ಫೋನ್ ಪೇ ಮೂಲಕ ನೀವು ಐದು ಲಕ್ಷ ಸಾಲವನ್ನು ಪಡೆಯಬಹುದು

45

ನಮಸ್ಕಾರ ಪ್ರಿಯ ಸ್ನೇಹಿತರೇ, ಐದು ಲಕ್ಷದ ವರೆಗೂ ಕೂಡ ನೀವು ಈ ಆಪ್ ಇಂದ ಸಾಲವನ್ನು ಪಡೆದುಕೊಳ್ಳಬಹುದು. ಪ್ರತಿಯೊಬ್ಬರೂ ಕೂಡ ಇಲ್ಲಿ ಸಾಲವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಎಲ್ಲಾರ ಕಡೆಯಲ್ಲೂ ಕೂಡ ಈ ಅಪ್ಲಿಕೇಶನ್ ಇರುತ್ತದೆ ಆದರೆ ಇದರ ಬಗ್ಗೆ ಮಾಹಿತಿ ಇರುವುದಿಲ್ಲ ನಿಮ್ಮ ಮೊಬೈಲ್ ನಲ್ಲಿರುವ ಫೋನ್ ಪೇ ಮೂಲಕ ನೀವು ಕೂಡ ಸಾಲವನ್ನು ಪಡೆದುಕೊಳ್ಳಬಹುದು.

ಲೋನ್ ರಿ ಪೇಮೆಂಟ್ ಎನ್ನುವ ಆಪ್ಷನ್ಗಳ ಮೂಲಕ ನೀವು ಸಾಲವನ್ನು ಪಡೆದುಕೊಳ್ಳಬಹುದು. ಆದರಲ್ಲಿ ಯಾವುದಾದರು ಬೆಸ್ಟ್ ಅಪ್ಲಿಕೇಶನ್ ಗಳು ಇರುತ್ತದೆ ಇದರಲ್ಲಿ ಯಾವುದಾದರೂ ಒಂದು ಸೆಲೆಕ್ಟ್ ಮಾಡಿಕೊಂಡು ಹೋಂ ಕ್ರೆಡಿಟ್ ಪರ್ಸನಲ್ ಲೋನ್ ಏನು ಆಪ್ಷನ್ ಕ್ಲಿಕ್ ಮಾಡಿಕೊಂಡು ಅದನ್ನ ಪ್ಲೇ ಸ್ಟೋರ್ ನಲ್ಲಿ ಹೋಗಿ ಡೌನ್ಲೋಡ್ ಮಾಡಿ ಆರ್ ಬಿ ಐ ಮತ್ತು ಎನ್ ಬಿ ಎಸ್ ಸಿ ಅಫ್ರೋಡ್ ಆಗಿರುವಂತಹ ಆಪ್ ಆಗಿದೆ.

50,000 ನೀವು ಈ ಆಪ್ ನಿಂದ ಸಾಲವನ್ನು ಪಡೆದುಕೊಳ್ಳುತ್ತೀರ ಎಂದರೆ 20 ಪರ್ಸೆಂಟ್ ಬಡ್ಡಿ ಎಂಬುದು ಇರುತ್ತದೆ 12 ತಿಂಗಳಲ್ಲಿ ಮರುಪಾವತಿ ಮಾಡಬೇಕು ಅಂದುಕೊಂಡಿದ್ದರು ಕೂಡ 20 ಪರ್ಸೆಂಟ್ ಬಡ್ಡಿ ಇರುತ್ತದೆ. ಇಲ್ಲಿ ಸಾಲ ಪಡೆಯಬೇಕು ಎಂದರೆ ಸಾವಿರ ರೂಪಾಯಿ ಕಟ್ಟಬೇಕು. 5,000 ದಿಂದ 5 ಲಕ್ಷದವರೆಗೆ ಈ ಆಪ್ ಇಂದ ನೀವು ಸಾಲವನ್ನು ಪಡೆದುಕೊಳ್ಳಬಹುದು.

50,000 ಸಾಲ ಪಡೆದುಕೊಂಡಿರಾ ಎಂದರೆ ಇವತ್ತೇಳು ಸಾವಿರ ಸಾಲವನ್ನು ನೀವು ಮರುಪಾವತಿ ಮಾಡಬಹುದಾಗಿದೆ. ಎಲ್ಲರಿಗೂ ಕೂಡ ಇಲ್ಲಿ ಸಾಲವನ್ನ ಪಡೆದುಕೊಳ್ಳಬಹುದು. ಪ್ರತಿಯೊಬ್ಬರೂ ಕೂಡ ಈ ಆಪ್ ಅನ್ನ ಬಳಕೆ ಮಾಡುತ್ತಿರುತ್ತಾರೆ ಆದರೆ ಇನ್ನೂ ಕೂಡ ಸಾಲವನ್ನು ಕೊಡುತ್ತಾರೆ ಎಂಬುದು ಹೇಳುವ ಸಾಧ್ಯತೆ ಇರುವುದಿಲ್ಲ

ಆದ್ದರಿಂದ ಪ್ರತಿಯೊಬ್ಬರೂ ಕೂಡ ನಿಮ್ಮ ಮೊಬೈಲ್ ನಲ್ಲಿರುವ ಫೋನ್ ಪೇ ಮೂಲಕ ನೀವು ಸಾಲವನ್ನ ಪಡೆದುಕೊಳ್ಳಬಹುದು. ಪ್ರತಿಯೊಬ್ಬರೂ ಕೂಡ ಈ ಆಪ್ ಅನ್ನು ಯೂಸ್ ಮಾಡುತ್ತಾರೆ ಆದರೆ ಇಲ್ಲೂ ಕೂಡ ಸಾಲ ಪಡೆದುಕೊಳ್ಳಬಹುದು ಎಂಬುದು ತಿಳಿದಿರುವುದಿಲ್ಲ ಐದು ಲಕ್ಷದವರೆಗೂ ಕೂಡ ನಿಮಗೆ ಸಾಲ ಎಂಬುದು ದೊರೆಯುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಇಲ್ಲಿ ಸಾಲವನ್ನು ಪಡೆದುಕೊಳ್ಳಲು ಸಾಧ್ಯ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here