Ad
Home ಸುದ್ದಿ ಮನೆ ಯಶಸ್ವಿನಿ ಕಾರ್ಡ್ ಹೊಸದಾಗಿ ಮಾಡಿಸುವರು ಮತ್ತು ರಿನಿವಲ್ ಮಾಡುವವರು ಅರ್ಜಿ ಸಲ್ಲಿಕೆಯ ಅವಧಿ ವಿಸ್ತರಣೆ

ಯಶಸ್ವಿನಿ ಕಾರ್ಡ್ ಹೊಸದಾಗಿ ಮಾಡಿಸುವರು ಮತ್ತು ರಿನಿವಲ್ ಮಾಡುವವರು ಅರ್ಜಿ ಸಲ್ಲಿಕೆಯ ಅವಧಿ ವಿಸ್ತರಣೆ

ನಮಸ್ಕಾರ ಪ್ರಿಯ ಸ್ನೇಹಿತರೇ, ಯಶಸ್ವಿನಿ ಕಾರ್ಡ್ ಯಾರು ಇನ್ನೂ ಮಾಡಿಸಿಕೊಂಡಿಲ್ಲ ಅಂತವರು ಮಾಡಿಸಿಕೊಳ್ಳುವುದಕ್ಕೆ ಅವಕಾಶವನ್ನ ಕಲ್ಪಿಸಲಾಗಿದೆ.

ಯಶಸ್ವಿನಿ ಕಾರ್ಡ್ ಹೊಸದಾಗಿ ಮಾಡಿಸುವರು ಮತ್ತು ರಿನಿವಲ್ ಮಾಡುವವರು ಅರ್ಜಿ ಸಲ್ಲಿಕೆಯ ಅವಧಿ ವಿಸ್ತರಣೆ

ಹಾಗೆಯೇ ಯಶಸ್ವಿನಿ ಕಾರ್ಡ್ ಮಾಡಿಸಿಕೊಂಡು ಅದರ ದಿನಾಂಕ ಏನಾದರೂ ಮುಗಿದು ಹೋಗಿದ್ದರೆ ಅದನ್ನ ರಿನಿವಲ್ ಮಾಡಿಕೊಳ್ಳುವುದಕ್ಕೂ ಕೂಡ ಅವಧಿಯನ್ನು ವಿಸ್ತರಣೆ ಮಾಡಿದ್ದಾರೆ ನೀವು ಕೂಡ ಅರ್ಜಿಯನ್ನ ಸಲ್ಲಿಸಿ ಈ ಯೋಜನೆಯ ಸೌಲಭ್ಯವನ್ನು ಪಡೆಯಬಹುದಾಗಿದೆ.

ಆ ಫೆಬ್ರವರಿ 29ನೇ ತಾರೀಖಿನವರೆಗೆ ಕೊನೆಯ ದಿನಾಂಕ ನಿಗದಿಪಡಿಸಿದ್ದರು ಆದರೆ ಯಾರೂ ಕೂಡ ಇನ್ನೂ ಅರ್ಜಿ ಸಲ್ಲಿಸಿಲ್ಲ ರಿನಿವಲ್ ಮಾಡಿಕೊಂಡಿಲ್ಲ ಎನ್ನುವ ಕಾರಣಕ್ಕಾಗಿ ಅದನ್ನ ವಿಸ್ತರಣೆ ಮಾಡಿದ್ದಾರೆ.

ಇದಕ್ಕೆ ಯಾರೆಲ್ಲ ಅರ್ಜಿ ಸಲ್ಲಿಸಬಹುದು ಯಾವೆಲ್ಲ ಪ್ರಮುಖ ದಾಖಲೆಗಳು ಇರಬೇಕು ಎಂಬುದನ್ನು ತಿಳಿಯೋಣ. ಯಾರೆಲ್ಲ ಯಶಸ್ವಿನಿ ಕಾರ್ಡುಗಳಿಗೆ ಅರ್ಜಿಯನ್ನು ಸಲ್ಲಿಸಬಹುದು ಎಂದರೆ

ಸಹಕಾರಿ ಸ್ವಸಾಯ ಗುಂಪುಗಳ ಸದಸ್ಯರು, ಸಹಕಾರಿ ಮೀನುಗಾರರು, ಸಹಕಾರಿ ಬಿಡಿ ಕಾರ್ಮಿಕರು, ಸಹಕಾರಿ ನೇಕಾರರು ಹಾಗೂ ಮಾಸಿಕವಾಗಿ 30,000 ಕ್ಕಿಂತ ಕಡಿಮೆ ವೇತನವನ್ನು ಪಡೆಯುತ್ತಿರುವ ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮದ ಪ್ರಕಾರ 1950ರ ಅಡಿಯಲ್ಲಿ ನೋಂದಣಿ ಕಾರ್ಯವನ್ನ ಮಾಡುತ್ತಿರುವವರು

ರಾಜ್ಯದ ಸಹಕಾರಿ ಸಂಘಗಳ ಆ ಪ್ರತಿಯೊಬ್ಬರೂ ಕೂಡ ಇದಕ್ಕೆ ಅರ್ಜಿಯನ್ನು ಸಲ್ಲಿಸಿ ಈ ಕಾರ್ಡ್ ಅನ್ನ ಪಡೆದುಕೊಳ್ಳಬಹುದು. ಈ ಯಶಸ್ವಿನಿ ಕಾರ್ಡ್ ಮಾಡಿಸಿಕೊಳ್ಳುವುದಕ್ಕೆ ನಿಮಗೆ ಯಾವೆಲ್ಲ ದಾಖಲೆಗಳು ಇರಬೇಕೆಂದರೆ ನೀವು ಯಾವ ಸಹಕಾರಿ ಸಂಘಗಳಲ್ಲಿ ಸದಸ್ಯತ್ವವನ್ನು ಪಡೆದುಕೊಂಡಿದ್ದೀರಿ

ಆ ಸಹಕಾರಿ ಸಂಘದ ಐಡಿ ಕಾರ್ಡ್, ರೇಷನ್ ಕಾರ್ಡ್, ಕುಟುಂಬದ ಪ್ರತಿಯೊಬ್ಬ ಸದಸ್ಯರ ಆಧಾರ್ ಕಾರ್ಡ್, ಕುಟುಂಬ ಸದಸ್ಯರ ಫೋಟೋ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಇರುವ ಮೊಬೈಲ್ ನಂಬರ್.

ಯಶಸ್ವಿನಿ ಕಾರ್ಡ್ ಹೊಸದಾಗಿ ಮಾಡಿಸುವರು ಮತ್ತು ರಿನಿವಲ್ ಮಾಡುವವರು ಅರ್ಜಿ ಸಲ್ಲಿಕೆಯ ಅವಧಿ ವಿಸ್ತರಣೆ

31 ಮಾರ್ಚ್ 2024ನೇ ತಾರೀಖಿನವರೆಗೂ ಕೂಡ ವಿಸ್ತರಣೆ ಮಾಡಿಕೊಂಡಿದ್ದಾರೆ ಆ ಹೊಸದಾಗಿ ಯಶಸ್ವಿನಿ ಕಾರ್ಡ್ ಮಾಡಿಸಿಕೊಳ್ಳುವವರು ಮತ್ತು ಅದನ್ನ ರಿನಿವಲ್ ಮಾಡಿಕೊಳ್ಳುವವರು ಮಾಡಿಕೊಳ್ಳಬಹುದಾಗಿದೆ.

ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಿ, ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಯಾರು ಇನ್ನು ಯಶಸ್ವಿನಿ ಕಾರ್ಡ್ ಗಳನ್ನ ಪಡೆದುಕೊಂಡಿಲ್ಲ ಅಂತವರು ಯಶಸ್ವಿನಿ ಕಾರ್ಡ್ ಗಳನ್ನು ಪಡೆಯಬಹುದಾಗಿದೆ.

ಇದನ್ನು ಕೂಡ ಓದಿ:

ಮೈಲಾರೇಶ್ವರ ಗೊರವ ರಾಜಕೀಯ ಭವಿಷ್ಯ

ರೈತರಿಗೆ ಬರ ಪರಿಹಾರದ ಹಣ ಬಿಡುಗಡೆ ಪ್ರತಿ ಹೆಕ್ಟರಿಗೆ ಎಷ್ಟು ಹಣ

ಒಂದಕ್ಕಿಂತ ಹೆಚ್ಚು ಆಸ್ತಿ ಇದ್ದವರು ಇದಕ್ಕೆ ಕೇಂದ್ರ ಸರ್ಕಾರದಿಂದ ಹೊಸ ಆದೇಶ

ಮಂಡ್ಯದಲ್ಲಿ ಟಿಕೆಟ್ ಗೊಂದಲದ ನಡುವೆ ಸಂಸದೆ ಸುಮಲತಾಗೆ ಹೊಸ ಸವಾಲು

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 16ನೇ ಕಂತಿನ 2000 ಖಾತೆಗೆ ಜಮೆ ನಿಮಗೆ ಬಂದಿದೆಯಾ

NO COMMENTS

LEAVE A REPLY

Please enter your comment!
Please enter your name here

Exit mobile version