ರೇಷನ್ ಕಾರ್ಡನ್ನು ಹೊಂದಿರುವವರಿಗೆ ರಾಜ್ಯ ಸರ್ಕಾರ 10 ಕೆಜಿ ಹೊಸ ಸ್ಕೀಮ್ ಸಿಗಲಿದೆಯೇ

67

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯದಲ್ಲಿ ಮಳೆಯ ಕೊರತೆಯಿಂದಾಗಿ ಕೆಲವೊಂದಿಷ್ಟು ಭಾಗಗಳಲ್ಲಿ ಬರ ಉಂಟಾಗಿದೆ. ಅನ್ನದಾತರಿಗೆ ಸಂಕಷ್ಟಕ್ಕೆ ಗುರಿಯಾಗಿದ್ದಾರೆ ಇದರಿಂದ ಸರ್ಕಾರವು ಅನ್ನದಾತರಿಗೆ ಬೆಂಬಲವನ್ನ ನೀಡುವ ಉದ್ದೇಶವನ್ನು ಹೊಂದಿದೆ.

ರಾಜ್ಯ ಕಾಂಗ್ರೆಸ್ ಸರ್ಕಾರ ಚುನಾವಣೆಯ ಮುನ್ನ 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತದೆ ಎನ್ನುವ ಭರವಸೆಯನ್ನು ನೀಡಿತ್ತು ಆದರೆ ಅಕ್ಕಿ ಹಾಗೂ ಹಣ ಎಂದಾಗಿ ಐದು ಕೆಜಿ ಅಕ್ಕಿಯನ್ನು ನೀಡಿದರೆ ಇನ್ನೂ ಐದು ಕೆಜಿ ಹಾಗೆ ಹಣವನ್ನ ನೀಡಲಾಗುತ್ತದೆ ಎಂದು ಸರ್ಕಾರವು ಮಾಹಿತಿಯನ್ನು ನೀಡಿತ್ತು.

ರಾಜ್ಯ ಸರ್ಕಾರವು ಕೊಟ್ಟ ಮಾತನ್ನ ಉಳಿಸಿಕೊಂಡ ಸಲುವಾಗಿ 10 ಕೆಜಿ ಅಕ್ಕಿಯನ್ನು ನೀಡಲು ಮುಂದಾಗಿದೆ. ಕೆಲವೊಂದಿಷ್ಟು ಕಡೆಯಲ್ಲಿ ಬರಗಾಲ ಉಂಟಾಗಿರುವುದರಿಂದ ಆ ಬರಗಾಲವನ್ನು ಒಡೆದು ಓಡಿಸುವ ಉದ್ದೇಶದಿಂದಾಗಿ 10 ಕೆ.ಜಿ ಅಕ್ಕಿಯನ್ನು ಜನತೆಗೆ ನೀಡಲಾಗುತ್ತದೆ.

116 ತಾಲೂಕುಗಳಿಗೆ ಬರ ಪೀಡಿತ ಎಂದು ಘೋಷಣೆಯನ್ನ ಮಾಡಲಾಯಿತು. ರಾಜ್ಯಸಭೆ ಮಳೆಯ ಕೊರತೆ ಉಂಟಾಗಿರುವುದರಿಂದ ಕೆಲವೊಂದಿಷ್ಟು ರಾಜ್ಯಗಳಲ್ಲಿ ಬರಗಾಲ ಉಂಟಾಗಿದೆ. ರಾಜ್ಯ ಸರ್ಕಾರವು ಸರ್ವೆಯನ್ನು ಮಾಡಿ ಸರ್ವೆಯ ಮೂಲಕ ಮಾಹಿತಿಯನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ.

ಆಹಾರ ಇಲಾಖೆಯು ಬರಬೇಡ ಜಿಲ್ಲೆಗಳಿಗೆ 10 ಕೆಜಿ ಅಕ್ಕಿಯನ್ನು ನೀಡಲು ಮುಂದಾಗಿದೆ. 116 ತಾಲ್ಲೂಕುಗಳಲ್ಲಿ ಬರ ಪೀಡಿತ ಉಂಟಾಗಿದೆ. ಆದ್ದರಿಂದ ಈ ರೇಷನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಗಳಿಗೂ ಕೂಡ ಇನ್ನು ಮುಂದಿನ ದಿನಗಳಲ್ಲಿ 10 ಕೆಜಿ ಅಕ್ಕಿಯನ್ನು ನೀಡಲಾಗುತ್ತದೆ.

೧೦ ಕೆಜಿ ಅಕ್ಕಿಯನ್ನು ಪ್ರತಿಯೊಬ್ಬರಿಗೂ ಕೂಡ ನೀಡುವುದರಿಂದ ಹಣದ ಬದಲಾಗಿ ನೀಡಲಾಗುತ್ತದೆ ಅದರಲ್ಲಿ ಕೆಲವೊಂದು ಇಷ್ಟು ಬರಬಹುದ ಜಿಲ್ಲೆಗಳಿಗೆ ಈ 10 ಕೆಜಿ ಅಕ್ಕಿಯನ್ನು ಮೊದಲು ನೀಡಲಾಗುತ್ತದೆ ಎಂದು ಸೂಚನೆಯನ್ನು ಹೊರಡಿಸಲಾಗಿದೆ.

ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಇದರ ಸದುಪಯೋಗ ಮಾಡಬೇಕು ಇದರಿಂದ ಎಲ್ಲರಿಗೂ ಕೂಡ ಅನುಕೂಲವಾಗುತ್ತದೆ ಮಳೆಯ ಕಾರಣದಿಂದಾಗಿ ಬೇರೆ ಬೇರೆ ವಸ್ತುಗಳು ನಾಶವಾಗಿದೆ ಅಂತ ನಾಶಗಳನ್ನು ತಪ್ಪಿಸಲು ಈ ಉದ್ದೇಶ ತುಂಬಾ ಮುಖ್ಯವಾದದ್ದು ಎಂಬುದನ್ನು ಸೂಚಿಸಲಾಗಿದೆ.

ಒಂದು ವಾರದ ಒಳಗೆ ಅಕ್ಕಿಯನ್ನು ಖರೀದಿ ಮಾಡಿ ಜನತೆಗೆ ಅಕ್ಕಿಯಿಂದ ಸದುಪಯೋಗ ಮಾಡಿಕೊಳ್ಳುವುದು ಮುಂದಿನ ದಿನಗಳಲ್ಲಿ ಹತ್ತು ಕೆಜಿ ಅಕ್ಕಿಯನ್ನು ಸಂಪೂರ್ಣವಾಗಿ ನೀಡಲಾಗುತ್ತದೆ ಇದರಿಂದ ಪ್ರತಿಯೊಬ್ಬರಿಗೂ ಕೂಡ ಮುಂದಿನ ತಿಂಗಳಿಂದ ಹತ್ತು ಕೆಜಿ ಅಕ್ಕಿ ದೊರೆಯುತ್ತದೆ.

ನಿಮ್ಮ ಸಮಸ್ಯೆ ಪರಿಹಾರ ಆಗುತ್ತಾ ಇಲ್ಲವೇ ಹಾಗದ್ರೆ FREE KUBHER YANTRA ಗುರುಗಳಿಂದ ಪಡೆಯೋಕೆ ಈ ಕುಡ್ಲೆ ಕರೆ ಮಾಡಿರಿ 9900804442 ಎಲ್ಲಾ ಹತ್ತಾರು ಸಮಸ್ಯೆಗೆ ಪರಿಹಾರ ಸಿಗುವುದು

ಮಾಹಿತಿ ಆಧಾರ

DISCLAIMER: ಸರ್ಕಾರದ ಎಲ್ಲಾ ಯೋಜನೆ ಮತ್ತು ಇನ್ನಿತರೇ ಯಾವುದೇ ರೀತಿಯ ಮಾಹಿತಿಗಳು ಇದಕ್ಕೂ ನಮ್ಮ ವೆಬ್ಸೈಟ್ ಯಾವುದೇ ರೀತಿಯ ಸಂಭಂಧ ಇರುವುದಿಲ್ಲ ಇದರ ಸಾಧಕ ಬಾಧಕ ತಿಳಿದು ಮುನ್ನಡೆಯುವುದು ನಿಮ್ಮ ಕರ್ತವ್ಯ ಆಗಿದೆ ನಮಗೆ ಸಿಕ್ಕ ವೀಡಿಯೊ ಆಧಾರ ನಿಮಗೆ ನೀಡಿದ್ದೇವೆ

LEAVE A REPLY

Please enter your comment!
Please enter your name here