾಗಿ ಮುಳುಗಿಸುತ್ತೇವೆ ಎಂದು ಹೇಳುತ್ತಾರೆ. ಕಾಂಗ್ರೆಸ್ ಪಕ್ಷದಲ್ಲಿ ಒಂದೇ ಒಂದು ಉತ್ಪನ್ನ ಇದೆ ಆ ಉತ್ಪನ್ನವನ್ನು ಪದೇ ಪದೇ ಲಾಂಚ್ ಮಾಡಲು ಹೋಗುತ್ತಿದ್ದಾರೆ.

ಆದರೆ ಅದು ಸಾಧ್ಯವಿಲ್ಲ ಆದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಗೆ ಬೀಗ ಹಾಕುವ ಪರಿಸ್ಥಿತಿಗಳು ಬರುತ್ತವೆ. ಕಾಂಗ್ರೆಸ್ ರಾಹುಲ್ ಗಾಂಧಿಯವರು ಗೆಲುವನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಮೋದಿ ಅವರು ಹೇಳಿದ್ದಾರೆ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here