ಆಧಾರ್ ಬಯೋಮೆಟ್ರಿಕ್ ಮುಖ್ಯ ಮಾಹಿತಿ ಇಲ್ಲವಾದಲ್ಲಿ ನಿಮ್ಮ ಬ್ಯಾಂಕ್ ಖಾತೆ ನಲ್ಲಿ ಇರೋ ಹಣ ಮಾಯಾ ಆಗಬಹುದು

61

ನಮಸ್ಕಾರ ಪ್ರಿಯ ಸ್ನೇಹಿತರೇ, ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣ ಸುರಕ್ಷಿತವಾಗಿರಬೇಕು ಎಂದರೆ ಈಗಲೇ ನಿಮ್ಮ ಆಧಾರ್ ಕಾರ್ಡ್ ನ ಬಯೋಮೆಟ್ರಿಕ್ ಲಾಕ್ ಮಾಡಿಸಿಕೊಳ್ಳಬೇಕು. ಆಧಾರ್ ಕಾರ್ಡ್ ಬಯೋಮೆಟ್ರಿಕ್ ಮಾಡಿಸಿಕೊಂಡಿದ್ದೆ ಆದರೆ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣ ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತದೆ. ಒಂದು ವೇಳೆ ಲಾಕ್ ಮಾಡದೇ ಇದ್ದರೆ ನಿಮ್ಮ ಹಣ ಎಲ್ಲ ಮಾಯವಾಗುವ ಸಾಧ್ಯತೆ ಇದೆ.

ಆಧಾರ್ ಬಯೋಮೆಟ್ರಿಕ್ ಯಾಕೆ ಲಾಕ್ ಮಾಡಬೇಕು ಎಂದರೆ ನಿಮ್ಮ ಬ್ಯಾಂಕ್ ಖಾತೆಯೂ ಹಣ ಇದ್ದರೆ ಮೊದಲು ನಿಮ್ಮ ಆಧಾರ್ ಬಯೋಮೆಟ್ರಿಕ್ ಮಾಡಿಸಿಕೊಳ್ಳುವುದು ಉತ್ತಮ. ಬ್ಯಾಂಕುಗಳಿಂದಲೇ ಮೆಸೇಜ್ ಗಳನ್ನು ನೀಡುತ್ತಿದ್ದಾರೆ ಏನೆಂದರೆ ನೀವು ಮೈ ಆಧಾರ್ ಎನ್ನುವ ಅಪ್ಲಿಕೇಶನ್ಗಳಲ್ಲಿ ನಿಮ್ಮ ಆಧಾರ್ ಕಾರ್ಡ್ಗಳನ್ನು ಲಾಕ್ ಮಾಡಬಹುದು ಇಲ್ಲವೇ ಆನ್ ಲಾಕ್ ಕೂಡ ಮಾಡಿಕೊಳ್ಳಬಹುದಾಗಿದೆ.

ಒಂದು ವೇಳೆ ನಿಮ್ಮ ಆಧಾರ್ ಕಾರ್ಡ್ ಗಳನ್ನು ಬಯೋಮೆಟ್ರಿಕ್ ಮಾಡಿಕೊಳ್ಳದೆ ಇದ್ದರೆ ಏನಾಗುತ್ತದೆ ಎಂದರೆ ಹಣವನ್ನು ಕದಿಯುವವರ ಸಂಖ್ಯೆ ಹೆಚ್ಚಾಗಿದೆ ಆದ್ದರಿಂದ ಹಣವನ್ನ ಕದಿಯುವ ಸಾಧ್ಯತೆ ಇದೆ ಆದ್ದರಿಂದ ನೀವು ಎಚ್ಚರಿಕೆಯಿಂದ ಇರಬೇಕು. ಸೈಬರ್ ಕ್ರೈಂ ಹಣವನ್ನು ವಂಚನೆ ಮಾಡುವವರು ಹೆಚ್ಚಾಗಿದ್ದಾರೆ ಆದ್ದರಿಂದ ನೀವು ಎಚ್ಚರಿಕೆಯಿಂದ ಇರಬೇಕು.

ನೀವು ನಿಮ್ಮ ಮೊಬೈಲ್ ನಲ್ಲಿ ಮೈ ಆಧಾರ್ ಎನ್ನುವ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ಅದನ್ನು ಲಾಕ್ ಮತ್ತು ಅನ್ ಲಾಕ್ ಮಾಡಿಕೊಳ್ಳಬಹುದಾಗಿದೆ. ಇಲ್ಲವಾದರೆ Uidai. gov. in ಏನು ವೆಬ್ಸೈಟ್ ಗಳಲ್ಲಿ ಕೂಡ ನೀವು ಲಾಕ್ ಮಾಡಿಕೊಳ್ಳಬಹುದಾಗಿದೆ ಆಧಾರದ ವೆಬ್ಸೈಟ್ ಓಪನ್ ಮಾಡಿದ ನಂತರ ಆಧಾರ್ ಸರ್ವಿಸ್ ಎನ್ನುವ ಆಪ್ಶನ್ ಇದೆ ಆ ಆಪ್ಷನ್ ಅಲ್ಲಿ ಲಾಕ್ ಅನ್ ಲಾಕ್ ಬಯೋಮೆಟ್ರಿಕ್ ಈ ಆಪ್ಷನ್ ನನ್ನ ಕ್ಲಿಕ್ ಮಾಡಿ.

ನೀವು ಲಾಗಿನ್ ಮೇಲೆ ಕ್ಲಿಕ್ ಮಾಡಿದ ನಂತರ ನಿಮ್ಮ ಆಧಾರ್ ಕಾರ್ಡ್ ಮತ್ತು ಕ್ಯಾಪ್ಚರನ್ನ ಎಂಟರ್ ಮಾಡಬೇಕು ನಂತರ ನಿಮ್ಮ ಮೊಬೈಲ್ ಗೆ ಒಟಿಪಿ ಬರುತ್ತದೆ. ನಂತರ ಲಾಕ್ ಅನ್ಲಾಕ್ ಬಯೋಮೆಟ್ರಿಸ್ ಎನ್ನುವ ಆಪ್ಷನ್ ಇದೆ ಅದನ್ನು ಕ್ಲಿಕ್ ಮಾಡಿಕೊಳ್ಳಬೇಕು. ಅಲ್ಲಿ ಕ್ಲಿಕ್ ಮಾಡಿದ ನಂತರ ನೆಕ್ಸ್ಟ್ ಏನು ಆಪ್ಷನ್ ಇದೆ ಅದನ್ನ ಕ್ಲಿಕ್ ಮಾಡಿದ್ದೆ ಆದರೆ ಸಂಪೂರ್ಣವಾಗಿ ಲಾಕ್ ಆಗುತ್ತದೆ. ಅದೇ ಆಪ್ಷನ್ ಗಳಲ್ಲಿ ಹೋಗಿ ಅನ್ಲಾಕ್ ಕೂಡ ನೀವು ಮಾಡಿಕೊಳ್ಳಬಹುದಾಗಿದೆ.

FREE FREE FREE ನೀವು ತುಂಬಾ ಆರ್ಥಿಕ ಸಮಸ್ಯೆ ನಲ್ಲಿ ಇದ್ದೀರಾ? ನಿಮಗೆ ಜೀವನದ ಬಗ್ಗೆ ಬೇಸರ ಬಂದಿದಯಾ? ಚಿಂತೆ ಬಿಡಿ ಈ ಕೂಡಲೇ ನಮಗೆ ಕರೆ ಮಾಡಿ 9620799909 ಸಮಸ್ಯೆ ನಲ್ಲಿ ಇರುವ ಜನಕ್ಕೆ ಫ್ರೀ ಮಹಾ ಕುಭರ್ ಯಂತ್ರ ಕೊಡುತ್ತೇವೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here