ಉದ್ಯೋಗ ಖಾಲಿ ಇದೆ ಅರ್ಜಿ ನೀವು ಸಹ ಹಾಕಬಹುದು

147
ಉದ್ಯೋಗ ಖಾಲಿ ಇದೆ ಅರ್ಜಿ ನೀವು ಸಹ ಹಾಕಬಹುದು
ಉದ್ಯೋಗ ಖಾಲಿ ಇದೆ ಅರ್ಜಿ ನೀವು ಸಹ ಹಾಕಬಹುದು

ಉದ್ಯೋಗ ಖಾಲಿ ಇದೆ ಅರ್ಜಿ ನೀವು ಸಹ ಹಾಕಬಹುದು

ನಮಸ್ಕಾರ ಪ್ರಿಯ ಸ್ನೇಹಿತರೇ, ಕರ್ನಾಟಕ ರಾಜ್ಯ ಸರ್ಕಾರದಿಂದ ಜಿಲ್ಲಾ ಶಸ್ತ್ರ ಚಿಕಿತ್ಸಕರು ಕಾರ್ಯಾಲಯ ಚಿತ್ರದುರ್ಗದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಹೊರಡಿಸಲಾಗುತ್ತದೆ. ಈ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತಿ ಇರುವ ಪ್ರತಿಯೊಬ್ಬ ಅಭ್ಯರ್ಥಿಗಳು ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಉದ್ಯೋಗ ಖಾಲಿ ಇದೆ ಅರ್ಜಿ ನೀವು ಸಹ ಹಾಕಬಹುದು
ಉದ್ಯೋಗ ಖಾಲಿ ಇದೆ ಅರ್ಜಿ ನೀವು ಸಹ ಹಾಕಬಹುದು

ಈ ಹುದ್ದೆಗಳಿಗೆ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ನೀವು ಇದ್ದಕೆ ಸಂಬಂಧಿಸಿದ ವಿದ್ಯಾರ್ಹತೆ ಪೂರ್ಣಗೊಳಿಸಿರುವ ಆಧಾರದ ಮೇಲೆ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು. ಗುತ್ತಿಗೆಗಳ ಆಧಾರದ ಮೇಲೆ ಈ ಹುದ್ದೆಗಳಿಗೆ ನಿಮ್ಮನ್ನು ಆಯ್ಕೆ ಮಾಡಲಾಗುತ್ತದೆ.

ಈ ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸಬೇಕಾದರೆ 18 ವರ್ಷದಿಂದ 45 ವರ್ಷದ ಒಳಗಿರುವಂತಹ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬೇಕು. ವಯಸ್ಸಿನ ಸಡಿಲಿಕೆ ಕೂಡ ನೀಡಲಾಗುತ್ತದೆ. ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ, ಎಸ್ ಸಿ ಎಸ್ ಟಿ ಅಭ್ಯರ್ಥಿಗಳಿಗೆ ಐದು ವರ್ಷವನ ನಿಗದಿ ಪಡಿಸಲಾಗಿದೆ.

ವಿದ್ಯಾರ್ಹತೆ ಬಿ ಎಸ್ ಸಿ ನರ್ಸಿಂಗ್ ಮತ್ತು ಜಿಎನ್ಎಂ ನರ್ಸಿಂಗ್ ವಿದ್ಯಾರ್ಹತೆ ಯನ್ನು ಹೊಂದಿರುವಂತಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಮಾನ್ಯತೆ ಪಡೆದಿರುವಂತಹ ಸಂಸ್ಥೆಯಲ್ಲಿ ನೀವು ನರ್ಸಿಂಗ್ ಪಡೆದಿರಬೇಕು, ನರ್ಸಿಂಗ್ ಕೌನ್ಸಿಲಿಂಗ್ ನಲ್ಲಿ ನೋಂದಣಿ ಆಗಿರಬೇಕು. ಎರಡು ವರ್ಷ ಅನುಭವವಿದ್ದವರಿಗೆ ಹೆಚ್ಚು ಅವಕಾಶವನ್ನು ನೀಡಲಾಗುತ್ತದೆ.

ಒಟ್ಟು 23 ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ, ಉದ್ಯೋಗದ ಸ್ಥಳ ಚಿತ್ರದುರ್ಗ ಮತ್ತು ಕರ್ನಾಟಕದ ವಿವಿಧ ಭಾಗಗಳಲ್ಲಿ ನೀವು ತಮ್ಮ ಕರ್ತವ್ಯವನ್ನು ನಿರ್ವಹಿಸಬಹುದಾಗಿದೆ. ಹದಿನಾರು ಸಾವಿರದಿಂದ ವೇತನ ಎಂಬುದು ನೀಡಲಾಗುತ್ತದೆ ಪ್ರತಿ ತಿಂಗಳು ಕೂಡ ವೇತನವನ್ನು ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನವನ್ನು ಮಾಡಿ ಈ ಹುದ್ದೆಗಳಿಗೆ ನಿಮ್ಮನ್ನು ಆಯ್ಕೆ ಮಾಡಲಾಗುತ್ತದೆ. ಜೂನ್ 21ನೇ ತಾರೀಕು ಕೊನೆಯ ದಿನಾಂಕವಾಗಿದೆ

ಇದನ್ನು ಸಹ ಓದಿ: 

ದರ್ಶನ್ ಅವರು ಕನ್ನಡ ಚಿತ್ರರಂಗದಿಂದ ನಿಜಕ್ಕೂ ಬ್ಯಾನ್ ಆಗ್ತಾರಾ?

ವಿಶ್ವಕರ್ಮ ಯೋಜನೆಯಿಂದ ಮಹಿಳೆಯರಿಗೆ ಕಿಟ್ ವಿತರಣೆ

ದರ್ಶನ್ ಮಗ ಕೆಂಡಮಂಡಲ ಯಾರಿಗೂ ಬೇಡ ಈ ಪರಿಸ್ಥಿತಿ

ನಾಯಿ ಚೂ ಬಿಟ್ಟಿದ್ದ ದರ್ಶನ್?

ಬಿಪಿಎಲ್ ಕಾರ್ಡ್ ಅನ್ನು ಹೊಂದಿರುವವರಿಗೆ ಸರ್ಕಾರದ ಮಹತ್ವದ ನಿರ್ಧಾರ.

ಈ ದಿನಾಂಕದೊಳಗೆ ನೀವು ಆಫ್ಲೈನ್ ಗಳ ಮೂಲಕವೇ ಅರ್ಜಿ ಸಲ್ಲಿಸಬೇಕು ಅಗತ್ಯ ದಾಖಲೆಗಳ ಮೂಲಕ ಕರ್ನಾಟಕ ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಯ ಕಚೇರಿ ಅಗತ್ಯ ದಾಖಲೆಗಳ ಮೂಲಕ ನೀವು ಅರ್ಜಿ ಕಳಿಸಬೇಕು.

ಉದ್ಯೋಗ ಖಾಲಿ ಇದೆ ಅರ್ಜಿ ನೀವು ಸಹ ಹಾಕಬಹುದು

ಪ್ರತಿಯೊಬ್ಬ ಅಭ್ಯರ್ಥಿಗಳು ಕೂಡ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಿ, ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಿಂದ ನೇಮಕಾತಿ ಹೊರಡಿಸಲಾಗಿದೆ . ಜೂನಿಯರ್ ಲ್ಯಾಬೋರೇಟರಿ, ತಂತ್ರಜ್ಞರು ಹೀಗೆ ಅನೇಕ ರೀತಿಯ ಹುದ್ದೆಗಳು ಇವೆ.

ಒಟ್ಟು 23ಕ್ಕೂ ಹೆಚ್ಚು ಹುದ್ದೆಗಳಿವೆ ಈ ಹುದ್ದೆಗಳಲ್ಲಿ ಯಾವುದಾದರೂ ಒಂದು ಹುದ್ದೆಯನ್ನ ಆಯ್ಕೆ ಮಾಡಿಕೊಂಡು ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಮಾಹಿತಿ ಆಧಾರ:

1 COMMENT

LEAVE A REPLY

Please enter your comment!
Please enter your name here