ಹತ್ತು ಸಾವಿರದಿಂದ ಒಂದು ಲಕ್ಷದವರೆಗೆ ಸಾಲವನ್ನು ನೀವು ಪಡೆಯಬಹುದು

37
ಹತ್ತು ಸಾವಿರದಿಂದ ಒಂದು ಲಕ್ಷದವರೆಗೆ ಸಾಲವನ್ನು ನೀವು ಪಡೆಯಬಹುದು
ಹತ್ತು ಸಾವಿರದಿಂದ ಒಂದು ಲಕ್ಷದವರೆಗೆ ಸಾಲವನ್ನು ನೀವು ಪಡೆಯಬಹುದು

ಹತ್ತು ಸಾವಿರದಿಂದ ಒಂದು ಲಕ್ಷದವರೆಗೆ ಸಾಲವನ್ನು ನೀವು ಪಡೆಯಬಹುದು

ನಮಸ್ಕಾರ ಪ್ರಿಯ ಸ್ನೇಹಿತರೇ, ಮನೆಯಲ್ಲಿ ತುಂಬಾ ಕಷ್ಟ ಇದ್ದರೆ ನಿಮಗೆ ಎಲ್ಲೂ ಕೂಡ ಸಾಲ ದೊರೆಯುತ್ತಾ ಇಲ್ಲ ಒಂದು ವೇಳೆ ನೀವು ಸಾಲ ಪಡೆದುಕೊಂಡರೆ ಅದನ್ನ ತೀರಿಸಲು ಸಾಧ್ಯವಾಗದಂತಹ ಪರಿಸ್ಥಿತಿಗಳು ಏನಾದರೂ ಬರಬಹುದು ಆದರೆ ಇಲ್ಲಿ ನಿಮ್ಮ ಮೊಬೈಲ್ ನಲ್ಲಿ ಆಪ್ ಗಳನ್ನು ಆಪ್ ಗಳನ್ನು ಡೌನ್ ಲೋಡ್ ಮಾಡಿಕೊಂಡು ಸಾಲವನ್ನು ಪಡೆದುಕೊಳ್ಳಬಹುದು.

ಹತ್ತು ಸಾವಿರದಿಂದ ಒಂದು ಲಕ್ಷದವರೆಗೆ ಸಾಲವನ್ನು ನೀವು ಪಡೆಯಬಹುದು
ಹತ್ತು ಸಾವಿರದಿಂದ ಒಂದು ಲಕ್ಷದವರೆಗೆ ಸಾಲವನ್ನು ನೀವು ಪಡೆಯಬಹುದು

ಮೊದಲು ಐವತ್ತು ಸಾವಿರದವರೆಗೆ ಮಾತ್ರ ನೀವು ಸಾಲವನ್ನು ಪಡೆದುಕೊಳ್ಳಬಹುದು ಆದರೆ ಈಗ ಒಂದು ಲಕ್ಷದವರೆಗೂ ಕೂಡ ಸಾಲವನ್ನು ಪಡೆದುಕೊಳ್ಳಬಹುದು.

ನೀವು ಈ ಆಪ್ ಅನ್ನು ಓಪನ್ ಮಾಡಿದ ನಂತರ ಮೊಬೈಲ್ ನಂಬರ್ ಗಳ ಮೂಲಕ ರಿಜಿಸ್ಟರ್ ಆಗಬೇಕು. ಮೊಬೈಲ್ ನಂಬರ್ ಗಳ ಮೂಲಕ ರಿಜಿಸ್ಟರ್ ಆಗಿ ನಂತರ ಓಟಿಪಿ ಬರುತ್ತದೆ.

ನೀವು ಕೆಲವೊಂದಿಷ್ಟು ನಿಮ್ಮ ಹೆಸರು ನಿಮ್ಮ ವಿಳಾಸ ನೀವು ಏನು ಓದಿದ್ದೀರಾ ಯಾವ ರೀತಿ ಆದಾಯ ಬರುತ್ತದೆ ಎಲ್ಲವೂ ಕೂಡ ಭರ್ತಿ ಮಾಡಿದ ನಂತರ ನಿಮಗೆ ಸಾಲ ಎಂಬುದು ನೀಡಲಾಗುತ್ತದೆ ಕೆಲವೊಬ್ಬರಿಗೆ 10 ಸಾವಿರ ಐದು ಸಾವಿರ ಅದರ ಆಧಾರದ ಮೇಲೆ ನೀವು ಸಾಲವನ್ನು ಪಡೆದುಕೊಳ್ಳಬಹುದು.

ನೀವು ಒಂದು ವೇಳೆ ಹತ್ತು ಸಾವಿರ ಸಾಲವನ್ನ ತೆಗೆದುಕೊಂಡು ಇದ್ದರೆ ಅದನ್ನ 62 ದಿನಗಳಲ್ಲಿ ಮರುಪಾವತಿ ಮಾಡಬೇಕು. 676 ರೂಪಾಯಿ ಇಂಟ್ರೆಸ್ಟ್ ಎಂಬುದು ಬೀಳುತ್ತದೆ.

ಇದನ್ನು ಸಹ ಓದಿ:

ಒಂದು ಲಕ್ಷದವರೆಗೆ ಸಾಲ ದೊರೆಯುತ್ತದೆ ಬೆಸ್ಟ್ ಲೋನ್ ಆಪ್ ಬೇರೆ ಎಲ್ಲೂ ಇಲ್ಲ.

ಕೇಂದ್ರ ಸರ್ಕಾರದಿಂದ ಬಂಪರ್ ಗುಡ್ ನ್ಯೂಸ್

ಫ್ಲಿಪ್ಕಾರ್ಟ್ ನಲ್ಲಿ ಭರ್ಜರಿ ಉದ್ಯೋಗಾವಕಾಶ

ಗೃಹಲಕ್ಷ್ಮಿ ಹಣ ಬರಬೇಕೆಂದರೆ ಈ ಕೆಲಸ ಮಾಡಿ

ಹತ್ತು ಸಾವಿರ ನೀವೇನಾದರೂ ಸಾಲ ಬೇಕು ಅಂದುಕೊಂಡಿದ್ದರೆ ಒಂಬತ್ತು ಸಾವಿರದ ಮುನ್ನೂರು ರೂಪಾಯಿ ನೀವು ಸಾಲವನ್ನು ಪಡೆದುಕೊಳ್ಳಬಹುದು. ಎಷ್ಟು ಸಾಲವನ್ನು ಪಡೆದುಕೊಳ್ಳಬಹುದು ಎಂಬುವ ಲಿಮಿಟೇಶನ್ ಗಳು ಕೂಡ ಇರುತ್ತದೆ.

ಹತ್ತು ಸಾವಿರದಿಂದ ಒಂದು ಲಕ್ಷದವರೆಗೆ ಸಾಲವನ್ನು ನೀವು ಪಡೆಯಬಹುದು
ಹತ್ತು ಸಾವಿರದಿಂದ ಒಂದು ಲಕ್ಷದವರೆಗೆ ಸಾಲವನ್ನು ನೀವು ಪಡೆಯಬಹುದು

ಮೂರು ತಿಂಗಳಿಂದ 62 ದಿನಗಳ ವರೆಗೂ ಕೂಡ ನೀವು ಸಾಲವನ್ನು ಮರುಪಾವತಿ ಮಾಡಲು ಅವಕಾಶವನ್ನು ನೀಡಲಾಗುತ್ತದೆ ಪ್ರತಿ ತಿಂಗಳು ಕೂಡ ನೀವು ಇಲ್ಲಿ ಸಾಲ ತೆಗೆದುಕೊಂಡು ಇದ್ದರೆ ಹಣವನ್ನು ಪಾವತಿ ಮಾಡಬೇಕು ಇದು

ಒಂದು ಬೆಸ್ಟ್ ಲೋನ್ ಆಪ್ ಆಗಿದೆ ಆ ಬೆಸ್ಟ್ ಲೋನ್ ಆಪ್ ಯಾವುದು ಎಂದರೆ ಬ್ರಾಂಚ್ ಪರ್ಸನಲ್ ಲೋನ್ ಆಪ್ ಈ ಆಪ್ ಅನ್ನು ನೀವು play store ಅವರಿಗೆ ಹೋಗಿ ಡೌನ್ಲೋಡ್ ಮಾಡಿಕೊಂಡು ಇಲ್ಲೂ ಕೂಡ ನೀವು ಹಣವನ್ನು ಪಡೆದುಕೊಳ್ಳಬಹುದು.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here