ಬಡ್ಡಿ ಇಲ್ಲದೆ ಬೇಕಾದ್ರೂ ಸಾಲ ಸಿಗುತ್ತೆ ಬಡ್ಡಿಗೂ ಕೂಡ ಸಾಲ ಸಿಗುತ್ತೆ. ಡೈರೆಕ್ಟ್ ಬ್ಯಾಂಕಿಗೆ ಹಣ ಬರುತ್ತೆ.

135

ನಮಸ್ಕಾರ ಪ್ರಿಯ ಸ್ನೇಹಿತರೇ, ನಿಮ್ಮ ಕಷ್ಟಕಾಲದಲ್ಲಿ ತುಂಬಾ ಉಪಯುಕ್ತವಾಗಿರುವ ಅಪ್ಲಿಕೇಶನ್ ಇದಾಗಿದೆ. ಬಡ್ಡಿ ಇಲ್ಲದೆ ಇದ್ದರೂ ಕೂಡ ನೀವು ಸಾಲವನ್ನ ಪಡೆದುಕೊಳ್ಳಬಹುದು. ಇಲ್ಲದೆ ರೂ. 30, ವರೆಗೂ ಸಾಲ ಸಿಗುತ್ತದೆ ಬಡ್ಡಿಗೆ ಬೇಕಾದರೆ ಒಂದು ಲಕ್ಷದವರೆಗೂ ಕೂಡ ನೀವು ಇಲ್ಲಿ ಸಾಲವನ್ನು ಪಡೆದುಕೊಳ್ಳಬಹುದು.

ಬಡ್ಡಿ ಇಲ್ಲದೆ ಬೇಕಾದ್ರೂ ಸಾಲ ಸಿಗುತ್ತೆ ಬಡ್ಡಿಗೂ ಕೂಡ ಸಾಲ ಸಿಗುತ್ತೆ. ಡೈರೆಕ್ಟ್ ಬ್ಯಾಂಕಿಗೆ ಹಣ ಬರುತ್ತೆ.
ಬಡ್ಡಿ ಇಲ್ಲದೆ ಬೇಕಾದ್ರೂ ಸಾಲ ಸಿಗುತ್ತೆ ಬಡ್ಡಿಗೂ ಕೂಡ ಸಾಲ ಸಿಗುತ್ತೆ. ಡೈರೆಕ್ಟ್ ಬ್ಯಾಂಕಿಗೆ ಹಣ ಬರುತ್ತೆ.

ಈ ಅಪ್ಲಿಕೇಶನ್ ನಲ್ಲಿ ಪ್ರತಿಯೊಬ್ಬರೂ ಕೂಡ ಸಾಲವನ್ನು ಪಡೆಯಲು ಸಾಧ್ಯ. ಈ ಅಪ್ಲಿಕೇಶನ್ ನಲ್ಲಿ ನೀವು ಬಡ್ಡಿ ಇರದೆ ಸಾಲವನ್ನು ಪಡೆದುಕೊಳ್ಳುತ್ತೀರ ಎಂದರೆ ಈ ಅಪ್ಲಿಕೇಶನ್ ನೀವು ಹಾಕಿದ ಮಾಹಿತಿಗಳ ಆಧಾರದ ಮೇಲೆ ಲಿಮಿಟೇಶನ್ ಗಳ ಮೇಲೆ ನಿಮಗೆ ಸಾಲ ಎಂಬುದು ದೊರೆಯುತ್ತದೆ.

30 ದಿನದ ವರೆಗೆ ಬಡ್ಡಿ ಇಲ್ಲದೆ ನೀವು ಸಾಲವನ್ನ ತೆಗೆದುಕೊಂಡು ಸಾಲವನ್ನು ಮರುಪಾವತಿ ಮಾಡಬಹುದು. ಈ ಅಪ್ಲಿಕೇಶನ್ ನಲ್ಲಿ ನೀವು ಏನನ್ನ ಬೇಕಾದರೂ ಶಾಪ್ಅನ್ನ ಮಾಡಿಕೊಳ್ಳಬಹುದು ಪೇ ಲೇಟರ್ ಗಳ ಮೂಲಕ ಹಣವನ್ನು ತಡವಾಗಿ ಪಾವತಿ ಮಾಡಬಹುದು.

ವೈಯಕ್ತಿಕವಾಗಿಯೂ ಕೂಡ ಒಂದು ಲಕ್ಷದವರೆಗೆ ನೀವು ಈ ಆಪ್ ನಲ್ಲಿ ಸಾಲವನ್ನ ಪಡೆದುಕೊಳ್ಳಬಹುದಾಗಿದೆ. ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಈ ಹಣ ಎಂಬುದು ಜಮಾ ಮಾಡಲಾಗುತ್ತದೆ. 5 ಸಾವಿರದಿಂದ ಒಂದು ಲಕ್ಷದವರೆಗೂ ಕೂಡ ಈ ಅಪ್ಲಿಕೇಶನ್ ನಲ್ಲಿ ಸಾಲ ಎಂಬುದು ದೊರೆಯುತ್ತದೆ.

ರೂ. 1 ಲಕ್ಷ ಸಾಲವನ್ನು ಪಡೆದುಕೊಂಡರೆ ನೀವು 24 ತಿಂಗಳವರೆಗೂ ಕೂಡ ಮರುಪಾವತಿ ಮಾಡುವುದಕ್ಕೆ ಅವಕಾಶ ಕೂಡ ನೀಡುತ್ತಾರೆ. ಪ್ರೊಸೆಸಿಂಗ್ ಚಾರ್ಜ್, ಜಿ ಎಸ್ ಟಿ ಎಲ್ಲವನ್ನ ಕೂಡ ನೀವು ಇಲ್ಲಿ ಅಪ್ಲೈ ಮಾಡಬೇಕು. ಈ ಅಪ್ಲಿಕೇಶನ್ ನಲ್ಲಿ 36 ತಿಂಗಳವರೆಗೂ ಕೂಡ ಮರುಪಾವತಿ ಮಾಡುವುದಕ್ಕೆ ಅವಕಾಶ ನೀಡುತ್ತಾರೆ.

ಆರ್‌ಬಿಐ ಮತ್ತು ಎನ್‌ಬಿಎಸ್‌ಸಿ ಅಪ್ರೋಡ್ ಆಗಿರುವಾಗಿದೆ ಈ ಅಪ್ಲಿಕೇಶನ್ ನ ನೀವು ಓಪನ್ ಮಾಡಿಕೊಂಡು ಮೊಬೈಲ್ ನಂಬರ್ ಗಳ ಮೂಲಕ ರಿಜಿಸ್ಟರ್ ಆಗುವುದರ ಮೂಲಕ ಸಾಲವನ್ನು ಪಡೆದುಕೊಳ್ಳಬಹುದು. ಆರ್ ಬಿ ಐ ಅಪ್ಪ್ರೋಡ್ ಆಗಿರುವುದರಿಂದ ಯಾವುದೇ ರೀತಿಯ ಸಮಸ್ಯೆ ಇಲ್ಲದೆ ನೀವು ಸಾಲವನ್ನು ಪಡೆಯಲು ಸಾಧ್ಯ.

ಇದನ್ನು ಕೂಡ ಓದಿ: 

ಡ್ರೈವಿಂಗ್ ಲೈಸೆನ್ಸ್ ಹೊಂದಿದ್ದರೂ ಅಥವಾ ಹೊಂದಿಲ್ಲದೆ ಇದ್ದರು ಈ ಹೊಸ ನಿಯಮ

ನಿಮ್ಮ ಕಷ್ಟಕಾಲಕ್ಕೆ ಈ ಅಪ್ಲಿಕೇಶನ್ ನಲ್ಲಿ ಎರಡು ಲಕ್ಷದವರೆಗೂ ಕೂಡ ಸಾಲ

ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ಬಿಡುಗಡೆ

ಬಂಪರ್ ಸಿಹಿ ಸುದ್ದಿ ರೇಷನ್ ಕಾರ್ಡ್

ಬಡ್ಡಿ ಇಲ್ಲದೆ ಬೇಕಾದ್ರೂ ಸಾಲ ಸಿಗುತ್ತೆ ಬಡ್ಡಿಗೂ ಕೂಡ ಸಾಲ ಸಿಗುತ್ತೆ. ಡೈರೆಕ್ಟ್ ಬ್ಯಾಂಕಿಗೆ ಹಣ ಬರುತ್ತೆ.
ಬಡ್ಡಿ ಇಲ್ಲದೆ ಬೇಕಾದ್ರೂ ಸಾಲ ಸಿಗುತ್ತೆ ಬಡ್ಡಿಗೂ ಕೂಡ ಸಾಲ ಸಿಗುತ್ತೆ. ಡೈರೆಕ್ಟ್ ಬ್ಯಾಂಕಿಗೆ ಹಣ ಬರುತ್ತೆ.

ಇದೊಂದು ಬೆಸ್ಟ್ ಅಪ್ಲಿಕೇಶನ್ ಆಗಿದೆ. ಈ ಅಪ್ಲಿಕೇಶನ್ ಗಳ ಮೂಲಕ ಪ್ರತಿಯೊಬ್ಬರೂ ಕೂಡ ಸಾಲವನ್ನು ಪಡೆದುಕೊಳ್ಳಬಹುದು. ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಕೂಡ ನೀವು ಅಪ್ಲೈ ಮಾಡಿಕೊಂಡು ಈ ಅಪ್ಲಿಕೇಶನ್ ನಲ್ಲಿ ಸಾಲ ಪಡೆದುಕೊಳ್ಳಬಹುದು.

ಇದೊಂದು ಬೆಸ್ಟ್ ಅಪ್ಲಿಕೇಶನ್ ಎಂದೇ ಹೇಳಬಹುದು ಈ ಅಪ್ಲಿಕೇಶನ್ ನಲ್ಲಿ ನಿಮಗೆ ಸಾಲ ದೊರೆಯುತ್ತದೆ ಅಪ್ಲಿಕೇಶನ್ ಯಾವುದು ಎಂದರೆ axio ಎನ್ನುವ ಅಪ್ಲಿಕೇಶನ್ ಇದಾಗಿದೆ ಈ ಅಪ್ಲಿಕೇಶನ್ ಗಳ ಮೂಲಕ ನೀವು ಸಾಲವನ್ನು ಪಡೆಯಲು ಸಾಧ್ಯ.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here