25 ಲಕ್ಷದವರೆಗೂ ಕೂಡ ಸಾಲ ಎಂಬುದನ್ನು ಪಡೆಯಬಹುದು

38

25 ಲಕ್ಷದವರೆಗೂ ಕೂಡ ಸಾಲ ಎಂಬುದನ್ನು ಪಡೆಯಬಹುದು

ನಮಸ್ಕಾರ ಪ್ರಿಯ ಸ್ನೇಹಿತರೇ, 5 ಸಾವಿರದಿಂದ 25 ಲಕ್ಷದವರೆಗೂ ಕೂಡ ಸಾಲವನ್ನು ಪಡೆಯಬಹುದಾಗ ಒಂದು ಬೆಸ್ಟ್ ಅಪ್ಲಿಕೇಶನ್ ಇಲ್ಲಿದೆ. ನೀವು ಈ ಅಪ್ಲಿಕೇಶನ್ ಓಪನ್ ಮಾಡಿದ ನಂತರ ನೀವು ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬೇಕು.

25 ಲಕ್ಷದವರೆಗೂ ಕೂಡ ಸಾಲ ಎಂಬುದನ್ನು ಪಡೆಯಬಹುದು
25 ಲಕ್ಷದವರೆಗೂ ಕೂಡ ಸಾಲ ಎಂಬುದನ್ನು ಪಡೆಯಬಹುದು

ನಂತರ ನೀವು ಮೊಬೈಲ್ ನಂಬರ್ ಗಳ ಮೂಲಕ ರಿಜಿಸ್ಟರ್ ಆಗಬೇಕು, ರಿಜಿಸ್ಟರ್ ಆದ ನಂತರ ಓಟಿಪಿ ಬರುತ್ತದೆ ಅದನ್ನು ಕೂಡ ಭರ್ತಿ ಮಾಡಬೇಕು.

ಮೊಬೈಲ್ ನಂಬರ್ ಗಳ ಮೂಲಕ ಲಾಗಿನ್ ಆಗಬೇಕು. ವೈಯಕ್ತಿಕ ಸಾಲ ವಾಹನಗಳ ಸಾಲ, ಮನೆ ಸಾಲ, ಆಭರಣಗಳ ಸಾಲ ಹೇಗೆ ಬೇರೆ ಬೇರೆ ರೀತಿಯಲ್ಲಿ ನಿಮಗೆ ಸಾಲಗಳನ್ನು ನೀಡುತ್ತಾರೆ.

ನಂತರ ನೀವು ಪರ್ಸನಲ್ ಅಥವಾ ವೈಯಕ್ತಿಕ ಸಾಲ ಎನ್ನುವ ಆಪ್ಷನ್ ಇದೆ ಅದನ್ನು ನೀವು ಆಯ್ಕೆ ಮಾಡಿಕೊಳ್ಳಬೇಕು ವೈಯಕ್ತಿಕ ಸಾಲವನ್ನು ಆಯ್ಕೆ ಮಾಡಿಕೊಂಡರೆ ನಿಮ್ಮ ಕೆಲವೊಂದಿಷ್ಟು ಮಾಹಿತಿ ನಿಮ್ಮ ಹೆಸರು ನಿಮ್ಮ ಹುಟ್ಟಿದ ದಿನಾಂಕ

ನಿಮ್ಮ ಮೊಬೈಲ್ ನಂಬರ್ ಇಮೇಲ್ ಅಡ್ರೆಸ್, ಅಡ್ರೆಸ್ ಪಿನ್ ಕೋಡ್ ಮತ್ತು ಪಾನ್ ಕಾರ್ಡ್, ನೀವು ಯಾವ ಉದ್ಯೋಗ ಮಾಡುತ್ತಿದ್ದೀರಾ ಸ್ಯಾಲರಿ ಅನ್ನ ಪಡೆಯುತ್ತಿದ್ದಿರಾ ಅಥವಾ ಸ್ವಂತ ಉದ್ಯೋಗ ಮಾಡುತ್ತಿದ್ದೀರಾ,

ಇದನ್ನು ಓದಿ:

ಕೇಂದ್ರ ಸರ್ಕಾರದಿಂದ ಪಾನ್ ಕಾರ್ಡ್ ಹೊಂದಿರುವವರಿಗೆ ಹೊಸ ಆದೇಶ

14 ವರ್ಷದ ಮಕ್ಕಳಿಗೆ ಉಚಿತ ಶಿಕ್ಷಣಕ್ಕೆ ಅರ್ಜಿ ಸಲ್ಲಿಸಿ

BPL ಮತ್ತು PAN ಕಾರ್ಡ್ ಇರುವ ಜನರಿಗೆ ಬಹು ಮುಖ್ಯ ಮಾಹಿತಿ

ಬರಪೀಡಿತ ತಾಲೂಕುಗಳಿಗೆ ಎರಡನೇ ಕಂತಿನ ಹಣ ಬಿಡುಗಡೆ

ನಿಮಗೆ ಪ್ರತಿ ತಿಂಗಳ ಆದಾಯ ಎಷ್ಟು ಮತ್ತು ಯಾವ ಕೆಲಸವನ್ನು ಮಾಡುತ್ತಿದ್ದೀರಾ, ಇವುಗಳನ್ನ ಭರ್ತಿ ಮಾಡಿದ ನಂತರ ನಿಮಗೆ ಸಾಲವನ್ನು ನೀಡುತ್ತಾರೆ ಎಷ್ಟು ಪ್ರಮಾಣದ ಸಾಲ ಬೇಕು ಎಂಬುದನ್ನು ಕೂಡ ಕೇಳುತ್ತದೆ ಅದನ್ನು ಕೂಡ ನೀವು ಆಯ್ಕೆ ಮಾಡಬೇಕು.

25 ಲಕ್ಷದವರೆಗೂ ಕೂಡ ಸಾಲ ಎಂಬುದನ್ನು ಪಡೆಯಬಹುದು
25 ಲಕ್ಷದವರೆಗೂ ಕೂಡ ಸಾಲ ಎಂಬುದನ್ನು ಪಡೆಯಬಹುದು

ಈ ಅಪ್ಲಿಕೇಶನ್ ನಲ್ಲಿ ನೀವು ಸಾಲ ಪಡೆಯುತ್ತೀರಾ ಎಂದರೆ ಇಂಟರೆಸ್ಟ್ ಅಥವಾ ಬಡ್ಡಿ ಎಷ್ಟಿದೆ ಎಂದರೆ 5 ಸಾವಿರ, 25ಲಕ್ಷದವರೆಗೂ ಕೂಡ ಸಾಲವನ್ನು ಪಡೆಯಬಹುದು.

12 ತಿಂಗಳಿಂದ 60 ತಿಂಗಳವರೆಗೂ ಕೂಡ ನೀವು ಮರುಪಾವತಿ ಮಾಡಲು ಅವಕಾಶವನ್ನು ನೀಡುತ್ತಾರೆ

10% ಇಂದ 26% ವರೆಗೆ ಬಡ್ಡಿ ಎಂಬುದು ಬೀಳುತ್ತದೆ. ಅಪ್ಲಿಕೇಶನ್ ಗಳಲ್ಲಿ ನಿಮಗೆ ಕಂಡಿತ ಸಾಲ ದೊರೆಯುತ್ತದೆ ಇದನ್ನ ಪ್ಲೇ ಸ್ಟೋರ್ಗಳಲ್ಲಿ ಹೋಗಿ ಡೌನ್ಲೋಡ್ ಮಾಡಿಕೊಳ್ಳಬಹುದು. ಆ ಅಪ್ಲಿಕೇಶನ್ ಯಾವುದು ಎಂದರೆ ಪ್ಲಾನೆಟ್ ಬೈ ಎನ್ನುವ ಅಪ್ಲಿಕೇಶನ್ ಆಗಿದೆ ಈ ಅಪ್ಲಿಕೇಶನ್ ನ ಮೂಲಕ ಸಾಲ ಪಡೆಯಬಹುದು.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here