ಲೋಕಸಭೆಯ ಚುನಾವಣೆಯಲ್ಲಿ ಸರ್ವೆ ರಿಪೋರ್ಟ್ ನ ಪ್ರಕಾರ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಗೆಲ್ಲುತ್ತಾ?
ನಮಸ್ಕಾರ ಪ್ರಿಯ ಸ್ನೇಹಿತರೇ, 2024ರ ಲೋಕಸಭೆ ಚುನಾವಣೆ ಕುರಿತ ಹೊಸ ಸಮೀಕ್ಷೆ ನಡೆದಿದ್ದು ಇದರ ರಿಪೋರ್ಟ್ ನಲ್ಲಿ ಚುನಾವಣೆ ರಿಸಲ್ಟ್ ಏನಾಗಬಹುದು ಅನ್ನೋ ಬಗ್ಗೆ ಹಿಂಟ್ ಸಿಕ್ಕಿದೆ
ಇಂಡಿಯಾ ಟುಡೇ ನಡೆಸಿರುವ ಸಮೀಕ್ಷೆಯಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಎರಲಿದೆ ಎಂದು ವಿಷ್ಯ ನುಡಿದಿದ್ದರೆ ಹಾಗಿದ್ದರೆ ಕರ್ನಾಟಕದಲ್ಲಿ ಏನಾಗಬಹುದು ಯಾರು ಗೆಲ್ಲಬಹುದು ಎಂಬುದನ್ನ ತಿಳಿಯೋಣ.
ಲೋಕಸಭಾ ಚುನಾವಣೆ ಇನ್ನೇನು ಹತ್ತಿರದಲ್ಲಿದೆ ಎಲ್ಲರೂ ಕೂಡ ಈ ಚುನಾವಣೆಯ ಹತ್ತಿರ ಮುಖ ಮಾಡಿದ್ದಾರೆ.
ಮೈತ್ರಿ ಕೂಟದ ಉಸ್ತುವಾರಿಯವನ್ನ ವಹಿಸಿದ್ದ ನಿತೇಶ್ ಕುಮಾರ್ ಅವರು ಕೂಡ ಅವರು ಎನ್‌ಡಿಎ ಕೂಟವನ್ನು ಸೇರಿಕೊಂಡಿದ್ದಾರೆ. ರಾಹುಲ್ ಗಾಂಧಿಯವರು ಮತವನ್ನ ಪಡೆದುಕೊಳ್ಳುವುದಕ್ಕೆ ಎಲ್ಲಾ ಕಡೆಯಲ್ಲೂ ಕೂಡ ಮುಂದಾಗಿದ್ದಾರೆ.
ರಾಷ್ಟ್ರ ರಾಜಕೀಯದಲ್ಲಿ ಸಾಕಷ್ಟು ರೀತಿಯ ಅಲೆಗಳು ಸೃಷ್ಟಿಯಾಗಿದೆ. ರಾಜಕೀಯ ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಮೋದಿಯವರೇ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತಿದ್ದಾರೆ ಎಂಬುದಾಗಿ ಸೂಚಿಸಿದ್ದಾರೆ. ಚುನಾವಣೆಗೂ ಮುನ್ನ ಸರ್ವೆ ನಡೆದಿದೆ ಆ ರಿಪೋರ್ಟ್ ಸಾಕಷ್ಟು ರೀತಿಯ ಚರ್ಚೆಗೆ ಕಾರಣವಾಗಿದೆ.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಒಳ್ಳೆಯದಾದರೂ ಜೊತೆಗೆ ಕೆಟ್ಟದ್ದು ಕೂಡ ಆಗುವ ಸಾಧ್ಯತೆ ಇದೆ. ಈ ಸಮೀಕ್ಷೆಯಲ್ಲಿ ಯಾವ ರಾಜ್ಯದಲ್ಲಿ ಯಾವ ಪಕ್ಷ ಮುಂದುವರೆದಿದೆ ಯಾವ ಪಕ್ಷವು ಮುಂದುವರಿಯಬೇಕಾಗಿದೆ ಎಂಬುವ ಎಲ್ಲಾ ರೀತಿಯಲ್ಲೂ ಕೂಡ ಸಮೀಕ್ಷೆಯನ್ನು ಮಾಡಿದ್ದಾರೆ. ಕರ್ನಾಟಕ ಮತ್ತು ಇತರೆಯಲ್ಲಿ ಯಾರಿಗೆ ಸ್ಥಾನ ಸಿಗುತ್ತದೆ ಎಂಬುದನ್ನು ತಿಳಿಯೋಣ
ಉತ್ತರಪ್ರದೇಶವನ್ನ ಮತ್ತೆ ಬಾಚಿ ಕೊಳ್ಳುತ್ತಾ ಬಿಜೆಪಿ ಉತ್ತರ ಪ್ರದೇಶದಲ್ಲಿ ಗೆಲುವನ್ನು ಸಾಧಿಸದಿದ್ದರೆ ಕೇಂದ್ರಕ್ಕೆ ಇವರು ಅಧಿಕಾರವನ್ನು ಹಿಡಿಯಲು ಸಾಧ್ಯವಾಗುವುದಿಲ್ಲ, ಉತ್ತರ ಪ್ರದೇಶದಲ್ಲೂ ಕೂಡ ಬಿಜೆಪಿ ಅಧಿಕಾರವನ್ನು ಹಿಡಿದಿದೆ. ಮೋದಿ ಮಾತ್ರವಲ್ಲ ಯೋಗಿನಾಥ ಅವರ ಹವಾ ಕೂಡ ಹೆಚ್ಚಾಗಿದೆ.
ಇದನ್ನು ಓದಿ:
ಮೋದಿ ವರ್ಸಸ್ ಮನಮೋಹನ್ ಸಿಂಗ್ 10 ವರ್ಷದ ಸಾಧನೆಗೆ ಫುಲ್ ರಿಪೋರ್ಟ್
ಕೇಂದ್ರ ಸರ್ಕಾರದಿಂದ ಫ್ರೀ ಹೊಲಿಗೆ ಯಂತ್ರ ಪಡೆಯುವುದು ಹೇಗೆ
ಅಕ್ಕಿಯ ಹಣ ಪಡೆಯುತ್ತಿರುವವರಿಗೆ ಭರ್ಜರಿ ಗುಡ್ ನ್ಯೂಸ್
ಬಿಜೆಪಿ ಮತ್ತು ಜೆಡಿಎಸ್ ನ ನಡುವಿನ ಮೈತ್ರಿ ರಹಸ್ಯ
ಅಯೋಧ್ಯೆಯಲ್ಲಿ ರಾಮಮಂದಿರ ಕೂಡ ತಲೆ ಎತ್ತಿ ನಿಂತಿರುವುದರಿಂದ ಇದು ಒಳ್ಳೆಯ ಅವಕಾಶ ಎಂದೇ ಹೇಳಬಹುದು. ಇಂಡಿಯಾ ಟುಡೇ ಸಮೀಕ್ಷೆಯನ್ನು ಕೂಡ ಇದು ಸಾಬೀತಾಗಿದೆ
ಎನ್ ಡಿ ಎ 80 ಸ್ಥಾನ ಗೆದ್ದರೆ ಐಎನ್‌ಡಿಎ 8 ಸ್ಥಾನವನ್ನ ಗೆಲ್ಲುತ್ತದೆ. ಬಿಹಾರದಲ್ಲಿ ಮೋದಿ ಮತ್ತು ನಿತೇಶ್ ಅವರ ಜಾದು ಬಿಹಾರದ ಫಲಿತಾಂಶದ ಮೇಲೂ ಕೂಡ ಹೆಚ್ಚು ಗಮನವನ್ನು ನೀಡುತ್ತಾರೆ
ನಿತೀಶ್ ಅವರು ಐ ಎನ್ ಡಿ ಎ ಕೂಟವನ್ನು ಬಿಟ್ಟು ಬಿಜೆಪಿಯವರ ಮೋದಿಯ ಬಳಿ ಹೋಗಿದ್ದಾರೆ. ನಿತೇಶ್ ಅವರು ಬಂದಿರುವುದರಿಂದ ಬಿಜೆಪಿಗೆ ಅಭಿವೃದ್ಧಿಯಾಗುವ ಸಾಧ್ಯತೆ ಹೆಚ್ಚಾಗಿದೆ. ಎನ್ ಡಿ ಎ 32 ಸ್ಥಾನವನ್ನು ಬಿಹಾರದಲ್ಲಿ ಗೆಲ್ಲುತ್ತದೆ ಐ ಎನ್ ಡಿ ಎ 8 ಸ್ಥಾನ ಗೆಲ್ಲುತ್ತದೆ ಎಂದು ಸಮೀಕ್ಷೆಯನ್ನು ತಿಳಿಸಿದೆ.
25 ಕ್ಷೇತ್ರಗಳನ್ನು ಮೋದಿಯವರೇ ಪಡೆದುಕೊಳ್ಳುತ್ತಾರೆ ರಾಜಸ್ಥಾನದಲ್ಲೂ ಕೂಡ 59 ಸ್ಥಾನವನ್ನು ಪಡೆಯುತ್ತದೆ. ತಮಿಳುನಾಡಿನಲ್ಲಿ ಬಿಜೆಪಿಯು ಒಂದೇ ಒಂದು ಸ್ಥಾನವನ್ನ ಗೆಲ್ಲಲು ಸಾಧ್ಯವಿಲ್ಲ 39 ಸ್ಥಾನಗಳ ಗೆಲ್ಲುವ ಸಾಧ್ಯತೆ ಇದೆ ಎಂಬ ಈ ಸರ್ವೆ ರಿಪೋರ್ಟನ್ನು ತಿಳಿಸಿದೆ
ಜೆಡಿಎಸ್ ಬಿಜೆಪಿ ಮೈತ್ರಿಯಿಂದ ಏನಾದರೂ ಗೆಲುವು ಸಾಧಿಸುವ ಸಾಧ್ಯತೆ ಇದೆ. ಎನ್ ಡಿ ಎ 335 ಸ್ಥಾನಗಳನ್ನಾಗಿ ಗೆಲ್ಲುತ್ತದೆ. ಐ ಏನ್ ಡಿ ಐ ಎ ಕೂಟ 166 ಅದರ್ಸ್ 42 ಸ್ಥಾನವನ್ನು ಗೆಲ್ಲುತ್ತದೆ. ಮೋದಿ ಅವರು ಮೂರನೇ ಬಾರಿಗೆ ಅಧಿಕಾರಕ್ಕೆ ಬರುವುದು ಖಂಡಿತ.