ಬರೀ 61 ರೂಪಾಯಿಗೆ ಇಲ್ಲಿ ಸೀರೆ ಸಿಗುತ್ತೆ

41
ಬರೀ 61 ರೂಪಾಯಿಗೆ ಇಲ್ಲಿ ಸೀರೆ ಸಿಗುತ್ತೆ
ಬರೀ 61 ರೂಪಾಯಿಗೆ ಇಲ್ಲಿ ಸೀರೆ ಸಿಗುತ್ತೆ

ಬರೀ 61 ರೂಪಾಯಿಗೆ ಇಲ್ಲಿ ಸೀರೆ ಸಿಗುತ್ತೆ

ನಮಸ್ಕಾರ ಪ್ರಿಯ ಸ್ನೇಹಿತರೇ, ನೀವು ಕಡಿಮೆ ಬೆಲೆಯಲ್ಲಿ ಸೀರೆಗಳನ್ನ ಪಡೆದುಕೊಳ್ಳಬಹುದು ಕೇವಲ 61 ರೂಪಾಯಿಗಳಿಂದ ಸೀರೆಗಳು ಆರಂಭವಾಗುತ್ತದೆ. ಕಡಿಮೆ ಬೆಲೆಯಲ್ಲಿ ಸೀರೆ ಆಗಿರಬಹುದು ಬಟ್ಟೆಗಳು ಎಲ್ಲವೂ ಕೂಡ ಲಭ್ಯವಾಗುತ್ತದೆ. ಸೀರೆಯಲ್ಲಿ ನಾನಾ ರೀತಿಯ ಸೀರೆಗಳನ್ನ ನಾವು ಕಾಣಬಹುದಾಗಿದೆ.

ಬರೀ 61 ರೂಪಾಯಿಗೆ ಇಲ್ಲಿ ಸೀರೆ ಸಿಗುತ್ತೆ
ಬರೀ 61 ರೂಪಾಯಿಗೆ ಇಲ್ಲಿ ಸೀರೆ ಸಿಗುತ್ತೆ

ಕಾಟನ್ ಸಾರೀ ಆಗಿರಬಹುದು, ಪ್ರಿಂಟೆಡ್ ಸಾರಿ ಆಗಿರಬಹುದು, ಫ್ಯಾನ್ಸಿ ಸ್ಯಾರಿ ಆಗಿರಬಹುದು ಬೇರೆ ಬೇರೆ ರೀತಿಯ ಸಾರಿಗಳನ್ನು ನಾವು ಗಮನಿಸುತ್ತೇವೆ, 61 ರೂಪಾಯಿಂದ 200 ರಿಂದ 350 ರೂಪಾಯಿವರೆಗೂ ಕೂಡ ನೀವು ಇಲ್ಲಿ ಸಾರಿ ನ್ನ ಪಡೆದುಕೊಳ್ಳಬಹುದು.

ತುಂಬಾ ಉತ್ತಮವಾದ ಸೀರೆಗಳನ್ನು ನೀವು ಪಡೆದುಕೊಳ್ಳಬಹುದಾಗಿದೆ ಕಡಿಮೆ ಬೆಲೆಯಲ್ಲೂ ಕೂಡ ಒಳ್ಳೆಯ ಬಟ್ಟೆಗಳನ್ನು ನೀವು ಪಡೆದುಕೊಳ್ಳಬೇಕು

ಹಾಗೆ ರೇಷ್ಮೆ ಸೀರೆಗಳಾಗಿರಬಹುದು ಸಿಲ್ಕ್ ಸಾರಿಸ್ ಆಗಿರಬಹುದು ಯಾವುದೇ ರೀತಿಯ ಸ್ಯಾರಿಗಳನ್ನ ನೀವು ಪಡೆದುಕೊಳ್ಳಬಹುದು. ಸೀರೆಯ ಜೊತೆಗೆ ಬ್ಲೌಸ್ ಗಳನ್ನು ಕೂಡ ನೀವು ಖರೀದಿ ಮಾಡಬಹುದಾಗಿದೆ.

ಬನಾರಸ್ ಸೀರೆಗಳು ಪಡೆದುಕೊಳ್ಳಬಹುದು ಕನ್ನಡಿಗರ ಅಥಣಿ ಸೀರಿಯಸ್ ಫ್ಯಾಕ್ಟರಿಯಾಗಿದೆ, ಫ್ಯಾಕ್ಟರಿ ಬೆಲೆಯಲ್ಲಿ ನೀವೇನಾದರೂ ಸೀರೆಗಳನ್ನು ಖರೀದಿ ಮಾಡಿದರೆ ಕಡಿಮೆ ಬೆಲೆಯಲ್ಲಿ ಸ್ಯಾರಿ ಗಳನ್ನು ಪಡೆದುಕೊಂಡು ನೀವು 200 ರಿಂದ 300 ರೂಪಾಯಿವರೆಗೆ ಲಾಭವನ್ನ ಪಡೆದುಕೊಳ್ಳಬಹುದು.

ನೀವು ಇವರಿಗೆ ಕರೆ ಮಾಡಿ ಅಥವಾ ವಾಟ್ಸಪ್ ಗಳ ಮೂಲಕ ಫೋಟೋವನ್ನು ಕಳಿಸಿ ಸೀರೆಗಳನ್ನು ಪಡೆದುಕೊಳ್ಳಬಹುದು ಅವರ ನಂಬರ್ ಯಾವುದು ಎಂದರೆ ಇಲ್ಲಿದೆ 9687887848.

ಇದನ್ನು ಕೂಡ ಓದಿ:

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 16ನೇ ಕಂತಿನ ಹಣ ಬಿಡುಗಡೆಯಾಗೆ ದಿನಾಂಕ ಫಿಕ್ಸ್

ಗೃಹಲಕ್ಷ್ಮಿ ಏಳನೇ ಕಂತು ಬಿಡುಗಡೆಯಲ್ಲಿ ದೊಡ್ಡ ಬದಲಾವಣೆ

ರಾಜ್ಯಕ್ಕೆ 5 ಕೆಜಿ ಅಕ್ಕಿ ಕೊಡ್ತಿರುವುದು ಕೇಂದ್ರ ಸರ್ಕಾರ

ಪಾನ್ ಕಾರ್ಡ್ ಹೊಂದಿದ್ದರೆ ಈ ನಿಯಮಗಳನ್ನು ನೀವು ಪಾಲಿಸಲೇಬೇಕು

ಯಾವುದೇ ರೀತಿಯ ಪ್ರಿಂಟೆಡ್ ಆಗಿರುವುದಿಲ್ಲ ಎಲ್ಲವೂ ಕೂಡ ಅತ್ಯುತ್ತಮವಾದ ಸೀರೆಗಳನ್ನ ಕೂಡ ನೀಡುತ್ತಾರೆ ನೀವು ಇಲ್ಲಿ ಕಡಿಮೆ ಬೆಲೆ ಆಗಿರುವುದರಿಂದ ಬಂದು ಸ್ಯಾರಿ ಗಳನ್ನು ಪಡೆದುಕೊಳ್ಳಬಹುದು.

ಬರೀ 61 ರೂಪಾಯಿಗೆ ಇಲ್ಲಿ ಸೀರೆ ಸಿಗುತ್ತೆ
ಬರೀ 61 ರೂಪಾಯಿಗೆ ಇಲ್ಲಿ ಸೀರೆ ಸಿಗುತ್ತೆ

ನಿಮಗೆ ಕಡಿಮೆ ಬೆಲೆಯಲ್ಲಿ ಸೀರೆಯನ್ನು ಪಡೆದುಕೊಳ್ಳಬಹುದು ಯಾವುದಾದರೂ ಹೊಸ ಡಿಸೈನ್ಸ್ ಗಳನ್ನು ನೀವು ಆರಂಭ ಮಾಡುತ್ತೀರಾ ಎಂದರೆ ನಿಮಗೆ ತುಂಬಾ ಪ್ರಯೋಜನಗಳನ್ನು ಪಡೆದುಕೊಳ್ಳಲು ಸಾಧ್ಯ. ಆದರಿಂದ ನೀವು ಕೂಡ ಇಲ್ಲಿ ಕರೆಯನ್ನ ಮಾಡಿ ನೀವು ಕೂಡ ಸೀರೆಗಳನ್ನ ಪಡೆದುಕೊಳ್ಳಬಹುದು

ತುಂಬಾ ಕಡಿಮೆ ಬೆಲೆಯಲ್ಲಿ ಸೀರೆಗಳು ಲಭ್ಯವಾಗುತ್ತದೆ. ಆದ್ದರಿಂದ ನೀವು ಕೂಡ ಇಲ್ಲಿ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಫ್ಯಾಕ್ಟರಿ ಬೆಲೆಯಲ್ಲಿ ಸೀರೆಗಳು ಲಭ್ಯವಾಗಿರುವುದರಿಂದ ಯಾವುದೇ ರೀತಿಯ ಖರ್ಚು ವೆಚ್ಚಗಳು ಕೂಡ ಉಂಟಾಗುವುದಿಲ್ಲ 500 ರೂಪಾಯಿ 200 ರೂಪಾಯಿ, 300 ವರೆಗೂ ಕೂಡ ನೀವು ಸೀರೆಗಳನ್ನು ಪಡೆದುಕೊಳ್ಳಬಹುದು.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here