ಕಡಿಮೆ ಬಡ್ಡಿ ದರದಲ್ಲಿ ಒಂದು ಲಕ್ಷದವರೆಗೆ ಸಾಲ ಸಿಗುತ್ತೆ

109

ನಮಸ್ಕಾರ ಪ್ರಿಯ ಸ್ನೇಹಿತರೇ, 5,000 ದಿಂದ ಒಂದು ಲಕ್ಷದವರೆಗೆ ನಿಮಗೆ ಸಾಲ ಎಂಬುದು ದೊರೆಯುತ್ತದೆ. ಆಪ್ ಅನ್ನು ನೀವು ಮೊಬೈಲ್ ನಂಬರ್ ಗಳ ಮೂಲಕ ರಿಜಿಸ್ಟರ್ ಆಗಬೇಕು ಓಟಿಪಿ ಎಂಬುದು ಜನರೇಟ್ ಆಗುತ್ತದೆ. ಇಲ್ಲಿ ಪ್ರತಿಯೊಬ್ಬರಿಗೂ ಕೂಡ ಸಾಲ ಎಂಬುದು ದೊರೆಯುತ್ತದೆ. ಇಲ್ಲಿ ನಿಮಗೆ ಸಾಲವನ್ನ ನೀವು ಕೆಲವೊಂದಿಷ್ಟು ಮಾಹಿತಿಗಳ ಆಧಾರದ ಮೇಲೆ ಸಾಲವನ್ನು ನೀಡುತ್ತಾರೆ.

ಪ್ರತಿಯೊಬ್ಬರಿಗೂ ಕೂಡ ಸಾಲದ ದೊರೆಯುತ್ತದೆ ನೀವು ಈ ಆಪ್ ಅನ್ನ ಡೌನ್ಲೋಡ್ ಮಾಡ್ಕೊಂಡು ನಂತರ ಮೊಬೈಲ್ ನಂಬರ್ ಗಳ ಮೂಲಕ ರಿಜಿಸ್ಟರ್ ಆಗಬೇಕು. ನಂತರ ನಿಮ್ಮ ಕೆಲವೊಂದಿಷ್ಟು ವೈಯಕ್ತಿಕ ಮಾಹಿತಿಗಳನ್ನ ಕೇಳುತ್ತದೆ ವೈಯಕ್ತಿಕ ಮಾಹಿತಿಗಳಲ್ಲಿ ನಿಮ್ಮ ಹೆಸರು ನಿಮ್ಮ ವಿಳಾಸ ಮತ್ತು ಹುಟ್ಟಿದ ದಿನಾಂಕ ಯಾವ ಉದ್ಯೋಗ ಮಾಡುತ್ತಿದ್ದಾರೆ ಮತ್ತು ಎಷ್ಟು ಸಂಬಳವನ್ನು ಪಡೆಯುತ್ತಿದ್ದೀರ ಎಂಬುವ ಮಾಹಿತಿಯನ್ನು ಕೇಳುತ್ತದೆ ಅವುಗಳನ್ನು ನೀವು ಭರ್ತಿ ಮಾಡಬೇಕು.

ಕೆಲವೊಂದಿಷ್ಟು ಲಿಮಿಟೇಷನ್ ಕೂಡ ಇರುತ್ತದೆ ಅವುಗಳ ಆಧಾರದ ಮೇಲೆ ನೀವು ಹಣವನ್ನು ಪಡೆದುಕೊಳ್ಳಬಹುದು ಈ ಆಪ್ ನ ಮೂಲಕ ನೀವು ರೂ.30000 ಸಾಲವನ್ನು ಪಡೆದುಕೊಳ್ಳುತ್ತಿದ್ದೀರಾ ಎಂದರೆ 12 ತಿಂಗಳಲ್ಲಿ ಮರುಪಾವತಿ ಮಾಡಬೇಕು 15 ಪರ್ಸೆಂಟ್ ಅಷ್ಟು ಬಡ್ಡಿ ಎಂಬುದು ಇರುತ್ತದೆ. ಪ್ರೊಸೆಸಿಂಗ್ ಚಾರ್ಜ್ 750 ರೂಪಾಯಿ ಬೀಳುತ್ತೆ.

29 ಸಾವಿರ ರೂಪಾಯಿ ನಿಮಗೆ ಹಣವನ್ನು ನೀಡುತ್ತಾರೆ. 33 ಸಾವಿರ ರೂಪಾಯಿ ಹಣವನ್ನು ನೀವು ಮರುಪಾವತಿ ಮಾಡಬೇಕು ಹಾಗೆ ನಿಮ್ಮ ಬ್ಯಾಂಕಿಗೆ ನೇರವಾಗಿ ಹಣ ಎಂಬುದು ಜಮಾ ಆಗುತ್ತದೆ. 21 ವರ್ಷ ಆಗಿದ್ದರೆ ಮಾತ್ರ ನೀವು ಈ ಆಪ್ ನಲ್ಲಿ ಸಾಲವನ್ನು ಪಡೆದುಕೊಳ್ಳಬಹುದು.

12000 ಅಥವಾ ಅದರ ಮೇಲ್ಪಟ್ಟು ನೀವು ಆದಾಯವನ್ನು ಪಡೆದುಕೊಳ್ಳುತ್ತಿದ್ದಾರೆ ಮಾತ್ರ ನೀವು ಇಲ್ಲಿ ಸಾಲವನ್ನು ಪಡೆದುಕೊಳ್ಳಬಹುದು ಆರ್‌ಬಿಐ ಮತ್ತು ಎನ್ ಡಿ ಎಸ್ ಸಿ ಅಕ್ರೋಡ್ ಆಗಿರುವಂತಹ ಆಪ್ ಆಗಿದೆ ಆದ್ದರಿಂದ ನೀವು ಇಲ್ಲಿ ಸಾಲವನ್ನ ಪಡೆದುಕೊಳ್ಳಬಹುದು ಆ ಆಪ್ ಯಾವುದು ಎಂದರೆ ನಾಟ್ ಬಿಸಿನೆಸ್ ಲೋನ್ ಆಗಿದೆ ಈ ಆಪ್ ನ ಮೂಲಕ ನಿಮಗೆ ಸಾಲ ಎಂಬುದು ದೊರೆಯುತ್ತದೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here