25 ಲಕ್ಷದ ವರೆಗೂ ಕೂಡ ನಿಮಗೆ ಲೋನ್ ಸಿಗುತ್ತದೆ

71

ನಮಸ್ಕಾರ ಪ್ರಿಯ ಸ್ನೇಹಿತರೇ, 50000 ದಿಂದ 25 ಲಕ್ಷದ ವರೆಗೂ ಕೂಡ ನಿಮಗೆ ಸಾಲ ಎಂಬುದು ದೊರೆಯುತ್ತದೆ. ನಿಮ್ಮ ಕಷ್ಟಕಾಲದಲ್ಲಿ ಇದರಿಂದ ಸಾಕಷ್ಟು ಅನುಕೂಲವನ್ನು ಪಡೆದುಕೊಳ್ಳಬಹುದು. ನೀವು ಮೊದಲು ಭಾಷೆಯನ್ನು ಆಯ್ಕೆ ಮಾಡಿಕೊಂಡ ನಂತರ ನೀವು ಮೊಬೈಲ್ ನಂಬರ್ ಗಳ ಮೂಲಕ ರಿಜಿಸ್ಟರ್ ಆಗಬೇಕು. ಮೊಬೈಲ್ ನಂಬರ್ ಮೂಲಕ ರಿಜಿಸ್ಟರ್ ಆದ ನಂತರ ಒಂದು ಪಿನ್ನನ್ನು ಹಾಕಿ ನೀವು ಆ ಪಿನ್ ಗಳ ಮೂಲಕ ನೀವು ಈ ಆಪ್ ಅನ್ನ ಓಪನ್ ಮಾಡಬಹುದಾಗಿದೆ.

ನೀವು ಸಾಲವನ್ನು ಪಡೆದುಕೊಳ್ಳಬೇಕಾದರೆ ಮೊದಲು ಸಾಲ ಕೇಳಿರುವ ಅಪ್ಲಿಕೇಶನ್ ತರ ಹಾಕಬೇಕು ನಂತರ ನಿಮಗೆ ಸಾಲ ಎಂಬುದು ಅಪ್ರೂ ಆಗುತ್ತದೆ ಆ ಮೂಲಕ ನೀವು ಹಣವನ್ನು ಪಡೆದುಕೊಳ್ಳಬಹುದಾಗಿದೆ. ನೀವು ಸಾಲವನ್ನ ತೆಗೆದುಕೊಂಡಿದ್ದರೆ ಸಾಲವನ್ನು ಸರಿಯಾದ ಸಮಯದಲ್ಲಿ ಮರುಪಾವತಿಯನ್ನು ಮಾಡಲೇಬೇಕು ನೀವು ಸಾಲವನ್ನು ತೆಗೆದುಕೊಳ್ಳಬೇಕಾದರೆ

ನಿಮ್ಮ ಹೆಸರು ನಿಮ್ಮ ಆಧಾರ್ ಕಾರ್ಡ್ ನಂಬರ್ ಪಾನ್ ಕಾರ್ಡ್ ನಂಬರ್ ಹೀಗೆ ಕೆಲವೊಂದು ವೈಯಕ್ತಿಕ ಮಾಹಿತಿಗಳನ್ನು ಕೇಳುತ್ತದೆ ಅವುಗಳನ್ನು ನೀವು ಭರ್ತಿ ಮಾಡಬೇಕು. ಯಾವುದೇ ರೀತಿಯ ತೊಂದರೆ ಎಂಬುದು ಈ ಅಪ್ಲಿಕೇಶನ್ ಯಿಂದ ನಿಮಗೆ ಉಂಟಾಗುವುದಿಲ್ಲ. ನಿಮ್ಮ ಹುಟ್ಟಿದ ದಿನಾಂಕ ನಿಮ್ಮ ನಂಬರ್ ಇಮೇಲ್ ಐಡಿ, ನೀವು ವೈಯಕ್ತಿಕ ಮಾಹಿತಿಯನ್ನು ಹಾಕಿದ ನಂತರ ನಿಮಗೆ ಹಣ ಎಂಬುದನ್ನು ನೀಡುತ್ತಾರೆ

ಇಲ್ಲವಾ ಎಂಬುದನ್ನು ಕೂಡ ಅಲ್ಲಿ ಸೂಚಿಸುತ್ತದೆ ಅದರ ಆಧಾರದ ಮೇಲೆ ನೀವು ಸಾಲವನ್ನು ಪಡೆದುಕೊಳ್ಳಬಹುದು. ನೀವು ವಾಹನಗಳನ್ನು ಖರೀದಿ ಮಾಡಬೇಕು ಅಂದುಕೊಂಡಿದ್ದರು ಕೂಡ ವಾಹನಗಳ ಮೂಲಕ ಸಾಲವನ್ನು ಪಡೆದುಕೊಳ್ಳಬಹುದು. 50,000 ದಿಂದ 25 ಲಕ್ಷದವರೆಗೆ ಸಾಲ ದೊರೆಯುತ್ತದೆ ಆ ಸಾಲವನ್ನು 12 ಅಥವಾ 60 ತಿಂಗಳಲ್ಲಿ ಮರುಪಾವತಿ ಮಾಡಬೇಕು.

10% ಇಂದ 25% ವರೆಗೆ ನಿಮಗೆ ಬಡ್ಡಿ ಎಂಬುದು ಹಾಕುತ್ತಾರೆ. ನೀವು ಸಾಲವನ್ನು ಪಡೆದುಕೊಳ್ಳುತ್ತೀರಾ ಎಂದರೆ ಇದು ಒಂದು ಬೆಸ್ಟ್ ಲೋನ್ ಆಪ್ ಆಗಿದೆ ಆದರೆ ಬಡ್ಡಿಯ ಪ್ರಮಾಣ ಹೆಚ್ಚಾಗಿರುವುದರಿಂದ ನೀವು ನೋಡಿ ಸಾಲವನ್ನು ಪಡೆದುಕೊಳ್ಳಬೇಕು. ಇದು ಒಂದು ಬೆಸ್ಟ್ ಆಪ್ ಆಗಿದೆ ಆ ಆಪ್ ಯಾವುದು ಎಂದರೆ PLANET by & T Finance ಲೋನ್ ಆಪ್ ಆಗಿದೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here