Home ಸುದ್ದಿ ಮನೆ ಈ ಯೋಜನೆ ಬಳಸಿ ಕನಿಷ್ಟ ಒಂದು ಲಕ್ಷ ಲಾಭ ಪಡೆಯಬಹುದು

ಈ ಯೋಜನೆ ಬಳಸಿ ಕನಿಷ್ಟ ಒಂದು ಲಕ್ಷ ಲಾಭ ಪಡೆಯಬಹುದು

118

ನಮಸ್ಕಾರ ಪ್ರಿಯ ಸ್ನೇಹಿತರೇ, ಪಿ ಪಿ ಎಫ್ ಅಕೌಂಟ್ ಹೇಗೆ ತೆರೆಯಬೇಕು ಎಲ್ಲಿ ತೆರೆಯಬೇಕು ಇದರಿಂದ ಯಾವ ರೀತಿಯ ಬೆನಿಫಿಟ್ ಅನ್ನು ಪಡೆದುಕೊಳ್ಳಬಹುದು ಎಂಬುದನ್ನು ತಿಳಿಯೋಣ. ಇದು ಸರ್ಕಾರದಿಂದಲೇ ಆರಂಭ ಮಾಡಿರುವಂತಹ ಒಂದು ಅಕೌಂಟ್ ಆಗಿರುವುದರಿಂದ ನೀವು ಇಲ್ಲಿ ಹಣವನ್ನ ಹೂಡಿಕೆ ಮಾಡಿದ್ದೆ ಆದರೆ ಯಾವುದೇ ರೀತಿಯ ಸಮಸ್ಯೆ ಉಂಟಾಗುವುದಿಲ್ಲ

ನೀವು ಈ ಅಕೌಂಟ್ ನಲ್ಲಿ 500 ರೂಪಾಯಿ ಆದರೂ ಹೂಡಿಕೆ ಮಾಡಬಹುದು ಇಲ್ಲವೇ ಒಂದು ಲಕ್ಷದ 50,000 ಆದರೂ ಹೂಡಿಕೆ ಮಾಡಬಹುದಾಗಿದೆ. ಯಾವುದೇ ರೀತಿಯ ವೈಯಕ್ತಿನ ಮಿತಿ ಎಂಬುದು ಇರುವುದಿಲ್ಲ ಚಿಕ್ಕ ಮಕ್ಕಳಿಂದ ದೊಡ್ಡವರವರೆಗೂ ಕೂಡ ಓಪನ್ ಮಾಡಿಕೊಳ್ಳಬಹುದು ಒಬ್ಬ ವ್ಯಕ್ತಿಗೆ ಒಂದು ಅಕೌಂಟನ್ನು ಓಪನ್ ಮಾಡಿಕೊಳ್ಳುವ ಅವಕಾಶ ಮಾತ್ರ ಇರುತ್ತದೆ.

15 ವರ್ಷಗಳ ಕಾಲ ಈ ಅಕೌಂಟ್ ಇರುತ್ತದೆ ಐದು ವರ್ಷಗಳ ಕಾಲ ನೀವು ಹೆಚ್ಚುವರಿ ಆಗಿ ತೆಗೆದುಕೊಳ್ಳಲು ಕೂಡ ಅವಕಾಶ ಇದೆ. ನೀವು ಒಂದು ವೇಳೆ 15 ವರ್ಷಕ್ಕಿಂತ ಮುಂಚಿತವಾಗಿ ಏನಾದರೂ ಅಕೌಂಟನ್ನು ಕ್ಲೋಸ್ ಮಾಡಿಕೊಳ್ಳಬೇಕು ಅಂದುಕೊಂಡಿದ್ದರೆ ನಿಮ್ಮ ಆರೋಗ್ಯದ ಪರಿಸ್ಥಿತಿ ಆಗಿರಬಹುದು ಅಥವಾ ವಿದ್ಯಾಭ್ಯಾಸ ಮದುವೆಗೆ ಸಂಬಂಧಿಸಿದಂತೆ ಏನಾದರೂ ಹಣ ಪಡೆಯಬೇಕು ಅಂದುಕೊಂಡಿದ್ದರೆ ಪಡೆದುಕೊಳ್ಳಬಹುದು

ಇದರಿಂದಾಗಿ ನೀವು ಈ ಪಿಪಿಎಫ್ ಅಕೌಂಟ್ ಅನ್ನ ಕ್ಲೋಸ್ ಮಾಡಿಕೊಳ್ಳಲು ಕೂಡ ಅವಕಾಶವಿದೆ. ಏಳು ಪರ್ಸೆಂಟ್ ಬಡ್ಡಿ ಎಂಬುದು ಇರುತ್ತದೆ ನೀವು 15 ವರ್ಷಕ್ಕಿಂತ ಮುಂಚಿತವಾಗಿ ಏನಾದರೂ ಕ್ಲೋಸ್ ಮಾಡುತ್ತೀರಾ ಎಂದರೆ ಆರು ಪರ್ಸೆಂಟ್ ಅಷ್ಟು ನಿಮಗೆ ಬಡ್ಡಿ ಎಂಬುದು ಬಿಡುತ್ತದೆ.

ನಾವು ಪ್ರತಿ ತಿಂಗಳು ಈ ಅಕೌಂಟಿಗೆ 500 ರೂಪಾಯಿ ಏನಾದರೂ ಕಟ್ಟುತ್ತಾ ಬರುತ್ತಿದ್ದೇವೆ ಎಂದರೆ 15 ವರ್ಷಕ್ಕೆ 90 ಸಾವಿರ ಆಗುತ್ತದೆ. 67 ಸಾವಿರ ರೂಪಾಯಿ ಬಡ್ಡಿ ಎಂಬುದು ಬರುತ್ತದೆ ಎಲ್ಲಾ ಸೇರಿ ನಿಮಗೆ ಒಟ್ಟಿಗೆ ಒಂದು ಲಕ್ಷದ 57000 ಹಣವನ್ನ ನೀವು ಪಡೆದುಕೊಳ್ಳಬಹುದು.

ಈ ರೀತಿಯಾಗಿ ನೀವು ಕಟ್ಟುತ್ತಾ ಬಂದರೆ ನಿಮಗೆ ಸಾಕಷ್ಟು ರೀತಿಯ ಲಾಭವನ್ನು ಪಡೆದುಕೊಳ್ಳಬಹುದು ನೀವು ಅಂಚೆ ಕಚೇರಿಯಲ್ಲಿ ಈ ಅಕೌಂಟನ್ನ ಓಪನ್ ಮಾಡಿಕೊಳ್ಳ ಬಹುದು. ಒಂದು ವೇಳೆ ನೀವು ಇಲ್ಲಿ ಅಕೌಂಟ್ ಅನ್ನ ಓಪನ್ ಮಾಡಿ ರೂ.500 ಕಟ್ಟುತ್ತಿರಾ ಎಂದರೆ ಪ್ರತಿ ತಿಂಗಳು ನೀವು ಐದನೇ ತಾರೀಖಿನ ಒಳಗಡೆ ದುಡ್ಡನ್ನ ಕಟ್ಟಬೇಕು.

5ನೇ ತಾರೀಖಿನ ನಂತರ ನೀವೇನಾದರೂ ಕಟ್ಟಿದ್ದೆ ಆದರೆ ನಿಮಗೆ ಬಡ್ಡಿ ಎಂಬುದು ಬರುವುದಿಲ್ಲ. ಬ್ಯಾಂಕಿನಲ್ಲೂ ಕೂಡ ನೀನು ಈ ಅಕೌಂಟನ್ನ ಓಪನ್ ಮಾಡಿಕೊಳ್ಳ ಬಹುದು. ಈ ಅಕೌಂಟ್ ಓಪನ್ ಮಾಡುವುದಕ್ಕೆ ಆಧಾರ್ ಕಾರ್ಡ್ ಪಾನ್ ಕಾರ್ಡ್ ಮತ್ತು ಅಕೌಂಟ್ ನಾಮಿನಿ, ಬ್ಯಾಂಕ್ ಅಕೌಂಟ್ ಮತ್ತು ಒಂದು ಫೋಟೋ.

FREE FREE FREE ನೀವು ತುಂಬಾ ಆರ್ಥಿಕ ಸಮಸ್ಯೆ ನಲ್ಲಿ ಇದ್ದೀರಾ? ನಿಮಗೆ ಜೀವನದ ಬಗ್ಗೆ ಬೇಸರ ಬಂದಿದಯಾ? ಚಿಂತೆ ಬಿಡಿ ಈ ಕೂಡಲೇ ನಮಗೆ ಕರೆ ಮಾಡಿ 9620799909 ಸಮಸ್ಯೆ ನಲ್ಲಿ ಇರುವ ಜನಕ್ಕೆ ಫ್ರೀ ಮಹಾ ಕುಭರ್ ಯಂತ್ರ ಕೊಡುತ್ತೇವೆ.

ಮಾಹಿತಿ ಆಧಾರ

NO COMMENTS

LEAVE A REPLY

Please enter your comment!
Please enter your name here