ಹತ್ತು ಸಾವಿರದಿಂದ 45 ಸಾವಿರದವರೆಗೆ ಸಾಲ ಸಿಗುತ್ತೆ

41
ಹತ್ತು ಸಾವಿರದಿಂದ 45 ಸಾವಿರದವರೆಗೆ ಸಾಲ ಸಿಗುತ್ತೆ
ಹತ್ತು ಸಾವಿರದಿಂದ 45 ಸಾವಿರದವರೆಗೆ ಸಾಲ ಸಿಗುತ್ತೆ

ಹತ್ತು ಸಾವಿರದಿಂದ 45 ಸಾವಿರದವರೆಗೆ ಸಾಲ ಸಿಗುತ್ತೆ

ನಮಸ್ಕಾರ ಪ್ರಿಯ ಸ್ನೇಹಿತರೇ, 10000 ದಿಂದ 45 ಸಾವಿರದ ವರೆಗೂ ಕೂಡ ನಿಮಗೆ ಸಾಲ ಎಂಬುದು ದೊರೆಯುತ್ತದೆ. ನಿಮ್ಮ ಕಷ್ಟ ಕಾಲಕ್ಕೆ ಇದರಿಂದ ತುಂಬಾ ಅನುಕೂಲವನ್ನು ನೀವು ಪಡೆದುಕೊಳ್ಳಬಹುದು. ಇದು ಒಂದು ಬೆಸ್ಟ್ ಲೋನ್ ಅಪ್ಲಿಕೇಶನ್ ಆಗಿದೆ.

ಹತ್ತು ಸಾವಿರದಿಂದ 45 ಸಾವಿರದವರೆಗೆ ಸಾಲ ಸಿಗುತ್ತೆ
ಹತ್ತು ಸಾವಿರದಿಂದ 45 ಸಾವಿರದವರೆಗೆ ಸಾಲ ಸಿಗುತ್ತೆ

ಸ್ವಂತ ವ್ಯಾಪಾರ ಮಾಡಬಹುದು ವ್ಯವಹಾರ ಮಾಡುವವರು ಬಿಸಿನೆಸ್ ಗಳನ್ನ ಮಾಡುವವರು ಯಾರೇ ಆಗಿದ್ದರೂ ಕೂಡ ಇಲ್ಲಿ ಸಾಲವನ್ನು ಪಡೆದುಕೊಳ್ಳಬಹುದು.

ನಿಮ್ಮ ತುರ್ತು ಪರಿಸ್ಥಿತಿಗನುಗುಣವಾಗಿ 45 ಸಾವಿರದ ವರೆಗೂ ಕೂಡ ಸಾಲವನ್ನು ಪಡೆದುಕೊಳ್ಳಬಹುದು. ಈ ಅಪ್ಲಿಕೇಶನ್ ಓಪನ್ ಮಾಡಿದ ನಂತರ ಮೊಬೈಲ್ ನಂಬರ್ ಗಳ ಮೂಲಕ

ರಿಜಿಸ್ಟರ್ ಆಗಿ ಓಟಿಪಿಯನ್ನು ಕೂಡ ನೀವು ಅಲ್ಲಿ ಎಂಟರ್ ಮಾಡಬೇಕು. ನೀವು ಸಾಲವನ್ನು ಪಡೆದುಕೊಳ್ಳಬೇಕು ಎಂದರೆ ಸೆಲೆಕ್ಟ್ ಲೋನ್ ಎನ್ನುವ ಆಪ್ಷನ್ ಇದೆ ಅದರಲ್ಲಿ ಎಷ್ಟು ಪ್ರಮಾಣದ ಸಾಲ ಬೇಕು ಎಂಬುದು ಒತ್ತಿ.

ನೀವು 5000 ಸಾಲ ತೆಗೆದುಕೊಳ್ಳುತ್ತೀರಾ ಎಂದರೆ ಎಷ್ಟು ಪ್ರಮಾಣದ ಸಾಲ ಮನ್ನಾ ಎಷ್ಟು ತಿಂಗಳಿಗೆ ಮರುಪಾವತಿ ಮಾಡಬೇಕು ಮತ್ತು ಪ್ರೋಸೆಸಿಂಗ್ ಚಾರ್ಜ್ ಎಷ್ಟು ಕಟ್ಟಗುತ್ತದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಕೂಡ ಸೂಚಿಸುತ್ತದೆ.

ಒಂದು ವೇಳೆ ಹಣವನ್ನು ನೀಡಿದರೆ ಅಥವಾ ಸಾಲವನ್ನು ನೀಡಿದರೆ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ. ನೀವು ನಿಮ್ಮ ಫ್ರೆಂಡ್ ಮತ್ತು ಫ್ಯಾಮಿಲಿಯವರಿಗೆ

ಈ ಆಪ್ ನ ಬಗ್ಗೆ ರೆಫರ್ ಮಾಡುವ ಮೂಲಕ ಹಣವನ್ನು ಪಡೆದುಕೊಳ್ಳಬಹುದು. ಅಕೌಂಟ್ ಇನ್ಫಾರ್ಮಶನ್ ಇದೆ ಅದರಲ್ಲಿ ನಿಮ್ಮ ಅಕೌಂಟ್ ನ ಮಾಹಿತಿಯನ್ನು ಕೂಡ ಭರ್ತಿ ಮಾಡಬೇಕು.

ಇದನ್ನು ಸಹ ಓದಿ:

ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಹಣ ಬಂದಿಲ್ಲ ಎಂದರೆ ನೀವು ಈ ಕೆಲಸವನ್ನ ಮಾಡುವುದು ಉತ್ತಮ

ಎಸ್ ಬಿ ಐ ಬ್ಯಾಂಕ್ ನಲ್ಲಿ ಇರುವಂತಹ ಹುದ್ದೆಗಳ ನೇಮಕಾತಿ ಆನ್ಲೈನ್ ಗಳ ಮೂಲಕ ಅರ್ಜಿ ಸಲ್ಲಿಸಿ

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯಲ್ಲಿ ಉದ್ಯೋಗಾವಕಾಶ

ನಿಮ್ಮಲ್ಲಿ ಈ ಲಕ್ಷಣಗಳು ಇದ್ದರೆ ನಿಮಗೆ ಮಂಗನ ಖಾಯಿಲೆ ಬಂದಿದೆ ಎಂದರ್ಥ

ವೈಯಕ್ತಿಕ ಮಾಹಿತಿಗಳನ್ನು ನಿಮ್ಮ ಮೊಬೈಲ್ ನಂಬರ್ ಮತ್ತು ಇನ್ನೊಂದು ಮೊಬೈಲ್ ನಂಬರ್ ಗಳನ್ನ ಕೂಡ ಆಡ್ ಮಾಡಬೇಕು. ಇ-ಮೇಲ್ ಮತ್ತು ನಿಮ್ಮ ಹೆಸರು ನಿಮ್ಮ ವಿಳಾಸ ಎಲ್ಲವನ್ನ ಕೂಡ ಇಲ್ಲಿ ಭರ್ತಿ ಮಾಡಬೇಕು. ಇದು ಒಂದು ಒಳ್ಳೆಯ ಅಪ್ಲಿಕೇಶನ್ ಇದರಲ್ಲಿ ನೀವು ಸಾಲವನ್ನು ಪಡೆದುಕೊಳ್ಳಬಹುದು.

ಹತ್ತು ಸಾವಿರದಿಂದ 45 ಸಾವಿರದವರೆಗೆ ಸಾಲ ಸಿಗುತ್ತೆ
ಹತ್ತು ಸಾವಿರದಿಂದ 45 ಸಾವಿರದವರೆಗೆ ಸಾಲ ಸಿಗುತ್ತೆ

ಇದು ಆರ್ ಬಿ ಐ ರಿಜಿಸ್ಟರ್ ಆಗಿರುವ ಆಪ್ ಆಗಿರುವುದರಿಂದ ಯಾವುದೇ ರೀತಿಯ ತೊಂದರೆ ಇರುವುದಿಲ್ಲ. ಸಾಲ ಪಡೆದುಕೊಂಡು ಮರುಪಾವತಿ ಮಾಡಿಲ್ಲ ಎಂದರೆ ಪದೇಪದೇ ನಿಮಗೆ ಕರೆಯನ್ನ ಮಾಡಿ ತೊಂದರೆಯನ್ನು ನೀಡುತ್ತಾರೆ mpokket ಎನ್ನುವ ಆಪ್ ಆಗಿದೆ ಇದನ್ನು ನೀವು ಪ್ಲೇ ಸ್ಟೋರ್ ಗಳ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

ಇದನ್ನು ಹೇಗೆ ಸಂಪೂರ್ಣವಾಗಿ ಬಳಸಬೇಕು ಎಂಬುದು ತಿಳಿಯಲು ಕೆಳಗೆ ನೀಡಿರುವ ವಿಡಿಯೋ ನಲ್ಲಿ ಮಾಹಿತಿ ಇದೆ, ನಮಗೆ ಸಿಕ್ಕಿರುವ ಸಂಪೂರ್ಣ ವಿಡಿಯೋ ಮಾಹಿತಿ ಆಧಾರ ಕೆಳಗೆ ನೀಡಿದ್ದೇವೆ.

LEAVE A REPLY

Please enter your comment!
Please enter your name here