ಕೇವಲ ಎರಡು ನಿಮಿಷದಲ್ಲಿ ಎರಡು ಲಕ್ಷ ಸಾಲ ಸಿಗುತ್ತೆ

40

ನಮಸ್ಕಾರ ಪ್ರಿಯ ಸ್ನೇಹಿತರೇ, 20 ಸಾವಿರದಿಂದ 5 ಲಕ್ಷದವರೆಗೂ ಮನೆಯಲ್ಲಿ ಕುಳಿತುಕೊಂಡು ನೀವು ಸಾಲವನ್ನು ಪಡೆದುಕೊಳ್ಳಬಹುದು. ಈ ಅಪ್ಲಿಕೇಶನ್ ನನ್ನ ನೀವು ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ಪ್ರತಿಯೊಬ್ಬರಿಗೂ ಕೂಡ ಸಾಲ ಎಂಬುದು ದೊರೆಯುತ್ತದೆ. ಈ ಅಪ್ಲಿಕೇಶನ್ ಇಂದ ನಿಮಗೆ ಸಾಲ ಎಂಬುದು ದೊರೆಯುತ್ತದೆ, ಎಲ್ಲಾ ರೀತಿಯಲ್ಲೂ ಕೂಡ ಸಾಲವನ್ನು ಪಡೆದುಕೊಳ್ಳಬಹುದು.

ಮೂರು ತಿಂಗಳಿಂದ 60 ತಿಂಗಳವರೆಗೂ ಕೂಡ ನೀವು ಹಣವನ್ನು ಮರುಪಾವತಿ ಮಾಡಲು ಅವಕಾಶವನ್ನು ನೀಡುತ್ತಾರೆ. ನೀವು ಈ ಆಪ್ ಅನ್ನ ಡೌನ್ಲೋಡ್ ಮಾಡಿದ ನಂತರ ಮೊಬೈಲ್ ನಂಬರ್ ಮೂಲಕ ರಿಜಿಸ್ಟರ್ ಆಗಬೇಕು. ನಿಮ್ಮ ಆಧಾರ್ ಕಾರ್ಡ್ ಗೆ ಯಾವ ನಂಬರ್ ಲಿಂಕ್ ಆಗಿರುತ್ತದೆಯೋ ಅದೇ ಮೊಬೈಲ್ ನಂಬರ್ ಗಳನ್ನು ನೀಡಬೇಕು.

ಗೆಟ್ ಸ್ಟಾರ್ಟೆಡ್ ಮೇಲೆ ಕ್ಲಿಕ್ ಮಾಡಿ ಜಿಪಿಎಸ್ ಗಳನ್ನು ಅನೆಬಲ್ ಮಾಡಿಕೊಳ್ಳಬೇಕು. ಗೆಟ್ಟು ಸ್ಟಾರ್ಟೆಡ್ ಎನ್ನುವ ಆಪ್ಷನ್ ಕ್ಲಿಕ್ ಮಾಡಿದ ನಂತರ ನಿಮ್ಮ ಕೆಲವೊಂದು ಇಷ್ಟು ವೈಯಕ್ತಿಕ ಮಾಹಿತಿಗಳನ್ನ ಕೇಳುತ್ತದೆ ಅವುಗಳನ್ನ ನೀವು ಭರ್ತಿ ಮಾಡಬೇಕು ನಿಮ್ಮ ಹೆಸರು, ನಿಮ್ಮ ಹುಟ್ಟಿದ ದಿನಾಂಕ, ವಿಳಾಸ, ನೀವು ಯಾವ ಕೆಲಸವನ್ನು ಮಾಡುತ್ತೀರಾ ಎಂಬುವುದನ್ನು ಕೂಡ ಅಲ್ಲಿ ತಿಳಿಸಬೇಕು,

ನೀವು ಇಲ್ಲಿ ವೈಯಕ್ತಿಕ ಮಾಹಿತಿಗಳನ್ನ ಭರ್ತಿ ಮಾಡಿದ ನಂತರ ನಿಮ್ಮಗೆ ಆಫರ್ ಎಂಬುದನ್ನ ಕೂಡ ನೀಡುತ್ತಾರೆ. ಕೆ ವೈ ಸಿ ನಂಬರ್ ಗಳನ್ನ ಕೂಡ ಭರ್ತಿ ಮಾಡಬೇಕು. ಫೋಟೋವನ್ನು ಕೂಡ ನೀವು ಆಡ್ ಮಾಡಬೇಕು. 5 ಲಕ್ಷದವರೆಗೂ ಕೂಡ ನಿಮಗೆ ಸಾಲ ಎಂಬುದು ದೊರೆಯುತ್ತದೆ. ನೀವು ಸಾಲವನ್ನ ಪಡೆದ ತಕ್ಷಣ ರಿಪೇರ್ಮೆಂಟ್ ಗಳನ್ನ ಕೂಡ ಅದೇ ಮಾಡಿಕೊಳ್ಳುತ್ತದೆ.

ನೀವು ಯಾವ ಉದ್ದೇಶಕ್ಕೆ ಸಾಲವನ್ನ ಪಡೆದುಕೊಳ್ಳುತ್ತಿದ್ದೀರಾ. 20,000 ದಿಂದ 5 ಲಕ್ಷದವರೆಗೂ ಸಾಲ ದೊರೆಯುತ್ತದೆ. ಮೂರು ತಿಂಗಳಿಂದ 60 ತಿಂಗಳವರೆಗೂ ಕೂಡ ಹಣವನ್ನು ಮರುಪಾವತಿ ಮಾಡಲು ಅವಕಾಶ ನೀಡುತ್ತಾರೆ. ಪ್ರತಿ ತಿಂಗಳು ಕೂಡ ನೀವು ಹಣವನ್ನು ಕಟ್ಟುತ್ತಾ ಇರಬೇಕು ಇದು ಒಂದು ಬೆಸ್ಟ್ ಲೋನ್ ಆಪ್ ಆಗಿದೆ ಇದರಲ್ಲಿ ನಿಮಗೆ ಪಕ್ಕ ಸಾಲ ಎಂಬುದು ದೊರೆಯುತ್ತದೆ. ಆಪ್ ಯಾವುದು ಎಂದರೆ ಪ್ರೈವೋ ಇಂಟರೆಸ್ಟ್ ಕ್ರೆಡಿಟ್ ಲೈನ್ ಆಪ್.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here