ಯಶ್ವಂತ್ ಗುರೂಜಿ ಸ್ಪೋಟಕ ರಾಜಕೀಯ ಭವಿಷ್ಯ.

72

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜಕೀಯದ ಬಗ್ಗೆ ಸ್ಪೋಟಕವಾದ ಮಾಹಿತಿಯನ್ನು ಹೊರ ಹಾಕಿದ್ದಾರೆ. ವಿಧಾನಸಭೆ ಚುನಾವಣೆ ನಡೆಯದು ಅಧಿಕಾರಕ್ಕೆ ಬಂದು ಐದಾರು ತಿಂಗಳು ಮುಗಿದೆ ಹೋಯಿತು.

ರಾಜ್ಯ ರಾಜಕಾರಣದಲ್ಲಿ ಲೆಕ್ಕಾಚಾರಗಳು ಇನ್ನೂ ಕೂಡ ಮುಗಿದಿಲ್ಲ. ಜೆಡಿಎಸ್ ಮತ್ತು ಬಿಜೆಪಿಯ ನಡುವಿನ ರಾಜಕೀಯದ ಬಗ್ಗೆ ಯಾವುದೇ ರೀತಿಯ ಕೊನೆಗಣಿಕೆ ಇಲ್ಲ.

ಜನರ ಆರ್ಥಿಕ ಪರಿಸ್ಥಿತಿ ಜನರ ಯೋಗಕ್ಷೇಮ ತಿಳಿಯದೆ ರಾಜಕೀಯದ ಜನರು ರಾಜಕೀಯದ ಬಗ್ಗೆ ಹೆಚ್ಚು ಒಲವನ್ನು ಹೊಂದಿದ್ದಾರೆ. ರಾಜ್ಯದಲ್ಲಿ ಒಂದು ಕಡೆ ಕೋಮು ಸಂಘರ್ಷಗಳು ಹೆಚ್ಚಾಗಿದೆ.

ಕಾವೇರಿಯ ನಡುವೆ ವಿವಾದ ಉಂಟಾಗಿದೆ ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಈ ರೀತಿಯ ಪರಿಸ್ಥಿತಿಗಳು ಇದ್ದರೂ ಕೂಡ ನ ರಾಜಕೀಯದವರು ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುವುದರಲ್ಲಿ ಹೆಚ್ಚು ಗಮನ ಕೊಡುತ್ತಿದ್ದಾರೆ.

ಮುಂದಿನ ದಿನಗಳಲ್ಲಿ ಲೋಕಸಭೆ ಚುನಾವಣೆ ಕೂಡ ಇದೆ ರಾಜ್ಯ ರಾಜಕೀಯದ ಚುಟುಕುಗಳು ಸಾಕಷ್ಟು ರೀತಿಯ ಮುನ್ನಡೆದಿದೆ. ರಾಜಕೀಯದ ವಿಶ್ಲೇಷಕರು ಅಥವಾ ರಾಜಕೀಯಕ್ಕೆ ಭವಿಷ್ಯವನ್ನು ನುಡಿಯುತ್ತಿದ್ದಾರೆ

ಆದರೆ ನವೆಂಬರ್ ತಿಂಗಳಲ್ಲಿ ರಾಜಕೀಯದಲ್ಲಿ ಸಾಕಷ್ಟು ರೀತಿಯ ಬದಲಾವಣೆ ಉಂಟಾಗುತ್ತದೆ ಎಂದು ಹೇಳಿದ್ದಾರೆ. ನವೆಂಬರ್ ನ ರಾಜಕೀಯದ ಬಗ್ಗೆ ಸಾಕಷ್ಟು ರೀತಿಯ ಕುತೂಹಲಗಳು ಉಂಟಾಗಿದೆ.

ಮುಂದಿನ ದಿನಗಳಲ್ಲಿ ಏನಾಗಬಹುದು ಎಂದು ರಾಜ್ಯದ ಜನರು ಕಾಯುತ್ತಿದ್ದಾರೆ. ನಾಡಿನ ಪ್ರಖ್ಯಾತ ಜ್ಯೋತಿಷ್ಯರಾದಂತ ಯಶ್ವಂತ್ ಗುರೂಜಿ ಅವರು ರಾಜ್ಯ ರಾಜಕೀಯದ ಬಗ್ಗೆ ಸ್ಪೋಟಕವಾದ ಮಾಹಿತಿಯನ್ನು ಹೊರ ಹಾಕಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ಬಹುಮತವನ್ನ ಪಡೆದಂತಹ ಕಾಂಗ್ರೆಸ್ ಪಕ್ಷ ಅಧಿಕಾರವನ್ನು ಪಡೆದುಕೊಂಡಿದೆ, ವಿರೋಧ ಪಕ್ಷವಾಗಿರುವ ಬಿಜೆಪಿ ವಿರೋಧ ಪಕ್ಷದ ನಾಯಕರನ್ನೇ ಆಯ್ಕೆ ಮಾಡದೆ ಇರುವುದು ಒಂದು ಅಚ್ಚರಿಗೆ ಕಾರಣವಾಗಿದೆ.

ಒಂದು ಕಡೆ ಅಧಿಕಾರವನ್ನ ಪಡೆದ ಕಾಂಗ್ರೆಸ್ ಸರ್ಕಾರವನ್ನ ರಚನೆ ಮಾಡಿದ ವಿರೋಧ ಪಕ್ಷದಲ್ಲಿರುವ ಬಿಜೆಪಿ ಮತ್ತು ಜೆಡಿಎಸ್ ಆಡಳಿತದ ವಿರುದ್ಧ ಕಾಂಗ್ರೆಸ್ ನ ವಿರುದ್ಧ ಸಮರವನ್ನು ಸಾರುತ್ತ ಇದೆ.

ಸಿದ್ದರಾಮಯ್ಯನವರು ಅಧಿಕಾರ ಹಿಡಿಯುತ್ತಿದ್ದಂತೆ ರಾಜ್ಯದಲ್ಲಿ ಬರ ಆರಂಭವಾಗಿದೆ. ಸಿದ್ದರಾಮಯ್ಯನವರು ಈ ಹಿಂದೆ ಅಧಿಕಾರಕ್ಕೆ ಬಂದಾಗಲೂ ಕೂಡ ಬರ ಕಾಣಿಸಿಕೊಂಡಿತ್ತು.

ಸರ್ಕಾರಕ್ಕೆ ಇದು ಒಂದು ದೊಡ್ಡ ಸವಾಲಿನ ಕೆಲಸವಾಗಿದೆ. ಗ್ಯಾರೆಂಟಿ ಯೋಜನೆಗಳ ಬಗ್ಗೆ ಸರ್ಕಾರವು ಹರಸಾಹಸವನ್ನ ಪಡುತ್ತಾ ಇದೆ.

ಬರದ ಆದ್ಯತೆಗೆ ಹೆಚ್ಚು ಬೆಂಬಲವನ್ನ ನೀಡಬೇಕು. ಸಂಪನ್ಮೂಲವನ್ನು ಕ್ರೋಡೀಕರಣ ಮಾಡುವುದಕ್ಕೆ ಹೆಚ್ಚು ಆದ್ಯತೆ ನೀಡುತ್ತದೆ. ಮುಂದಿನ ದಿನಗಳಲ್ಲಿ ನವೆಂಬರ್ ತಿಂಗಳಲ್ಲಿ ರಾಜಕೀಯದಲ್ಲಿ ಮಹತ್ತರ ಬದಲಾವಣೆ ಉಂಟಾಗುತ್ತದೆ ಎಂದು ಯಶವಂತ್ ಗುರೂಜಿಯವರು ಸ್ಪೋಟಕವಾದ ಭವಿಷ್ಯವನ್ನ ಹೊರಹಾಕಿದ್ದಾರೆ.

ಕೇವಲ ಒಂದೇ ದಿನದಲ್ಲಿ ನಿಮ್ಮ ಸಮಸ್ಯೆಗೆ ಗುರುಜೀ ರವರಿಂದ ಶಾಶ್ವತ ಪರಿಹಾರ ಸಿಗುತ್ತದೆ ನಮಗೆ ಕರೆ ಮಾಡಿರಿ 9900804442 ಅಥ್ವಾ ನಮ್ಮ ಆಫೀಸ್ ನಲ್ಲಿ ಕೂಡ ಬಂದು ಭೇಟಿ ಆಗಬಹುದು

ಮಾಹಿತಿ ಆಧಾರ

LEAVE A REPLY

Please enter your comment!
Please enter your name here