ಹಳೆಯ ನೋಟು ಹಾಗೂ ನಾಣ್ಯವನ್ನು ಮಾರಿ ಲಕ್ಷಾಧಿಪತಿಯಾಗಬಹುದು.

105
ಹಳೆಯ ನೋಟು ಹಾಗೂ ನಾಣ್ಯವನ್ನು ಮಾರಿ ಲಕ್ಷಾಧಿಪತಿಯಾಗಬಹುದು.
ಹಳೆಯ ನೋಟು ಹಾಗೂ ನಾಣ್ಯವನ್ನು ಮಾರಿ ಲಕ್ಷಾಧಿಪತಿಯಾಗಬಹುದು.

ಹಳೆಯ ನೋಟು ಹಾಗೂ ನಾಣ್ಯವನ್ನು ಮಾರಿ ಲಕ್ಷಾಧಿಪತಿಯಾಗಬಹುದು.

ನಮಸ್ಕಾರ ಪ್ರಿಯ ಸ್ನೇಹಿತರೇ, ನಿಮ್ಮ ಬಳಿಯೂ ಕೂಡ ಹಳೆಯ ನೋಟು ಅಥವಾ ನಾಣ್ಯಗಳು ಇದ್ದರೆ ಅದನ್ನ ಮಾರಿ ನೀವು ಕೂಡ ಲಕ್ಷಾಧಿಪತಿಯಾಗಬಹುದು ಇದರಿಂದ ನಿಮಗೂ ಕೂಡ ಸಾಕಷ್ಟು ಪ್ರಯೋಜನಗಳನ್ನ ಪಡೆಯಲು ಸಾಧ್ಯ.

ಹಳೆಯ ನೋಟು ಹಾಗೂ ನಾಣ್ಯವನ್ನು ಮಾರಿ ಲಕ್ಷಾಧಿಪತಿಯಾಗಬಹುದು.
ಹಳೆಯ ನೋಟು ಹಾಗೂ ನಾಣ್ಯವನ್ನು ಮಾರಿ ಲಕ್ಷಾಧಿಪತಿಯಾಗಬಹುದು.

ನಿಮ್ಮ ಬಳಿ ಇರುವಂತಹ ನೋಟು ಅಥವಾ ನಾಣ್ಯ ಹೇಗೆ ಮಾರಬಹುದು ಎನ್ನುವ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ.

ಎರಡು ರೂಪಾಯಿ ನಾಣ್ಯ ಇದೆ ಎಂದರೆ ಅದಕ್ಕೆ 2 ಲಕ್ಷ ರೂಪಾಯಿ ಹಣವನ್ನು ನೀಡುತ್ತಾರೆ, ನಿರ್ದಿಷ್ಟ ವರ್ಷಗಳಿಗೆ ಸಂಬಂಧಿಸಿದಂತೆ ನಾಣ್ಯ ಏನಾದರೂ ಇದ್ದರೆ ಖಂಡಿತ ನಿಮಗೆ ಎರಡು ಲಕ್ಷ ರೂಪಾಯಿ ಹಣವನ್ನ ನೀಡುತ್ತಾರೆ.

1994, 1995, 1997, 2000 ವರ್ಷಗಳಿಗೆ ಸೇರಿದ ಎರಡು ರೂಪಾಯಿ ನಾಣ್ಯಗಳು ಏನಾದರೂ ನಿಮ್ಮ ಬಳಿ ಇದ್ದರೆ ಆನ್‌ಲೈನಲ್ಲಿ ಅದನ್ನ ಮಾರಾಟ ಮಾಡಿ 5 ಲಕ್ಷದವರೆಗೆ ಹಣವನ್ನ ಪಡೆಯಬಹುದು.

ಈ ನಾಣ್ಯಗಳನ್ನು ನೀವು ಓಎಲ್ಎಕ್ಸ್ ಗಳಲ್ಲಿ ಮಾರಾಟ ಮಾಡಬಹುದು. ಖರೀದಿದಾರರು ನೇರವಾಗಿ ನಿಮ್ಮನ್ನ ಸಂಪರ್ಕ ಮಾಡುತ್ತಾರೆ. ಮಾತಾ ವೈಷ್ಣವಿ ದೇವಿ ಇರುವ ಐದು ರೂಪಾಯಿ ನಾಣ್ಯ ಮತ್ತು ಹತ್ತು ರೂಪಾಯಿ ನಾಣ್ಯ ಏನಾದರೂ ನಿಮ್ಮ ಬಳಿ ಇದ್ದರೆ ಮಾರುಕಟ್ಟೆಯಲ್ಲಿ ಇದಕ್ಕೆ ಸಂಬಂಧಿಸಿದಂತೆ ಸಾಕಷ್ಟು ಬೇಡಿಕೆ ಇದೆ.

ಈ ರೀತಿಯ ನಾಣ್ಯಗಳ ಏನಾದರೂ ಇದ್ದರೆ ಅದನ್ನು ಖರೀದಿ ಮಾಡಲು ಜನ ಲಕ್ಷಾಂತರ ರೂಪಾಯಿ ಹಣವನ್ನು ಕೊಟ್ಟು ಖರೀದಿ ಮಾಡುತ್ತಾರೆ.

ನಿಮ್ಮ ಬಳಿ ಹಳೆಯ ಒಂದು ರೂಪಾಯಿ ನೋಟು ಇದ್ದರೆ ನೀವು 45,000 ಹಣವನ್ನ ಗಳಿಸಬಹುದು. ಒಂದು ರೂಪಾಯಿ ನಾಣ್ಯವನ್ನು ಆನ್ಲೈನ್ನಲ್ಲಿ 45,000 ಗೆ ಮಾರಾಟವನ್ನು ಮಾಡಲಾಗುತ್ತಿದೆ.

ಇದನ್ನು ಸಹ ಓದಿ: 

ದರ್ಶನ್ ಅವರು ಕನ್ನಡ ಚಿತ್ರರಂಗದಿಂದ ನಿಜಕ್ಕೂ ಬ್ಯಾನ್ ಆಗ್ತಾರಾ?

ವಿಶ್ವಕರ್ಮ ಯೋಜನೆಯಿಂದ ಮಹಿಳೆಯರಿಗೆ ಕಿಟ್ ವಿತರಣೆ

ದರ್ಶನ್ ಮಗ ಕೆಂಡಮಂಡಲ ಯಾರಿಗೂ ಬೇಡ ಈ ಪರಿಸ್ಥಿತಿ

ನಾಯಿ ಚೂ ಬಿಟ್ಟಿದ್ದ ದರ್ಶನ್?

ಬಿಪಿಎಲ್ ಕಾರ್ಡ್ ಅನ್ನು ಹೊಂದಿರುವವರಿಗೆ ಸರ್ಕಾರದ ಮಹತ್ವದ ನಿರ್ಧಾರ.

1957 ರಾಜ್ಯಪಾಲರಾದಂತಹ ಹೆಚ್ ಎಂ ಪಾಟೀಲ್ ಅವರ ಸಹಿ ಕೂಡ ಇರುತ್ತದೆ ಕ್ರಮ ಸಂಖ್ಯೆ 1 2 3 4 5 6 ಎನ್ನುವ ಕ್ರಮ ಸಂಖ್ಯೆ ಇದ್ದರೆ ಖಂಡಿತ ಇದಕ್ಕೆ 45 ಸಾವಿರ ರೂಪಾಯಿ ಕೊಟ್ಟು ಖರೀದಿ ಮಾಡುತ್ತಾರೆ.

ಹಳೆಯ ನೋಟು ಹಾಗೂ ನಾಣ್ಯವನ್ನು ಮಾರಿ ಲಕ್ಷಾಧಿಪತಿಯಾಗಬಹುದು.

ವಿಕ್ಟೋರಿಯಾ ರಾಣಿಯ ನಾಣ್ಯಗಳು ಏನಾದರೂ ಹೊಂದಿದ್ದರೆ ಅದನ್ನ ಖರೀದಿ ಮಾಡುವುದು ಜನ ಮುಂದಾಗಿದ್ದಾರೆ ಈ ನಾಣ್ಯ ಇದ್ದರೆ ಒಂದುವರೆ ಲಕ್ಷ ರೂಪಾಯಿ ಹಣವನ್ನು ನೀಡಿ ಖರೀದಿ ಮಾಡುತ್ತಾರೆ. 1862 ರ ಬೆಳ್ಳಿ ಬೆಲೆಗೆ ನಾಣ್ಯಗಳು ಬೆಲೆಬಾಳುತ್ತದೆ.

ಈ ರೀತಿಯ ನಾಣ್ಯಗಳು ಏನಾದರೂ ನಿಮ್ಮ ಬಳಿ ಇದ್ದರೆ ಇವುಗಳನ್ನು ಹೇಗೆ ಖರೀದಿ ಮಾಡುತ್ತಾರೆ ಎಂದರೆ ಹಳೆಯ ನೋಟು ಹಾಗೂ ನಾಣ್ಯಗಳನ್ನು ” ಕಾಯಿನ್ ಬಜಾರ್ ಇಂಡಿಯಾ ಮಾರ್ಟ್ ನಲ್ಲಿ, ಹಾಗೂ ಕ್ವಿಕ್ಕರ್ನಲ್ಲಿ ಹಾಗೂ ಇನ್ನೂ ಉಳಿದಂತೆ ಅನೇಕ ಆನ್ಲೈನ್ಗಳಲ್ಲಿ ನೀವು ಮಾರಾಟ ಮಾಡಬಹುದು.

ಮಾಹಿತಿ ಆಧಾರ:

2 COMMENTS

LEAVE A REPLY

Please enter your comment!
Please enter your name here