ನೀವು ಕೂಡ ಕಡಿಮೆ ಹಣವನ್ನ ಹೆಚ್ಚುವರಿಯಾಗಿ ಮಾಡಬೇಕು ಎಂದರೆ ಈ ಸುಲಭ ಮಾರ್ಗ ಆಯ್ಕೆ ಮಾಡಿ.
ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರತಿಯೊಬ್ಬರೂ ಕೂಡ ಆಸೆ ಎಂಬುದು ಇದ್ದೇ ಇರುತ್ತದೆ ಕಡಿಮೆ ಹಣವನ್ನ ನಾವು ಒಂದು ಕಡೆ ಹಾಕಿ ಹೆಚ್ಚುವರಿ ಹಣವನ್ನ ಪಡೆಯಬೇಕು ಎಂಬುದು ಪ್ರತಿಯೊಬ್ಬರ ಆಸೆ ಆಗಿರುತ್ತದೆ.
ನೀವು ಕೂಡ ಈ ಕಡಿಮೆ ಹಣವನ್ನ ಹಾಕಿ ಹೆಚ್ಚುವರಿ ಹಣವನ್ನ ಪಡೆಯಬೇಕು ಎಂದರೆ ಈ ಸುಲಭ ಮಾರ್ಗ ಅನುಸರಿಸುವುದು ತುಂಬಾ ಮುಖ್ಯ.
ಎಸ್ಐಬಿ ಮೂಲಕ ಮ್ಯೂಚುಯಲ್ ಫಂಡ್ ನಲ್ಲಿ ನಿಯಮಿತ ಹೂಡಿಕೆಯು ಉತ್ತಮ ಲಾಭಾಂಶವನ್ನು ಪಡೆದುಕೊಳ್ಳಬಹುದು ಇದರಿಂದ ನೀವು ನಿಯಮಿತವಾಗಿ ಈ ಯೋಜನೆಯಲ್ಲಿ ಹಣವನ್ನ ಹೂಡಿಕೆ ಮಾಡುತ್ತಾ ಬಂದರೆ ಒಟ್ಟು ಹೂಡಿಕೆಯು ದೀರ್ಘಾವಧಿಯಲ್ಲಿ ಗಣನೀಯ ಮೊತ್ತಕ್ಕೆ ಬೆಳೆಯುತ್ತದೆ.
ಹೂಡಿಕೆಯಲ್ಲಿನ ಈ ಗಮನರ್ಹ ಹೆಚ್ಚಳವನ್ನು ಮ್ಯಾಜಿಕ್ ಆಫ್ ಕೌಂಪೌಂಡಿಂಗ್ ಎಂದು ಕರೆಯಲಾಗುತ್ತದೆ. ಒಂದು ಮ್ಯೂಚುಯಲ್ ಫಂಡ್ ಸ್ಕೀಮನ್ನ ಹ್ಯಾಂಡ್ ಪಿಕ್ ಮಾಡುತ್ತೇವೆ ಸಮಯದ ಅವಧಿಯಲ್ಲಿ ವಿತರಿಸಿದ ಆದಾಯವನ್ನು ಪರಿಶೀಲಿಸುತ್ತೇವೆ. ನಾವು ಇಲ್ಲಿ ಉಲ್ಲೇಖಿಸುವ ಯೋಜನೆ ಏನೆಂದರೆ ಸುಂದರಂ ELSS ತೆರಿಗೆ ಸೇವರ್ ಫಂಡ್ ಆಗಿದೆ.
ಒಂದು ವರ್ಷದವರೆಗೆ ಸತತವಾಗಿ 10 ಸಾವಿರ ಹೂಡಿಕೆ ಮಾಡಿದರೆ ಈ ಎಫ್‌ಎಲ್‌ಎಸ್‌ಎಸ್ ಯೋಜನೆಗೆ ಕೇವಲ 1, 20 ಲಕ್ಷ ಹೂಡಿಕೆ ಮಾಡುವ ಮೂಲಕ 1.4 ಲಕ್ಷಕ್ಕೆ ಏರಿಕೆಯಾಗುತ್ತಿತ್ತು.
ಅದೇ ರೀತಿ ಮೂರು ವರ್ಷಗಳಲ್ಲಿ ಈ ಯೋಜನೆಯಲ್ಲಿ 36 ತಿಂಗಳಲ್ಲಿ 3.6 ಲಕ್ಷ ಹೂಡಿಕೆ ಮಾಡುವ ಮೂಲಕ 10,000 ಎಸ್ಐಪಿ 4.85 ಲಕ್ಷಕ್ಕೆ ಬೆಳೆಯುತ್ತದೆ.
ಇದನ್ನು ಸಹ ಓದಿ:
ಡಿ ಸಿ ಸಿ ಬ್ಯಾಂಕ್ ನಲ್ಲಿ ಸಹಾಯಕ ಹುದ್ದೆಗಳ ನೇಮಕಾತಿ
ಈ ಯೋಜನೆಯ ಮೂಲಕ ಮಹಿಳೆಯರು 1100 ರೂಪಾಯಿ ಪಡೆಯಬಹುದು
ರಬ್ಬರ್ ಕೃಷಿಯನ್ನ ಒಮ್ಮೆ ಶುರು ಮಾಡಿ 40 ವರ್ಷ ಆದಾಯ ಸಿಕ್ಕೆ ಸಿಗುತ್ತೆ
ಮೋದಿಗೆ ಭರ್ಜರಿ ಗೆಲುವು ಸರಕಾರಕ್ಕೆ ಗೆಲುವಿನ ಸೂಚನೆ
ಐದು ವರ್ಷಗಳಲ್ಲಿ ಮಾಡಿದ ಹೂಡಿಕೆಯು 60 ತಿಂಗಳಲ್ಲಿ 6 ಲಕ್ಷವನ್ನು ಹೂಡಿಕೆ ಮಾಡುವ ಮೂಲಕ 10.27 ಲಕ್ಷಕ್ಕೆ ಬೆಳೆಯುತ್ತದೆ. ಆದರೆ ಮಾರ್ಚ್ 1996ರಲ್ಲಿ ಯೋಜನೆ ಪ್ರಾರಂಭವಾಗಿದ್ದು 10,000 ನಿಯಮಿತ ಎಸ್ಐಬಿ 28 ವರ್ಷ ಮತ್ತು 10 ತಿಂಗಳ ಅವಧಿಯಲ್ಲಿ ಒಟ್ಟು 33.7 ಲಕ್ಷವನ್ನು ಹೂಡಿಕೆ ಮಾಡುವ ಮೂಲಕ 7.74 ಕೋಟಿಗೆ ಬೆಳೆಯುತ್ತದೆ.
ಸುಂದರಂ ಇಎಲ್ಎಸ್ಎಸ್ ಟ್ಯಾಕ್ಸ್ ಸೇವರ್ ಫೈಂಡ್ ನಿಫ್ಟಿ 500 ಟಿ ಆರ್ ಐ ಯು ಬೆಂಚ್ ಮಾರ್ಕ್ ಇಂಡೆಕ್ಸ್ ನೊಂದಿಗೆ ತೆರೆದ ಮತ್ತು ಮುಕ್ತ ಮ್ಯೂಚುಯಲ್ ಫಂಡ್ ಆಗಿದೆ
ಈ ಯೋಜನೆಯ ಸುದೀರ್ ಕೆಡಿಯ ಮತ್ತು ರೋಹಿತ್ ಅವರು ನಿರ್ವಹಿಸುತ್ತಿದ್ದಾರೆ ನಿಧಿಯ ಬ್ಯಾಂಕ್ ಔಷಧಿಗಳು ಚಿಲ್ಲರೆ ವ್ಯಾಪಾರದ ಮೇಲೆ ಅಧಿಕ ವೇಸ್ಟೇಜ್ ಹೊಂದಿದೆ ವಿದ್ಯುತ್ ಹಣಕಾಸು ಸ್ವಯಂ ಘಟಕಗಳ ಮೇಲೆ ಕಡಿಮೆ ವೇಸ್ಟೇಜ್ ಅನ್ನ ಹೊಂದಿದೆ. ಇದರಲ್ಲಿ ನೀವು ಕೂಡ ಹೂಡಿಕೆ ಮಾಡಿ ಹೆಚ್ಚು ಹಣವನ್ನ ಗಳಿಸಿ.