2040ಕ್ಕೆ ದೇಶದ ನಂಬರ್ ಒನ್ ಶ್ರೀಮಂತರ ರಾಜ್ಯ ಉತ್ತರ ಪ್ರದೇಶ ಮಾಡ್ತಾರೆ ಅಂತೆ ಯೋಗಿ ಹೇಳಿದ್ದು ಹೀಗೆ

39

ನಮಸ್ಕಾರ ಪ್ರಿಯ ಸ್ನೇಹಿತರೇ, ಹಿಂದಿನ ದಿನಗಳಲ್ಲಿ ಗುಜರಾತ್ ಮಾಡೆಲ್ ಎಂಬುದು ತುಂಬಾ ಸುದ್ದಿಗೊಳಗಾದ ವಿಷಯವಾಗಿದೆ. ಗುಜರಾತ್ ನಲ್ಲಿ ನರೇಂದ್ರ ಮೋದಿಯವರು ತುಂಬಾ ಮಾಹಿತಿಗಳನ್ನ ಕಲೆ ಹಾಕಿದ್ದರು. ಅಭಿವೃದ್ಧಿಯಾಗಿರುವ ದೇಶಗಳಲ್ಲಿ ಗುಜರಾತ್ ಕೂಡ ಒಂದಾಗಿತ್ತು. ಗುಜರಾತ್ ನಲ್ಲಿ ನರೇಂದ್ರ ಮೋದಿ ಎಂದರೆ ಎಲ್ಲರ ಮನಸ್ಸು ಕೂಡ ರೋಮಾಂಚನ ವಾಗುವ ರೀತಿ ಇತ್ತು.

ಗುಜರಾತ್ ನಲ್ಲಿ ಹೊಸತನವನ್ನು ಅಳವಡಿಸಿದವರು ನರೇಂದ್ರ ಮೋದಿ ಅವರು. ನರೇಂದ್ರ ಮೋದಿಯವರು ಗುಜರಾತ್ ನಲ್ಲಿ ಪ್ರಧಾನಿ ಮಂತ್ರಿ ಆಗಲು ಕೂಡ ಸಹಕಾರವನ್ನು ನೀಡಿತ್ತು. ಗುಜರಾತ್ ಕೂಡ ಅಭಿವೃದ್ಧಿಯಾಗಿದೆ ಮತ್ತೊಂದು ಕಡೆ ಉತ್ತರ ಪ್ರದೇಶವು ಕೂಡ ಹೆಸರುವಾಸಿಯಾಗುತ್ತಿರುವುದನ್ನು ಕಾಣಬಹುದಾಗಿದೆ.

ಯುಪಿ ಮಾಡಲ್ ಅಥವಾ ಯೋಗಿ ಮಾಡೆಲ್ ಏನೆಂದರೆ ಮುಂದಿನ ದಿನಗಳಲ್ಲಿ 2040ರ ವೇಳೆಗೆ ಯುಪಿ ಒಂದು ಉತ್ತಮವಾದ ರಾಜ್ಯವಾಗಿ ಹೊರಹೊಮ್ಮುತ್ತದೆ ಎಂಬುದನ್ನು ವ್ಯಕ್ತಪಡಿಸಿದ್ದಾರೆ. ಉತ್ತರ ಪ್ರದೇಶ ಎಂದರೆ ಕೆಲವೊಂದು ಇಷ್ಟು ದಿನಗಳಲ್ಲಿ ಬಡತನದಿಂದ ತುಂಬಿದ ದೇಶ ಎಂಬುದು ವ್ಯಕ್ತಪಡಿಸುತ್ತಿದ್ದರು.

ಉತ್ತರಪ್ರದೇಶದಲ್ಲಿ ಹಿಂದಿನ ದಿನಗಳಲ್ಲಿ ಆರೋಗ್ಯ ಸಮಸ್ಯೆ ಬೇರೆ ಬೇರೆ ರೀತಿಯ ಸಮಸ್ಯೆಗಳು ಉಂಟಾಗುತ್ತಿತ್ತು ಆದರೆ ಈಗ ಯೋಗಿ ಬಂದ ನಂತರ ಉತ್ತರ ಪ್ರದೇಶ ಅಭಿವೃದ್ಧಿ ಆಗುತ್ತಿರುವುದನ್ನ ಕಾಣಬಹುದಾಗಿದೆ. 2040ರ ವರೆಗೆ ಶ್ರೀಮಂತರ ರಾಜ್ಯ ಎಂದು ಉತ್ತರ ಪ್ರದೇಶ ಹೊರಹೊಮ್ಮುತ್ತದೆ.

ಯಾವ ದೇಶ ಅಭಿವೃದ್ಧಿಯಾಗಬೇಕೆಂದರೆ ಆ ದೇಶದಲ್ಲಿ ಎಷ್ಟು ಪ್ರಮಾಣದಲ್ಲಿ ರಪ್ತ ಆಗುತ್ತಿದೆ ಎಂಬುದರ ಮೇಲೆ ಅಭಿವೃದ್ಧಿಯಾಗಲು ಸಾಧ್ಯ. ಉತ್ತರ ಪ್ರದೇಶ ರಫ್ತುಗಳನ್ನ ನಡೆಸುವಲ್ಲಿ ಹೆಚ್ಚು ಪ್ರಾಮುಖ್ಯತೆಯನ್ನು ನೀಡ್ತಾ ಇದೆ. ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯಗಳಲ್ಲಿ ಉತ್ತರ ಪ್ರದೇಶ ಕೂಡ ಒಂದಾಗಿದೆ.

ಉತ್ತರ ಪ್ರದೇಶದಲ್ಲಿ ಜನಸಂಖ್ಯೆಯು ಕೂಡ ಹೆಚ್ಚಾಗಿದೆ. ಉತ್ತರ ಪ್ರದೇಶದಲ್ಲಿ ರಫ್ತುಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಗುತ್ತಾ ಇದೆ. 2018ರಲ್ಲಿ ರಪ್ತಿನ ಪ್ರಮಾಣ ಎರಡು ಕೋಟಿಗಿಂತ ಹೆಚ್ಚಾಗಿತ್ತು. 2023ರಲ್ಲಿ 2.24 ರಷ್ಟು ಹೆಚ್ಚಾಗಿರುವುದನ್ನ ಕಾಣಬಹುದಾಗಿದೆ.

ಉತ್ತರಪ್ರದೇಶದ ಸಿಎಂ ಅವರು ಮುಂದಿನ ದಿನಗಳಲ್ಲಿ ರಪ್ತಿನ ಪ್ರಮಾಣ ಮೂರು ಕೋಟಿಗಿಂತ ಹೆಚ್ಚಾಗಬೇಕು. ಮುಂದಿನ ದಿನಗಳಲ್ಲಿ ಉತ್ತರ ಪ್ರದೇಶದಲ್ಲಿ ಎಲ್ಲಾ ರೀತಿಯ ಯೋಚನೆಗಳನ್ನು ಅಭಿವೃದ್ಧಿ ಮಾಡಬೇಕು ಎಂಬುದು ಯೋಗಿಯವರ ಯೋಚನೆ ಆಗಿದೆ ರಫ್ದಿನ ಪ್ರಮಾಣ ಹೆಚ್ಚಳ ಮಾಡುವುದರಿಂದ ಆದಾಯವು ಹೆಚ್ಚಾಗುತ್ತದೆ ಇದರಿಂದ ಒಳ್ಳೆಯ ಪ್ರಯೋಜನವನ್ನು ನಾವು ಪಡೆದುಕೊಳ್ಳಬಹುದು ಎನ್ನುವುದನ್ನು ಅವರು ಸೂಚಿಸಿದ್ದಾರೆ.

ಕಟೀಲು ದುರ್ಗಾ ದೇವಿ ಆರಾಧನೆ ಮಾಡುತ್ತಾ ಇರೋ ಪ್ರಖ್ಯಾತ ಗುರುಜೀ ಶ್ರೀ ಶ್ರೀ ಸಂತೋಷ್ ಗುರುಜೀ ರವರಿಂದ ನಿಮ್ಮ ಎಲ್ಲಾ ಸಮಸ್ಯೆಗೆ ಫ್ರೀ ಸಲಹೆ ಪಡೆಯೋಕೆ ಈ ಕೂಡಲೇ ಕರೆ ಮಾಡಿರಿ 9538446677 ಗುರುಜೀ ರವರು ಪರಿಹಾರ ಈ ಸಮಸ್ಯೆಗೆ ನೀಡುತ್ತಾರೆ, ಶತ್ರುಗಳ ಬಾಧೆ, ಪ್ರೀತಿ ಪ್ರೇಮ ಕಲಹ, ಅತ್ತೆ ಸೊಸೆ ಕಿರಿಕಿರಿ ಅಥ್ವಾ ಮನೆಯಲ್ಲಿ ನೆಮ್ಮದಿ ಇಲ್ಲವಾದಲ್ಲಿ ಪಾರಿಹಾರ ಕೊಡುತ್ತಾರೆ ಕರೆ ಮಾಡಿ 9538446677 ಸಂತೋಷ್ ಗುರುಜೀ.a

ವೀಡಿಯೊ ನೋಡಿ

LEAVE A REPLY

Please enter your comment!
Please enter your name here