ನಿಮಗೆ 5 ಲಕ್ಷದವರೆಗೆ ಸಾಲ ಎಂಬುದು ದೊರೆಯುತ್ತದೆ

68

ನಮಸ್ಕಾರ ಪ್ರಿಯ ಸ್ನೇಹಿತರೇ, ಐದು ಸಾವಿರದಿಂದ 5 ಲಕ್ಷದವರೆಗೂ ಕೂಡ ನಿಮ್ಮ ಕಷ್ಟಕಾಲಕ್ಕೆ ಅನುಕೂಲವಾಗಲು ಸಾಲ ಎಂಬುದು ದೊರೆಯುತ್ತದೆ. ಈ ಆಪ್ ನಿಂದ ನಿಮಗೆ ಖಂಡಿತ ಸಾಲ ಎಂಬುದು ದೊರೆಯುತ್ತದೆ. ನೀವು ಕೂಡ ಈ ಆಪ್ ಅನ್ನ ಮೊಬೈಲ್ನಲ್ಲಿಯೇ ಓಪನ್ ಮಾಡಿಕೊಂಡು ಸಾಲವನ್ನು ಪಡೆದುಕೊಳ್ಳಬಹುದು ನಿಮಗೆ ತಕ್ಷಣ ಸಾಲ ಎಂಬುದು ದೊರೆಯುತ್ತದೆ.

ಲಿಮಿಟೇಶನ್ ಕೂಡ ಇರುತ್ತದೆ ನಿಮ್ಮ ಕೆಲವೊಂದು ಇಷ್ಟು ವೈಯಕ್ತಿಕ ಮಾಹಿತಿಗಳನ್ನು ನೀವು ಅಲ್ಲಿ ಭರ್ತಿ ಮಾಡಬೇಕು ಭರ್ತಿ ಮಾಡಿದ ನಂತರ ಕೆಲವೊಂದು ಮಾಹಿತಿಗಳ ಆಧಾರದ ಮೇಲೆ ನಿಮಗೆ ಸಾಲ ಎಂಬುದು ನೀಡಲಾಗುತ್ತದೆ. ಬ್ಯಾಂಕ್ ಅಕೌಂಟ್ ನಂಬರ್ ಗಳನ್ನು ಆಡ್ ಮಾಡಿದ ನಂತರ ತಕ್ಷಣವೇ ನಿಮ್ಮ ಖಾತೆಗೆ ಹಣ ಎಂಬುದು ಜಮಾ ಆಗುತ್ತದೆ.

ಐದು ಲಕ್ಷದ ವರೆಗೂ ಕೂಡ ಈ ಆಪ್ ಇಂದ ನಿಮಗೆ ಸಾಲ ಎಂಬುದು ದೊರೆಯುತ್ತದೆ. 12 ತಿಂಗಳವರೆಗೂ ಒಂದು ವರ್ಷದವರೆಗೂ ಕೂಡ ನಿಮ್ಮಗೆ ಸಾಲವನ್ನು ತೀರಿಸಲು ಅವಕಾಶವನ್ನ ನೀಡುತ್ತಾರೆ. 18 ಪರ್ಸೆಂಟಿಂದ 30% ವರೆಗೂ ಕೂಡ ನಿಮಗೆ ಸಾಲವನ್ನ ಪಡೆದುಕೊಳ್ಳುವುದರಿಂದ ಬಡ್ಡಿ ಎಂಬುದು ಹಾಕುತ್ತಾರೆ.

200 ಸಾಲವನ್ನು ತೆಗೆದುಕೊಳ್ಳುತ್ತಿರಾ ಎಂದರೆ 18 ಪರ್ಸೆಂಟ್ ವರೆಗೆ ಬಡ್ಡಿ ಎಂಬುದು ಇರುತ್ತದೆ. ನಿಮಗೆ ಪ್ರೊಸೆಸಿಂಗ್ ಚಾರ್ಜ್ ಎಂದು 60 ರುಪಾಯಿ ಚಾರ್ಜ್ ಮಾಡುತ್ತಾರೆ. 2000 ನಿಮಗೆ ಹಣ ಎಂಬುದು ಬರುತ್ತದೆ ಎರಡು ಸಾವಿರದ ಇನ್ನೂರು ರೂಪಾಯಿ ನೀವು ಮತ್ತೆ ಮರುಪಾವತಿ ಮಾಡುವಾಗ ಕಟ್ಟಬೇಕಾಗುತ್ತದೆ.

ಇಂಟರೆಸ್ಟ್ 181 ರೂಪಾಯಿಗಳನ್ನು ಮೊದಲೇ ನೀವು ಹಣವನ್ನು ಕಟ್ಟಬೇಕು. ಈ ಆಪ್ ನಿಂದ ನೀವು ಯಾವುದೇ ರೀತಿಯ ತೊಂದರೆ ಇಲ್ಲದೆ ಸಾಲವನ್ನು ಪಡೆದುಕೊಳ್ಳಬಹುದು ಇದರಲ್ಲಿ ಖಂಡಿತ ನಿಮಗೆ ಸಾಲ ಎಂಬುದು ದೊರೆಯುತ್ತದೆ 5000 ದಿಂದ 5 ಲಕ್ಷದ ವರೆಗೂ ಕೂಡ ಸಾಲವನ್ನು ಪಡೆದುಕೊಳ್ಳಬಹುದು.

ಇದು ಒಂದು ಬೆಸ್ಟ್ ಲೋನ್ ಆಪ್ ಆಗಿದೆ ಇದನ್ನು ನೀವು ಪ್ಲೇ ಸ್ಟೋರ್ ಗಳಲ್ಲಿ ಹೋಗಿ ಡೌನ್ಲೋಡ್ ಮಾಡಿಕೊಳ್ಳಬಹುದು. ಆ ಬೆಸ್ಟ್ ಲೋನ್ ಆಪ್ ಯಾವುದು ಎಂದರೆ ಸ್ಲೀಸ್ ಎನ್ನುವ ಆಪ್ ಆಗಿದೆ ಇದನ್ನು ನೀವು ಪ್ಲೇ ಸ್ಟೋರ್ ಗಳಲ್ಲಿ ಹೋಗಿ ಡೌನ್ಲೋಡ್ ಮಾಡಿಕೊಂಡು ನೀವು ಸಾಲವನ್ನು ಪಡೆದುಕೊಳ್ಳಬಹುದು.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here