Ad
Home ಸುದ್ದಿ ಮನೆ ನಿಮಗೆ ಗೃಹ ಲಕ್ಷ್ಮೀಯ ಹಣ ಬಂದಿಲ್ಲ ಅಂದರೆ ಈ ಸಣ್ಣ ಕೆಲಸ ಮಾಡಿ ಹಣ ಬರುತ್ತೆ

ನಿಮಗೆ ಗೃಹ ಲಕ್ಷ್ಮೀಯ ಹಣ ಬಂದಿಲ್ಲ ಅಂದರೆ ಈ ಸಣ್ಣ ಕೆಲಸ ಮಾಡಿ ಹಣ ಬರುತ್ತೆ

ನಮಸ್ಕಾರ ಪ್ರಿಯ ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ದಂತೆ ಹಣ ಬಂದಿಲ್ಲ ಎಂದರೆ ಈ ಸಣ್ಣ ಕೆಲಸ ಮಾಡಿ ನಿಮಗೆ ಹಣ ಎಂಬುದು ಜಮಾ ಆಗುತ್ತದೆ. ಬಹಳ ದಿನದಿಂದ ಒಂದು ಎರಡು ಮೂರನೇ ಕಂತಿನವರೆಗೆ ಹಣ ಬಂದಿಲ್ಲ ಎಂದರೆ ಈ ಕೆಲಸವನ್ನು ಮಾಡಿ ತಪ್ಪದೇ ನಿಮ್ಮ ಖಾತೆಗೆ ಡಿ ಬಿ ಟಿ ಮೂಲಕ ಹಣ ಎಂಬುದು ಜಮಾ ಆಗುತ್ತದೆ. ಗೃಹ ಲಕ್ಷ್ಮಿ ಯೋಜನೆಯ ಹಣ ಕೆಲವೊಂದಿಷ್ಟು ಮಹಿಳೆಯರ ಖಾತೆಗೆ ಜಮಾ ಆಗಿದೆ ಇನ್ನೂ ಕೆಲವೊಂದಿಷ್ಟು ಜನರ ಖಾತೆಗೆ ಜಮಾ ಆಗಬೇಕಾಗಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಬಂದಂತಹ ಮಾಹಿತಿಯಾಗಿದೆ ಆದ್ದರಿಂದ ನೀವು ಈ ಕೆಲಸವನ್ನ ತಪ್ಪದೇ ಮಾಡಲೇಬೇಕು ಒಂದನೇ ಕಂತಿನ ಹಣ ಬಂದಿದೆ ಎರಡನೇ ಕಂತು ಮತ್ತು ಮೂರನೇ ಕಂತಿನ ಹಣ ಬಂದಿಲ್ಲ ಎಂದರು ಕೂಡ ಈ ಕೆಲಸವನ್ನ ಮಾಡಿ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಬಂದಂತಹ ಮಾಹಿತಿಯಾಗಿದೆ,

ಅಧಿಕಾರಿಗಳೇ ಇದರ ಬಗ್ಗೆ ಸೂಚನೆಯನ್ನು ನೀಡಿದ್ದಾರೆ. ರಾಜ್ಯ ಸರ್ಕಾರ ಆಗಿರಬಹುದು ಅಥವಾ ಆರ್ಥಿಕ ಇಲಾಖೆ ಆಗಿರಬಹುದು ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕೂಡ ಪ್ರಯತ್ನಗಳನ್ನ ಮಾಡಿದ್ದಾರೆ. ಪೆಂಡಿಂಗ್ ಇರುವಂತಹ ಗೃಹಲಕ್ಷ್ಮಿ ಯೋಜನೆಯ ಹಣವನ್ನ ಬಿಡುಗಡೆ ಮಾಡುತ್ತಿದ್ದಾರೆ. ಮಹಿಳೆಯರ ಖಾತೆಯಲ್ಲಿ ತಾಂತ್ರಿಕ ಸಮಸ್ಯೆಗಳು ಉಂಟಾಗಿರುವುದರಿಂದ ಹಣ ಎಂಬುದು ಜಮಾ ಆಗಿಲ್ಲ.

ಆರ್ಥಿಕ ಇಲಾಖೆಯವರು ಮತ್ತು ಬೇರೆ ಬೇರೆ ಅಧಿಕಾರಿಗಳು ಇದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡು ಯಾಕೆ ಹಣ ಜಮಾ ಆಗುತ್ತೆ ಯಾವ ಉದ್ದೇಶದಿಂದ ಜಮಾ ಆಗುತ್ತಿಲ್ಲ ಇರುವ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ನೀವು ಹೋಗಿ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಬ್ಯಾಂಕ್ ಪಾಸ್ ಬುಕ್ ನಂಬರ್

ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವ ರಶೀದಿಯನ್ನು ನೀವು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಹೋಗಿ ನೀಡಬೇಕು ಯಾವ ಕಂತಿನ ಹಣ ಬಂದಿಲ್ಲ ಎನ್ನುವ ಮಾಹಿತಿಯನ್ನು ತಿಳಿಸುತ್ತಾರೆ. ಯಾಕೆ ಬಂದಿಲ್ಲ ಎಂದು ಪರಿಶೀಲನೆ ಮಾಡಿ ನಿಮ್ಮ ಖಾತೆಗೆ ಹಣವನ್ನು ಜಮಾ ಮಾಡಲಾಗುತ್ತದೆ ಈ ಕೆಲಸ ನೀವು ತಪ್ಪದೇ ಮಾಡಬೇಕು.

ಮಾಹಿತಿ ಆಧಾರ

NO COMMENTS

LEAVE A REPLY

Please enter your comment!
Please enter your name here

Exit mobile version