ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮರ್ಮವೇನು ಮಂಡ್ಯ ಬಿಟ್ಟು ಕೊಡ್ತಾರಾ ಸುಮಲತಾ.

81

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯ ರಾಜಕೀಯದಲ್ಲಿ ಮತ್ತೊಮ್ಮೆ ಮೈತ್ರಿ ಮರ್ಮಗಳು ಎದ್ದುಕೊಂಡಿವೆ. ವಿಧಾನಸಭೆ ಚುನಾವಣೆಯಂತೆ ಲೋಕಸಭೆ ಚುನಾವಣೆಯಲ್ಲೂ ಕೂಡ ಕಾಂಗ್ರೆಸ್ ನಾಯಕರು ಇದಕ್ಕೆ ಹೋರಾಟ ನಡೆಯಬೇಕು ಎಂದು ತುಂಬಾ ತಯಾರಿಯನ್ನು ಮಾಡಿಕೊಂಡಿದ್ದಾರೆ.

ಕಾಂಗ್ರೆಸ್ ಪಕ್ಷವನ್ನು ಹೊಡೆದುಳಿಸಬೇಕು ಎಂದು ಬಿಜೆಪಿ ಮತ್ತು ಜೆಡಿಎಸ್ ಅವರು ಪಣ ತೊಟ್ಟು ನಿಂತಿದ್ದಾರೆ. ಒಂಟಿಯಾಗಿ ಕಾಂಗ್ರೆಸ್ ನಾಯಕರನ್ನ ಎದುರಿಸುವುದು ಕಷ್ಟ ಎಂದು ಜಂಟಿಯಾಗಿ ಹೋರಾಟ ಮಾಡಬೇಕು ಎಂದು ರಣತಂತ್ರವನ್ನು ಎಬ್ಬಿಸಿದೆ.

2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿ ನಾಯಕರು ಜಂಟಿಯಾಗಿ ಸ್ಪರ್ಧೆ ಮಾಡಲು ಹೋರಾಟವನ್ನು ನಡೆಸಲು ಮುಂದಾಗಿದ್ದಾರೆ. ಜೆಡಿಎಸ್ ಮತ್ತು ಬಿಜೆಪಿ ನಾಯಕರ ಜೊತೆಯಲ್ಲಿ ಒಂದು ಸಭೆಯು ಕೂಡ ನಡೆದಿದೆ ಸಂಪೂರ್ಣವಾಗಿ ಒಪ್ಪಿಗೆ ಕೂಡ ದೊರೆತಿದೆ.

ದೇವೇಗೌಡ ಮತ್ತುಅಮಿತಾ ಶಾ ಅವರ ನಡುವೆ ಮಾತುಕತೆಗಳು ಉಂಟಾಗಿವೆ. ಅವುಗಳಲ್ಲಿ ಯಾವೆಲ್ಲಾ ರೀತಿಯ ಮಾತುಕತೆಗಳು ಎಂದರೆ ಚುನಾವಣೆಗೆ ಐದು ಕ್ಷೇತ್ರಗಳನ್ನ ತಮಗೆ ಕೊಡುವಂತೆ ದೇವೇಗೌಡರು ಹೇಳಿಕೆ.

ಹಾಸನ, ಮಂಡ್ಯ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರ ಕ್ಷೇತ್ರಗಳು ಸದ್ಯಕ್ಕೆ 4 ಲೋಕಸಭಾ ಕ್ಷೇತ್ರಗಳನ್ನು ಬಿಟ್ಟು ಕೊಡುವುದಕ್ಕೆ ಅಮಿತ್ ಶಾ ಒಪ್ಪಿಗೆಯನ್ನು ನೀಡಿದ್ದಾರೆ. ಮಂಡ್ಯವನ್ನು ಬಿಟ್ಟು ಇನ್ನುಳಿದ ನಾಲ್ಕು ಕ್ಷೇತ್ರಗಳನ್ನ ನೀಡಲು ಅಮಿತ್ ಶಾ ಗ್ರೀನ್ ಸಿಗ್ನಲ್ ನೀಡಿದ್ದಾರೆ.

ಮಂಡ್ಯದ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನಿಸೋಣ ಎಂದಿರುವ ಬಿಜೆಪಿ ಚಾಣಕ್ಯ ಬಿಜೆಪಿ ಮತ್ತು ಜೆಡಿಎಸ್ ನ ಮೈತ್ರಿಗಳನ್ನ ಬಿಜೆಪಿ ನಾಯಕರೇ ಒಪ್ಪಿಕೊಂಡಿದ್ದಾರೆ. ಯಡಿಯೂರಪ್ಪನವರು ಇದರ ಬಗ್ಗೆ ಪ್ರಸ್ತಾಪವನ್ನ ಮಾಡಿದ್ದರೆ ಮತ್ತು ತಮಗೆ ಸಂತೋಷವಾಗಿದೆ ಎಂಬುದನ್ನ ಕೂಡ ಹೇಳಿದ್ದಾರೆ.

ಜೆಡಿಎಸ್ ಗೆ ನಾಲ್ಕು ಕ್ಷೇತ್ರಗಳನ್ನ ನೀಡಲು ಅಮಿತ್ ಶಾ ಅವರು ಒಪ್ಪಿಗೆಯನ್ನು ನೀಡಿದ್ದಾರೆ. ಎರಡು ಪಕ್ಷಗಳು ಕೂಡ ಮೈತ್ರಿಯನ್ನು ಮಾಡಿಕೊಳ್ಳಲು ಸಿದ್ಧತೆಯನ್ನ ನಡೆಸುತ್ತಿದ್ದಾರೆ. ಮೈತ್ರಿ ಮತ್ತು ಸವಾಲುಗಳೇನೆಂದರೆ ಹೈಕಮಾಂಡ್ ನಾಯಕರು ಒಪ್ಪಿದ್ದರು ಸ್ಥಳೀಯ ಕಾರ್ಯಕರ್ತರ ನಡುವೆ ವೈಮನಸುಗಳು ಉಂಟಾಗುತ್ತದೆ.

ಒಮ್ಮತದ ಅಭ್ಯರ್ಥಿಗಳಿಗೆ ಒಟ್ಟಾಗಿ ಬೆಂಬಲ ಪ್ರಚಾರ ಮಾಡಲು ಹಿಂದೇಟು ಹಾಕಬಹುದು, ಟಿಕೆಟ್ ವಂಚಿತ ಅಭ್ಯರ್ಥಿಗಳು ತಮ್ಮದೇ ಪಕ್ಷದ ನಾಯಕರ ವಿರುದ್ಧ ತಿರುಗಿ ಬೀಳುವಂಥ ಪರಿಸ್ಥಿತಿಗಳು ಎದುರಾಗುತ್ತದೆ.

ನಾಯಕರ ಮನಸ್ಸಿನಿಂದ ಬೆಂಬಲಿಗರು ಸಹ ಪಕ್ಷದ ಚಟುವಟಿಕೆಗಳಿಂದ ದೂರ ಉಳಿಯಬಹುದು. ಎರಡು ಪಕ್ಷಗಳ ನಡುವಿನ ಮೈತ್ರಿ ಮುನಿಸು ಮೂರನೇ ಅವರಿಗೆ ಲಾಭವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಜೆಡಿಎಸ್ ಗೆ ನಾಲ್ಕು ಸೀಟುಗಳನ್ನು ಕೊಡಲು ಮುಂದಾಗಿದೆ. ಮಂಡ್ಯವನ್ನು ಹೊರತುಪಡಿಸಿ ನೀಡಲಾಗುತ್ತದೆ ಎಂದು ಅಮಿತ್ ಶಾ ಅವರು ಸೂಚಿಸಿದ್ದಾರೆ.

ಉದ್ಯೋಗ, ಶತ್ರುಗಳ ಬಾಧೆ, ಮನೆಯಲ್ಲಿ ಕಿರಿ ಕಿರಿ ಅಥವ ಪ್ರೀತಿ ಪ್ರೇಮದಲ್ಲಿ ಸೋಲು ಇನ್ನಿತರೇ ಗುಪ್ತ ಸಮಸ್ಯೆಗೆ ನಾವು ಶಾಶ್ವತ ಪರಿಹಾರ ಕೊಡುತ್ತೇವೆ 9620799909

ವೀಡಿಯೊ ನೋಡಿ 

LEAVE A REPLY

Please enter your comment!
Please enter your name here