ಬಡ್ಡಿ ಇಲ್ಲದೆ ಲಕ್ಷ ಲಕ್ಷ ಸಾಲ.

100

ನಮಸ್ಕಾರ ಪ್ರಿಯ ಸ್ನೇಹಿತರೇ, ವಿದ್ಯಾರ್ಥಿಗಳು, ಸ್ವಂತ ಉದ್ಯೋಗ ಮಾಡುತ್ತಿರುವ ಗೃಹಿಣಿಯವರು ಯಾರೇ ಆಗಿದ್ದರು ಕೂಡ ನಿಮಗೆ ಸಾಲ ಎಂಬುದು ದೊರೆಯುತ್ತದೆ.

ನಿಮಗೆ ಇಲ್ಲಿ ಯಾವುದೇ ರೀತಿ ಬಡ್ಡಿ ಇಲ್ಲವೇ ಸಾಲ ದೊರೆಯುತ್ತದೆ. ಇದು ಒಂದು ಬೆಸ್ಟ್ ಲೋನ್ ಆಪ್ ಎಂದು ಹೇಳಬಹುದಾಗಿದೆ ನಿಮ್ಮ ಅವಶ್ಯಕತೆ ನೀವು ಇಲ್ಲಿ ಸಾಲವನ್ನು ಪಡೆದುಕೊಳ್ಳಬಹುದು.

ಇದರಲ್ಲಿ ಒಂದು ಒಳ್ಳೆಯ ಅವಕಾಶ ಇದ್ದರೆ ಬಡ್ಡಿ ಇಲ್ಲದೆ ನಿಮಗೆ ಸಾಲ ಎಂಬುದು ಪಡೆದುಕೊಳ್ಳಬಹುದು. 30 ದಿನಗಳ ಮೇಲೆ ಏನಾದರೂ ನೀವು ಸಾಲವನ್ನು ಪಡೆದುಕೊಳ್ಳುತ್ತೇನೆ.

ಅಂದುಕೊಂಡಿದ್ದರೆ ನೀವು ಇಲ್ಲಿ ಬಡ್ಡಿಯನ್ನು ಕಟ್ಟಬೇಕಾಗುತ್ತದೆ ನೂರ ತೊಂಬತ್ತು ರೂಪಾಯಿ ನಿಮಗೆ ಬಡ್ಡಿ ಎಂಬುದನ್ನು ಹಾಕುತ್ತಾರೆ. ಮೊಬೈಲ್ ನಂಬರ್ ಗಳ ಮೂಲಕ

ನೀವು ರಿಜಿಸ್ಟರ್ ಆಗುವುದು ಉತ್ತಮ ಏಕೆಂದರೆ ಒಟಿಪಿ ಬರುತ್ತದೆ ಅದರಿಂದ ನೀವು ರಿಜಿಸ್ಟರ್ ಆಗುವುದರಿಂದ ಸಾಕಷ್ಟು ಅನುಕೂಲವನ್ನು ಪಡೆಯಲು ಸಾಧ್ಯ.

ನೀವು ಒಂದು ವೇಳೆ ಸಾಲವನ್ನ ಪಡೆದುಕೊಂಡಿದ್ದೆ ಆದರೆ ಒಂದು ವೇಳೆ ಆ ಸಾಲವನ್ನು ಮರುಪಾವತಿ ಮಾಡಿಲ್ಲ ಅಂತ ನಿಮಗೆ ಪದೇ ಪದೇ ಕಾಲ್ ಮಾಡುವ ಮೂಲಕ ಹಿಂಸೆ ಮಾಡುತ್ತಾರೆ.

ನೀವು ಸರಿಯಾದ ಸಮಯದಲ್ಲಿ ಸಾಲವನ್ನು ಕಟ್ಟಿದ್ದೆ ಆದರೆ ನಿಮಗೆ ಸಾಲ ಎಂಬುದಾಗಿ ಕೊಡುತ್ತಾರೆ ಒಂದು ವೇಳೆ ನೀವು ಸರಿಯಾದ ಸಮಯದಲ್ಲಿ ಹಣ ಹಿಂತಿರುಗಿಸುತ್ತದೆ ಇದ್ದರೆ ನೀವು ಆ ಸಾಲವನ್ನು ಪಡೆಯಲು ಸಾಧ್ಯವಾಗುವುದಿಲ್ಲ.

ಏಕೆಂದರೆ ನಿಮಗೆ ಸಾಕಷ್ಟು ರೀತಿಯ ತೊಂದರೆಗಳು ಉಂಟಾಗುತ್ತದೆ. 5,00,000 ವರೆಗೆ ನಿಮಗೆ ಸಾಲ ಎಂಬುದನ್ನು ಕೊಡುತ್ತಾರೆ. ಮೊದಲು ಒಂದು ಲಕ್ಷ ಮಾತ್ರ ಸಾಲ ಕೊಡುತ್ತಾ ಇದ್ದರು ಈಗ ಅದು ಹೆಚ್ಚಾಗಿದೆ.

18 ರಿಂದ 30 ಪರ್ಸೆಂಟ್ ವರೆಗೆ ನಿಮಗೆ ಬಡ್ಡಿ ಎಂಬುದನ್ನು ಹಾಕುತ್ತಾರೆ. 2000 ಕ್ಕೆ ನಿಮಗೆ 18% ಬಡ್ಡಿ ಎಂಬುದು ಇರುತ್ತದೆ. ಒಂದು ತಿಂಗಳಲ್ಲಿ ಅದನ್ನೇನಾದರೂ ಕಳಿಸುತ್ತೇನೆ ಎಂದರೆ ನೀವು 2000 ನೀವು ಅವರಿಗೆ ಮರುಪಾವತಿ ಮಾಡಬೇಕಾಗುತ್ತದೆ.

ಈ ರೀತಿ ನಿಮಗೆ ಬಡ್ಡಿ ಜಾಸ್ತಿ ಆಗಿರುತ್ತದೆ. ಇದನ್ನ ನೀವು ಚೆಕ್ ಮಾಡಿಕೊಂಡು ನೀವು ಸಾಲವನ್ನ ಪಡೆದುಕೊಳ್ಳುವುದು ಉತ್ತಮ. ಕೆಲವೊಂದಿಷ್ಟು ಜನರಿಗೆ ನಿಮ್ಮ ಮೊಬೈಲ್ ನಲ್ಲಿ ಸಾಲ ಪಡೆದು ಕೊಡುವ ಇದೊಂದು ಬೆಸ್ಟ್ ಲೋನ್ ಆಪ್ ಆಗಿದೆ. ಆಪ್ ಯಾವುದು ಎಂದರೆ ಸ್ಲೀಸ್.

ಜೀವನದಲ್ಲಿ ತುಂಬಾ ಜನಕ್ಕೆ ಏನು ಮಾಡಿದ್ರೂ ಕೂಡ ನೆಮ್ಮದಿ ಅನ್ನೋದು ಇರೋದಿಲ್ಲ, ಉದ್ಯೋಗ, ಹಣಕಾಸಿನ ಬಾಧೆ, ಮನೆಯಲ್ಲಿ ಕಿರಿ ಕಿರಿ ಇನ್ನು ಏನೇ ಗುಪ್ತ ಸಮಸ್ಯೆ ಇದ್ದರೂ ಉಚಿತ ಸಲಹೆ ಕೊಡುತ್ತೇವೆ ಫೋನ್ ಮಾಡಿ 9620799909

ಮಾಹಿತಿ ಆಧಾರ

LEAVE A REPLY

Please enter your comment!
Please enter your name here