ಇಲ್ಲಿ ಬಾಡಿಗೆಗೂ ಸಿಕ್ತಾರೆ ಪತ್ನಿಯರು

45
ಇಲ್ಲಿ ಬಾಡಿಗೆಗೂ ಸಿಕ್ತಾರೆ ಪತ್ನಿಯರು
ಇಲ್ಲಿ ಬಾಡಿಗೆಗೂ ಸಿಕ್ತಾರೆ ಪತ್ನಿಯರು

ಇಲ್ಲಿ ಬಾಡಿಗೆಗೂ ಸಿಕ್ತಾರೆ ಪತ್ನಿಯರು

ನಮಸ್ಕಾರ ಪ್ರಿಯ ಸ್ನೇಹಿತರೇ, ಬಾಡಿಗೆಗೆ ವಸ್ತುಗಳು ಸಿಗುವುದನ್ನ ನಾವು ಗಮನಿಸಿದ್ದೇವೆ ಮತ್ತು ಆ ವಸ್ತುಗಳನ್ನು ನಾವು ಕೂಡ ಖರೀದಿ ಮಾಡಿದ್ದೇವೆ. ಬಾಡಿಗೆಗಾಗಿ ವಸ್ತುಗಳು ಮನೆಗಳು, ಸೈಟ್ಗಳು ಸಿಗುವುದನ್ನ ನಾವು ಕಾಣುತ್ತೇವೆ. ಒಂದು ದೇಶದಲ್ಲಿ ಅದು ಒಂದು ಗ್ರಾಮ ಅಥವಾ ಹಳ್ಳಿಯಲ್ಲಿ ಪತ್ನಿಯರು ಕೂಡ ಬಾಡಿಗೆಗೆ ಸಿಗುತ್ತಾರೆ.

ಇಲ್ಲಿ ಬಾಡಿಗೆಗೂ ಸಿಕ್ತಾರೆ ಪತ್ನಿಯರು
ಇಲ್ಲಿ ಬಾಡಿಗೆಗೂ ಸಿಕ್ತಾರೆ ಪತ್ನಿಯರು

ಇದು ನಮಗೆ ಆಶ್ಚರ್ಯ ಎನಿಸಿದರು ಕೂಡ ಒಂದು ರೀತಿಯ ಸತ್ಯ ಎಂದೇ ಹೇಳಬಹುದು. ಮಧ್ಯ ಪ್ರದೇಶದ ಒಂದು ಸ್ಥಳ ಸಾಂಸ್ಕೃತಿಕ ಬಣ್ಣಗಳಿಗೆ ತುಂಬಾ ಹೆಸರುವಾಸಿಯಾದಂತಹ ಪ್ರದೇಶವಾಗಿದೆ. ಅದೇ ಸ್ಥಳ ದಲ್ಲಿ ಹೆಂಡತಿಯರು ಬಾಡಿಗೆಗೆ ಸಿಗುವಂತ ಸ್ಥಳವಾಗಿದೆ. ಒಂದು ರೀತಿಯ ವಿಚಿತ್ರವಾದದ್ದು ಎಂದು ಅನಿಸುತ್ತದೆ.

ರಾಜ್ಯದ ಶಿವಪುರಿಯನ್ನುವ ಜಿಲ್ಲೆಯಲ್ಲಿ ಒಂದು ಸಾಂಪ್ರದಾಯವಿದೆ ಆ ಸಂಪ್ರದಾಯದ ಅಡಿಯಲ್ಲಿ ಮದುವೆಯಾಗದೇ ಇರುವ ಹೆಣ್ಣು ಮಕ್ಕಳಿಂದ ಹಿಡಿದು ಮದುವೆಯ ಆಗಿರುವಂತಹ ಹೆಣ್ಣು ಮಕ್ಕಳು ಕೂಡ ಇಲ್ಲಿ ಬಾಡಿಗೆಗೆ ಸಿಗುತ್ತಾರೆ. ಇದರಂತೆ ಸಂಬಂಧಿಸಿದಂತೆ ಅಗ್ರಿಮೆಂಟ್ ಗಳು ಕೂಡ ನಡೆಯುತ್ತದೆ.

ಒಂದು ವರ್ಷದಿಂದ ನೂರು ವರ್ಷಗಳವರೆಗೂ ಕೂಡ ಅಗ್ರಿಮೆಂಟ್ ಗಳನ್ನು ಮಾಡಿಕೊಂಡಿರುತ್ತಾರೆ. ಇಲ್ಲಿ ಬರುವಂತಹ ಪುರುಷರು ಮಹಿಳೆಯರಿಗೆ ಹಣವನ್ನ ಕೊಟ್ಟು ಅವರು ನಿಗದಿಪಡಿಸಿದ ಅವಧಿಯವರೆಗೆ ಆ ಹೆಣ್ಣು ಮಗಳನ್ನು ಬಾಡಿಗೆಗೆ ಪಡೆಯುತ್ತಾರೆ. ಈ ವರ್ಷದಲ್ಲಿ ಮಾರುಕಟ್ಟೆಯಲ್ಲಿ ನಾವು ಹೇಗೆ ತರಕಾರಿ

ವಸ್ತುಗಳನ್ನ ಕೊಳ್ಳುತ್ತೇವೆ ಅದೇ ರೀತಿಯಲ್ಲಿ ಅಲ್ಲಿ ಹೆಣ್ಣು ಮಕ್ಕಳನ್ನು ಬಾಡಿಗೆಗಾಗಿ ಖರೀದಿ ಮಾಡುತ್ತಾರೆ. ತುಂಬಾ ದೂರ ದೂರ ಊರಿನ ಪುರುಷ ಬರುತ್ತಾರೆ.

ಇದನ್ನು ಕೂಡ ಓದಿ: 

ಗ್ರಾಮ ಪಂಚಾಯಿತಿಗಳಲ್ಲಿ ಮೇಲ್ವಿಚಾರಕರ ಹುದ್ದೆಗಳ ನೇಮಕಾತಿ.

ಕೇಂದ್ರ ಸರ್ಕಾರದಿಂದ ಹೊಸ ಯೋಜನೆ ನಿಮಗೆ 20 ಲಕ್ಷದವರೆಗೆ ಸಾಲ

ಗೃಹಲಕ್ಷ್ಮಿ ಯೋಜನೆಯ 9ನೇ ಕಂತಿನ ಹಣ 20 ಜಿಲ್ಲೆಗೆ ಬಿಡುಗಡೆ

ವಿದ್ಯಾರ್ಥಿಯಾಗಿ ಸಂಪಾದನೆ ಮಾಡುವುದು ಹೇಗೆ

ಮದುವೆಯಾಗದೇ ಇರುವ ಹೆಣ್ಣು ಮಕ್ಕಳ ಜೊತೆಗೆ ಮದುವೆ ಆಗಿರುವಂತಹ ಹೆಣ್ಣು ಮಕ್ಕಳು ಕೂಡ ಇಲ್ಲಿ ಬರುತ್ತಾರೆ. ಖರೀದಿದ್ದಾರೆ ಪ್ರತಿಯೊಬ್ಬರ ನಡುವಳಿಕೆಯನ್ನ ಗಮನಿಸಿ ನಡುವಳಿಕೆಯ ಆಧಾರದ ಮೇಲೆ ಅವರನ್ನ ಹಣವನ್ನ ಕೊಟ್ಟು ಬಾಡಿಗೆಗಾಗಿ ಖರೀದಿ ಮಾಡುತ್ತಾರೆ.

ಇಲ್ಲಿ ಬಾಡಿಗೆಗೂ ಸಿಕ್ತಾರೆ ಪತ್ನಿಯರು
ಇಲ್ಲಿ ಬಾಡಿಗೆಗೂ ಸಿಕ್ತಾರೆ ಪತ್ನಿಯರು

ಈ ಮಾರುಕಟ್ಟೆಯಲ್ಲಿ ಪತ್ನಿಯರ ಬೆಲೆ 15000. ಹದಿನೈದು ಸಾವಿರದಿಂದ ನಾಲ್ಕು ಲಕ್ಷದ ವರೆಗೂ ಕೂಡ ಹಣವನ್ನು ಬೇಡಿಕೆಯಾಗಿ ಇಟ್ಟಿರುತ್ತಾರೆ.

ವ್ಯವಹಾರದಲ್ಲಿ ಸ್ಟ್ಯಾಂಪ್ ಪೇಪರ್ನ ಮೇಲೆ ಅಗ್ರಿಮೆಂಟ್ ಮಾಡಿಕೊಂಡು ನಂತರ ಹಣವನ್ನು ನೀಡಿ ನಂತರ ಪತ್ನಿಯರನ್ನ ಬಾಡಿಗೆಗಾಗಿ ಪಡೆಯುತ್ತಾರೆ.

ಪ್ರತಿ ವರ್ಷವೂ ಕೂಡ ಹೊಸ ಹೆಂಡತಿಯನ್ನು ಮಾರುಕಟ್ಟೆಯಲ್ಲಿ ಇವರು ಖರೀದಿ ಮಾಡುವಂತಹ ವ್ಯವಸ್ಥೆಯನ್ನು ಕೂಡ ರೂಪಿಸಲಾಗಿದೆ.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here