ಬಡ್ಡಿ ಇಲ್ಲದೆ ಇಪ್ಪತೈದು ಸಾವಿರದವರೆಗೆ ಸಾಲ ಸಿಗುತ್ತೆ.

42

ನಮಸ್ಕಾರ ಪ್ರಿಯ ಸ್ನೇಹಿತರೇ, ಬಡ್ಡಿ ಇಲ್ಲದೆ ನಿಮಗೆ 25,000ದ ವರೆಗೆ ಸಾಲ ಎಂಬುದು ಸಿಗುತ್ತದೆ. ಅನೇಕ ಜನರಿಗೆ ಈ ಸಾಲದ ಆಪ್ ನಿಂದ ತುಂಬಾ ಒಳಿತಾಗುತ್ತದೆ.

ಈ ಆಪ್ ನಲ್ಲಿ ನೀವು ಸಾಲವನ್ನ ಪಡೆದುಕೊಳ್ಳಬೇಕಾದರೆ ಹಣದಲ್ಲಿ ಕೆಲವೊಂದು ಇಷ್ಟು ಲಿಮಿಟೇಶನ್ ಗಳು ಇರುತ್ತದೆ ಅಷ್ಟು ಮಾತ್ರ ನೀವು ಸಾಲವನ್ನು ಪಡೆಯಲು ಸಾಧ್ಯ.

ನೀವು 25,000ದವರೆಗೆ ಸಾಲವನ್ನ ಪಡೆದುಕೊಳ್ಳಬಹುದಾಗಿದೆ ಇದು ತುಂಬಾ ಒಳ್ಳೆಯ ಬೆಸ್ಟ್ ಲೋನ್ ಆಪ್ ಆಗಿದೆ ನಿಮಗೇನಾದರೂ ಕಷ್ಟಗಳು ಸಂದರ್ಭದಲ್ಲೇ ಅಲ್ಲಿ ಕೂಡ ನೀವು ಯಾವುದಾದರೂ ಫುಡ್ ಗಳನ್ನ ಡೆಲಿವರಿ ಮಾಡಿಕೊಳ್ಳಬೇಕು

ಅಥವಾ ಯಾವುದಾದರೂ ಅಪ್ಲಿಕೇಶನ್ ಗಳು ಯಾವುದಾದ್ರೂ ವಸ್ತುಗಳನ್ನು ಕೊಳ್ಳುವಾಗ ಅಲ್ಲೇ ಸ್ಕ್ಯಾನ್ ಗಳನ್ನು ಮಾಡಿ ಅಲ್ಲಿ ನೀವು ಈ ಹಣವನ್ನ ಪಾವತಿ ಮಾಡಬಹುದಾಗಿದೆ. ನೀವು ಇಲ್ಲಿ ಸಾಲವನ್ನು ಪಡೆದುಕೊಳ್ಳುವಾಗ ಕೆಲವೊಂದಿಷ್ಟು ನಿಯಮ ನಿರ್ಬಂಧಗಳು ಇರುತ್ತವೆ.

ಆ ನಿಯಮ ನಿರ್ಬಂಧಗಳ ಮೂಲಕ ಕೆಲವೊಂದಿಷ್ಟು ಪ್ರೋಸೆಸಿಂಗ್ ಚಾರ್ಜ್ ಗಳು ಕೂಡ ಕಟ್ ಆಗುತ್ತವೆ. ಇಲ್ಲಿ ಯಾವುದೇ ರೀತಿ ಬಡ್ಡಿ ಎಂಬುವುದು ಇರುವುದಿಲ್ಲ

ನೀವು ಸಾಲವನ್ನ ಪಡೆದುಕೊಂಡಿದ್ದೆ ಆದರೆ ಆ ಸಾಲವನ್ನ ಮರುಪಾವತಿಯನ್ನು ಮಾಡಲೇಬೇಕು ಈ ಕೆಲವೊಂದಿಷ್ಟು ದಿನಗಳ ವರೆಗೆ ನಿಮಗೆ ಅವಕಾಶ ಇರುತ್ತದೆ.

ನಂತರ ದಿನದಲ್ಲಿ ನಿಮಗೆ ಬಡ್ಡಿ ಎಂಬುದು ಹಾಕುತ್ತಾರೆ. ನೀವು ನಿಮ್ಮ ಕುಟುಂಬದವರು ಅಥವಾ ನಿಮ್ಮ ಸ್ನೇಹಿತರಿಗೆ ಈ ಆಪ್ ನ ಬಗ್ಗೆ ರೆಫರ್ ಮಾಡುವುದರಿಂದ ಅಲ್ಲೂ ಕೂಡ ನಿಮಗೆ ಕ್ಯಾಶ್ಬ್ಯಾಕ್ ಎಂಬುದು ದೊರೆಯುತ್ತದೆ.

ಈ ಆಪ್ ನೀವು ಪ್ಲೇ ಸ್ಟೋರ್ಗಳಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ ಸಿಂಪಲ್ ಶಾಪ್ನ ಆಗಿದೆ ರೀತಿ ಬಡ್ಡಿ ಎಂಬುದು ಬರುವುದಿಲ್ಲ ನೀವು ಇಲ್ಲಿ ಕೆಲವು ಒಂದೆರಡು ದಿನಗಳಾದ ನಂತರ ಒಂದು ವಾರದಲ್ಲಿ ಅಥವಾ 30 ದಿನದ ಒಳಗೆ ಸಾಲ ಮರುಪಾವತಿ ಮಾಡಬೇಕು ಎನ್ನುವ ದಿನವನ್ನ ಕೂಡ ನಿಗದಿಪಡಿಸಿದ್ದಾರೆ

ಆ ದಿನಾಂಕದೊಳಗೆ ನೀವು ಸಾಲವನ್ನು ಮರುಪಾವತಿ ಮಾಡಿದ್ದೆ ಆದರೆ ನಿಮಗೆ ಯಾವುದೇ ರೀತಿ ಬಡ್ಡಿ ಎಂಬುದು ಇರುವುದಿಲ್ಲ ಇದು ಒಂದು ಒಳ್ಳೆಯ ಲೋನ್ ಆಪ್ ಆಗಿದೆ ಇದರಿಂದ ಸಾಕಷ್ಟು ಅನುಕೂಲವನ್ನು ಪಡೆಯಲು ಸಾಧ್ಯ.

ನಿಮ್ಮ ಜೀವನದಲ್ಲಿ ನೆಮ್ಮದಿ ಇಲ್ಲದೆ ಇದ್ದಲ್ಲಿ ಈ ಕುಡ್ಲೆ ನಮಗೆ ಫೋನ್ ಮಾಡಿ 9538446677 ನಿಮ್ಮ ಎಲ್ಲ ರೀತಿಯ ಸಂಕಷ್ಟಗಳು ಶಾಶ್ವತವಾಗಿ ಪರಿಹಾರ ಆಗುತ್ತೆ

ಮಾಹಿತಿ ಆಧಾರ

LEAVE A REPLY

Please enter your comment!
Please enter your name here