ಬಾಹ್ಯಾಕಾಶದಲ್ಲೇ ಕಳೆದು ಹೋಗ್ತಾರ ಸುನಿತಾ ವಿಲಿಯಮ್ಸ್?
ನಮಸ್ಕಾರ ಪ್ರಿಯ ಸ್ನೇಹಿತರೇ, ಸುನಿತಾ ವಿಲಿಯಮ್ಸ್ ಇತ್ತೀಚಿನ ದಿನಗಳಲ್ಲಿ ಎಲ್ಲರೂ ಕೂಡ ಈ ಹೆಸರನ್ನ ಕೇಳೇ ಇರುತ್ತೀರಿ. ಇವರ ಹೆಸರು ಇಡೀ ವಿಶ್ವಕ್ಕೆ ಮಾತ್ರವಲ್ಲ, ಭೂಮಂಡಲದ ಹೊರಗೂ ಕೂಡ ಸದ್ದನ್ನ ಮಾಡುತ್ತಿದೆ.
ಮೂರನೇ ಬಾರಿಗೆ ಬಾಹ್ಯಾಕಾಶಯಾನ ಕೈಗೊಳ್ಳುವ ಮೂಲಕ ಇತಿಹಾಸ ಸೃಷ್ಟಿಸಿದ ಭಾರತ ಮೂಲದ ವಿಶ್ವವಿಖ್ಯಾತ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮತ್ತು ಅವರ ತಂಡ ಈಗ ಬಾಹ್ಯಾಕಾಶದಲ್ಲಿ ಸಿಲುಕಿದೆ.
ಬಾಹ್ಯಾಕಾಶ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿ ಮಾಡಿರುವ ಸುನಿತಾ ವಿಲಿಯಂ ಈಗ ಬಾಹ್ಯಾಕಾಶದಲ್ಲಿ ಕಳೆದು ಹೋಗುತ್ತಾರಾ ಎಂದು ಆತಂಕ ಕೂಡ ಶುರುವಾಗಿದೆ. ಭೂಮಿಗೆ ಮರಳಿ ಬಾರದಂತಹ ಪರಿಸ್ಥಿತಿ ಸೃಷ್ಟಿಯಾಗಿದೆ.
ತಾಂತ್ರಿಕ ಸಮಸ್ಯೆಯಿಂದ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಭೇಟಿ ಕೊಟ್ಟಿರುವ ನಾಸಾ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಹಾಗೂ ಅವರ ತಂಡದವರು ಇನ್ನೂ ಕೆಲವು ದಿನಗಳ ಕಾಲ ಅಲ್ಲೇ ಉಳಿಯುವಂತಹ ಪರಿಸ್ಥಿತಿ ಎದುರಾಗಿದೆ.
ಇದು ಭೂಮಿಯಿಂದ ಬಾಹ್ಯಾಕಾಶಕ್ಕೆ ಕರೆದುಕೊಂಡು ಹೋಗುವಂತಹ ಟ್ರಿಪ್ ಆಗಿತ್ತು ಹಾಗೆ ಇದು ಮೊದಲ ಟ್ರೈಯಲ್ ಕೂಡ ಆಗಿದೆ. ಮೊದಲು ಗಗನಯಾತ್ರಿಗಳನ್ನ ಕಳಿಸಿ,
ಅವರ ಅನುಭವದ ಮೇರೆಗೆ ಸಾಮಾನ್ಯ ಜನರನ್ನು ಬಾಹ್ಯಾಕಾಶಕ್ಕೆ ಕರೆದುಕೊಂಡು ಹೋಗುವ ತಯಾರಿಯನ್ನ ಮಾಡಿಕೊಳ್ಳಲಾಗಿತ್ತು. ಆದರೆ ಮೊದಲ ಟ್ರಯಲ್ ನಲ್ಲಿ ದೊಡ್ಡ ಆತಂಕ ಎದುರಾಗಿದೆ.
ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ನಾಸಾ ತನ್ನ ಗಗನಯಾತ್ರಿಗಳನ್ನ ಕಳಿಸಿತ್ತು. ಮಾನವನ ಬಾಹ್ಯಾಕಾಶಕ್ಕೆ ಟೂರ್ ಕರೆದವರು ಪ್ಲಾನ್ ನಲ್ಲಿರೋ ನಾಸಾ ಮೊದಲ ಭಾಗದಲ್ಲಿಯೇ ಬೋಯಿಂಗ್ ಆಯೋಗದೊಂದಿಗೆ ಗಗನಯಾತ್ರಿಗಳನ್ನ ಕಳಿಸಿತು.
ಕಕ್ಷೆಯಲ್ಲಿರುವ ಬಾಹ್ಯಾಕಾಶ ಪ್ರಯೋಗಾಲಯದಲ್ಲಿ ಎಂಟು ದಿನಗಳನ್ನು ಕಳೆಯಲು ನಿರ್ಧಾರ. ಇದರ ಭಾಗವಾಗಿ ಬುಚ್ ವಿಲ್ಮೋರ್ ಎಂಬ ಮತ್ತೊಬ್ಬ ಖಗೋಳ ವಿಜ್ಞಾನಿಯೊಂದಿಗೆ ಜೂನ್ 5 ರಂದು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸುನಿತಾ ಲ್ಯಾಂಡ್ ಆಗಿದ್ದರು.
ಸುನಿತಾ ಅವರು ಸಂತಸ ವ್ಯಕ್ತಪಡಿಸುತ್ತಾ ಸುನಿತಾ ವಿಲಿಯನ್ಸ್ ಬಾಹ್ಯಾಕಾಶ ನಿಲ್ದಾಣದಲ್ಲಿ ತಮ್ಮ ಸಮಯವನ್ನು ಕಳೆದುಕೊಂಡಿದ್ದರು ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಜೂನ್ 14ರಂದು ಭೂಮಿಗೆ ಹಿಂತಿರುಗಬೇಕಾಗಿತ್ತು. ಆದರೆ ತಾಂತ್ರಿಕ ಸಮಸ್ಯೆ ಎದುರಾಗಿ ದೊಡ್ಡ ಆಘಾತ ಉಂಟಾಗಿದೆ ವಾಪಾಸು ಬರುವುದಿಲ್ಲ ಅಂತ ಕೂಡ ಮುಂದೂಡಿಕೆ ಮಾಡಲಾಗಿದೆ.
ಮಾಹಿತಿ ಆಧಾರ:
ಚಾಕ್ಲೆಟ್ ಹೂ ಕೃಷಿ ಮಾಡಿ ಕನಿಷ್ಟ 7 ಲಕ್ಷ ಆದರೂ ಲಾಭ ಪಡೆಯಬಹುದು
ಈ ಬಿಸಿನೆಸ್ ಮಾಡಿ ಹೆಚ್ಚು ಲಾಭ ಪಡೆಯಿರಿ
ಗೃಹಲಕ್ಷ್ಮಿಯ 2000 ಹಣ ಎರಡು ತಿಂಗಳಿಂದ ಬಂದಿಲ್ಲ
ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ಹುದ್ದೆಗಳಿಗೆ ನೇಮಕಾತಿ
ಜೂನ್ 14ರ ಬದಲಾಗಿ ಜೂನ್ 26ರಂದು ಭೂಮಿಗೆ ಮರುಳುವುದಕ್ಕೆ ಡೇಟ್ ಫಿಕ್ಸ್ ಮಾಡಲಾಗಿದೆ. ನೋಕಿಯಲ್ಲಿ ಉಂಟಾದ ಸಣ್ಣ ಇಲಿಯಂ ಸಿಸ್ಟಮ್ ತೋರಿಕೆಯಿಂದ ವಿಳಂಬ.
ಮತ್ತಷ್ಟು ತಾಂತ್ರಿಕ ಸಮಸ್ಯೆ ಎದುರಾಗಿದ್ದು ಸಮಸ್ಯೆ ಮತ್ತಷ್ಟು ತೊಂದರೆಯನ್ನು ಉಂಟುಮಾಡುತ್ತದೆ ಎಂದು ಹೀಗಾಗಿ ಭೂಮಿಗೆ ವಾಪಸ್ಸು ಆಗುವ ದಿನಾಂಕ ಮತ್ತೆ ಮುಂದುಡಿಕೆಯಾಗಿದೆ.
ನಿಖರವಾಗಿ ಹೇಳಿಲ್ಲ ತಾಂತ್ರಿಕ ಸಮಸ್ಯೆಗಳು ಸರಿಯಾಗುತ್ತದೆ ಅನ್ನೋದು ಸರಿಯಾಗಿ ತಿಳಿಯದೆ ಇರುವುದು ಒಂದು ದೊಡ್ಡ ಆತಂಕ ಎಂದು ಹೇಳಲಾಗಿದೆ. ಸುನಿತಾ ವಿಲಿಯಮ್ಸ್ ಹಾಗೂ ಅವರ ತಂಡ ಬೇಗ ಭಾರತಕ್ಕೆ ಅಥವಾ ಭೂಮಿಗೆ ಮರಳಿ ಬರಲ್ಲಿ ಎಂಬುದು ಅನೇಕ ಜನರ ಕೋರಿಕೆಯಾಗಿದೆ.
ಮಾಹಿತಿ ಆಧಾರ: