ಬಡ್ಡಿ ಇಲ್ಲದೆ 60 ಸಾವಿರದವರೆಗೆ ಸಾಲ ಸಿಗುತ್ತೆ ಬಡ್ಡಿಗೆ ಎರಡು ಲಕ್ಷ ಸಾಲ ದೊರೆಯುತ್ತದೆ

80

ಬಡ್ಡಿ ಇಲ್ಲದೆ 60 ಸಾವಿರದವರೆಗೆ ಸಾಲ ಸಿಗುತ್ತೆ ಬಡ್ಡಿಗೆ ಎರಡು ಲಕ್ಷ ಸಾಲ ದೊರೆಯುತ್ತದೆ

ನಮಸ್ಕಾರ ಪ್ರಿಯ ಸ್ನೇಹಿತರೇ, 60,000 ದವರೆಗೆ ನಿಮಗೆ ಬಡ್ಡಿ ಇಲ್ಲದೆ ಸಾಲವನ್ನು ಸಂಪೂರ್ಣವಾಗಿ ಪಡೆದುಕೊಳ್ಳಬಹುದಾಗಿದೆ. ಎಲ್ಲರೂ ಕೂಡ ಈ ಆಪ್ ನಿಂದ ಸಾಲವನ್ನು ಪಡೆದುಕೊಳ್ಳಬಹುದು ಎಲ್ಲರಿಗೂ ಕೂಡ ಸಾಲವನ್ನು ನೀಡುತ್ತಾರೆ. ಬಡ್ಡಿಗೆ ಬೇಕು ಎಂದರೆ ಎರಡು ಲಕ್ಷದವರೆಗೂ ಕೂಡ ಸಾಲ ಎಂಬುದು ದೊರೆಯುತ್ತದೆ.

ಬಡ್ಡಿ ಇಲ್ಲದೆ 60 ಸಾವಿರದವರೆಗೆ ಸಾಲ ಸಿಗುತ್ತೆ ಬಡ್ಡಿಗೆ ಎರಡು ಲಕ್ಷ ಸಾಲ ದೊರೆಯುತ್ತದೆ
ಬಡ್ಡಿ ಇಲ್ಲದೆ 60 ಸಾವಿರದವರೆಗೆ ಸಾಲ ಸಿಗುತ್ತೆ ಬಡ್ಡಿಗೆ ಎರಡು ಲಕ್ಷ ಸಾಲ ದೊರೆಯುತ್ತದೆ

ನೀವು ಇದರಲ್ಲಿ ಸಾಲವನ್ನು ಪಡೆದುಕೊಳ್ಳುತ್ತೀರ ಎಂದರೆ ಲಿಮಿಟೇಶನ್ ಗಳು ಕೂಡ ಇರುತ್ತದೆ ಆ ಲಿಮಿಟೇಶನ್ ಗಳ ಆಧಾರದ ಮೇಲೆ ನೀವು ಸಾಲವನ್ನು ಪಡೆದುಕೊಳ್ಳಬಹುದು.

ನೀವು ಈ ಆಪ್ ನ ಬಗ್ಗೆ ರೆಫರ್ ಅಂಡ್ ಅರ್ನ್ ನನ್ನ ಹೇಳಿದ್ದೆ ಆದರೆ ನೀವು ಇದರಿಂದ ಹಣವನ್ನ ಪಡೆದುಕೊಳ್ಳಬಹುದು.

ನೀವು ಈ ಸಾಲವನ್ನು ಪಡೆದುಕೊಂಡರೆ ಯಾವುದೇ ರೀತಿ ಬಡ್ಡಿಯಂಬುದು ಇರೋದಿಲ್ಲ ಒಂದು ವೇಳೆ ಅವರು ದಡಿಸಿರುವಂತಹ ದಿನಾಂಕದೊಳಗೆ ಮರುಪಾವತಿ ಮಾಡದೆ ಇದ್ದರೆ ನಿಮಗೆ ಹಣವನ್ನು ಹೆಚ್ಚಿಗೆ ಮಾಡುವ ಸಾಧ್ಯತೆ ಇರುತ್ತದೆ. ಎರಡು ಲಕ್ಷದವರೆಗೂ ಕೂಡ ಸಾಲವನ್ನು ಪಡೆದುಕೊಳ್ಳಬಹುದು ಆದರೆ ಬಡ್ಡಿ ಎಂಬುದನ್ನ ಹಾಕುತ್ತಾರೆ.

ನಿಮ್ಮ ಬ್ಯಾಂಕಿನ ಮಾಹಿತಿ ಮತ್ತು ನಿಮ್ಮ ಮೊಬೈಲ್ ನಂಬರ್ ಗಳನ್ನ ಇಲ್ಲಿ ಎಂಟರ್ ಮಾಡಬೇಕು. 60,000 ದವರೆಗೆ ಯಾವುದೇ ರೀತಿ ಬಡ್ಡಿ ಇಲ್ಲದೆ ಸಾಲ ಪಡೆದುಕೊಳ್ಳಬಹುದು

ಎರಡು ಲಕ್ಷದವರೆಗೂ ಕೂಡ ನೀವು ಸಾಲವನ್ನು ಪಡೆದುಕೊಳ್ಳಲು ಸಾಧ್ಯ. ನೀವು ಎರಡು ಲಕ್ಷ ಸಾಲವನ್ನು ತೆಗೆದುಕೊಳ್ಳುತ್ತೀರ ಎಂದರೆ 9% ಇಂದ 35% ವರೆಗೂ ಬಡ್ಡಿ ಎಂಬುದು ಬೀಳುತ್ತದೆ ಹಾಗೆ ಮೂರರಿಂದ 24 ತಿಂಗಳ ಒಳಗೆ ನೀವು ಸಾಲವನ್ನು ಮರುಪಾವತಿ ಮಾಡಬೇಕು.

ಬಡ್ಡಿ ಇಲ್ಲದೆ 60 ಸಾವಿರದವರೆಗೆ ಸಾಲ ಸಿಗುತ್ತೆ ಬಡ್ಡಿಗೆ ಎರಡು ಲಕ್ಷ ಸಾಲ ದೊರೆಯುತ್ತದೆ
ಬಡ್ಡಿ ಇಲ್ಲದೆ 60 ಸಾವಿರದವರೆಗೆ ಸಾಲ ಸಿಗುತ್ತೆ ಬಡ್ಡಿಗೆ ಎರಡು ಲಕ್ಷ ಸಾಲ ದೊರೆಯುತ್ತದೆ

NBSC ಅಪ್ಪ್ರೋಡ್ ಆಗಿರುವಂತಹ ಅಪ್ಲಿಕೇಶನ್ ಆಗಿದೆ. ನೀವು 50,000 ಸಾಲ ಪಡೆದುಕೊಳ್ಳುತ್ತಿರ ಎಂದರೆ 55 ವರೆಗೆ ಹೆಚ್ಚುವರಿಯಾಗಿ ನೀವು ಹಣವನ್ನ ಕಟ್ಟಬೇಕಾಗುತ್ತದೆ

ಇದು ತುಂಬಾ ಬೆಸ್ಟ್ ಆಪ್ ಆಗಿದೆ ಪ್ರತಿಯೊಬ್ಬರೂ ಕೂಡ ಇಲ್ಲಿ ಸಾಲವನ್ನು ಪಡೆದುಕೊಳ್ಳಲು ಸಾಧ್ಯ. ಈ ಬೆಸ್ಟ್ ಆಪ್ ಇಂದ ನೀವು ಸಾಲ ಪಡೆದುಕೊಳ್ಳಬಹುದು play store ಗಳಿಗೆ ಹೋಗಿ ಡೌನ್ಲೋಡ್ ಮಾಡಿಕೊಳ್ಳಬೇಕು.

ಆ ಆಪ್ ಯಾವುದು ಎಂದರೆ MOBIKWIK ಆಪ್ ಆಗಿದೆ ಇದನ್ನು ಹೇಗೆ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಬೇಕು ಮತ್ತು ಅದರಿಂದ ಲೋನ್ ಪಡೆಯೋದು ಹೇಗೆ ಸಂಪೂರ್ಣ ಮಾಹಿತಿ ಕೆಳಗೆ ವಿಡಿಯೋ ಆಧಾರ ನೀಡಿದ್ದೇವೆ ಅದನ್ನು ನೀವು ನೋಡಿ.

ಇದನ್ನು ಓದಿ:

ಇನ್ನು ಮುಂದೆ ಗೃಹಲಕ್ಷ್ಮಿ ಮತ್ತು ಅನ್ನ ಭಾಗ್ಯ ಹಣ ಜಮಾ ಆಗಲು ಎನ್ ಪಿ ಸಿ ಐ ಮ್ಯಾಪಿಂಗ್ ಕಡ್ಡಾಯ

ಬಾಳೆ ಕೃಷಿ ವಿಧಾನ ಒಂದು ಎಕರೆಯಲ್ಲಿ 2000 ಬಾಳೆ

ಅಯೋಧ್ಯಾ ರಾಮ ಮಂದಿರದಲ್ಲಿ ಭಕ್ತನಿಗೆ ಹೃದಯಘಾತ

ಕಾಂಗ್ರೆಸ್ ಸರ್ಕಾರ ನಡೆಸಿದ ಸಮೀಕ್ಷೆಯಲ್ಲಿ ಆತಂಕದ ಸುದ್ದಿ

ಮಾಹಿತಿ ಆಧಾರ

LEAVE A REPLY

Please enter your comment!
Please enter your name here