ಈ ಆಪ್ ನಲ್ಲಿ ನೀವು 45000ವರೆಗೂ ಕೂಡ ಸಾಲ ಪಡೆಯಬಹುದು

29
ಈ ಆಪ್ ನಲ್ಲಿ ನೀವು 45000ವರೆಗೂ ಕೂಡ ಸಾಲ ಪಡೆಯಬಹುದು
ಈ ಆಪ್ ನಲ್ಲಿ ನೀವು 45000ವರೆಗೂ ಕೂಡ ಸಾಲ ಪಡೆಯಬಹುದು

ಈ ಆಪ್ ನಲ್ಲಿ ನೀವು 45000ವರೆಗೂ ಕೂಡ ಸಾಲ ಪಡೆಯಬಹುದು

ನಮಸ್ಕಾರ ಪ್ರಿಯ ಸ್ನೇಹಿತರೇ, ಈ ಆಪ್ ನಲ್ಲಿ ಖಂಡಿತ ಸಾಲ ದೊರೆಯುತ್ತದೆ. ನಿಮಗೆ ತುಂಬಾ ಕಷ್ಟಗಳಿದ್ದರೆ ಇದರಿಂದ ತುಂಬಾ ಅನುಕೂಲವಾಗುತ್ತದೆ ಆದ್ದರಿಂದ ನೀವು ಇಲ್ಲಿ ಸಾಲವನ್ನ ಪಡೆಯಬಹುದು. ಸಾವಿರದಿಂದ 45 ಸಾವಿರದ ವರೆಗೂ ಕೂಡ ಸಾಲವನ್ನು ನೀವು ಈ ಆಪ್ ನಲ್ಲಿ ಪಡೆದುಕೊಳ್ಳಬಹುದಾಗಿದೆ.

ಈ ಆಪ್ ನಲ್ಲಿ ನೀವು 45000ವರೆಗೂ ಕೂಡ ಸಾಲ ಪಡೆಯಬಹುದು
ಈ ಆಪ್ ನಲ್ಲಿ ನೀವು 45000ವರೆಗೂ ಕೂಡ ಸಾಲ ಪಡೆಯಬಹುದು

ನೀವು ವಿದ್ಯಾರ್ಥಿಗಳ ಆಗಿರಬಹುದು ಅಥವಾ ಸ್ವಂತ ಉದ್ಯೋಗ ಮಾಡುವವರಾಗಿರಬಹುದು ಯಾರೇ ಆಗಿದ್ದರೂ ಕೂಡ ಇಲ್ಲಿ ನೀವು ಸಾಲವನ್ನ ಪಡೆದುಕೊಳ್ಳಬಹುದು. ಕೆಲವೊಂದಿಷ್ಟು ಲಿಮಿಟೇಶನ್ ಗಳ ಆಧಾರದ ಮೇಲೆ ಸಾಲವನ್ನ ಪಡೆದುಕೊಳ್ಳಬಹುದು ಕೆಲವೊಂದಿಷ್ಟು ಜನರಿಗೆ ಹತ್ತು ಸಾವಿರ ಹದಿನೈದು ಸಾವಿರದ ವರೆಗೂ ಕೂಡ ಸಾಲವನ್ನು ಪಡೆಯಲು ಸಾಧ್ಯ.

ಆರ್ಬಿಐ ಮತ್ತು ಎನ್ ಬಿ ಎಸ್ ಸಿ ಅಪ್ರೊಡ್ ಆಗಿರುವಂತ ಆಪ್ ಆಗಿರುವುದರಿಂದ ಯಾವುದೇ ರೀತಿಯ ಭಯಪಡುವ ಅವಶ್ಯಕತೆ ಇಲ್ಲ ಪ್ರತಿಯೊಬ್ಬರೂ ಕೂಡ ಇಲ್ಲಿ ಸಾಲವನ್ನು ಪಡೆದುಕೊಳ್ಳಬಹುದು.

ನೀವು ಒಂದು ವೇಳೆ ಇಲ್ಲಿ ಸಾಲವನ್ನ ತೆಗೆದುಕೊಂಡರೆ ಒಂದು ವೇಳೆ ಕಟ್ಟುವುದನ್ನು ಏನಾದರೂ ಡಿಲೇ ಮಾಡಿದ್ದೆ ಆದರೆ ಈ ಆಪ್ ನಿಂದಲೇ ಪದೇಪದೇ ಕಾಲ್ ಗಳು ಬರುತ್ತಾ ಇರುತ್ತದೆ. ಒಂದು ವೇಳೆ ನೀವು ರಿಸೀವ್ ಮಾಡಿಲ್ಲ ಎಂದರು ಕೂಡ ಕಾಲ್ ಗಳು ಹೆಚ್ಚಾಗುತ್ತಾ ಹೋಗುತ್ತದೆ.

ಈ ಆಪ್ ನಲ್ಲಿ ನಿಮಗೆ 45 ಸಾವಿರದವರೆಗೆ ಸಾಲ ಎಂಬುದು ದೊರೆಯುತ್ತದೆ. 61 ದಿನದಿಂದ 12 ತಿಂಗಳವರೆಗೂ ಕೂಡ ನೀವು ಸಾಲವನ್ನು ಮರುಪಾವತಿ ಮಾಡಲು ಅವಕಾಶವನ್ನು ನೀಡುತ್ತಾರೆ.

ಇದನ್ನು ಸಹ ಓದಿ:

ಮೋದಿ ಗೆಲ್ಲುವುದು 411 ಎಂದು ಮೆಗಾ ಸಮೀಕ್ಷೆ

ಸೈಟ್ ಇಲ್ಲ ದುಡ್ಡು ಇಲ್ಲ 450 ಕೋಟಿ ಮೋಸ

ಬಿಸಿ ನೀರು ಕುಡಿಯುವ ಅಭ್ಯಾಸ ಇದ್ರೆ

ಮದುವೆಯಲ್ಲಿ ಕೋಟಿ ಕೋಟಿ ಹಣ ಸಿಕ್ಕಿದೆ

ಬಡ್ಡಿ ದರವು 30% ಇರುತ್ತದೆ. ಪ್ರೊಸೆಸಿಂಗ್ ಚಾರ್ಜ್ ಮತ್ತು ಜಿಎಸ್‌ಟಿ ಕೂಡ ನೀವು ಇಲ್ಲಿ ಸಾಲ ಪಡೆದುಕೊಳ್ಳುತ್ತೀರ ಎಂದರೆ ಅಪ್ಲೈ ಆಗುತ್ತದೆ.

ಆ ಕಷ್ಟ ಕಾಲಕ್ಕೆ ಈ ಆಪ್ ನಿಂದ ಖಂಡಿತ ನೀವು ಸಾಲ ಪಡೆದುಕೊಳ್ಳಬಹುದಾಗಿದೆ ಆ ಅಪ್ಲಿಕೇಶನ್ ಯಾವುದು ಎಂದರೆ mpokket ಎನ್ನುವ ಆಪ್ ಆಗಿದೆ ಡೌನ್ಲೋಡ್ ಮಾಡಿಕೊಳ್ಳಿ.

ಈ ಆಪ್ ನಲ್ಲಿ ನೀವು 45000ವರೆಗೂ ಕೂಡ ಸಾಲ ಪಡೆಯಬಹುದು
ಈ ಆಪ್ ನಲ್ಲಿ ನೀವು 45000ವರೆಗೂ ಕೂಡ ಸಾಲ ಪಡೆಯಬಹುದು

ಆರ್ ಬಿ ಐ ಅಪ್ರೋಡ್ ಆಗಿರುವುದರಿಂದ ಯಾವುದೇ ರೀತಿಯ ಸಮಸ್ಯೆ ಇರುವುದಿಲ್ಲ ಎಲ್ಲರಿಗೂ ಕೂಡ ಇಲ್ಲಿ ಸಾಲವನ್ನ ಪಡೆದುಕೊಳ್ಳಬಹುದು. ಇದು ಒಂದು ಬೆಸ್ಟ್ ಅಪ್ಲಿಕೇಶನ್ ಆಗಿದೆ. ಎಲ್ಲರೂ ಕೂಡ ಸಾಲ ಪಡೆದುಕೊಳ್ಳಬಹುದು.

ನಮ್ಮ ವೆಬ್ಸೈಟ್ ನವರಿಗೆ ಮತ್ತು ಈ ಲೋನ್ ಆಪ್ ನವರಿಗೆ ಯಾವುದೇ ರೀತಿಯ ಸಂಭಂಧ ಇರುವುದಿಲ್ಲ ಕೆಳಗೆ ನೀಡಿರುವ ಮಾಹಿತಿ ಆಧಾರದ ಮೇಲೆ ಇದನ್ನು ನೀಡಿದ್ದೇವೆ, ಇದನ್ನು ತೆಗೆದುಕೊಳ್ಳುವುದು ಬಿಡುವುದು ನಿಮ್ಮ ಇಚ್ಛೆ ಆಗಿದೆ.

ಮಾಹಿತಿ ಆಧಾರ: 

 

LEAVE A REPLY

Please enter your comment!
Please enter your name here