ಯುವನಿಧಿ ಯೋಜನೆಗೆ ಪ್ರತಿ ತಿಂಗಳು ಅರ್ಜಿ ಹಾಕಬೇಕು

33
ಯುವನಿಧಿ ಯೋಜನೆಗೆ ಪ್ರತಿ ತಿಂಗಳು ಅರ್ಜಿ ಹಾಕಬೇಕು
ಯುವನಿಧಿ ಯೋಜನೆಗೆ ಪ್ರತಿ ತಿಂಗಳು ಅರ್ಜಿ ಹಾಕಬೇಕು

ಯುವನಿಧಿ ಯೋಜನೆಗೆ ಪ್ರತಿ ತಿಂಗಳು ಅರ್ಜಿ ಹಾಕಬೇಕು

ನಮಸ್ಕಾರ ಪ್ರಿಯ ಸ್ನೇಹಿತರೇ, ಯುವ ನಿಧಿ ಯೋಜನೆಗೆ ನೀವೇನಾದರೂ ಈಗಾಗಲೇ ಅರ್ಜಿಯನ್ನು ಸಲ್ಲಿಸಿದ್ದರೆ ಅವರಿಗೆ ಈಗಾಗಲೇ 3000 ಹಣ ಎಂಬುದು ಜಮಾ ಮಾಡಲಾಗಿದೆ. ಡಿಪ್ಲೋಮ ಮಾಡಿದವರಿಗೆ ಸಾವಿರದ 500 ರೂಪಾಯಿ ಜಮಾ ಆಗುತ್ತದೆ. ಇನ್ನೂ ಕೆಲವೊಂದಿಷ್ಟು ವಿದ್ಯಾರ್ಥಿಗಳಿಗೆ ಹಣವನ್ನು ಜಮಾ ಆಗಿಲ್ಲ.

ಯುವನಿಧಿ ಯೋಜನೆಗೆ ಪ್ರತಿ ತಿಂಗಳು ಅರ್ಜಿ ಹಾಕಬೇಕು
ಯುವನಿಧಿ ಯೋಜನೆಗೆ ಪ್ರತಿ ತಿಂಗಳು ಅರ್ಜಿ ಹಾಕಬೇಕು

ನಿಮಗೆ ಹಣ ಬಂದರೂ ಇಲ್ಲವೇ ಹಣ ಬರದಿದ್ದರೂ ಕೂಡ ಯುವ ನಿಧಿ ಯೋಜನೆಗೆ ಪ್ರತಿ ತಿಂಗಳು ಕೂಡ ಅರ್ಜಿಯನ್ನು ಸಲ್ಲಿಸಬೇಕು.

self declaration ಈ ರೀತಿಯಾಗಿ ನೀವು ಪ್ರತಿ ತಿಂಗಳು ಕೂಡ ನಮಗೆ ಈ ತಿಂಗಳು ಯಾವುದೇ ರೀತಿಯಾದ ಸರ್ಕಾರಿ ಹುದ್ದೆಗಳು ಅಥವಾ ಖಾಸಗಿ ಉದ್ಯೋಗಗಳು ದೊರೆತಿಲ್ಲ,

ಹೇಗೆ ನೀವು ಪ್ರತಿ ತಿಂಗಳು ಈ ಸೆಲ್ಫ್ ಡಿಸಿಲಾರೇಷನ್ ಹೇಗೆ ಮಾಡುವುದು ಎಂಬುದನ್ನು ತಿಳಿಯೋಣ. ನೀವು ಗೂಗಲ್ ಮೂಲಕ ಸೇವಾ ಸಿಂಧು ಸರ್ವಿಸ್ ಎನ್ನುವ ಆಪ್ಷನ್ ಒತ್ತಬೇಕು.

ಸೇವಾ ಸಿಂಧೂಗೆ ನೀವು ಲಾಗಿನ್ ಆಗಬೇಕು. ಮೊಬೈಲ್ ನಂಬರ್ ಗಳನ್ನು ಎಂಟರ್ ಮಾಡಿದ ನಂತರ ಓಟಿಪಿ ಜನರೇಟ್ ಆಗುತ್ತದೆ ಓಟಿಪಿ ಮಾಡಬೇಕು.

ಇದನ್ನು ಓದಿ:

ಗೃಹಲಕ್ಷ್ಮಿ ಆರನೇ ಕಂತು ಹಣ ಬರುವುದಕ್ಕೆ ಎರಡು ಹೊಸ ನಿಯಮ

ನಮಾಜ್ ಗಾಗಿ ಪರೀಕ್ಷೆ ಟೈಮನ್ನೇ ಬದಲಾಯಿಸಿದ್ರಾ ಸಿದ್ದರಾಮಯ್ಯ?

ರೇಷನ್ ಕಾರ್ಡ್ ಈ ಕೆವೈಸಿ ಮಾಡಿರುವುದಕ್ಕೆ ಕೊನೆಯ ದಿನಾಂಕ ನಿಗದಿ

ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ವಿಕಲಚೇತನರಿಂದ ಅರ್ಜಿ ಆಹ್ವಾನ

RRF ರೈಲ್ವೆ ಪೊಲೀಸ್ ಹುದ್ದೆಗಳ ನೇಮಕಾತಿ 2024

ಲಾಗಿನ್ ಆದ ನಂತರ ವೆಲ್ಕಮ್ ಟು ಸರ್ವಿಸ್ ಬ್ಲಡ್ ಎಂಬುವ ಪೇಜ್ ಓಪನ್ ಆಗುತ್ತದೆ. ಸರ್ಚ್ ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಎಂಬುದನ್ನ ನೀವು ಸೆಲೆಕ್ಟ್ ಮಾಡಿಕೊಳ್ಳಬೇಕು ಮತ್ತು ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಸುವುದು

ಒಂದು ಆಪ್ಷನ್ ಎರಡನೇ ಆಪ್ಷನ್ ಯುವನಿಧಿ ಮಾಸಿಕ ಸ್ವಯಂ ಘೋಷಣೆಗಾಗಿ ಅರ್ಜಿ ಆ ಅರ್ಜಿ ಫಾರ್ಮನ್ನ ಓಪನ್ ಮಾಡಿದ ನಂತರ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಆಧಾರ್ ಕಾರ್ಡ್ ಕೆಲವೊಂದು ಇಷ್ಟು ಮಾಹಿತಿಗಳನ್ನ ನೀವು ಅಲ್ಲಿ ಭರ್ತಿ ಮಾಡಬೇಕು.

ಯುವನಿಧಿ ಯೋಜನೆಗೆ ಪ್ರತಿ ತಿಂಗಳು ಅರ್ಜಿ ಹಾಕಬೇಕು
ಯುವನಿಧಿ ಯೋಜನೆಗೆ ಪ್ರತಿ ತಿಂಗಳು ಅರ್ಜಿ ಹಾಕಬೇಕು

ಯುವ ನಿಧಿ ಯೋಜನೆಗೆ ಯಾವಾಗ ಅರ್ಜಿ ಸಲ್ಲಿಸಿದ್ದೀರಿ ಮತ್ತು ಆಧಾರ್ ಕಾರ್ಡ್ ನಲ್ಲಿರುವ ಹೆಸರು ನಿಮ್ಮ ಪದವಿ ಅಥವಾ ಡಿಪ್ಲೋಮಾ ಪ್ರಮಾಣ ಪತ್ರದ ನೋಂದಣಿ ಸಂಖ್ಯೆಯನ್ನು ಎಂಟರ್ ಮಾಡಬೇಕು.

ಎಲ್ಲಾ ರೀತಿಯ ಮಾಹಿತಿಯನ್ನು ಕೂಡ ಅಲ್ಲಿ ಭರ್ತಿ ಮಾಡಿಕೊಳ್ಳಲಾಗುತ್ತದೆ ನಿಮ್ಮ ಮೊಬೈಲಿಗೆ ಒಟಿಪಿ ಬರುತ್ತದೆ ಅದನ್ನು ನೀವು ಎಂಟರ್ ಮಾಡಿದ ನಂತರ ನಿಮ್ಮ ಹೆಸರು

ನೀವು ಯುವ ನಿಧಿ ಯೋಜನೆಗೆ ಯಾವಾಗ ಅರ್ಜಿ ಸಲ್ಲಿಸಿದ್ದಾರೆ ಆ ಡಿಪ್ಲೋಮಾ ಮತ್ತು ಪದವಿಯ ರಿಜಿಸ್ಟರ್ ನಂಬರ್ ಎಲ್ಲವನ್ನ ಕೂಡ ತೋರಿಸುತ್ತದೆ ಈ ರೀತಿಯಾಗಿ ನೀವು ಪ್ರತಿ ತಿಂಗಳು ಮಾಡುತ್ತಾ ಬರಬೇಕು.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here