ಬಡ್ಡಿ ಇಲ್ಲದೆ ಐವತ್ತು ಸಾವಿರದವರೆಗೆ ಸಾಲ ಸಿಗುತ್ತದೆ

171

ಬಡ್ಡಿ ಇಲ್ಲದೆ ಐವತ್ತು ಸಾವಿರದವರೆಗೆ ಸಾಲ ಸಿಗುತ್ತದೆ

ಬಡ್ಡಿ ಇಲ್ಲದೆ ಐವತ್ತು ಸಾವಿರದವರೆಗೆ ಸಾಲ ಸಿಗುತ್ತದೆ
ಬಡ್ಡಿ ಇಲ್ಲದೆ ಐವತ್ತು ಸಾವಿರದವರೆಗೆ ಸಾಲ ಸಿಗುತ್ತದೆ

ನಮಸ್ಕಾರ ಪ್ರಿಯ ಸ್ನೇಹಿತರೇ, 5000 ದಿಂದ 50000 ದವರೆಗೂ ಕೂಡ ನಿಮಗೆ ಸಾಲ ಎಂಬುದು ದೊರೆಯುತ್ತದೆ. ನಿಮ್ಮ ಕಷ್ಟಕಾಲಕ್ಕೆ ಇದರಿಂದ ಸಾಕಷ್ಟು ಸಹಾಯ ಉಂಟಾಗುತ್ತದೆ.

ಒಂದು ತಿಂಗಳವರೆಗೆ ಬಡ್ಡಿ ಇಲ್ಲದೆ ಸಾಲವನ್ನು ನೀವು ಪಡೆದುಕೊಳ್ಳಲು ಸಾಧ್ಯವಾಗುತ್ತದೆ, ಮೂರು ತಿಂಗಳವರೆಗೆ ನೋ ಕಾಸ್ಟ್ ಇಎಂಐ ರೂಪದಲ್ಲಿ ನೀವು ಪಡೆದುಕೊಳ್ಳಬಹುದು ಸಾಲವನ್ನು.

ಒಂದು ಲಕ್ಷದವರೆಗೂ ಕೂಡ ನೀವು ಬಡ್ಡಿಯ ಮೂಲಕ ಸಾಲವನ್ನು ಪಡೆಯುತ್ತೀರಾ ಎಂದರೆ ಆ ರೀತಿಯಲ್ಲಿ ಸಾಲವನ್ನ ಪಡೆದುಕೊಳ್ಳಬಹುದು. 36 ತಿಂಗಳವರೆಗೂ ಕೂಡ ನಿಮಗೆ ಮರುಪಾವತಿ ಮಾಡಲು ಅವಕಾಶವನ್ನ ನೀಡುತ್ತಾರೆ.

ನೀವು ಮೊಬೈಲ್ ನಂಬರ್ ಗಳ ಮೂಲಕ ಈ ಆಪ್ ನಲ್ಲಿ ರಿಜಿಸ್ಟರ್ ಆಗಬೇಕು ಈ ಆಪ್ ನಿಂದ ನೀವು ಬೇರೆ ಯಾವುದೇ ವಸ್ತುಗಳನ್ನು ಕೂಡ ಖರೀದಿ ಮಾಡಲು ಸಾಧ್ಯವಾಗುತ್ತದೆ. ನೀವು ಇಲ್ಲಿ ವೈಯಕ್ತಿಕ ಮಾಹಿತಿಗಳನ್ನು ಭರ್ತಿ ಮಾಡಿದ ನಂತರ ನಿಮಗೆ ಸಾಲವನ್ನ ಪಡೆದುಕೊಳ್ಳಬೇಕಾದರೆ ಲಿಮಿಟೇಶನ್ ಕೂಡ ಇರುತ್ತದೆ ಇಷ್ಟೇ ಪ್ರಮಾಣದಲ್ಲಿ ನೀವು ಸಾಲವನ್ನ ತೆಗೆದುಕೊಳ್ಳಲು ಸಾಧ್ಯ

ಇದನ್ನು ನೋಡಿ: ಗ್ಯಾಸ್ ಸಿಲಿಂಡರ್ ಈ ಕೆ ವೈ ಸಿ ಮಾಡಿಸಿದರೆ ಸಬ್ಸಿಡಿ ರದ್ದಾಗುತ್ತಾ.

ಒಂದು ತಿಂಗಳವರೆಗೆ ಯಾವುದೇ ರೀತಿಯ ಬಡ್ಡಿ ಇಲ್ಲದೆ ನೀವು ಇಲ್ಲಿ ಸಾಲವನ್ನು ಪಡೆದುಕೊಳ್ಳಬಹುದು ನಿಮ್ಮ ಕಷ್ಟಕಾಲಕ್ಕೆ ಇದರಿಂದ ತುಂಬಾ ಉಪಯುಕ್ತಕಾರಿಯಾಗಿದೆ.

ಬಡ್ಡಿ ಇಲ್ಲದೆ ಐವತ್ತು ಸಾವಿರದವರೆಗೆ ಸಾಲ ಸಿಗುತ್ತದೆ
ಬಡ್ಡಿ ಇಲ್ಲದೆ ಐವತ್ತು ಸಾವಿರದವರೆಗೆ ಸಾಲ ಸಿಗುತ್ತದೆ

1 ಲಕ್ಷ ಸಾಲವನ್ನು ಈ ಆಪ್ ನಿಂದ ನೀವು ತೆಗೆದುಕೊಂಡಿದ್ದರೆ ಎರಡು ವರ್ಷಗಳ ಕಾಲ ನೀವು ಈ ಸಾಲವನ್ನು ತೀರಿಸಲು ಅವಕಾಶವನ್ನ ತೆಗೆದುಕೊಂಡಿದ್ದರೆ.

4849 ಪ್ರತಿ ತಿಂಗಳು ನೀವು ಮರುಪಾವತಿ ಮಾಡಬೇಕು. ಸಾವಿರ ಜಿ ಎಸ್ ಟಿ ಎಂದು ನೀವು ಹಣವನ್ನು ಪೇ ಮಾಡಬೇಕು ನೀವು ಒಟ್ಟು ಎಲ್ಲಾ ಹಣವನ್ನು ಸೇರಿಸಿ ಎರಡು ವರ್ಷಗಳಿಗೆ ರೂ.1,18,728 ನೀವು ಮರುಪಾವತಿ ಮಾಡಬೇಕು. ಈ ಆಪ್ ಗಳು ನಿಮಗೆ ಪ್ಲೇ ಸ್ಟೋರ್ ಗಳಲ್ಲೂ ಕೂಡ ಲಭ್ಯವಿದೆ.

ನಿಮ್ಮ ಕಷ್ಟಕಾಲಕ್ಕೆ ಇದರಿಂದ ತುಂಬಾ ಉಪಯುಕ್ತಕಾರಿಯಾಗಿರುತ್ತದೆ ಎಂದರೆ ಆಕ್ಸಿಕ್ ಎನ್ನುವ ಆಪ್ ಆಗಿದೆ ನಿಮ್ಮ ಕಷ್ಟಕಾಲಕ್ಕೆ ಇದರಿಂದ ಸಾಕಷ್ಟು ರೀತಿಯ ಪ್ರಯೋಜನವನ್ನು ಪಡೆದುಕೊಳ್ಳಬಹುದು. ನೀವು ಇದರಲ್ಲಿ ಎಷ್ಟು ಪ್ರಮಾಣದ ಸಾಲವನ್ನು ತೆಗೆದುಕೊಳ್ಳುತ್ತೀರಾ ಎಂಬುದು ತುಂಬಾ ಮುಖ್ಯವಾಗಿರುತ್ತದೆ.

2 COMMENTS

LEAVE A REPLY

Please enter your comment!
Please enter your name here