ಈ ಬಿಸಿನೆಸ್ ಆರಂಭ ಮಾಡಿ ಪ್ರತಿ ದಿನ 3000 ಸಾವಿರ ಆದಾಯ ಪಡೆಯಬಹುದು

131
ಈ ಬಿಸಿನೆಸ್ ಆರಂಭ ಮಾಡಿ ಪ್ರತಿ ದಿನ 3000 ಸಾವಿರ ಆದಾಯ ಪಡೆಯಬಹುದು
ಈ ಬಿಸಿನೆಸ್ ಆರಂಭ ಮಾಡಿ ಪ್ರತಿ ದಿನ 3000 ಸಾವಿರ ಆದಾಯ ಪಡೆಯಬಹುದು

ಈ ಬಿಸಿನೆಸ್ ಆರಂಭ ಮಾಡಿ ಪ್ರತಿ ದಿನ 3000 ಸಾವಿರ ಆದಾಯ ಪಡೆಯಬಹುದು

ನಮಸ್ಕಾರ ಪ್ರಿಯ ಸ್ನೇಹಿತರೇ, ಈ ಬಿಸಿನೆಸ್ ಗಳನ್ನು ನೀವು ಮನೆಯಲ್ಲಿ ಕುಳಿತುಕೊಂಡು ಇರುವ ಸ್ಥಳಾವಕಾಶಗಳನ್ನು ಮಾಡಬಹುದಾಗಿದೆ.

ಈ ಬಿಸಿನೆಸ್ ಆರಂಭ ಮಾಡಿ ಪ್ರತಿ ದಿನ 3000 ಸಾವಿರ ಆದಾಯ ಪಡೆಯಬಹುದು
ಈ ಬಿಸಿನೆಸ್ ಆರಂಭ ಮಾಡಿ ಪ್ರತಿ ದಿನ 3000 ಸಾವಿರ ಆದಾಯ ಪಡೆಯಬಹುದು

ಈ ಬಿಸಿನೆಸ್ ಅನ್ನು ಮಾಡಬೇಕಾದರೆ ಯಾವ ರೀತಿಯ ಸೆಟಪ್ಗಳನ್ನ ಮಾಡಿಕೊಳ್ಳಬೇಕು ಎಂಬುದನ್ನು ತಿಳಿಯೋಣ. ಯಾವ ರೀತಿಯ ಲೈಸೆನ್ಸ್ ಗಳು ಹಾಗೆ ಕಾರ್ಮಿಕರ ಅವಶ್ಯಕತೆ ಇದೆಯೋ ಇಲ್ಲವೋ ಎಂಬುದನ್ನು ತಿಳಿಯೋಣ.

ಕಡಿಮೆ ಬಂಡವಾಳವನ್ನ ಹಾಕಿ ನೀವು ಈ ಬಿಸಿನೆಸ್ ಅನ್ನು ಆರಂಭ ಮಾಡಬೇಕು ಅಂದುಕೊಂಡರೆ ಸಾಕಷ್ಟು ರೀತಿಯ ಆದಾಯವನ್ನು ಪಡೆದುಕೊಳ್ಳಬಹುದು. ಮಷೀನ್ ಗಳು ಮತ್ತು ರಾ ಮೆಟೀರಿಯಲ್ ಎಲ್ಲವನ್ನು ಕೂಡ ಕಂಪನಿಯವರೇ ನಿಮಗೆ ನೀಡುತ್ತಾರೆ.

ಕಂಪನಿಯಿಂದಲೇ ನಿಮಗೆ ತರಬೇತಿಯನ್ನ ಕೂಡ ನೀಡಲಾಗುತ್ತದೆ. ಒಂದು ತಿಂಗಳಲ್ಲಿ ನೀವು ಒಂದು ಲಕ್ಷಕ್ಕೂ ಹೆಚ್ಚು ಆದಾಯವನ್ನ ಗಳಿಸಬಹುದಾಗಿದೆ. ಈ ಬಿಸಿನೆಸ್ ಅನ್ನು ನೀವು ಮಾಡುವುದರಿಂದ 365 ದಿನವೂ ಕೂಡ ಕೆಲಸ ಎಂಬುದು ಇರುತ್ತದೆ.

ವುಡನ್ ಸ್ಪೂನ್ ಅಥವಾ ವುಡನ್ ಸ್ಟಿಕ್ ಗಳಿಗೆ ಪ್ರತಿಯೊಂದು ಹೋಟೆಲ್ ಗಳು ಐಸ್ ಕ್ರೀಮ್ ಪಾರ್ಲರ್ ಗಳಲ್ಲಿ ಹೆಚ್ಚು ಬೇಡಿಕೆ ಎಂಬುದು ಇರುತ್ತದೆ.

ಪ್ಲಾಸ್ಟಿಕ್ ಗಳನ್ನು ಬಂದ್ ಮಾಡಿದ ನಂತರ ಈ ರೀತಿಯ ಮರದಿಂದ ಮಾಡಿರುವಂತ ಚಮಚಗಳಾಗಿರಬಹುದು ಸಿಕ್ ಳಿಗೆ ಹೆಚ್ಚು ಬೇಡಿಕೆ ಎಂಬುದು ಇದೆ. ಅಡಿಕೆಯ ಹಾಳೆ ಆಗಿರಬಹುದು ಅದರಿಂದ ಮಾಡಿದ ತಟ್ಟೆಗಳು ಪ್ಲಾಸ್ಟಿಕ್ ಅನ್ನು ಬಳಸಿಕೊಂಡು ಮಾಡುವಂತಹ ತಟ್ಟೆಗಳಿಗೆ ಹೆಚ್ಚು ಬೇಡಿಕೆ ಎಂಬುದು ಇದೆ.

ಇದನ್ನು ಕೂಡ ಓದಿ: 

ಸರಕಾರಿ ಜಮೀನಿನಲ್ಲಿ ಮನೆ ಅಥವಾ ಬೇಸಾಯ ಮಾಡುತ್ತಿರುವವರಿಗೆ ಬಂಪರ್ ಗುಡ್ ನ್ಯೂಸ್

ನಿಜ ಆಯ್ತು ಕೋಡಿ ಮಠದ ಶ್ರೀಗಳ ಭವಿಷ್ಯ

10 ಲಕ್ಷದವರೆಗೆ ಸಾಲ ಸಿಗುತ್ತೆ

ಪಹಣಿ ಮತ್ತು ಆಧಾರ್ ಕಾರ್ಡ್ ಹೆಸರು ತಿದ್ದುಪಡಿ

ರಾಮೇಶ್ವರಂ ಕೆಫೆ ಒಡತಿ ದಿವ್ಯ ಯಾರು

ಎರಡೇ ಎರಡು ಮಷೀನ್ ಗಳ ಮೂಲಕ ಮಾಡಬಹುದಾಗಿದೆ. ವುಡನ್ ಸ್ಟಿಕ್ ಮತ್ತೆ ವುಡನ್ ಮೇಕಿಂಗ್ ಮಷೀನ್ ಗಳಾಗಿವೆ. ಈ ಮಷೀನ್ ಗಳನ್ನು ನೀವು ಬಳಕೆ ಮಾಡಿಕೊಂಡು ಯಾವ ರೀತಿಯಿಂದಲಾದರೂ ಮರದಿಂದ ಬಳಕೆ ಮಾಡುವಂತಹ ವಸ್ತುಗಳನ್ನ ತಯಾರಿಸಿಕೊಳ್ಳಬಹುದಾಗಿದೆ.

ಈ ಬಿಸಿನೆಸ್ ಆರಂಭ ಮಾಡಿ ಪ್ರತಿ ದಿನ 3000 ಸಾವಿರ ಆದಾಯ ಪಡೆಯಬಹುದು
ಈ ಬಿಸಿನೆಸ್ ಆರಂಭ ಮಾಡಿ ಪ್ರತಿ ದಿನ 3000 ಸಾವಿರ ಆದಾಯ ಪಡೆಯಬಹುದು

ನೀವು ಮಾಡಿರುವ ಅಂತಹ ವಸ್ತುಗಳನ್ನ ಐಸ್ ಕ್ರೀಮ್ ಪಾರ್ಲರ್ ಆಗಿರಬಹುದು, ಹೋಟೆಲ್ ಗಳಲ್ಲಿ ಈ ಭಾಗದಲ್ಲಿ ಹೆಚ್ಚು ಬೇಡಿಕೆ ಇರುತ್ತದೆ ಆ ಭಾಗಗಳಲ್ಲಿ ನೀವು ಈ ರೀತಿಯಾಗಿ ವಸ್ತುಗಳನ್ನ ಮಾರಾಟ ಮಾಡುವುದರಿಂದ ಹೆಚ್ಚು ಲಾಭವನ್ನು ಗಳಿಸಬಹುದಾಗಿದೆ

ವುಡನ್ ಸ್ಟಿಕ್ ಗಳು ಅಥವಾ ವುಡನ್ ಸ್ಪೂನ್ಗಳನ್ನ ನೀವು ಮಾರಾಟ ಮಾಡುವುದರಿಂದ ಸಾಕಷ್ಟು ರೀತಿಯಲ್ಲಿ ಹೆಚ್ಚಿನ ಬೇಡಿಕೆ ಇರುವುದರಿಂದ ಇದಕ್ಕೆ ಆದಾಯವನ್ನು ಕೂಡ ನೀವು ಗಳಿಸಬಹುದಾಗಿದೆ.

ಮನೆಯಲ್ಲೇ ಕುಳಿತುಕೊಂಡು ಈ ಮಷೀನ್ ಗಳನ್ನು ಪಡೆದುಕೊಂಡು ನೀವು ಈ ಬಿಸಿನೆಸ್ ಗಳನ್ನ ಆರಂಭ ಮಾಡಬಹುದಾಗಿದೆ. ಕಂಪನಿ ಅವರೇ ಎಲ್ಲಾ ರೀತಿಯಲ್ಲೂ ಕೂಡ ಮೆಟೀರಿಯಲ್ ಮತ್ತು ಮಷೀನ್ ಗಳನ್ನು ನೀಡುವುದರಿಂದ ಕಡಿಮೆ ಬಂಡವಾಳವನ್ನ ಹೂಡಿಕೆ ಮಾಡಿ ಹೆಚ್ಚು ಆದಾಯವನ್ನು ನೀವು ಪಡೆಯಲು ಸಾಧ್ಯ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here