Home ಸುದ್ದಿ ಮನೆ ನೀವು ಕೂಡ ಬಿಜಿನೆಸ್ ಮಾಡಬಹುದು ತಿಂಗಳಿಗೆ ಒಂದು ಲಕ್ಷ ಸಿಗುತ್ತೆ

ನೀವು ಕೂಡ ಬಿಜಿನೆಸ್ ಮಾಡಬಹುದು ತಿಂಗಳಿಗೆ ಒಂದು ಲಕ್ಷ ಸಿಗುತ್ತೆ

159
ನೀವು ಕೂಡ ಬಿಜಿನೆಸ್ ಮಾಡಬಹುದು ತಿಂಗಳಿಗೆ ಒಂದು ಲಕ್ಷ ಸಿಗುತ್ತೆ
ನೀವು ಕೂಡ ಬಿಜಿನೆಸ್ ಮಾಡಬಹುದು ತಿಂಗಳಿಗೆ ಒಂದು ಲಕ್ಷ ಸಿಗುತ್ತೆ

ನೀವು ಕೂಡ ಬಿಜಿನೆಸ್ ಮಾಡಬಹುದು ತಿಂಗಳಿಗೆ ಒಂದು ಲಕ್ಷ ಸಿಗುತ್ತೆ

ನಮಸ್ಕಾರ ಪ್ರಿಯ ಸ್ನೇಹಿತರೇ, ಈ ಕಂಪನಿ ನಿಮ್ಮನ್ನ ನೇಮಕಾತಿ ಮಾಡಿಕೊಳ್ಳುವ ಜೊತೆಗೆ ನಿಮಗೆ ಬಿಸಿನೆಸ್ ಮಾಡಲು ಕೂಡ ಅವಕಾಶವನ್ನ ನೀಡುತ್ತದೆ ಇದರಿಂದ ನಿಮಗೆ ಒಂದು ಲಕ್ಷ ಹಣವನ್ನು ಕೂಡ ನೀವು ಸಂಪಾದನೆ ಮಾಡಬಹುದು. ಡಿಸ್ಟ್ರಿಬ್ಯೂಟರ್ ಅನ್ನ ಕೂಡ ನೇಮಕ ಮಾಡಲಾಗುತ್ತದೆ.

ನೀವು ಕೂಡ ಬಿಜಿನೆಸ್ ಮಾಡಬಹುದು ತಿಂಗಳಿಗೆ ಒಂದು ಲಕ್ಷ ಸಿಗುತ್ತೆ
ನೀವು ಕೂಡ ಬಿಜಿನೆಸ್ ಮಾಡಬಹುದು ತಿಂಗಳಿಗೆ ಒಂದು ಲಕ್ಷ ಸಿಗುತ್ತೆ

ಸೇಲ್ಸ್ ಮ್ಯಾನೇಜರ್ ಹುದ್ದೆಗೆ ನೇಮಕಾತಿ ಮಾಡಲಾಗುತ್ತದೆ ಬೆಂಗಳೂರು, ಹುಬ್ಬಳ್ಳಿ, ಕಲ್ಬುರ್ಗಿಯಲ್ಲಿ ನೇಮಕಾತಿ ಹೊರಡಿಸಲಾಗುತ್ತದೆ. ನಿಮಗೆ ಪ್ರತಿ ತಿಂಗಳು 25000 ಹಣವನ್ನು ನೀಡಲಾಗುತ್ತದೆ.

ಟಿ ಎ ಮತ್ತು ಡಿ ಎ 15 ಸಾವಿರವನ್ನು ನೀಡಲಾಗುತ್ತದೆ. ಮೂರು ಲಕ್ಷದವರೆಗೆ ನೀವೇನಾದರೂ ಸೇಲ್ ಮಾಡಿದರೆ ಒಂದು ಪರ್ಸೆಂಟ್ ಇನ್ಸೆಂಟಿವ್ ಎಂಬುದನ್ನು ಕೂಡ ನೀಡಲಾಗುತ್ತದೆ.

ಇದು ಒಂದು ಒಳ್ಳೆಯ ಉದ್ಯೋಗ ಎಂದೇ ಹೇಳಬಹುದಾಗಿದೆ. ಇದು ಟಾರ್ಗೆಟ್ ಮಾಡುವಂತಹ ಉದ್ಯೋಗವಾಗಿದೆ. ಅನುಭವ ಹೊಂದಿರುವ ವ್ಯಕ್ತಿಗಳಿಗೆ ಆದ್ಯತೆಯನ್ನು ನೀಡಲಾಗುತ್ತದೆ. ಗ್ರೀನ್ ಶಕ್ತಿ ಗುರು ಸೇವಾ ಪ್ರೈವೇಟ್ ಲಿಮಿಟೆಡ್ ಇಲ್ಲಿ ನೀವು ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.

ಇದು ಉದ್ಯೋಗವನ್ನು ಮಾತ್ರ ನೀಡುತ್ತಾ ಇರುವುದಲ್ಲ ಡಿಸ್ಟ್ರಿಬ್ಯೂಟರ್ ಗಳನ್ನು ಕೂಡ ನೇಮಕ ಮಾಡುತ್ತಾರೆ. ಡಿಸ್ಟ್ರಿಬ್ಯೂಟರ್ ಅನ್ನು ನೇಮಕ ಮಾಡುವುದರಿಂದ ಎಲ್ಲಾ ರೀತಿಯ ಸೌಲಭ್ಯಗಳನ್ನ ಕೂಡ ನಿಮಗೆ ನೀಡುತ್ತಾರೆ. ನಿಮಗೆ ಮಾರುಕಟ್ಟೆಯಲ್ಲಿ ಎಕ್ಸ್ಪೀರಿಯನ್ಸ್ ಇರುವವರಿಗೆ ಹೆಚ್ಚು ಆದ್ಯತೆಯನ್ನು ನೀಡಲಾಗುತ್ತದೆ.

ಇದನ್ನು ಓದಿ:

ಗೃಹಲಕ್ಷ್ಮಿ ಹಣ ಬಂದಿಲ್ಲ ಅಂದಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಫುಲ್ ಗರಂ

ಬಿಪಿಎಲ್ ರೇಷನ್ ಕಾರ್ಡ್ಗಳಿಗೆ ಅರ್ಜಿ ಸಲ್ಲಿಸಿ

ಕೃಷಿ ಭಾಗ್ಯ ಯೋಜನೆ ಜಾರಿ ರೈತರಿಗೆ 90ರಷ್ಟು ಸಬ್ಸಿಡಿ

ಗ್ರೀನ್ ಶಕ್ತಿ ಕೊಡುವಂತಹ ಪ್ರಾಡಕ್ಟ್ ಗಳನ್ನ ನೀವು ಸೇಲ್ ಮಾಡುವುದರಿಂದ ಒಳ್ಳೆಯ ಲಾಭವನ್ನು ಕೂಡ ನೀವು ಪಡೆದುಕೊಳ್ಳಬಹುದಾಗಿದೆ.

9515676240 ಈ ನಂಬರ್ ಗಳನ್ನ ಸಂಪರ್ಕಿಸುವ ಮೂಲಕ ನೀವು ಕೂಡ ಈ ಬಿಸಿನೆಸ್ ಅನ್ನ ಮಾಡಬಹುದು ಇನ್ನರ್ ವೇರ್ ಗಳನ್ನ ಮಾರಾಟ ಮಾಡುವುದರಿಂದ ಸಾಕಷ್ಟು ರೀತಿಯ ಪ್ರಯೋಜನಗಳನ್ನ ಪಡೆದುಕೊಳ್ಳಬಹುದು ನೀವು ಲಕ್ಷ ಲಕ್ಷ ಹಣವನ್ನು ಸಂಪಾದನೆ ಮಾಡಲು ಸಾಧ್ಯವಾಗುತ್ತದೆ.

ನೀವು ಕೂಡ ಬಿಜಿನೆಸ್ ಮಾಡಬಹುದು ತಿಂಗಳಿಗೆ ಒಂದು ಲಕ್ಷ ಸಿಗುತ್ತೆ
ನೀವು ಕೂಡ ಬಿಜಿನೆಸ್ ಮಾಡಬಹುದು ತಿಂಗಳಿಗೆ ಒಂದು ಲಕ್ಷ ಸಿಗುತ್ತೆ

ಇಂಟರ್ನ್ಯಾಷನಲ್ ಬ್ರಾಂಡ್ ಅನ್ನ ಸೂಚಿಸುತ್ತದೆ. ಈ ವಸ್ತುಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಆದ್ದರಿಂದ ನೀವು ಕೂಡ ಈ ವಸ್ತುಗಳನ್ನ ಬ್ಯುಸಿನೆಸ್ ಮಾಡುವುದರಿಂದ ಸಾಕಷ್ಟು ರೀತಿಯ ಲಾಭವನ್ನು ಪಡೆದುಕೊಳ್ಳಬಹುದು.

ಆದ್ದರಿಂದ ನೀವು ಕೂಡ ಈ ನಂಬರ್ ಸಂಪರ್ಕಿಸಿ ನೀವು ಕೂಡ ಡಿಸ್ಟ್ರಿಬ್ಯೂಟರ್ ಗಳನ್ನು ಪರಿಚಯ ಮಾಡಿಕೊಂಡು ನಿಮ್ಮ ಊರಿನ ಸುತ್ತಮುತ್ತಲಿನಲ್ಲಿ ಅನುಭವವನ್ನು ಹೊಂದಲು ಸಾಧ್ಯವಾಗುತ್ತದೆ.

1 COMMENT

LEAVE A REPLY

Please enter your comment!
Please enter your name here