ನಿಮ್ಮ ಕಷ್ಟ ಕಾಲಕ್ಕೆ ಪಕ್ಕ ಸಾಲ ಸಿಗುತ್ತದೆ

57
ಮನೆಯಲ್ಲಿ ತುಂಬಾ ಕಷ್ಟಾನ ಹಾಗಿದ್ದರೆ ನಿಮಗೆ ಐದು ಲಕ್ಷ ಸಾಲ ಸಿಗುತ್ತೆ
ಮನೆಯಲ್ಲಿ ತುಂಬಾ ಕಷ್ಟಾನ ಹಾಗಿದ್ದರೆ ನಿಮಗೆ ಐದು ಲಕ್ಷ ಸಾಲ ಸಿಗುತ್ತೆ

ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರತಿಯೊಬ್ಬರ ಜೀವನದಲ್ಲೂ ಕೂಡ ಕಷ್ಟ ಎಂಬುದು ಇದ್ದೇ ಇರುತ್ತದೆ ಅಂತಹ ಕಷ್ಟಗಳನ್ನು ನಾವು ದೂರ ಮಾಡಿಕೊಳ್ಳುವುದಕ್ಕೆ ಸಾಲವನ್ನು ಮಾಡುತ್ತೇವೆ. ಸಾಲವನ್ನು ಮಾಡಿದರೆ ಸಾಲಗಾರರಿಂದ ಸಾಕಷ್ಟು ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ ಆದರೆ ನಿಮ್ಮ ಬಳಿಯಲ್ಲಿ ಇರುವ ಮೊಬೈಲ್ ನಲ್ಲಿ ಒಂದು ಆಪ್ ಅನ್ನ ಡೌನ್ಲೋಡ್ ಮಾಡಿ ಕೊಳ್ಳುವ ಮೂಲಕ ನೀವು ಕೂಡ ಸಾಲವನ್ನು ಪಡೆದುಕೊಳ್ಳಬಹುದು ಅದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿವೆ.

ನೀವು ಈ ಆಪ್ ನಲ್ಲಿ ರಿಜಿಸ್ಟರ್ ಆಗಬೇಕು ಮೊಬೈಲ್ ನಂಬರ್ ಗಳ ಮೂಲಕ ರಿಜಿಸ್ಟರ್ ಆಗುವುದರಿಂದ ತುಂಬಾ ಅನುಕೂಲವನ್ನು ಪಡೆಯಬಹುದು. ಆ ಮೊಬೈಲ್ ನಂಬರ್ ಗಳನ್ನು ನೀಡುವ ಮೂಲಕ ಆ ಮೊಬೈಲ್ ನಂಬರಿಗೆ ಓಟಿಪಿ ಎಂಬುದು ಬರುತ್ತದೆ ಓಟಿಪಿ ಮೂಲಕ ನಿಮಗೆ ಎಷ್ಟು ಸಾಲವಾಗಿ ನೀಡಬಹುದು ಎಂಬುದನ್ನ ಸಂಪೂರ್ಣವಾಗಿ ನೀಡುತ್ತದೆ ಅದರ ಮೂಲಕ ನೀವು ಸಾಲವನ್ನು ಪಡೆದುಕೊಳ್ಳಬಹುದು.

ನಿಮಗೆ ಸಾಲವನ್ನು ಕೊಡುವುದಕ್ಕೆ ಲಿಮಿಟೇಶನ್ ಕೂಡ ಇರುತ್ತದೆ ಅಷ್ಟು ಮಾತ್ರ ನಿಮಗೆ ಸಾಲ ಎಂಬುದನ್ನು ನೀಡುತ್ತಾರೆ. ನೀವು ಸಾಲವನ್ನು ಪಡೆದುಕೊಳ್ಳುತ್ತಿದ್ದೀರಾ ಎಂದರೆ ಎಷ್ಟು ದಿನದ ಒಳಗೆ ಆ ಸಾಲವನ್ನು ಮರುಪಾವತಿ ಮಾಡುತ್ತಿದೆ 31 ದಿನದವರೆಗೆ ಇಲ್ಲವೇ 60 ದಿನದಲ್ಲಿ ಸಾಲ ಮರುಪಾವತಿ ಮಾಡಲು ನಿಮಗೆ ಅವಕಾಶ ನೀಡುತ್ತದೆ.

ಅದರ ಆಧಾರದ ಮೇಲೆ ನೀವು ಸಾಲವನ್ನು ಮರುಪಾವತಿ ಮಾಡಬೇಕು. ಇದರಲ್ಲೂ ಕೂಡ ನಿಮಗೆ 500 ರೂಪಾಯಿ ಇಂದ 50 ಸಾವಿರದವರೆಗೆ ಸಾಲ ಕೇಳುತ್ತದೆ ಆರ್ ಬಿ ಐ ಅಪ್ರೂಡ್ ಆಗಿರುವಂತಹ ಆಪ್ ಆಗಿದೆ ಅದೇ ರೀತಿಯಲ್ಲಿ ನಿಮ್ಮ ವೈಯಕ್ತಿಕ ಮಾಹಿತಿ ಆಧಾರ್ ಮತ್ತು ಪಾನ್ ಕಾರ್ಡ್ ಗಳನ್ನು ಇಲ್ಲಿ ಅಪ್ಡೇಟ್ ಮಾಡಲೇಬೇಕು ಅವುಗಳ ಆಧಾರದ ಮೇಲೆ ನೀವು ಸಾಲವನ್ನು ಪಡೆದುಕೊಳ್ಳಬಹುದು.

ಇದರಿಂದ ನಿಮಗೆ ಸಂಪೂರ್ಣವಾಗಿ ಸಾಲ ಎಂಬುದು ದೊರೆಯುತ್ತದೆ ಇದು ಒಂದು ಬೆಸ್ಟ್ ಆಪ್ ಆಗಿದೆ ಇದರಲ್ಲಿ ನೀವು ಸಾಲವನ್ನು ಪಡೆದುಕೊಳ್ಳುತ್ತಿದ್ದರೆ ಎಂದರೆ ನಿಮ್ಮ ಬ್ಯಾಂಕ್ ಖಾತೆಗೆ ಹಣ ಎಂಬುದು ಜಮಾ ಆಗುತ್ತದೆ. ಪರ್ಸನಲ್ ಬ್ರಾಂಚ್ ಕ್ಯಾಶ್ ಲೋನ್ ಆಪ್ ನೀವು ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ಸಾಲವನ್ನು ಪಡೆಯಬಹುದು.

LEAVE A REPLY

Please enter your comment!
Please enter your name here