ನೀವು ಕೂಡ ಈ ಬಿಸಿನೆಸ್ ಮಾಡಿ 30 ರೂಪಾಯಿಗೆ ಖರೀದಿಸಿ 300 ರೂಪಾಯಿಗೆ ಮಾರಾಟ ಮಾಡಿ

36

ನಮಸ್ಕಾರ ಪ್ರಿಯ ಸ್ನೇಹಿತರೇ, ಈ ಬಿಸಿನೆಸ್ ಗಳನ್ನು ನಿಮ್ಮ ಮನೆಯಲ್ಲಿ ಆರಂಭ ಮಾಡಬಹುದಾಗಿದೆ. ಮಹಿಳೆಯರು ಮತ್ತು ಪುರುಷರು ಕೂಡ ಈ ಬಿಸಿನೆಸ್ ಅನ್ನ ಮಾಡಬಹುದು ಮಹಿಳೆಯರಿಗೆ ಸಾಕಷ್ಟು ರೀತಿಯ ಅನುಕೂಲ ಉಂಟಾಗುತ್ತದೆ. ಕೇವಲ ಸಾವಿರ ರೂಪಾಯಿ ಬಳಸಿಕೊಂಡು ನೀವು ಕೂಡ ಈ ಬಿಸಿನೆಸ್ ಅನ್ನ ಮಾಡಬಹುದು.

ನೀವು ಕೂಡ ಈ ಬಿಸಿನೆಸ್ ಮಾಡಿ 30 ರೂಪಾಯಿಗೆ ಖರೀದಿಸಿ 300 ರೂಪಾಯಿಗೆ ಮಾರಾಟ ಮಾಡಿ
ನೀವು ಕೂಡ ಈ ಬಿಸಿನೆಸ್ ಮಾಡಿ 30 ರೂಪಾಯಿಗೆ ಖರೀದಿಸಿ 300 ರೂಪಾಯಿಗೆ ಮಾರಾಟ ಮಾಡಿ

ಇದು ತುಂಬಾ ಸರಳವಾಗಿ ಮಾಡಬಹುದಂತ ಬಿಸಿನೆಸ್ ಆಗಿದೆ. ಇದಕ್ಕೆ ಹೆಚ್ಚು ಶ್ರಮವಹಿಸಬೇಕಾಗಿಲ್ಲ ಮಾರುಕಟ್ಟೆಯಲ್ಲಿ ಸಾಕಷ್ಟು ರೀತಿಯ ಬೇಡಿಕೆ ಇದೆ.

ಈ ವಸ್ತುಗಳನ್ನು ನೀವು ತಯಾರಿಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದರೆ ಸಾಕು ಕೈತುಂಬ ಹಣವನ್ನು ಸಂಪಾದನೆ ಮಾಡಿ ಸಾಕಷ್ಟು ಲಾಭವನ್ನು ಪಡೆದುಕೊಳ್ಳಬಹುದು.

ಇದು ತುಂಬಾ ಸರಳವಾಗಿ ಮಾಡುವಂತ ಬಿಸಿನೆಸ್, ಇದಕ್ಕೆ ದೊಡ್ಡ ಯಂತ್ರಗಳ ಸಹಾಯ ಬೇಡ ನಿಮ್ಮ ಮನೆಯ ವಸ್ತುಗಳನ್ನೇ ಬಳಸಿ ಮಾಡಬಹುದಾದ ಅಂತ ಬಿಸಿನೆಸ್ ಆಗಿದೆ.

ನಿಮ್ಮ ಮನೆಯಲ್ಲಿ ಈ ವಸ್ತುಗಳಿಗೆ ರಾ ಮಟಿರಿಯಲ್ ದೊರೆಯುತ್ತದೆ. ಯಾವುದೇ ರೀತಿಯ ಯಂತ್ರವನ್ನು ಬಳಕೆ ಮಾಡದೇ ಮಾಡುವಂತಹ ಬಿಸಿನೆಸ್ ಆಗಿದೆ ಪ್ರತಿಯೊಬ್ಬರೂ ಕೂಡ ಈ ಬಿಸಿನೆಸ್ ಅನ್ನ ಮಾಡಬಹುದು ಚಾರ್ ಪೊಲ್ ಪೌಡರ್ ಬಿಸಿನೆಸ್.

ನಿಮ್ಮ ಮನೆಯಲ್ಲಿರುವ ಕೆಂಡ ಅಥವಾ ಮಸಿ ಕೆಂಡವನ್ನು ಪುಡಿ ಮಾಡಿ ಅದನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದರಿಂದ ಸಾಕಷ್ಟು ರೀತಿಯ ಬೇಡಿಕೆಯನ್ನು ಕಾಣಬಹುದು.

ಇದನ್ನು ಕೂಡ ಓದಿ:

ಗೃಹಲಕ್ಷ್ಮಿ ಯೋಜನೆಯ 6ನೇ ಕಂತಿನ ಹಣ ಈ ಜಿಲ್ಲೆಗಳಿಗೆ ಮಾತ್ರ

ಪವಿತ್ರ ಗೌಡ ಯಾರು ಅಸಲಿ ಸತ್ಯ ಇಲ್ಲಿದೆ

ಮಸೀದಿಯಲ್ಲಿದೆ ಕನ್ನಡ ಶಾಸನದಲ್ಲಿ ಈ ರೀತಿ ಬರೆದಿದೆ

ಆಧಾರ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರ ಗಮನಕ್ಕೆ

ಇದಕ್ಕೆ ಮಾರುಕಟ್ಟೆಯಲ್ಲಿ ಸಾಕಷ್ಟು ರೀತಿಯ ಬೇಡಿಕೆ ಕಾಣುತ್ತೇವೆ. ಇದನ್ನು ನಿಮ್ಮ ಮನಸ್ಸಿಗೆ ಬಂದಂತೆ ಪುಡಿ ಮಾಡಿ ಮಾರಾಟ ಮಾಡುವುದಲ್ಲ ಇದಕ್ಕೆ ಆದ ಕೆಲವೊಂದು ನಿಯಮಗಳು ಇವೆ.

ನೀವು ಕೂಡ ಈ ಬಿಸಿನೆಸ್ ಮಾಡಿ 30 ರೂಪಾಯಿಗೆ ಖರೀದಿಸಿ 300 ರೂಪಾಯಿಗೆ ಮಾರಾಟ ಮಾಡಿ
ನೀವು ಕೂಡ ಈ ಬಿಸಿನೆಸ್ ಮಾಡಿ 30 ರೂಪಾಯಿಗೆ ಖರೀದಿಸಿ 300 ರೂಪಾಯಿಗೆ ಮಾರಾಟ ಮಾಡಿ

ಇದ್ದಿಲು ಅಥವಾ ಮಸಿ ಕೆಂಡವನ್ನು ಸಣ್ಣ ಸಣ್ಣದಾಗಿ ಪುಡಿ ಮಾಡಿ ಪುಡಿ ಮಾಡಿದ ನಂತರದ ಒಂದು ನಿಂಬೆ ಹಣ್ಣಿನ ರಸವನ್ನು ಹಾಕಬೇಕು.

ಪುಡಿ ಮಾಡಿ ಒಂದು ಬಾಕ್ಸ್ ಗೆ ಹಾಕಿ ಅದಕ್ಕೆ ಸ್ವಲ್ಪ ಲಿಂಬೆಹಣ್ಣು ಮತ್ತು ನೀರನ್ನು ಹಾಕಿ 24 ಗಂಟೆಗಳಾದ ನಂತರ 24 ಗಂಟೆಗಳಾದ ನಂತರ

ಆ ಇದ್ದಿಲನ್ನ ಸಂಪೂರ್ಣವಾಗಿ ಒಣಗಿಸಿಕೊಂಡು ನೀವು ಬಿಸಿಲಲ್ಲಿ ಒಣಗಿಸಬೇಕು.

ಒಣಗ್ಸಿ ನಂತರ ಇನ್ನೂ ಸಣ್ಣದಾಗಿ ಪುಡಿ ಮಾಡಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ. ಒಂದು ಕಂಪನಿಯ ಒಂದು ಬೆಲೆ ಇರುತ್ತದೆ ಅದರ ಆಧಾರದ ಮೇಲೆ ನೀವು ಸಾಕಷ್ಟು ಲಾಭವನ್ನು ಪಡೆದುಕೊಳ್ಳುತ್ತದೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here