ಶೋರೂಮ್ ಗಳಲ್ಲಿ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದಾಗ ಅವರು ಹೇಳುವ ರೇಂಜ್ ಬರುತ್ತಾ

29

ನಮಸ್ಕಾರ ಪ್ರಿಯ ಸ್ನೇಹಿತರೇ, ಓಲಾ ಎಲೆಕ್ಟ್ರಿಕ್ ಸ್ಕೂಟರು ತುಂಬಾ ಉತ್ತಮವಾಗಿದೆ ಆದರೆ ಅವರು ಹೇಳುವಂತಹ ರೇಂಜ್ ಅಥವಾ ಮೈಲೇಜ್ ಗಳು ಬರುವುದಿಲ್ಲ ನೀವು ಸಂಪೂರ್ಣವಾಗಿ ಚಾರ್ಜ್ ಅನ್ನ ಮಾಡಿದರೆ 91 ಕಿಲೋ ಮೀಟರ್ ಅಷ್ಟು ಮೈಲೇಜ್ ಎಂಬುದು ದೊರೆಯುತ್ತದೆ.

ಶೋರೂಮ್ ಗಳಲ್ಲಿ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದಾಗ ಅವರು ಹೇಳುವ ರೇಂಜ್ ಬರುತ್ತಾ
ಶೋರೂಮ್ ಗಳಲ್ಲಿ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದಾಗ ಅವರು ಹೇಳುವ ರೇಂಜ್ ಬರುತ್ತಾ

ಎರಡು ಕೆ ಡಬ್ಲ್ಯೂ ಹೆಚ್ ಬ್ಯಾಟರಿ ಎಂಬುದು ಈ ಓಲಾ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಇರುವುದನ್ನು ಗಮನಿಸಬಹುದಾಗಿದೆ ನೀವು 7 ಅಥವಾ ನಾಲ್ಕು ಗಂಟೆಗಿಂತ ಹೆಚ್ಚು ಏನಾದರೂ ಚಾರ್ಜರ್ನ ಭರ್ತಿ ಮಾಡಬಹುದಾಗಿದೆ. ಇದರಲ್ಲಿ ನಿಮಗೆ ರೆಡ್ ವೆಲಾಸಿಟಿ ವೈಟ್ ಮಿಡ್ ನೈಟ್ ಲಿಕ್ವಿಡ್ ಸಿಲ್ವರ್ ಸೇರಿದಂತೆ ಏಳು ಬಣ್ಣಕ್ಕೂ ಹೆಚ್ಚು ಸ್ಕೂಟರ್ ಗಳು ಲಭ್ಯವಿದೆ.

3.5 ಇಂಚಿನ ಎಲ್ ಈ ಡಿ ಸ್ಕ್ರೀನ್ ಓಟಿಎ ಅಪ್ಡೇಟ್ ರಿಮೋಟ್ ಬಟನ್ ಅನ್ಲಾಕ್ ಮಾಡುವುದು ಕೂಡ ಇರುತ್ತದೆ ನವಿಗೇಶನ್ ಕ್ರೋಸ್ ಕಂಟ್ರೋಲ್ ಒಳಗೊಂಡಂತೆ ಬೆಲೆಗೆ ತಕ್ಕಂತೆ ಆಕರ್ಷಕ ವಿಶಿಷ್ಟತೆ ಕೂಡ ಇಲ್ಲಿ ಒಳಗೊಂಡಿದೆ.

ಬ್ಯಾಟರಿ ಪ್ಯಾಕ್ ಗಳನ್ನು ಆಯ್ಕೆ ಪಡೆದುಕೊಂಡಿದ್ದು ಅದನ್ನ ಸಂಪೂರ್ಣವಾಗಿ ಚಾರ್ಜ್ ಮಾಡಿದರೆ 151 ಕಿಲೋಮೀಟರ್ ಅಷ್ಟು ನೀವು ಮೈಲೇಜ್ ಗಳನ್ನು ನೀಡಬಹುದು.

ಇದನ್ನು ಕೂಡ ಓದಿ: 

ಗ್ರಾಮ ಪಂಚಾಯಿತಿಗಳಲ್ಲಿ ಮೇಲ್ವಿಚಾರಕರ ಹುದ್ದೆಗಳ ನೇಮಕಾತಿ.

ಕೇಂದ್ರ ಸರ್ಕಾರದಿಂದ ಹೊಸ ಯೋಜನೆ ನಿಮಗೆ 20 ಲಕ್ಷದವರೆಗೆ ಸಾಲ

ಗೃಹಲಕ್ಷ್ಮಿ ಯೋಜನೆಯ 9ನೇ ಕಂತಿನ ಹಣ 20 ಜಿಲ್ಲೆಗೆ ಬಿಡುಗಡೆ

ವಿದ್ಯಾರ್ಥಿಯಾಗಿ ಸಂಪಾದನೆ ಮಾಡುವುದು ಹೇಗೆ

ಆದರೆ ಅವರು ನಿಮಗೆ ಇಷ್ಟು ರೇಂಜ್ ಗಳು ಬರುತ್ತದೆ ಎಂದು ಹೇಳಿಕೊಡುತ್ತಾರೆ. ಆದರೆ ಅಷ್ಟು ರೇಂಜ್ನಲ್ಲಿ ನೀವು ಈ ಓಲಾ ಸ್ಕೂಟರ್ ಗಳನ್ನು ಓಡಿಸಲು ಸಾಧ್ಯವಾಗುವುದಿಲ್ಲ. 75ರಿಂದ 80 ಕಿಲೋಮೀಟರ್ ವೇಗದಲ್ಲಿ ನೀವು ಈ ಎಲೆಕ್ಟ್ರಿಕ್ ಸ್ಕೂಟರ್ ನ ನಾವು ಓಡಿಸಬಹುದಾಗಿದೆ.

ಶೋರೂಮ್ ಗಳಲ್ಲಿ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದಾಗ ಅವರು ಹೇಳುವ ರೇಂಜ್ ಬರುತ್ತಾ
ಶೋರೂಮ್ ಗಳಲ್ಲಿ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದಾಗ ಅವರು ಹೇಳುವ ರೇಂಜ್ ಬರುತ್ತಾ

ನೀವು ಕೂಡ ಈ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಖರೀದಿಸಬಹುದಾಗಿದೆ ನೀವು ಖರೀದಿಸುವ ಆಧಾರದ ಮೇಲೆ ಹಣ ಎಂಬುದು ಕೂಡ ನಿರ್ಧಾರವಾಗುತ್ತದೆ. ಒಲಾದರೂ ಕೂಡ ಬೇರೆ ಬೇರೆ ರೀತಿಯ ಬಣ್ಣಗಳಾಗಿರಬಹುದು ಬೆಲೆಗಳಾಗಿರಬಹುದು ಅವುಗಳು ಕೂಡ ನಿರ್ಧಾರವಾಗುತ್ತದೆ.

ಅದರಲ್ಲಿ ಯಾವುದು ಉತ್ತಮ ಯಾವುದು ಮೈಲೇಜ್ ಅನ್ನು ನೀಡುತ್ತದೆ ಎಂಬುವ ಆಧಾರದ ಮೇಲೆ ನೀವು ಖರೀದಿ ಮಾಡಬಹುದಾಗಿದೆ. ನೀವು ಎಷ್ಟು ಕಿಲೋಮೀಟರ್ ಓಡಿಸುತ್ತಿರೋ, ಅದರ ಆಧಾರದ ಮೇಲೆ ಬ್ಯಾಟರಿ ಬ್ಯಾಕಪ್ ಗಳು ಕೂಡ ನಿಂತಿರುತ್ತದೆ ಆದ್ದರಿಂದ ನೀವು ಯಾವುದು ಉತ್ತಮವೂ ಅದನ್ನ ನೀವು ಖರೀದಿ ಮಾಡಬಹುದಾಗಿದೆ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here