Ad
Home ಸುದ್ದಿ ಮನೆ ನೀವು ಬಳಸುವಂತಹ ಫೋನ್ ಪೇ ನಲ್ಲಿ ನಿಮಗೆ ಐದು ಲಕ್ಷ ಸಾಲ ಸಿಗುತ್ತೆ.

ನೀವು ಬಳಸುವಂತಹ ಫೋನ್ ಪೇ ನಲ್ಲಿ ನಿಮಗೆ ಐದು ಲಕ್ಷ ಸಾಲ ಸಿಗುತ್ತೆ.

ನೀವು ಬಳಸುವಂತಹ ಫೋನ್ ಪೇ ನಲ್ಲಿ ನಿಮಗೆ ಐದು ಲಕ್ಷ ಸಾಲ ಸಿಗುತ್ತೆ.
ನೀವು ಬಳಸುವಂತಹ ಫೋನ್ ಪೇ ನಲ್ಲಿ ನಿಮಗೆ ಐದು ಲಕ್ಷ ಸಾಲ ಸಿಗುತ್ತೆ.

ನೀವು ಬಳಸುವಂತಹ ಫೋನ್ ಪೇ ನಲ್ಲಿ ನಿಮಗೆ ಐದು ಲಕ್ಷ ಸಾಲ ಸಿಗುತ್ತೆ.

ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರತಿಯೊಬ್ಬರೂ ಕೂಡ ಬಳಸಿರುವಂತ ಆಪ್ ಇದಾಗಿದೆ. ಫೋನ್ ಪೇ ಗಳ ಮೂಲಕ ನೀವು 5 ಲಕ್ಷದವರೆಗೂ ಕೂಡ ಸಾಲವನ್ನು ಪಡೆದುಕೊಳ್ಳಬಹುದು.

ನೀವು ಬಳಸುವಂತಹ ಫೋನ್ ಪೇ ನಲ್ಲಿ ನಿಮಗೆ ಐದು ಲಕ್ಷ ಸಾಲ ಸಿಗುತ್ತೆ.

ಎಲ್ಲರೂ ಕೂಡ ಇದನ್ನ ಬಳಸಿರುವುದರಿಂದ ಆದರೆ ಸಾಲ ದೊರೆಯುತ್ತದೆ ಎಂಬುದು ತಿಳಿದಿರುವುದಿಲ್ಲ ಆದ್ದರಿಂದ ನೀವು ಇಲ್ಲಿ ಸಾಲವನ್ನ ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಫೋನ್ ಪೇ ಅಪ್ಲಿಕೇಶನ್ ಓಪನ್ ಮಾಡಿದ ನಂತರ ಲೋನ್ ಎನ್ನುವ ಆಪ್ಷನ್ ಇದೆ ಅದನ್ನ ನೀವು ಕ್ಲಿಕ್ ಮಾಡಬೇಕು. ಕಾನ್ಸ್ಯೂಮರ್ ಲೋನ್ ಎನ್ನುವ ಆಪ್ಶನ್ ಇದೆ ಅದನ್ನ ಕ್ಲಿಕ್ ಮಾಡಿಕೊಂಡು ಎಲ್ಲಾ ರೀತಿಯ ಸಾಲಗಳು ಕೂಡ ದೊರೆಯುತ್ತದೆ,

ಯಾವ ಅಪ್ಲಿಕೇಶನ್ ನಿಂದ ನೀವು ಸಾಲ ಪಡೆಯಬಹುದು ಎನ್ನುವ ಮಾಹಿತಿ ಕೂಡ ನೀಡುತ್ತದೆ. ಹೋಂ ಕ್ರೆಡಿಟ್ ಏನು ಆಪ್ಷನ್ ಇದೆಯಲ್ಲ ಅಲ್ಲಿ ಕೂಡ ನೀವು ಸಾಲವನ್ನು ಪಡೆಯಬಹುದು.

ಹೋಂ ಕ್ರೆಡಿಟ್ ಏನು ಆಪ್ಷನ್ ನೀವು ಕ್ಲಿಕ್ ಮಾಡಿದ ನಂತರ ಈ ಆಪ್ ಅನ್ನ ನೀವು ಡೌನ್ಲೋಡ್ ಮಾಡಿಕೊಂಡು ಇಲ್ಲಿ ನೀವು ಸಾಲವನ್ನು ಪಡೆಯಬಹುದಾಗಿದೆ. ಅಕೌಂಟ್ ನಂಬರ್ ಮೊಬೈಲ್ ನಂಬರ್ ಗಳನ್ನು ಕೂಡ ನೀವು ಎಂಟರ್ ಮಾಡಬೇಕು.

ಇದನ್ನು ಸಹ ಓದಿ:

ಪೆನ್ ಡ್ರೈವ್ ಬಿಟ್ರಾ ಸಂತ್ರಸ್ಥ ಮಹಿಳೆಯರ ಕಥೆ ಏನು?

ಹೊಸ ಆದೇಶ ಪಾನ್ ಕಾರ್ಡ್ ಇದ್ದವರ ಗಮನಕ್ಕೆ

ಗೃಹ ಲಕ್ಷ್ಮಿ 10ನೇ ಕಂತು ಬರುತ್ತಾ ಇಲ್ವಾ

ಕೋವಿಡ್ ಶೀಲ್ಡ್ ಲಸಿಕೆ ಹಾರ್ಟ್ ಸಮಸ್ಯೆ ನಿಮಗೂ ಬರುತ್ತಾ?

ಫೋನ್ ಪೇ ಮೂಲಕ ಸಾಲ ಪಡೆಯಬೇಕು ಎಂದರೆ ಕೆಲವೊಂದಿಷ್ಟು ಅಪ್ಡೇಟ್ಗಳು ಬರುತ್ತದೆ ಅದರ ಆಧಾರದ ಮೇಲೆ ಕೂಡ ನೀವು ಸಾಲ ಪಡೆಯಬಹುದು ಆಡ್ಸ್ ಗಳ ಮೂಲಕ ಸಾಲ ಪಡೆದುಕೊಳ್ಳಲು ಸಾಧ್ಯ.

ನೀವು ಬಳಸುವಂತಹ ಫೋನ್ ಪೇ ನಲ್ಲಿ ನಿಮಗೆ ಐದು ಲಕ್ಷ ಸಾಲ ಸಿಗುತ್ತೆ.

ಫೋನ್ ಪೇ ನಲ್ಲಿ ಲೋನ್ ಏನು ಆಪ್ಷನ್ ನಂತರ ಕನ್ಸ್ಯೂಮರ್ ಲೋನ್ ಎನ್ನುವ ಆಪ್ಷನ್ ಇದೆ ಅದನ್ನ ಕ್ಲಿಕ್ ಮಾಡಿಕೊಂಡಾಗ ಅನೇಕ ರೀತಿಯ ಸಾಲಗಳನ್ನು ಪಡೆಯುವಂತಹ ಮಾಹಿತಿ ಕೂಡ ಇರುತ್ತದೆ ಅದರಲ್ಲಿ ನಿಮಗೆ ಯಾವ ಅಪ್ಲಿಕೇಶನ್ ನಲ್ಲಿ ಸಾಲ ಬೇಕು ಅದರಲ್ಲಿ ಹೋಗಿ ನೀವು ಸಾಲವನ್ನ ಪಡೆದುಕೊಳ್ಳಬಹುದು.

ಫೋನ್ ಪೇ ಅಪ್ಲಿಕೇಶನ್ ಪ್ರತಿಯೊಬ್ಬರೂ ಕೂಡ ಬಳಕೆ ಮಾಡೇ ಇರುತ್ತಾರೆ. ಈ ಅಪ್ಲಿಕೇಶನ್ ಗಳ ಮೂಲಕ ನೀವು ಸಾಲವನ್ನು ಪಡೆದುಕೊಳ್ಳಬಹುದು. ಇದು ಒಂದು ಒಳ್ಳೆಯ ಅಪ್ಲಿಕೇಶನ್ ಆಗಿದೆ ಆದರೆ ನೀವು ಕೂಡ ಇದರಲ್ಲಿ ನಿಮಗೆ ಎಷ್ಟು ಬೇಕೋ ಅಷ್ಟು ಪ್ರಮಾಣದಲ್ಲಿ ಸಾಲವನ್ನು ಪಡೆದುಕೊಳ್ಳಲು ಸಾಧ್ಯ.

ಮಾಹಿತಿ ಆಧಾರ:

NO COMMENTS

LEAVE A REPLY

Please enter your comment!
Please enter your name here

Exit mobile version